Updated at Fri,23rd Jun, 2017 12:59PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕಾಸರಗೋಡು - ಮಡಿಕೇರಿ

ಕುಂಬಳೆ: ಭಾರತ ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಲು ವಿಶ್ವವಿದ್ಯಾಲಯಗಳ ಮೂಲಕ ಹೊಸ ಸಂಶೋಧನೆ, ಉತ್ಕೃಷ್ಟ ಆವಿಷ್ಕಾರ ಅನಿವಾರ್ಯ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್‌...

ಕಾಸರಗೋಡು: ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕವಿತಾ ಕುಟೀರ ಪೆರಡಾಲ, ಲ್ಯಾಬ್‌ ಲ್ಯಾಂಡ್‌ ಸಾಂಸ್ಕೃತಿಕ ಪ್ರತಿಷ್ಠಾನ...

ಕುಂಬಳೆ: ಹಿಂದೂಗಳ ಕೊಲೆಯನ್ನು ಗಂಭೀರವಾಗಿ ಪರಿಗಣಿಸದ ಎಡರಂಗ ಸರಕಾರ, ಅಕ್ರಮ ರಾಜಕೀಯವನ್ನು ಬೆಂಬಲಿಸುವ ಗೃಹಖಾತೆ ಹೊಂದಿದ ರಾಜ್ಯದ ಮುಖ್ಯಮಂತ್ರಿಯವರಿಂದ ಜನ ಸಾಮಾನ್ಯರು ಬದುಕುವುದೇ...

ಕಾಸರಗೋಡು: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡತೊಡಗಿದ್ದು, 6 ಮಂದಿಗೆ ಡೆಂಗ್ಯೂ, ಮೂವರಿಗೆ ಎಚ್‌1ಎನ್‌1 ಜ್ವರ ಬಾಧಿಸಿರುವುದು ದಾಖಲಾಗಿದೆ. ಇದೇ ವೇಳೆ ಜ್ವರದಿಂದ...

2012 ರಲ್ಲಿ ಕಬ್ಬಿಣದ ಬ್ಯಾರೆಲ್‌ಗ‌ಳಿಂದ ಎಚ್‌ಡಿಪಿಇ ಬ್ಯಾರೆಲ್‌ಗ‌ಳಿಗೆ ಎಂಡೋಸಲ್ಫಾನ್‌ ವರ್ಗಾಯಿಸಿದ ಪ್ರಕ್ರಿಯೆ.

ಕಾಸರಗೋಡು: ನೂರಾರು ಮಂದಿಯನ್ನು ಬಲಿ ತೆಗೆದುಕೊಂಡ ಹಾಗೂ ಸಾವಿರಾರು ಮಂದಿ ವಿವಿಧ ಮಾರಕ ರೋಗಗಳಿಗೆ ತುತ್ತಾಗಲು ಕಾರಣವಾದ ಮಾರಕ ಕೀಟ ನಾಶಕ ಎಂಡೋಸಲ್ಫಾನ್‌ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ...

ಮುಳ್ಳೇರಿಯ : ಕೇರಳದ ಪ್ರಸಿದ್ಧ ಪ್ರವಾಸಿ ಕೇಂದ್ರವಾದ, ಐತಿಹಾಸಿಕ ಸ್ಮಾರಕ ಬೇಕಲಕೋಟೆಯಲ್ಲಿ ಶೌಚಾಲಯವಿಲ್ಲದೇ ಸಂಕಷ್ಟಗೀಡಾದ ವಿದ್ಯಾರ್ಥಿನಿ ಪತ್ರಮುಖೇನ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು...

ಮುಳ್ಳೇರಿಯ: ನೇಪಾಳದಲ್ಲಿ ಜುಲೈ ತಿಂಗಳಾಂತ್ಯ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸೀನಿಯರ್‌ ತ್ರೋಬಾಲ್‌ ಚಾಂಪಿಯನ್‌ಶಿಪ್‌ ಪಂದ್ಯಾಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ದೀಪಿಕಾ ಎಂ....

ಉಪ್ಪಳ: ಇಲ್ಲಿನ ರಾಷ್ಟ್ರೀಯ  ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕರ್ನಾಟಕ ಸಾರಿಗೆ ಬಸ್‌ನ ಮೇಲೆ ಬೃಹತ್ ಮರ ಉರುಳಿದ ಘಟನೆ ಮಂಗಳವಾರ ನಡೆದಿದೆ. 

ಅದೃಷ್ಟವಷಾತ್‌ ಪ್ರಯಾಣಿಕರು ಯಾವುದೇ...

ಜಿಲ್ಲಾಧಿಕಾರಿ ಕಚೇರಿ ದಿಗ್ಬಂಧನ ಸಂದರ್ಭ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಶ್ರೀಗಳು ಮಾತನಾಡಿದರು.

ಕಾಸರಗೋಡು: ಗಡಿನಾಡಿನ ಕನ್ನಡ ಭಾಷಾ ಅಲ್ಪಸಂಖ್ಯಾಕರ ಮೇಲೆ ರಾಜ್ಯ ಸರಕಾರ ಭಾಷಾ ಮಸೂದೆಯ ಮೂಲಕ ಕಡ್ಡಾಯ ಮಲಯಾಳ ಹೇರುವುದನ್ನು ಪ್ರತಿಭಟಿಸಿ ಸಹಸ್ರ ಸಂಖ್ಯೆಯ ಕನ್ನಡಿಗರು ಮಂಗಳವಾರ ಜಿಲ್ಲಾಧಿಕಾರಿ...

ಕಾಸರಗೋಡು:ಕೇರಳ ಸರಕಾದ ಕಡ್ಡಾಯ ಮಲಯಾಳ ಹೇರಿಕೆ ವಿರೋಧಿಸಿ ಜಾತಿ, ಮತ, ಧರ್ಮ, ರಾಜಕೀಯ ಪಕ್ಷಗಳ  ಭೇದವಿಲ್ಲದೆ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...

Back to Top