CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಅಪ್ಪುಗೆ ಹುಟ್ಟುಹಬ್ಬದ ಗಿಫ್ಟ್; "ರಾಜಕುಮಾರ" ಡ್ಯಾನ್ಸ್ ವಿಡಿಯೋ ಹಿಟ್

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಗಿಫ್ಟ್ ಎಂಬಂತೆ ಪುನೀತ್ ಅಭಿನಯದ ಬಹು ನಿರೀಕ್ಷೆಯ ರಾಜಕುಮಾರ ಸಿನಿಮಾದಲ್ಲಿನ ಡ್ಯಾನ್ಸ್ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ. ಇಂದು ಅಪ್ಪು ಹುಟ್ಟುಹಬ್ಬ, ಅಪ್ಪು ಜಬರ್ದಸ್ತ್ ಸ್ಟೆಪ್ಸ್ ಗೆ ಅಭಿಮಾನಿಗಳು ಖುಷ್ ಆಗಿದ್ದಾರೆ. 12ಗಂಟೆಗಳಲ್ಲಿ 4ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ ದಾಖಲೆ ಗಿಟ್ಟಿಸಿದೆ.

Back to Top