CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್‌ ಯುವತಿಯ ಚಿತ್ರ ತೋರಿ ಮುಜುಗರಕ್ಕೊಳಗಾದ ರಾಯಭಾರಿ.

2
2 hours ago

ಈಗಿನ ತಾಜಾ 20

ಮಹಾನಗರ : ಮರಗಿಡಗಳ ಮಾರಣಹೋಮದಿಂದಾಗಿ ಪ್ರಾಕೃತಿಕ ವೈಪರೀತ್ಯ ಪದೇಪದೇ ಘಟಿಸುತ್ತಿರುವುದಕ್ಕೆ ಪರಿಹಾರ ರೂಪದಲ್ಲಿ ಹಸಿರಿನ ಅಭಿವೃದ್ಧಿಗೆ ಮಂಗಳೂರಿನ ಯುವಕರ ತಂಡವೊಂದು ಮುಂದಾಗಿದೆ. ಸುರತ್ಕಲ್‌ನಿಂದ ಬಿ.ಸಿ.ರೋಡ್‌ ತನಕ ಮೂರು ವರ್ಷಗಳಲ್ಲಿ ಸುಮಾರು 10,000 ಗಿಡಗಳನ್ನು ನೆಡುವ ಮೂಲಕ ಸುಂದರ ಮತ್ತು ಸ್ವಚ್ಛ  ಪರಿಸರದೊಂದಿಗೆ 'ಹಸಿರು ಕ್ರಾಂತಿ'ಯ ಸಂಕಲ್ಪ...

ಮಹಾನಗರ : ಮರಗಿಡಗಳ ಮಾರಣಹೋಮದಿಂದಾಗಿ ಪ್ರಾಕೃತಿಕ ವೈಪರೀತ್ಯ ಪದೇಪದೇ ಘಟಿಸುತ್ತಿರುವುದಕ್ಕೆ ಪರಿಹಾರ ರೂಪದಲ್ಲಿ ಹಸಿರಿನ ಅಭಿವೃದ್ಧಿಗೆ ಮಂಗಳೂರಿನ ಯುವಕರ ತಂಡವೊಂದು ಮುಂದಾಗಿದೆ. ಸುರತ್ಕಲ್‌ನಿಂದ ಬಿ.ಸಿ.ರೋಡ್‌ ತನಕ ಮೂರು...

ಮೈಟ್‌ನಲ್ಲಿ 3 ದಿನಗಳ ಉದ್ಯಮಶೀಲತೆ ಜಾಗೃತಿ ಶಿಬಿರ ಉದ್ಘಾಟನೆಗೊಂಡಿತು.

ಮಂಗಳೂರು: ಮೂಡ ಬಿದಿರೆ ಬಳಿಯ ಬಡಗಮಿಜಾರಿ ನಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆ್ಯಂಡ್‌ ಎಂಜಿನಿಯರಿಂಗ್‌ನಲ್ಲಿ (ಮೈಟ್‌) 3 ದಿನಗಳ ಉದ್ಯಮಶೀಲತೆ ಜಾಗೃತಿ ಶಿಬಿರವನ್ನು ಆಯೋಜಿಸಲಾಗಿದೆ. ಕಾರ್ಯಾಗಾರವನ್ನು...
ಮಂಗಳೂರು : ಶ್ರೀಕೃಷ್ಣ ಗ್ರೂಪ್‌ನ ಪ್ರವರ್ತನೆಯಲ್ಲಿ ಓಶಿಯನ್‌ ಪರ್ಲ್ ಸಂಸ್ಥೆ ಪ್ರಗತಿ ಪಾಲುದಾರರಾಗಿ ಹುಬ್ಬಳ್ಳಿ- ಧಾರವಾಡ ಅವಳಿ ನಗರಕ್ಕೆ ಹೆಲ್ತ್‌ ಕೌಂಟಿ ರೆಸಾರ್ಟ್ಸ್ ಪ್ರೈ. ಲಿ. ಸಂಸ್ಥೆಯ ಹಾಸ್ಪಿಟಾಲಿಟಿ ಸೇವೆ...
ಮಂಗಳೂರು: ಜಪ್ಪು ಮಹಾಕಾಳಿಪಡ್ಪು ರೈಲ್ವೇ ಗೇಟ್‌ ಬಳಿ ಶನಿವಾರ 6 ವರ್ಷದ ಬಾಲಕನೊಬ್ಬ ಚಲಿಸುತ್ತಿದ್ದ ರೈಲಿಗೆ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಮಹಾಕಾಳಿಪಡು³ ಅನ್ವರ್‌ ಮತ್ತು ಶಮೀನಾ ದಂಪತಿಯ ಪುತ್ರ ಮಹಮದ್‌ ಹುಸೇನ್‌ ಹಾಫಿಲ್...

