Updated at Wed,24th May, 2017 3:50AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹೊರನಾಡು ಕನ್ನಡಿಗ

Send Your News to: udayavaniresponse@ gmail. com

ಮುಂಬಯಿ: ಕರಾವಳಿ ಕರ್ನಾಟಕದ ಯಕ್ಷಗಾನ ಕಲಾವಿದನೊಬ್ಬನ ಜೀವನದ ಕಥೆ ಸಾರುವ ಕರ್ನಾಟಕ ಕರಾವಳಿ ತೀರದ ಹೆಸರಾಂತ ಪತ್ರಕರ್ತ, ಲೇಖಕ ಇಸ್ಮಾಯಿಲ್‌ ಮೂಡುಶೆಡ್ಡೆ ನಿರ್ದೇಶನದ ಚಿತ್ರ "ಬಣ್ಣ ಬಣ್ಣದ...

ಮುಂಬಯಿ: ಡಾ| ಜಿ. ಡಿ. ಜೋಶಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ವೈಶಿಷ್ಟÂಪೂರ್ಣ ಮನೆಮನೆಯಲ್ಲಿ ಸಾಹಿತ್ಯ ಕಾರ್ಯಕ್ರಮವು ಮೇ  6 ರಂದು ಕಲ್ಯಾಣ್‌...

ಮುಂಬಯಿ: ವಿದ್ಯಾಧರ ಕನ್ನಡ ಪ್ರತಿಷ್ಠಾನವು ಕಳೆದ ಏಳು ವರ್ಷಗಳಿಂದ ವಿವಿಧ ಕನ್ನಡ ಚಟುವಟಿಕೆ ನಡೆಸುತ್ತಾ ಬಂದಿದ್ದು, ಮಹಾರಾಷ್ಟÅ ರಾಜ್ಯಕ್ಕೆ ಒಳಪಟ್ಟ ಕನ್ನಡ ಬಲ್ಲ ವಿವಿಧ ಕ್ಷೇತ್ರಗಳಲ್ಲಿ (...

ಮುಂಬಯಿ: ಶ್ರೀ ಅಯ್ಯಪ್ಪ  ಯಕ್ಷಕಲಾ ಪ್ರತಿಷ್ಠಾನ ಮುಂಬಯಿ ಕಲಾ ತಂಡದಿಂದ ತವರೂರಿನಲ್ಲಿ ಯಕ್ಷಗಾನ ಪ್ರದರ್ಶನವು ಇತ್ತೀಚೆಗೆ ನಡೆಯಿತು. ಕುಂದಾಪುರದ ಇಡೊರಿಯಲ್ಲಿ ಜಯರಾಮ್‌ ಶೆಟ್ಟಿ ಅವರ...

ಅಂಕ್ಲೇಶ್ವರ್‌: ಭಾರತ್‌ ಬ್ಯಾಂಕ್‌ ನನ್ನ ಮನೆಮಂದಿ, ಪರಿವಾರ ಇದ್ದಂತೆ. ನಾನು ಮುಂಬಯಿ ವಿಲೇಪಾರ್ಲೆ ಪೂರ್ವದ ಶಾಖೆಯಲ್ಲಿ ಕಳೆದ ಎರಡೂವರೆ ದಶಕಗಳಿಂದ ವ್ಯವಹರಿಸುತ್ತಿದ್ದು ಆರ್ಥಿಕವಾಗಿ...

ಮುಂಬಯಿ: ಅತಿಶಯ ಕ್ಷೇತ್ರ  ಮುಂಬ್ರಾದ ಭಗವಾನ್‌ ಬಾಹುಬಲಿಯ ಪುಣ್ಯಕ್ಷೇತ್ರದಲ್ಲಿ   16 ವರ್ಷಗಳ ಬಳಿಕ ಮಹಾ ಮಸ್ತಕಾಭಿಷೇಕವು ರವಿವಾರ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವೈಭವದಿಂದ  ...

ಮುಂಬಯಿ: ಬಹ್ರೈನ್‌ ಬಿಲ್ಲವಾಸ್‌ ಇದರ ಗುರು ಸೇವಾ ಸಮಿತಿಯ 15 ನೇ ವಾರ್ಷಿಕ ವರ್ಧಂತ್ಯುತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮನಾಮದ ಶ್ರೀ ಕೃಷ್ಣ  ದೇವಾಲಯದ...

ಶಾರ್ಜಾ: ಇಲ್ಲಿನ ಪಾಕಿಸ್ಥಾನ್‌ ಸೋಶಿಯಲ್‌ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆದ ಹಿಂದಿ ಹಳೆಯ ಮಧುರಗೀತೆಗಳ ಕಾರ್ಯಕ್ರಮ "ಸುನೇರಿ ಯಾದೇಂ'ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಮ್ಮದ್‌ ರಫಿ ಎಂದೇ...

ಮುಂಬಯಿ: ಸಂಗೀತ ಸರಸಿ  ಗ್ರಂಥವು ಶ್ರೀ ಬುರ್ಡೆಯವರ ಸಂಗೀತ ವಿಷಯಕ ಜ್ಞಾನ ಭಂಡಾರವನ್ನು ರಸಿಕರ ಮುಂದೆ ಅಚ್ಚರಿ ಪಡುವಂತೆ ತೆರೆದಿಟ್ಟಿದೆ.

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಸದಸ್ಯರ ಸದಸ್ಯತ್ವ ಯಾದಿಯ ಪುನರ್‌ ಪರಿಷ್ಕಾರ ಪ್ರಕ್ರಿಯೆಯು ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದು, ಸಂಘವು ಪ್ರತಿ ಸದಸ್ಯರಿಗೆ ಸ್ಮಾರ್ಟ್‌ ಐಡಿ ಕಾರ್ಡ್‌...

Back to Top