Updated at Sun,26th Mar, 2017 9:09PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವಿಶೇಷ

ದೀರ್ಘ‌ಕಾಲದ ವಿರಾಮದ ಬಳಿಕ ನಿರೀಕ್ಷಿಸಿದಂತೆಯೇ ಕ್ಯಾ. ಅಮರಿಂದರ್‌ ಸಿಂಗ್‌ ಪಂಜಾಬನ್ನು ಕಾಂಗ್ರೆಸ್‌ಗೆ ಗೆದ್ದುಕೊಟ್ಟಿದ್ದಾರೆ. ಮುಖ್ಯಮಂತ್ರಿಯಾಗಿ ಇದು ತಮ್ಮ ಕೊನೆಯ ಆಡಳಿತ ಎಂದು ಈಗಾಗಲೇ...

ಮಾಧ್ಯಮಗಳ ಅತಿರೇಕ್ಕ ಬ್ರೇಕ್‌ ಹಾಕಬೇಕು ಅನ್ನೋ ರಾಜಕಾರಣಿಗಳು ತಮ್ಮ ಅತಿರೇಕಗೋಳ್ನ ಕಡಿಮಿ ಮಾಡ್ಕೊಂಡ್ರ, ಟಿವಿಯಾರು ಬೇಕಂದ್ರ ಬರಗಾಲದ ಸುದ್ದಿ ಮಾಡ್ತಾರ. ಇಲ್ಲಾಂದ್ರ, ಕಾಮಿಡಿ ಶೋ ಹಾಕ್ಕೊಂಡು ಕುಂದರತಾರು...

ಒಮ್ಮೆ ಬಳಸಿದ ನೀರನ್ನು ಪುನರ್‌ ಬಳಕೆ ಮಾಡುವತ್ತ ಗಮನಹರಿಸಬೇಕಾದ ಹೊತ್ತಿದು. ಯಾಕೆಂದರೆ, ಅದು ಕೂಡ ಎಲ್ಲ ನಗರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗದ ದಿನಗಳು ದೂರವಿಲ್ಲ.

ಬ್ಯಾಂಕುಗಳಲ್ಲಿ ಸುಸ್ತಿ ಸಾಲದ ಪ್ರಮಾಣ ಏರುವುದಕ್ಕೆ ಸಿಬಂದಿ ವೈಫ‌ಲ್ಯಕ್ಕಿಂತ ಬಡ್ಡಿ ಮನ್ನಾ, ಸಾಲ ಮನ್ನಾ ಮತ್ತು ಒಂದೇ ಬಾರಿ ತೀರುವಳಿಯಂಥ ಸಾಲಿಗ ಸ್ನೇಹಿ ನೀತಿ - ವ್ಯವಸ್ಥೆಗಳೇ ಕಾರಣ ಎನ್ನಲಾಗುತ್ತಿದೆ. ಇವು...

ಕುಗ್ಗುತ್ತಿರುವ ಉಪಯುಕ್ತ ನೀರಿನ ಪ್ರಮಾಣದ ಬಗ್ಗೆ ಜನರನ್ನು ಎಚ್ಚರಿಸಲು ಮತ್ತು ಅರಿವು ಮೂಡಿಸಲು ಶತಪ್ರಯತ್ನ ನಡೆಯುತ್ತಲೇ ಇದೆ. ಈ ಉದ್ದೇಶಕ್ಕೆಂದೇ ಮಾರ್ಚ್‌ 22ನ್ನು ವಿಶ್ವ ಜಲ ದಿನ ಎಂದು ಕರೆಯಲಾಗಿದೆ....

ತಂಜಾವೂರು ಸಾಂಪ್ರದಾಯಿಕ ಶೈಲಿಯಿಂದ ತೊಡಗಿ ಹೆಬ್ಟಾರರ ನವ್ಯ ಕಲಾಕೃತಿಗಳವರೆಗೆ ಎಲ್ಲವನ್ನೂ ಚೌಕಟ್ಟಿನೊಳಗೆ ಹೊಂದಿಸಿ, ಸಂಗ್ರಹಿಸುತ್ತಿದ್ದ ವಿಜಯನಾಥ ಶೆಣೈ ತನ್ನ ವ್ಯಕ್ತಿತ್ವವನ್ನು ನಿರ್ದಿಷ್ಟವಾದ ಯಾವ...

ಸ್ವಾತಂತ್ರ್ಯಾನಂತರ ದೇಶದ ವಿವಿಧ ಕ್ಷೇತ್ರಗಳ ಅಭಿವೃದ್ಧಿಯನ್ನು ಲಕ್ಷ್ಯದಲ್ಲಿ ಇರಿಸಿಕೊಂಡು ಆರಂಭಿಸಿದ್ದ ಪಂಚವಾರ್ಷಿಕ ಯೋಜನೆಯ ಪರಿಕಲ್ಪನೆಗೆ ಇನ್ನೇನು ವಿದಾಯ ಹೇಳಲಿದ್ದೇವೆ. ಅದರ ಸ್ಥಾನವನ್ನು...

ರಕ್ಷಣಾ ಸಚಿವರಾಗಿದ್ದ ಮನೋಹರ್‌ ಪಾರೀಕರ್‌ ಮತ್ತೆ ಮುಖ್ಯಮಂತ್ರಿಯಾಗಿ ಗೋವೆಗೆ ಮರಳಿದ್ದಾರೆ.

ಆಧುನಿಕತೆ ತೀವ್ರಗೊಳ್ಳುತ್ತಿದ್ದಂತೆ ಜನರ ಆಸೆಗಳ ತೀವ್ರತೆಯೂ ಹೆಚ್ಚುತ್ತಿದೆ. ನಮ್ಮ ಆರೋಗ್ಯ, ಸಂತೋಷ, ಸಮಾಧಾನ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಎಲ್ಲವನ್ನೂ ಮರೆತು ನಾವು ಶ್ರೀಮಂತರು ಎಂದು ಬಿಂಬಿಸಲು...

ಜಗತ್ತಿನ ಎಲ್ಲ ಪರಿಸರ ಸಮಸ್ಯೆಗಳಿಗೆ ಬೃಹತ್‌ ಸ್ವರೂಪದ ಪರಿಹಾರಗಳಿಲ್ಲ. ಅವೆಲ್ಲವೂ ಸಣ್ಣ ಸಣ್ಣದಾಗಿಯೇ ಆರಂಭವಾಗಬೇಕು. ಸಣ್ಣದಾಗಿ ಹುಟ್ಟುವ ತೊರೆ ನದಿಯಾಗಿ ಬೆಳೆಯುವ ಕ್ರಮ ಜನಾಂದೋಲನಕ್ಕೂ ಒಪ್ಪುವಂಥದ್ದು...

Back to Top