ಮಂಗಳೂರು:  ದ.ಕ. ಹಾಗೂ ಉಡುಪಿ ಜಿಲ್ಲಾ ಮುತವಲ್ಲಿಗಳ ಸಮಾವೇಶದಲ್ಲಿ   ಸಚಿವ ತನ್ವೀರ್‌ ಸೇಠ್ ಮಾತನಾಡಿದರು.

ಮಂಗಳೂರು : ಸರಕಾರವು ಅಲ್ಪಸಂಖ್ಯಾಕ ಮುಸ್ಲಿಂ ಸಮುದಾಯಕ್ಕೆ ನೀಡುವ ಸೌಲಭ್ಯಗಳ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಮಸೀದಿ-ಮದ್ರಸಗಳು ಧಾರ್ಮಿಕ ಆಚರಣೆಯ ಜತೆಗೆ ಮಾಹಿತಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸಬೇಕು...

ಮಂಗಳೂರು:  ಮನೆಮನೆಗೆ ಕಾಂಗ್ರೆಸ್‌ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಚಾಲನೆ ನೀಡಿದರು.

ಮಂಗಳೂರು: ರಾಜ್ಯದ ಕಾಂಗ್ರೆಸ್‌ ಸರಕಾರ ಅನೇಕ ಜನಪರ ಹಾಗೂ ವಿನೂತನ ಕಾರ್ಯಕ್ರಮಗಳನ್ನು ರೂಪಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿರುವ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದೆ. ಮನೆ ಮನೆಗೆ ಕಾಂಗ್ರೆಸ್‌...
ಮಂಗಳೂರು : ಶಾಲೆಗಳಿಗೆ ವಿವಿಧ ರಜೆ ಘೋಷಣೆ ಕುರಿತಂತೆ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಏಕರೂಪದ ರಜಾ ಪದ್ಧತಿ ಜಾರಿಗೆ ತರಲಾಗುವುದು ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ವಕ್ಫ್...

ಕರಾವಳಿ

ರಾಜ್ಯ ವಾರ್ತೆ

ರಾಜ್ಯ - 25/09/2017

ಬೆಂಗಳೂರು: ತಡ ರಾತ್ರಿ ಸಿಲಿಕಾನ್‌ ಸಿಟಿಯ ಹಲವೆಡೆ ಮಳೆರಾಯನ ಅರ್ಭಟ ಮತ್ತೆ ಹೆಚ್ಚಾಗಿದ್ದು ನಗರದ ಲಾಲ್‌ಬಾಗ್‌, ವಿಲ್ಸನ್‌ ಗಾರ್ಡನ್‌, ಕಾರ್ಪೋರೇಷನ್‌, ಮೆಜೆಸ್ಟಿಕ್‌ ಸೇರಿದಂತೆ ಹಲವು ಕಡೆ ಮಳೆ ಸುರಿದೆದೆ. ಮಳೆಯಿಂದಾಗಿ ಅಂಡಾರ್‌ ಪಾಸ್‌ ಸಂಪೂರ್ಣವಾಗಿ ಜಲಾವೃತಗೊಂಡಿದೆ ಇದರಿಂದಾಗಿ 2 ಕಾರುಗಳು ಅಂಡರ್‌ ಪಾಸ್‌ನಲ್ಲಿ ಸಿಲುಕೊಂಡಿದೆ. ಜೆಸಿಬಿ ಸಹಾಯದಿಂದ...

