Updated at Fri,18th Aug, 2017 5:49PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನಡುರಸ್ತೆಯಲ್ಲೇ ಪ್ರೇಮ ನಿವೇದನೆ!:ಟ್ರಾಫಿಕ್‌ ಜಾಮ್‌;ವೈರಲ್‌ ವಿಡಿಯೋ

ಥಾಣೆ : ಇಲ್ಲಿನ ಭಿವಂಡಿ ಪ್ರದೇಶದಲ್ಲಿ  ನಡುರಸ್ತೆಯಲ್ಲೇ ಯುವಕನೊಬ್ಬ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿದ್ದು, ಪ್ರೇಮಿಗಳ ಹೈಡ್ರಾಮಾದಿಂದ ವಾಹನ ಸವಾರರು ಟ್ರಾಫಿಕ್‌ ಜಾಮ್‌ ಉಂಟಾಗಿ ಪರದಾಡಬೇಕಾಯಿತು. ವೈರಲ್‌ ವಿಡಿಯೋ ವೀಕ್ಷಿಸಿ...

ವಾರದ ಹಿಂದೆ ಘಟನೆ ನಡೆದಿದೆ ಎನ್ನಲಾಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಕಾರಣ ಪ್ರೇಮಿಗಳನ್ನು ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

Back to Top