Updated at Sun,28th May, 2017 4:16PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಟ್ವಿಟಾಪತಿ

ನಾನು: ಗಾಡ್‌ ಸೇವ್‌ ಮಿ...ದೇವ್ರು: ಜೆಪೆಗ್‌ನಲ್ಲಿ ಮಾಡೊÉà, ಪಿಡಿಎಫ್ನಲ್ಲಿ ಸೇವ್‌ ಮಾಡ್‌ಲೋ !
 * ಲೊಲ್‌ಮಾಲ್‌

3 ವರ್ಷಗಳಲ್ಲಿ ಮೋದಿ ಮಾಡಿದ್ದೇನು?;
ಭಾಷಣ, ಭಾಷಣ, ಭಾಷಣ! 
*  ...

ಮೋದಿ ಸರ್ಕಾರಕ್ಕೆ ಮೂರು ವರ್ಷದ ಹಿನ್ನೆಲೆ, ಪ್ರತಿಪಕ್ಷಗಳ ಪ್ರಶ್ನೆ; ಇನ್ನೂ ಎಷ್ಟು ವರ್ಷ ಈ ಸರ್ಕಾರ ಇರುತ್ತೆ..?
* ಗೀತಿಕಾ 

ತುಂಬ ಸಮಯದ ಬಳಿಕ ಕಾಂಗ್ರೆಸ್ಸಿನವರೊಬ್ಬರು ನನಗೆ ಹೀನಾಯವಾಗಿ ಬಯ್ದರು...

ಪಾಕಿಸ್ತಾನದ ಮೇಲೆ ಸೇನೆ ಕ್ರಮ ಕೈಗೊಳ್ಳುವಾಗೆಲ್ಲ ನಾನು ದೇವರಲ್ಲಿ ಪ್ರಾರ್ಥಿಸುವುದು
ಇಷ್ಟೇ!; ಮೋದಿಗೆ ಪ್ರತಿಪಕ್ಷಗಳ ಪ್ರಶ್ನೆ, ಟೀಕೆ ಎದುರಿಸುವ ಶಕ್ತಿ ಕೊಡು.
 * ಗೀತಿಕಾ

ಬುದ್ಧಿಜೀವಿಗಳ ಪ್ರಕಾರ ಭಯೋತ್ಪಾದನೆಯಿಂದ ಭಯೋತ್ಪಾದಕರೇ ಅತಿ ದೊಡ್ಡ ಸಂತ್ರಸ್ತರು!
 *ರಾಹುಲ್‌

ಜ್ಯೋತಿಷಿ: ನೀವು ಸುದೀರ್ಘ‌ ಕಾಲ ಒಂದಾಗಿ ಬದುಕುತ್ತೀರಿ.. ಗಂಡ: ಇದಕ್ಕೇನಾದ್ರೂ ಪರಿಹಾರ ಇದ್ಯಾ...

ಪಾಕ್‌ ನೆಲೆ ಮೇಲೆ ಭಾರತ ದಾಳಿ; ಇದೀಗ ನವಾಜ್‌ ಷರೀಫ್ ಅವರಿಗೆ ಇರುವ ಮೂರು ಆಯ್ಕೆಗಳು: ಟ್ರಂಪ್‌ಗೆ ಫೋನ್‌ ಮಾಡೋದು,ಚೀನಾಕ್ಕೆ ಓಡಿಹೋಗೋದು, ಮೋದಿ ಟೀಕಿಸಲು ಕೇಜ್ರಿಗೆ ಹೇಳುವುದು!
* ಒನ್‌ಟಿಪ್‌ಒನ್‌ಹ್ಯಾಂಡ್...

ಪುಣೆಯವರು ಕಪ್‌ ಗೆಲ್ತಾರೆ ಅಂತ ಬಾತ್ರೂಮ್‌ಗೆ ಹೋದೆ. ಒಂದೇ ಕ್ಷಣ! ವಾಪಸ್‌ ಬಂದಾಗ
ಮುಂಬೈನವರು ಕಪ್‌ ಗೆದ್ರು ಅಂತ ಹೆಂಡ್ತಿ  ಹೇಳಿದ್ಲು, ಎಂಥಾ ಐಪಿಎಲ್‌ರ್ರೀ ಇದೂ..!
* ಜಾನ್ಸನ್‌

2019ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕಲು ಮಹೇಂದ್ರ ಸಿಂಗ್‌ ಧೋನಿಗೆ ಮಾತ್ರ ಸಾಧ್ಯ.
*ಲುಂಥಾ

ಇವಿಎಂ ಹ್ಯಾಕಥಾನ್‌ ಹೇಗಿದೆಯೆಂದರೆ-ಪರೀಕ್ಷೆಯಲ್ಲಿ ಫೇಲ್‌ ಆದ ವಿದ್ಯಾರ್ಥಿ, ಮುಂದಿನ...

ರ್ಯಾನ್ಸಮ್‌ವೇರ್‌ ವೈರಸ್‌ ದಾಳಿ ತಡೆಯುವ ಏಕೈಕ ಯಂತ್ರ ಯಾವುದು?; 5 ಮೆಣಸಿನಕಾಯಿ ಮತ್ತು 1 ನಿಂಬೆ ಹಣ್ಣು!
„ * ಸುನಿಲ್‌

ಜಾಧವ್‌ ಗಲ್ಲಿಗೆ ತಡೆ ನೀಡಿದ ಅಂ.ರಾ.ನ್ಯಾಯಾಲಯದ 11 ನ್ಯಾಯಾಧೀಶರು ಕೂಡಲೇ...

ಜೀವನ ಆರಂಭವಾಗುವುದೇ ಕಂಫ‌ರ್ಟ್‌ ವಲಯದಿಂದ ಆಚೆಗೆ. ಆರಾಮ ಕುರ್ಚಿಯಿಂದ ಏಳದಿದ್ದರೆ ಬದಲಾವಣೆ ಸಾಧ್ಯವಿಲ್ಲ. 

 ವರ್ಷದಲ್ಲಿ ಮೋದಿ ಬಾಬಾ ರಾಮದೇವ್‌ ಅವರನ್ನು ವ್ಯಾಪಾರಿ ಮಾಡಿದ್ರು, ಇನ್ನೆರಡು ವರ್ಷದಲ್ಲಿ ಪತಂಜಲಿ ಉತ್ಪನ್ನ ಮಾರಾಟ ಮಾಡದ ವ್ಯಾಪಾರಿಗಳನ್ನು ಮೋದಿ "ಬಾಬಾ' ಮಾಡುತ್ತಾರೆ!
 * ಲೊಲ್‌ಮಾಲ್‌

Back to Top