ರಾಜ್ಯ - 25/09/2017
ಬೆಂಗಳೂರು: ತಡ ರಾತ್ರಿ ಸಿಲಿಕಾನ್‌ ಸಿಟಿಯ ಹಲವೆಡೆ ಮಳೆರಾಯನ ಅರ್ಭಟ ಮತ್ತೆ ಹೆಚ್ಚಾಗಿದ್ದು ನಗರದ ಲಾಲ್‌ಬಾಗ್‌, ವಿಲ್ಸನ್‌ ಗಾರ್ಡನ್‌, ಕಾರ್ಪೋರೇಷನ್‌, ಮೆಜೆಸ್ಟಿಕ್‌ ಸೇರಿದಂತೆ ಹಲವು ಕಡೆ ಮಳೆ ಸುರಿದೆದೆ. ಮಳೆಯಿಂದಾಗಿ ಅಂಡಾರ್‌...
ರಾಜ್ಯ - 25/09/2017
ಬೆಂಗಳೂರು: ಹೊರದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಅಮಾಯಕರನ್ನು ವಂಚಿಸುವ ಖಾಸಗಿ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ...
ರಾಜ್ಯ - 25/09/2017
ಬೆಂಗಳೂರು: ಪದವಿ ಕಾಲೇಜಿನ ವಿದ್ಯಾರ್ಥಿಗಳ ಜತೆಗೆ ವೈದ್ಯಕೀಯ, ಎಂಜಿನಿಯರಿಂಗ್‌ ಹಾಗೂ ಡಿಪ್ಲೊಮಾ ಕೋರ್ಸ್‌ಗೆ ಸರ್ಕಾರಿ ಕೋಟಾದಡಿ ಸೀಟು ಪಡೆದ ವಿದ್ಯಾರ್ಥಿಗಳಿಗೂ ಸಹ ಉಚಿತ ಲ್ಯಾಪ್‌ಟಾಪ್‌ ನೀಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ....

ಸಾಂದರ್ಭಿಕ ಚಿತ್ರ..

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಅಬ್ಬರದ ಸಿದ್ಧತೆಗಳನ್ನು ಆರಂಭಿಸುತ್ತಿದ್ದು, ಅದಕ್ಕಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿವೆ. ಆದರೆ, ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಗಳು ಮಾತ್ರ...
ರಾಜ್ಯ - 24/09/2017
ಬೆಂಗಳೂರು : ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ತೀವ್ರಗೊಂಡಿದ್ದು, ಕಲಬುರಗಿಯಲ್ಲಿ  ಭಾನುವಾರ ಬೃಹತ್‌ ಲಿಂಗಾಯತರ ಸಮಾವೇಶ ನಡೆಸಿ ರಾಷ್ಟ್ರೀಯ ಬಸವ ಸೇನೆಯನ್ನು ಹುಟ್ಟು ಹಾಕಲಾಗಿದೆ.  ಬಸವಣ್ಣನವರ ಆದರ್ಶಗಳನ್ನು ಪ್ರಚಾರ...
ರಾಜ್ಯ - 24/09/2017
ಬೆಂಗಳೂರು : ರಾಜ್ಯದಲ್ಲಿ ರುವ ಮಜರಾಯಿ ದೇಗುಲಗಳಲ್ಲಿ  ಇನ್ಮುಂದೆ ಜೀನ್ಸ್‌, ಟೀ ಶರ್ಟ್‌ ಧರಿಸುವುದಕ್ಕೆ ನಿಷೇಧ ಹೇರುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎನ್ನಲಾಗಿದೆ.  ಸಂಪೂರ್ಣ ಪಾಶ್ಚಿಮಾತ್ಯ ಶೈಲಿಯ ಉಡುಪು ಧರಿಸಿ ಬರುವುದರಿಂದ...
ರಾಜ್ಯ - 24/09/2017
ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿರುದ್ಧ  ನಾನೇ ಕಾಂಗ್ರೆಸ್‌ ಅಭ್ಯರ್ಥಿ ಎಂದು ಪಕ್ಷೇತರ ಶಾಸಕ ವರ್ತೂರ್‌ ಪ್ರಕಾಶ್‌ ಭಾನುವಾರ ಹೇಳಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್‌'ಯಡಿಯೂರಪ್ಪ ಉತ್ತರ...

