Updated at Tue,23rd May, 2017 10:46AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕಿಚನ್ ರೂಂ

ಏನೇನು ಬೇಕು?: 1/2 ಕಪ್‌ ತೊಗರಿಬೇಳೆ , 2-3 ಬೇಯಿಸಿ ಮ್ಯಾಷ್‌ ಮಾಡಿದ ನೆಲ್ಲಿಕಾಯಿ,1 ಟೊಮೆಟೊ, 1 ಚಮಚ ರಸಂಪುಡಿ, 1 ಒಣಮೆಣಸು, 2 ಹಸಿಮೆಣಸು, 1/2 ಚಮಚ ತುಪ್ಪ, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, 1 ಎಸಳು ಕರಿಬೇವು, ಸ್ವಲ್ಪ...
ಏನೇನು ಬೇಕು? ಮೊಟ್ಟೆ, l ಪೆಪ್ಪರ್‌ l ಉಪ್ಪು.  ಮಾಡೋದು ಹೇಗೆ?:  - ಪಾನ್‌ನ್ನು ಮೀಡಿಯಂ ಉರಿಯಲ್ಲಿ ಬಿಸಿಮಾಡಿ.  - ಬಿಸಿಯಾದಮೇಲೆ ಎಣ್ಣೆ ಅಥವಾ ಬೆಣ್ಣೆ ಹಾಕಿ - ಕೆಲವು ಸೆಕೆಂಡ್‌ ಬಳಿಕ ಮೊಟ್ಟೆಯನ್ನು ನಾಜೂಕಾಗಿ ಒಡೆಯಿರಿ.  - ಮೊಟ್ಟೆಯ...
ಹೇರಳವಾದ ಕ್ಯಾಲ್ಸಿಯಂ, ಕಬ್ಬಿಣಾಂಶ, ನಾರಿನಾಂಶ, ಪ್ರೊಟೀನ್‌ ಹಾಗೂ ಇತರ ಹಲವಾರು ಉತ್ತಮ ಅಂಶಗಳನ್ನೊಳಗೊಂಡ ಮೆಂತ್ಯಕಾಳು ಅಥವಾ ಮೆಂತೆಸೊಪ್ಪಿನ ಸೇವನೆ ಆರೋಗ್ಯಕ್ಕೆ ಬಹಳ ಉತ್ತಮ. ಸಕ್ಕರೆಯ ಅಂಶವನ್ನು ಹತೋಟಿಗೆ ತರುವ ಮತ್ತು ಕೊಲೆಸ್ಟ್ರಾಲ್‌...
ಅನಾನಸು ಹುಳಿ-ಸಿಹಿಯಿಂದ ಕೂಡಿದ ಚಿರಪರಿಚಿತ ಹಣ್ಣು. ಇದನ್ನು ಇಂಗ್ಲೀಷ್‌ನಲ್ಲಿ ಪೈನಾಪಲ್‌ ಎಂದು ಕರೆಯುತ್ತಾರೆ. ಈ ಹಣ್ಣು ಉತ್ತಮ ಜೀರ್ಣಕಾರಿ. ಹಾಗೆಯೇ ತಿನ್ನಲು ರುಚಿ. ಬಗೆಬಗೆ ಅಡುಗೆ ತಯಾರಿಸಿ ತಿನ್ನಲು ಇನ್ನೂ ರುಚಿ.  ಅನಾನಸು ಶರಬತ್ತು ...
ಮನೆಯಲ್ಲಿ ಮಿನಿಮಮ್‌ ಎರಡು ಮೂರು ಕಡೆಯಾದರೂ ಕನ್ನಡಿ ಇರಲೇಬೇಕು. ಎಲ್ಲರೂ ಕನ್ನಡಿಯಲ್ಲಿ ಮುಖ ನೋಡ್ಕೊಳ್ಳುವವರೇ. ಹಾಗಾಗಿ ಕೊಳೆ, ಧೂಳು ಜಾಸ್ತಿ. ಮುಖ ನೋಡ್ಕೊಳ್ಳೋರೆಲ್ಲ ಕನ್ನಡಿ ಕ್ಲೀನ್‌ ಮಾಡಲ್ಲ. ಮಾಡುವವರು ಒಬ್ಬರೇ. ಅವರಿಗೇ ಗೊತ್ತು ...
ನುಗ್ಗೆ ಸೊಪ್ಪಿನ ತಂಬುಳಿ  ಬೇಕಾಗುವ ಸಾಮಗ್ರಿಗಳು:   ನುಗ್ಗೆಯ ಚಿಗುರು ಕುಡಿ 8-10, ಜೀರಿಗೆ 1/4 ಚಮಚ, ಎಳ್ಳು 1 ಚಮಚ, ಕೊತ್ತಂಬರಿ 1/4  ಚಮಚ,  ಕಾಯಿತುರಿ 1/4 ಅಥವಾ  1/2 ಲೋಟ, ಕಡೆದ ಮಜ್ಜಿಗೆ, ಹುರಿಯಲು ಎಣ್ಣೆ ಅಥವಾ ತುಪ್ಪ1/4 ಚಮಚ....
Back to Top