Updated at Mon,21st Aug, 2017 1:20PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಿದ್ದು  ಬಜೆಟ್‌

ಮೋದಿ ಸುಂಟರಗಾಳಿ
ಬಿಎಸ್‌ವೈ  ವಾಗ್ಧಾಳಿ
ಆಡಳಿತ ವಿರೋಧಿ ಅಲೆ
ಸ್ವಪಕ್ಷೀಯರ ತರಲೆ
ಎಲ್ಲದರ ವಿರುದ್ಧ  ಈಜುತ್ತಾ
ವೋಟ್‌ ಬ್ಯಾಂಕ್‌ ದಡ ಸೇರಲು
ಸಾಲು ಸಾಲು ಕೊಡುಗೆಗಳು!

- ಎಚ್‌. ಡುಂಡಿರಾಜ್‌

Back to Top