ದೇಶ ಸಮಾಚಾರ

ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್‌ ಯುವತಿಯ ಚಿತ್ರ ತೋರಿ ಮುಜುಗರಕ್ಕೊಳಗಾದ ರಾಯಭಾರಿ.

ಜಗತ್ತು - 25/09/2017

ವಿಶ್ವಸಂಸ್ಥೆ: ಊಹಿಸಲೂ ಆಗದ ರೀತಿಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರಿಂದ ಟೀಕೆಗೊಳಗಾದ ಪಾಕಿಸ್ತಾನವು, ಭಾನುವಾರ ಭಾರತದ ವಿರುದ್ಧ ಗೂಬೆ ಕೂರಿಸುವ ಭರದಲ್ಲಿ ವಿಶ್ವ ಸಮುದಾಯದ ಮುಂದೆ ನಗೆಪಾಟಲಿಗೀಡಾಗಿದೆ. "ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಪೆಲೆಟ್‌ ಗನ್‌ನಿಂದ ಗಾಯಗೊಂಡ ಮಹಿಳೆ' ಎಂದು 2014ರಲ್ಲಿ ಇಸ್ರೇಲ್‌ ವಾಯುಪಡೆ ದಾಳಿಯಿಂದ ಗಾಯಗೊಂಡ...

ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್‌ ಯುವತಿಯ ಚಿತ್ರ ತೋರಿ ಮುಜುಗರಕ್ಕೊಳಗಾದ ರಾಯಭಾರಿ.

ಜಗತ್ತು - 25/09/2017
ವಿಶ್ವಸಂಸ್ಥೆ: ಊಹಿಸಲೂ ಆಗದ ರೀತಿಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರಿಂದ ಟೀಕೆಗೊಳಗಾದ ಪಾಕಿಸ್ತಾನವು, ಭಾನುವಾರ ಭಾರತದ ವಿರುದ್ಧ ಗೂಬೆ ಕೂರಿಸುವ ಭರದಲ್ಲಿ ವಿಶ್ವ ಸಮುದಾಯದ ಮುಂದೆ ನಗೆಪಾಟಲಿಗೀಡಾಗಿದೆ. "ಜಮ್ಮು ಮತ್ತು...
ನವದೆಹಲಿ: "ಮನ್‌ ಕಿ ಬಾತ್‌' ಎಂಬುದು ರೇಡಿಯೊ ಕಾರ್ಯಕ್ರಮವಷ್ಟೇ ಅಲ್ಲ. ನನ್ನ ಮನದಾಳದ ಅಭಿಪ್ರಾಯ ಹೇಳಿಕೊಳ್ಳುವ ವೇದಿಕೆಯೂ ಅಲ್ಲ. ರಾಜಕೀಯದಿಂದ ಹೊರತಾಗಿ ನಡೆಯುವ, ಜನಾ  ಭಿಪ್ರಾಯಗಳನ್ನು ಹೇಳಿಕೊಳ್ಳುವ ಒಂದು ಪ್ರಭಾವಶಾಲಿ...

