Updated at Sat,25th Feb, 2017 8:02PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಐ ಲವ್ ಬೆಂಗಳೂರು

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮೊದಲ ಅಧ್ಯಕ್ಷ ಬೆ. ರ ರಂಗರಾಜು. ಇತ್ತೀಚೆಗೆ ನಮ್ಮನ್ನು ಅಗಲಿದ ರಂಗರಾಜು ಕನ್ನಡದ ಕಟ್ಟಾಳು. ಕನ್ನಡ ಪರವಾದ ಎಲ್ಲ ಹೋರಾಟಗಳಲ್ಲಿ ಪಾಲ್ಗೊಂಡಿದ್ದುದು, ಕನ್ನಡ...

ಬೆಂಗಳೂರಿನ ವಿಷಯವಾಗಿ ಹಸವರಿಗೆ ಅಸಮಾಧಾನವಿದೆ. ಈ ಊರಿನ ಜನರಿಗೆ ಹೃದಯವಂತಿಕೆಯಿಲ್ಲ. ಕೃತಜ್ಞತೆ ಹೇಳುವ, ಸಹಾಯ ಮಾಡುವ ಬುದ್ಧಿಯಿಲ್ಲ. ಸಮಾಧಾನದಿಂದ ಮಾತಾಡುವ ತಾಳ್ಮೆಯೂ ಇಲ್ಲ... ದೂರುಗಳ ಪಟ್ಟಿ ಹೀಗೇ ಬೆಳೆಯುತ್ತಲೇ...

 ಬಸವನಗುಡಿಯ ಬ್ಯೂಗಲ್‌ರಾಕ್‌ ಮತ್ತು ಎನ್‌.ಆರ್‌ ಕಾಲನಿಗೆ ಸಂಪರ್ಕ ಸೇತುವಿನಂತೆ ಸನ್ನಿಧಿ ರಸ್ತೆಯಿದೆ. ಈ ರಸ್ತೆಗೆ ಆ ಹೆಸರು ಬಂದಿದ್ದಾದರೂ ಹೇಗೆ ಎಂದು ತಿಳಿಯಲು ಹೊರಟರೆ ಹಲವು ಸ್ವಾರಸ್ಯಕರ ಸಂಗತಿಗಳು...

"Children do not listen to what you say, but they do what you do' ಅನ್ನುವ ಮಾತಿದೆ. "ವಿಜಯನಗರ ಬಿಂಬ' ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ "ರಂಗ ಸುಗ್ಗಿ' ಉತ್ಸವದಲ್ಲಿ ಪ್ರದರ್ಶಿತವಾದ "ಅಬುìದ...

ಇಂಟ್ರೊ- ರಾಜ್ಯ ಹೆದ್ದಾರಿಗಳ ಬದಿಯಲ್ಲಿ ಡಾಬಾ ಎಂದು ಬೋರ್ಡು ತಗುಲಿಸಿಕೊಂಡ ಎಲ್ಲ ಖಾನಾವಳಿಗಳು ನಿಜಕ್ಕೂ ಡಾಬಾಗಳಾಗಿರುವುದಿಲ್ಲ ಎನ್ನುವುದು "ಕಹಿ' ಸಂಗತಿ. ಹೀಗಿದ್ದರೂ ಡಾಬಾಗಳತ್ತ ನಮ್ಮ ಆಕರ್ಷಣೆ ಕಡಿಮೆಯಾಗಿಲ್ಲ...

ಈ ಫ‌ುಟ್ಟ ಹೋಟೆಲ್ಲಿಗೆ ಸದ್ಯಕ್ಕೊಂದು ಹೆಸರಿಲ್ಲ. ಆದ್ರೆ ಇಲ್ಲಿ ಸಿಗುವ ರುಚಿಯಾದ ಕಾಫಿ, ಟೀ  ಅಕ್ಕ ಪಕ್ಕದ ಬಡಾವಣೆಗಳಾದ ಶ್ರೀರಾಮಪುರ, ದೇವಯ್ಯ ಪಾರ್ಕ್‌, ಮಾರುತಿ ಬಡಾವಣೆ, ಪ್ರಕಾಶನಗರ ಎಲ್ಲೂ ಸಿಗುವುದಿಲ್ಲ. ಅಂದ...

ಒಂದು ಜನಾಂಗದ ಕಣ್ತೆರೆಸಿದ ಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಗೋಪಾಲಕೃಷ್ಣ ಅಡಿಗ. ಇದು ಅವರ ಜನ್ಮಶತಮಾನೋತ್ಸವದ ವರ್ಷ. ಆ ನೆಪದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ವತಿಯಿಂದ ಇಂದು ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ...

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ದೇಶದಲ್ಲಿ ವಿಮಾನದ ಕೊರತೆ ಉಂಟಾಯಿತು.

ಆಹಾರದ ವಿಷಯದಲ್ಲಿ ಬಸವನಗುಡಿ ಏರಿಯಾ ಹಲವು ಮೊದಲುಗಳನ್ನು ದಾಖಲಿಸಿದೆ. ಪ್ರಮುಖವಾಗಿ ಮೊದಲ ದರ್ಶಿನಿ ಹೋಟೆಲ್‌ ಪ್ರಾರಂಭವಾಗಿದ್ದು ಬಸವನಗುಡಿಯ ಡಿವಿಜಿ ರಸ್ತೆಯಲ್ಲಿ. ಆ ನಂತರ ಸಾಫ್ಟಿ ಐಸ್‌ಕ್ರೀಮ್‌ಗಳು, ಕಬ್ಬಿನ...

ಅಂಟಾರ್ಟಿಕಾ, ಸ್ವಿಟ್ಝರ್ಲೆಂಡ್‌ ಹತ್ತಿರದಲ್ಲಿಲ್ಲವೇ ಇಲ್ಲ. ಹೋಗಲಿ ಕಾಶ್ಮೀರಕ್ಕೆ ಹೋಗೋಣವೆಂದರೆ ಅದು ಕೂಡಾ ಕಡಿಮೆ ದೂರದಲ್ಲೇನೂ ಇಲ್ಲ. ಇವಿಷ್ಟು ಉಸಾಬರಿ ಏಕೆಂದುಕೊಂಡಿರಾ? ಹಿಮ ನೋಡಲು. ದಕ್ಷಿಣ ಭಾರತೀಯರಾದ ನಮಗೆ...

Back to Top