Updated at Mon,24th Jul, 2017 9:14PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಾಡರ್ನ್ ಆಧ್ಯಾತ್ಮ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಮಕ್ಕಳು ಎಲ್ಲೇ ಹುಟ್ಟಿ ಎಲ್ಲೇ ಬೆಳೆದರೂ ಮೂಲತಃ ಅವರ ತಂದೆ ತಾಯಿಯ ವಂಶವಾಹಿಗಳು ಅವರ ಸಾಮಾನ್ಯ ನಡವಳಿಕೆಗೆ ಕಾರಣವಾಗಿರುತ್ತದೆ. ಶೇ.50ರಷ್ಟು ನಮ್ಮ ಸುತ್ತಮುತ್ತಲಿನ ಜನರ ನಡವಳಿಕೆ, ತಂದೆ-ತಾಯಿ ನಡೆದು...

ಅತಿ ಹೆಚ್ಚು ಓದಿರುವವರು ಮಾತ್ರ ಬುದ್ಧಿವಂತರೆಂದುಕೊಳ್ಳುವುದು ತಪ್ಪು. ಕಡಿಮೆ ಓದಿರುವ ಕೆಲ ವ್ಯಕ್ತಿಗಳು ವಿದ್ಯಾವಂತರಿಗಿಂತ ಹೆಚ್ಚು ಸಭ್ಯರಾಗಿರುತ್ತಾರೆ. ನಿಜವಾಗಲೂ ವಿದ್ಯೆ ನಮ್ಮ ತಲೆಗೆ ಹತ್ತಿದ್ದರೆ...

ಸಾಂದರ್ಭಿಕ ಚಿತ್ರ.

ಒಬ್ಬ ವ್ಯಕ್ತಿಯ ವಿಕಸನಕ್ಕೆ ಅವನ ತಂದೆ-ತಾಯಿ ಜತೆಗೆ ಅವನು ಬೆಳೆದು ಬಂದ ವಾತಾವರಣವೇ ತಳಪಾಯವಾಗಿರುತ್ತದೆ. ಯಾವುದೇ ಶಾಲೆಯಲ್ಲಿ ಓದಿದರೂ, ಯಾವುದೇ ಊರಿನಲ್ಲಿ ಬೆಳೆದರೂ,...

ಮೆದುಳು ನಮ್ಮ ದೇಹವನ್ನೇ ಆಟ ಆಡಿಸುತ್ತದೆ. ಸುಮ್ಮನೆ ಬಿಟ್ಟರೆ ತನಗೆ ಇಷ್ಟ ಬಂದಂತೆ ಸುಖ ಪಡಬೇಕು ಅನ್ನುತ್ತದೆ. ಎಷ್ಟು ಕೊಟ್ಟರೂ ಅದಕ್ಕೆ ಸಮಾಧಾನವೇ ಇಲ್ಲ. ಮತ್ತೆ ಮತ್ತೆ ಬೇಕು ಅಂತ ಹಠ ಹಿಡಿಯುತ್ತದೆ....

ಭಾರತದಲ್ಲಿ ಝೆನ್‌ ಪರಂಪರೆ ಪ್ರಾರಂಭವಾಗಿ ಹಲವು ದೇಶಗಳಲ್ಲಿ ಹೆಸರುವಾಸಿಯಾಗಿದೆ. ಝೆನ್‌ ಪರಂಪರೆಯಲ್ಲಿ ಹೆಸರುವಾಸಿಯಾದ ಗುರುವೇ ಬೋಧಿಧರ್ಮ. ಈ ಆಚರಣೆ ಆಸ್ತಿಕವೂ ಅಲ್ಲ -ನಾಸ್ತಿಕವೂ ಅಲ್ಲ. ಅದು...

ಓಂಕಾರ ಪರಮಾತ್ಮ ನಾರಾಯಣ ಈ ಜಗತ್ತನ್ನು ಸೃಷ್ಟಿ ಮಾಡುವಾಗ ಅವನ ಬಾಯಿಯಿಂದ ಹೇಳಿದ ಮೊದಲ ಅಕ್‌Ò/ಮಂತ್ರ. ಯಾವ ಮಂತ್ರಗಳಿಗೂ ಯಾವುದೇ ಜಾತಿ ಭೇದವಿಲ್ಲ. ಮಂತ್ರಗಳು ನಮ್ಮೆಲ್ಲರ ಸ್ವತ್ತು. ಯಾರು ಬೇಕಾದರೂ ಅದರ...

ನಾನು ಎಂಬುದನ್ನು ಬಿಟ್ಟು ನಿರ್ಲಿಪ್ತರಾದರೆ ಜಗತ್ತಿನ ಎಲ್ಲ ಸಂಗತಿ ಬಗ್ಗೆ ಮನಸ್ಸು ಔದಾಸೀನ್ಯ ಬೆಳೆಸಿಕೊಳ್ಳುತ್ತದೆ. ಹಾಗಾಗಿ ನಾನೆಂಬ ಮಮಕಾರ ಬೇಕು. ಆದರೆ ಅದು ಅತಿಯಾಗಬಾರದು. ನಾನು ಎಂಬುದರ ಜತೆಗೆ "...

ನಮ್ಮ ಜೀವನದಲ್ಲಿ ಅವಲಂಬನೆಗಳು ಎಷ್ಟು ಕಡಿಮೆಯಾಗುತ್ತವೋ ಅಷ್ಟು ಒಳ್ಳೆಯದು. ಆಗ ಜೀವನದ ಸ್ವಾರಸ್ಯ ಅನುಭವಿಸುವ ಭಾಗ್ಯ ನಮ್ಮದಾಗುತ್ತದೆ. ಪರಾವಲಂಬನೆ ಅನ್ನುವುದು ಅನ್ಯ ಮನುಷ್ಯರ ವಿಚಾರದಲ್ಲಿ ಹೇಗೋ ಯಂತ್ರಗಳ...

ಚಾಂಚಲ್ಯ ಬಹಳ ಕ್ಷಣಿಕ, ಕೆಲವು ಸಲ ಕ್ಷುಲ್ಲಕ ಕೂಡ. ಅದೊಂದು ಮಾಯೆ. ಬಹಳ ಅಲ್ಪ ಸಮಯದಲ್ಲಿ ಅದು ಹೇಗೆ ನಮ್ಮ ತಲೆ ಕೆಡಿಸುತ್ತದೆ ಅಂದರೆ ನಾವು ಎಡವುತ್ತಿದ್ದೇವೆ ಎಂಬುದರ ಸುಳಿವು ಕೂಡ ನಮಗೆ ಸಿಗುವುದಿಲ್ಲ....

ಮನುಷ್ಯನ ಮನಸ್ಸು ಬಹಳ ವಿಚಿತ್ರ. ಅದನ್ನು ಕಾಯ್ದೆ ಕಾನೂನುಗಳಿಂದ ಬದಲಿಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಒಂದು ಅಭ್ಯಾಸ, ನಡವಳಿಕೆಯಿಂದ ಸಮಾಜಕ್ಕೆ ಅಥವಾ ಬೇರೆಯವರಿಗೆ ಹಾನಿಯಿಲ್ಲವೋ ಅಲ್ಲಿಯವರೆಗೆ...

Back to Top