ರಾಜಸ್ಥಾನದ ಪೋಖಾನ್‌ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಸೇನಾ ಮುಖ್ಯಸ್ಥ ಜ.ಬಿಪಿನ್‌ ರಾವತ್‌, ಇತರೆ ಅಧಿಕಾರಿಗಳು ಭೇಟಿ ನೀಡಿದರು.

ಶ್ರೀನಗರ: ಖಚಿತ ಮಾಹಿತಿ ಮೇರೆಗೆ ಕಾಶ್ಮೀರದ ಉರಿ ಸೇನಾನೆಲೆಯಲ್ಲಿ ಜಂಟಿ ಕಾರ್ಯಾ ಚರಣೆಗಿಳಿದ ಭಾರತೀಯ ಸೇನಾ ಪಡೆ ಹಾಗೂ ಪೊಲೀಸರು ಮೂವರು ಉಗ್ರರನ್ನು ಹೊಡೆದು ರುಳಿಸಿದ್ದಾರೆ. ಕಳೆದ ವರ್ಷ ಇದೇ ದಿನ ನಡೆದ ದಾಳಿ ಮಾದರಿಯಲ್ಲಿ...
ಚೆನ್ನೈ: ನೋಟುಗಳ ಅಮಾನ್ಯ ಪ್ರಕ್ರಿಯೆ ಬಳಿಕ  ಪರಿಸ್ಥಿತಿ ಗ್ಯಾಸ್‌ ಚೇಂಬರ್‌ನಂತಾಗಿದೆ. ಅದುವೇ ಮೊದಲ ವೈಫ‌ಲ್ಯ ಎಂದು ಆರೆಸ್ಸೆಸ್‌ ಸಿದ್ಧಾಂತ ಪ್ರತಿಪಾದಕ, ಖ್ಯಾತ ಆರ್ಥಿಕ ವಿಶ್ಲೇಷಕ ಎಸ್‌.ಗುರುಮೂರ್ತಿ ಹೇಳಿದ್ದಾರೆ. ಚೆನ್ನೈನ...

ಹೆಣ್ಣುಮಕ್ಕಳನ್ನು ಚುಡಾಯಿಸಿದ ಪ್ರಕರಣವನ್ನು ಖಂಡಿಸಿ ವಿಸಿ ಕಚೇರಿಗೆ ಭೇಟಿ ನೀಡಲು ಹೊರಟಿದ್ದ ವಿದ್ಯಾರ್ಥಿನಿಯರ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು.

ವಾರಾಣಸಿ/ಲಕ್ನೋ: ಬನಾರಸ್‌ ಹಿಂದೂ ವಿವಿ ಕ್ಯಾಂಪಸ್‌ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಶನಿವಾರ ರಾತ್ರಿ  ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ...
ತಿರುವನಂತಪುರಂ: ಕೇರಳದ ಮಳಪ್ಪುರಂನ ಎಂಟೆಕ್‌ ವಿದ್ಯಾರ್ಥಿಯೊಬ್ಬ ಐಸಿಸ್‌ ಉಗ್ರ ಸಂಘಟನೆಗೆ ಸೇರಿರುವ ಶಂಕೆ ವ್ಯಕ್ತವಾಗಿದೆ. ವಿಐಟಿ ವೆಲ್ಲೂರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ನಜೀಬ್‌ ಆಗಸ್ಟ್‌ 15ರಿಂದ ನಾಪತ್ತೆಯಾಗಿದ್ದು...

ಸಾಂದರ್ಭಿಕ ಚಿತ್ರ..

