Updated at Mon,20th Feb, 2017 7:12PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಪುತ್ತೂರು - ಬೆಳ್ತಂಗಡಿ

ಉಜಿರೆ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜು

ಬೆಳ್ತಂಗಡಿ: ದಿಲ್ಲಿಯ ಭಾರತೀಯ ತಾಂತ್ರಿಕ ಶಿಕ್ಷಣ ಸಮಾಜ (ಐಎಸ್‌ಟಿಇ) ವತಿಯಿಂದ ನೀಡುವ ಪ್ರಶಸ್ತಿಗಳ ಪೈಕಿ ಉಜಿರೆ ಎಸ್‌...

ಪುತ್ತೂರು: "ವಸುಧೈವ ಕುಟುಂಬಕಂ' ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಗಳ ಆಶಯದಂತೆ ಶಾಂತಿ ನೆಲೆಸಬೇಕಾದರೆ ಧರ್ಮ ಕ್ಷೇತ್ರಗಳ ಉನ್ನತಿಯಾಗಬೇಕು.

ಬೆಳ್ತಂಗಡಿ: ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜತೆಗೆ ಕಲೆ, ಅಭ್ಯಾಸಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಗ್ರಾಮೀಣ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಇಂತಹ...

ಪುತ್ತೂರು: ದ್ವೇಷ ಇಲ್ಲದ, ಸ್ವಾರ್ಥಧಿರಹಿತ, ಜಾತಿ-ಮತ-ಧರ್ಮದ ಭೇದ ಭಾವ ಇಲ್ಲದ ಮಕ್ಕಳ ಮನಸ್ಸು ದೇವರಿಗೆ ಸಮಾನ. ಹಾಗಾಗಿ ಪ್ರತಿಯೊಬ್ಬರ ಮನಸ್ಸು ಮಗುವಿನ ಮನಸ್ಸಾಗಲಿ ಎಂದು ದ.ಕ. ಜಿಲ್ಲಾ...

ಬೆಳ್ತಂಗಡಿ: ದೇಶದಲ್ಲಿ 80 ಲಕ್ಷ ಸ್ವಸಹಾಯ ಸಂಘಗಳಿದ್ದು, ನಬಾರ್ಡ್‌ ಅದರ ವ್ಯವಹಾರವನ್ನು ಡಿಜಿಟಲೈಸ್‌ ಮಾಡಲು ಕಾರ್ಯಪ್ರವೃತ್ತವಾಗಿದೆ. ರಾಷ್ಟ್ರ ಮಟ್ಟದಲ್ಲಿ ಸ್ವಸಹಾಯ ಸಂಘಗಳಿಗೆ ಇಂತಹ...

ಪುತ್ತೂರು: ರಾಜ್ಯ ಅಂತರ್ಜಲ ನಿರ್ದೇಶನಾಲಯ ಅಂತರ್ಜಲ ಮಟ್ಟದ ಕುರಿತು 2013ರಲ್ಲಿ ನೀಡಿದ ಮಾಹಿತಿ ಆಧಾರದಲ್ಲಿ ರಾಜ್ಯ ಸರಕಾರವು 20 ಜಿಲ್ಲೆಗಳ 65 ತಾಲೂಕುಗಳಲ್ಲಿ ಖಾಸಗಿ ನೀರಾವರಿಗೆ ಕೊಳವೆ ಬಾವಿ...

ಬೆಳ್ತಂಗಡಿ: ಅಳದಂಗಡಿ ಸನಿಹದ ಒಬ್ಬೆದೊಟ್ಟು ವಾರಿಜಾ ಆಚಾರಿ¤ (75) ಅವರ ಮನೆಗೆ ಮಂಗಳವಾರ ತಡ ರಾತ್ರಿ ಬೆಂಕಿ ತಗುಲಿ ಅರ್ಧ ಸುಟ್ಟು ಹೋಗಿ ಲಕ್ಷಾಂತರ ರೂ ನಷ್ಟ ಸಂಭವಿಸಿದೆ.

ಈಶ್ವರಮಂಗಲ: ರಾಮಾಯಣ, ಮಹಾ ಭಾರತ ಕಾಲದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಪ್ರತ್ಯೇಕ ಪಂಗಡಗಳಲ್ಲಿ ವಿಭಾಗಗೊಂಡಿತ್ತು. ಆದರೆ ಈ ಕಾಲದಲ್ಲಿ ಇವೆರಡು ಎಲ್ಲರಲ್ಲೂ ಸೇರಿಕೊಂಡಿವೆ. ಗೌರವ ತರುವ...

ಈಶ್ವರಮಂಗಲ: ದೇಶದಲ್ಲಿ ಶಿಕ್ಷಣ ಪಡೆದವರ ಪ್ರಮಾಣ ಹೆಚ್ಚುತ್ತಿದೆ. ಆದರೆ ಸಂಸ್ಕಾರವಂತರ ಪ್ರಮಾಣ ಕಡಿಮೆಯಾಗುತ್ತಿದೆ. ಇದು ರಾಷ್ಟ್ರ ನಿಷ್ಠೆಗೆ ಸವಾಲಾಗಿದೆ. ಸಂಸ್ಕಾರ ನೀಡುವ ಶಿಕ್ಷಣ ಇಂದು...

ಕಡಬ: ಟಿಪ್ಪರ್‌ ಲಾರಿ ಹಾಗೂ ಬೈಕ್‌ ನಡುವೆ ಅಪಘಾತ ಸಂಭವಿಸಿ ಬೈಕ್‌ನ ಹಿಂಬದಿ ಸವಾರ ಪೆರಾಬೆ ಗ್ರಾಮದ ಮಾಯಿಲ್ಗ ನಿವಾಸಿ ಚೆನ್ನಪ್ಪ ಗೌಡ (60 ) ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ಕಡಬ...

Back to Top