Updated at Tue,25th Apr, 2017 12:25AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಐಸಿರಿ

ಇನ್ಕಂ ಫ‌ಂಡ್‌ ಎಂಬ ದೀರ್ಘ‌ಕಾಲಿಕ ಡೆಟ್‌ ಫ‌ಂಡುಗಳಲ್ಲಿಅತ್ಯಂತ ಜನಪ್ರಿಯವಾದ ಒಂದು ಡೆಟ್‌ ಫ‌ಂಡ್‌ ಪ್ರಕಾರ. ಮೂಲತಃ 1 ವರ್ಷ ಮೀರಿದ ವಾಯ್ದೆ ಇರುವ ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಈ ಫ‌ಂಡು ಸರಕಾರದ ಬಾಂಡುಗಳು,...

ಬ್ಯಾಡ್‌ ಬ್ಯಾಂಕ್‌ ಹಾಗೆಂದರೇನು? ಇದನ್ನು ಸ್ಥಾಪಿಸುವವರು ಯಾರು? ಇದರ ಮುಖ್ಯ ಕಾರ್ಯಾಲಯ ಎಲ್ಲಿರುತ್ತದೆ? ಪ್ರಾದೇಶಿಕ ಕಾರ್ಯಾಲಯಗಳಿರುತ್ತವೆಯೇ? ಇದಕ್ಕೆ ಕೂಡಾ ಇನ್ನಿತರ ಬ್ಯಾಂಕುಗಳಂತೆ ದೇಶಾದ್ಯಂತ...

2005ರ ಮಾಹಿತಿ ಕಾಯ್ದೆಗೆ ಕೇಂದ್ರ ಸರ್ಕಾರ ಹಲವು ತಿದ್ದುಪಡಿಗಳನ್ನು ಮಾಡಲು ಹೊರಟಿದೆ. ಇವೆಲ್ಲವೂ ನೇರವಾಗಿ ಈ ನೆಲದ ನಾಗರಿಕರನ್ನು ಪ್ರಭಾವಿಸುವಂತದು. ಈ ಸಂಬಂಧ ಕೇಂದ್ರ ಸರ್ಕಾರ ಕಾಯ್ದೆಯ 2012ರ ನಿಯಮಗಳ...

ಮನೆ ಕಟ್ಟುವಾಗ ತೆಳ್ಳಗಿನ ಗೋಡೆಗಳು ಹೆಚ್ಚು ಜಾಗವನ್ನು ನೀಡುತ್ತವೆ ಎಂಬಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಹೊರಗಿನ ಗೋಡೆಗಳನ್ನೂ ಆರು ಇಂಚು ಇಲ್ಲವೇ ಮತ್ತೂ ಕಡಿಮೆ ದಪ್ಪದಲ್ಲಿ ಕಟ್ಟಲಾಗುತ್ತದೆ. ಇತರೆ ಕಾಲದಲ್ಲಿ...

ಮನೆ ಎಂದ ಮೇಲೆ ಸರಳವಾದ ಒಂದು ಪೂಜಾಸ್ಥಳ ಇರಬೇಕು. ಈ ಸ್ಥಳದಲ್ಲಿ ಹೆಚ್ಚು ಹೆಚ್ಚು ಆಡಂಬರಗಳು ಇರಲೇಬಾರದು. ಆಡಂಬರಗಳ ನಡುವೆ ನಿಮ್ಮದಾದ ಪ್ರಾರ್ಥನೆಯನ್ನು ತ್ರಿಕರಣಪೂರ್ವಕವಾಗಿ ಮಾಡಲು

ಒಂದು ಕರಿಮೆಣಸಿನ ಬಳ್ಳಿಯಿಂದ ಪಡೆಯಬಹುದಾದ ಗರಿಷ್ಠ ಇಳುವರಿ ಎಷ್ಟು ಕಿಲೋಗ್ರಾಮ…? 17 ಕಿಲೋಗ್ರಾಮ್‌ ಎಂದು ತೋರಿಸಿಕೊಟ್ಟಿ¨ªಾರೆ ದಕ್ಷಿಣಕನ್ನಡದ ನೆಟ್ಟಣಿಗೆ ಮುಟ್ನೂರು ಗ್ರಾಮದ ಎಸ್‌. ಜಗನ್ನಾಥ ಶೆಟ್ಟಿ.  

ಮಿಶ್ರ ಬೆಳೆಯ ವಿಶೇಷ ಅಂದರೆ ಇದು. ಬರಗಾಲದಿಂದಾಗಿ ಬೆಳೆಯೆಲ್ಲಾ ಒಣಗಿ ಹೋಯಿತು ಎನ್ನುವ ರೈತರ ಅಳಲಿನ ಮಧ್ಯೆ ಒಂದು ಬೆಳ್ಳಿ ಮಿಂಚಾಗಿ ಔಡಲ (ಹರಳು) ಕಂಡು ಬಂತು. ಎಕರೆಗೆ ಎರಡು ಕ್ವಿಂಟಾಲ್‌ ಹರಳು ಬೀಜ ಕೊಯ್ಲು...

ಬರಕ್ಕೆ ಒಗ್ಗಿಕೊಳ್ಳುವ, ಕಡಿಮೆ ನೀರು ಬೇಡುವ ಥಾಯ್‌ಲ್ಯಾಂಡ್‌ ಮೂಲದ ಆ್ಯಪಲ್‌ ಬೋರೆ ಬಳ್ಳಾರಿ ಜಿಲ್ಲೆಯಲ್ಲಿ ಬೇರೂರಿದೆ.

ಆರ್ಥಿಕ ವ್ಯವಹಾರಗಳನ್ನು ನಡೆಸುವಾಗ ಬ್ಯಾಂಕಿನಲ್ಲೋ, ಅಥವಾ ಬೇರೆಡೆಯಲ್ಲೋ ‘ನಿಮ್ಮ ಪ್ಯಾನ್‌ ಕಾರ್ಡಿನ ಒಂದು ಜೆರಾಕ್ಸ್‌ ಪ್ರತಿಯನ್ನು ನೀಡಿ’ ಎಂದಾಗ ‘ಮನೆಯಲ್ಲಿ ಬಿಟ್ಟು ಬಂದಿದ್ದೇನೆ, ತೆಗೆದುಕೊಂಡು...

ಇದು ತೆರಿಗೆ ಕಾಲ. ತಪ್ಪಿಸಿಕೊಳ್ಳುವ ಹಾಗಿಲ್ಲ. ಕಾನೂನು ಕೂಡ ಬದಲಾಗಿದೆ. ಈಗ ಆದಾಯ ತೆರಿಗೆಯ ಹೊಸ ಕಾಯ್ದೆ ಸೆಕ್ಷನ್‌ 269ರ ಬಗ್ಗೆ ತಿಳಿದುಕೊಳ್ಳುವುದು ಅತೀ ಅವಶ್ಯ. ಆದಾಯ ತೆರಿಗೆಯ ವಿಚಾರ ಎಂದರೆ ಬರೀ...

Back to Top