ನವದೆಹಲಿ: ರೈಲು ನಿಲ್ದಾಣಗಳಿಗೆ ಹೋದಾಗ ಅಲ್ಲಿನ ಅಂಗಡಿಗಳಲ್ಲಿ ಆರೋಗ್ಯ, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳು ಕಣ್ಣಿಗೆ ರಾಚುವುದನ್ನು ನೋಡೇ ಇರುತ್ತೀರ. ಆದರೆ ಇನ್ನು ಮುಂದೆ ಅಂಥ ಪುಸ್ತಕಗಳು ನಿಮ್ಮ ಕಣ್ಣಿಗೆ...

ವಿದೇಶ ಸುದ್ದಿ

ಜಗತ್ತು - 25/09/2017

ನ್ಯೂಯಾರ್ಕ್‌: ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಿನ ಜಗಳ ಸರ್ವನಾಶದ ಹಂತಕ್ಕೆ ಹೋಗಿದ್ದು, ಯಾವುದೇ ಕ್ಷಣದಲ್ಲಿ ಬೇಕಾದರೂ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆ ಪುಷ್ಠಿಯಾಗಿ ಉತ್ತರ ಕೊರಿಯಾದ ಗಡಿಯಲ್ಲಿ ಶಸ್ತ್ರಾಸ್ತ್ರ ತುಂಬಿದ ಅಮೆರಿಕದ ಯುದ್ಧ ವಿಮಾನಗಳು ಹಾರಾಟ ನಡೆಸಿವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉತ್ತರ ಕೊರಿಯಾವನ್ನು ದೂಷಿಸಿದ್ದ...

ಜಗತ್ತು - 25/09/2017
ನ್ಯೂಯಾರ್ಕ್‌: ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಿನ ಜಗಳ ಸರ್ವನಾಶದ ಹಂತಕ್ಕೆ ಹೋಗಿದ್ದು, ಯಾವುದೇ ಕ್ಷಣದಲ್ಲಿ ಬೇಕಾದರೂ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆ ಪುಷ್ಠಿಯಾಗಿ ಉತ್ತರ ಕೊರಿಯಾದ ಗಡಿಯಲ್ಲಿ...
ಜಗತ್ತು - 25/09/2017
ಯಾಂಗೂನ್‌/ಹೈದರಾಬಾದ್‌: ರೊಹಿಂಗ್ಯಾಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಮ್ಯಾನ್ಮಾರ್‌ನಿಂದ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಆ ದೇಶದ ರಾಖೀನೆ ಪ್ರಾಂತ್ಯದಲ್ಲಿ 28 ಮಂದಿ ಹಿಂದೂಗಳನ್ನು ಬರ್ಬರವಾಗಿ ಕೊಂದಿರುವ...
ಬರ್ಲಿನ್‌: ಜರ್ಮನಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಮುಕ್ತಾಯಗೊಂಡು, ಆರಂಭಿಕ ಫ‌ಲಿತಾಂಶ ಬರಲಾರಂಭಿಸಿದೆ. ಅದರ ಪ್ರಕಾರ ಹಾಲಿ ಅಧ್ಯಕ್ಷೆ ಏಂಜೆಲಾ ಮರ್ಕೆಲ್‌ ನೇತೃತ್ವದ ಕ್ರಿಶ್ಚಿಯನ್‌ ಡೆಮಾಕ್ರಾಟಿಕ್‌ ಯೂನಿಯನ್‌ (ಸಿಡಿಯು)...

