Updated at Mon,24th Apr, 2017 3:45AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಡಿಆರ್‌ಎಸ್‌

ಕ್ರಿಕೆಟ್‌ ಆಟದ ಹಾಗೆ
ಬದುಕಿನಲ್ಲಿ ಇಲ್ಲ
ಡಿಆರ್‌ಎಸ್‌ ನಿಯಮ
ಪೆವಿಲಿಯನ್‌ ಕಡೆಗೆ
ಹೋಗಲೇ ಬೇಕು
ಬೆರಳೆತ್ತಿದಾಗ ಯಮ!
- ಎಚ್‌. ಡುಂಡಿರಾಜ್‌


More News of your Interest

Trending videos

Back to Top