ರಾವ್ಯಾ ಅಬು ಜೋಮ್‌ಳ ಚಿತ್ರ ತೋರಿಸುತ್ತಿರುವ ಮಲೀಹಾ ಲೋಧಿ

ಜಗತ್ತು - 24/09/2017
ನ್ಯೂಯಾರ್ಕ್‌: ವಿಶ್ವಸಂಸ್ಥೆ ವೇದಿಕೆಯಲ್ಲಿ ಭಾರತದ  ಏಟುಗಳಿಗೆ ಉತ್ತರ ನೀಡಲು ಸಾಧ್ಯವಾಗದೆ ಪರದಾಡುತ್ತಿರುವ ನರಿ ಬುದ್ದಿಯ ಪಾಕ್‌ ಏನೋ ಮಾಡಲು ಹೋಗಿ ಪೇಚಿಗೆ ಸಿಲುಕಿ ಇದ್ದ ಸ್ವಲ್ಪ  ಮರ್ಯಾದೆಯನ್ನೂ ಕಳೆದುಕೊಂಡಿದೆ. ...
ಜಗತ್ತು - 24/09/2017
ವಿಶ್ವಸಂಸ್ಥೆ: ""ನಾವು ವಿಜ್ಞಾನಿಗಳು, ವಿದ್ವಾಂಸರು, ವೈದ್ಯರು, ಎಂಜಿನಿಯರ್‌ಗಳನ್ನು ಉತ್ಪಾದಿಸಿದ್ದೇವೆ, ನೀವು ಏನನ್ನು ಉತ್ಪಾದಿಸಿದ್ದೀರಿ? ಕೇವಲ ಭಯೋತ್ಪಾದಕರು, ಭಯೋತ್ಪಾದನಾ ಶಿಬಿರಗಳು,  ಲಷ್ಕರ್‌ ಎ ತೊಯ್ಬಾ, ಜೈಷ್‌ ಎ...
ಜಗತ್ತು - 24/09/2017
ಬೀಜಿಂಗ್‌/ಟೆಹರಾನ್‌: ಕೆಲ ದಿನಗಳ ಹಿಂದೆ ಅಮೆರಿಕ ಸೇನಾ ನೆಲೆ ಸಮೀಪದ ವರೆಗೆ ಕ್ಷಿಪಣಿ ಉಡಾಯಿಸಿದ್ದ ಉತ್ತರ ಕೊರಿಯಾ ಶನಿವಾರ ಮತ್ತೂಮ್ಮೆ ಪರಮಾಣು ಪರೀಕ್ಷೆ ನಡೆಸಿದೆ ಎಂದು ಹೇಳಲಾಗತ್ತಿದೆ. ಆದರೆ ಉತ್ತರ ಕೊರಿಯಾ ಮತ್ತು ಅದರ...
ಜಗತ್ತು - 23/09/2017
ಪಾಂಗ್‌ಯಾಂಗ್‌ : ಉತ್ತರ ಕೊರಿಯದಲ್ಲಿ 3.4 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿರುವುದು ಪತ್ತೆಯಾಗಿದೆ. ಈ ಲಘು ಭೂಕಂಪವು ಶಂಕಿತ ಸ್ಫೋಟದಿಂದ ಉಂಟಾಗಿರುವ ಸಾಧ್ಯತೆ ಇದೆ ಎಂದು ಚೀನದ ಭೂಕಂಪ ನಿರ್ವಹಣ ಸಂಸ್ಥೆ ಹೇಳಿದೆ.  ಉತ್ತರ...

ಕ್ರೀಡಾ ವಾರ್ತೆ

ನವದೆಹಲಿ: ಕೊನೆ 5 ನಿಮಿಷದ ಜಿದ್ದಾಜಿದ್ದಿಯ ಕದನದಲ್ಲಿ ಬೆಂಗಳೂರು ಬುಲ್ಸ್‌ 29-33 ಅಂಕಗಳ ಅಂತರದಿಂದ ಬೆಂಗಾಲ್‌ ವಾರಿಯರ್ಗೆ ಶರಣಾಯಿತು. ಶನಿವಾರ ತ್ಯಾಗರಾಜ್‌ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ಆರಂಭದಲ್ಲಿ...

ವಾಣಿಜ್ಯ ಸುದ್ದಿ

ಹೊಸದಿಲ್ಲಿ : ಇಂಡಿಯನ್‌ ರೈಲ್ವೇ ಕೇಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಶನ್‌ (ಐಆರ್‌ಸಿಟಿಸಿ) ಡೆಬಿಟ್‌ ಕಾರ್ಡ್‌ ವ್ಯವಹಾರಗಳಿಗೆ ಪೇಮೆಂಟ್‌ ಗೇಟ್‌ವೇ ಬಳಸುವ ಹಲವಾರು ಬ್ಯಾಂಕುಗಳನ್ನು ಬ್ಲಾಕ್‌ ಮಾಡಿದೆ. ಅನುಕೂಲತೆಯ ಶುಲ್ಕಕ್ಕೆ ಸಂಬಂಧಿಸಿದ...

ವಿನೋದ ವಿಶೇಷ

22 ವಾರಗಳಿಗೆ ಜನಿಸಿದ ಮಗು ಬದುಕುಳಿಯಲು ಸಾಧ್ಯವೇ? ಹಾಗೇನಾದರೂ ಅವರು ಬದುಕುಳಿದರೆ ಅದು ಆರೋಗ್ಯಪೂರ್ಣವಾದ ಮಗು ಆಗಿರುವುದೇ? 22ನೇ ವಾರದಲ್ಲಿ ಜನಿಸಿದ ಉದಾಹರಣೆಗಳು ತೀರಾ ವಿರಳ....

ಕಚೇರಿಯಲ್ಲಿ ಕೆಲಸ ಮಾಡುವಾಗ ನೀವು ಪದೇ ಪದೆ ಟೀ, ಕಾಫಿ ಕುಡಿಯುತ್ತೀರಾ? ಹೌದು. ಕಾಫಿ, ಟೀ ಇಲ್ಲದಿದ್ದರೆ ನಮಗೆ ತಲೆಯೇ ಓಡುವುದಿಲ್ಲ ಎನ್ನುವವರು ನೀವಾದರೆ, ನಿಮಗೆ ಇಲ್ಲೊಂದು...

ಈಗಿನ ಕಾಲದಲ್ಲಿ ಮಾನವ ಮಾತ್ರ ತಂತ್ರಜ್ಞಾನಕ್ಕೆ ಒಗ್ಗಿ ಹೋಗಿಲ್ಲ. ಪ್ರಾಣಿ ಪಕ್ಷಿಗಳೂ ತಂತ್ರಜ್ಞಾನ ಬಳಸುವಂತಾಗಿವೆ.ಇದಕ್ಕೆ ಸಾಕ್ಷಿ ಲಂಡನ್‌ನ ಸಾಕು ಗಿಣಿ "ಬಡ್ಡಿ' ಅಮೆಜಾನ್‌...

ಒಮ್ಮೊಮ್ಮೆ ಸೇನೆಯಿಂದಲೂ ಅನಾಹುತಗಳಾಗುವುದುಂಟು ಎಂಬುವುದಕ್ಕೇ ಇದೇ ಸಾಕ್ಷಿ. ರಷ್ಯಾದ ಮಿಲಿಟರಿ ಹೆಲಿಕಾಪ್ಟರ್‌ ತರಬೇತಿ ಚಾಲನೆ ನಡೆಸುತ್ತಿದ್ದ ವೇಳೆ ಅಚಾತುರ್ಯದಿಂದ...

ಸಿನಿಮಾ ಸಮಾಚಾರ

"ನಮಸ್ಕಾರ ಕಣಣ್ಣೋ...' - ಸಾಮಾನ್ಯವಾಗಿ ಈ ಡೈಲಾಗ್‌ ಕೇಳದವರೇ ಇಲ್ಲ. ಅದರಲ್ಲೂ ಈ ಡೈಲಾಗ್‌ ಹೊರಬರುತ್ತಿದ್ದಂತೆಯೇ, ಕಣ್ಣ ಮುಂದೆ ಕಾಣಿಸೋದು ಹಾಸ್ಯ ಕಲಾವಿದ ಟೆನ್ನಿಸ್‌ ಕೃಷ್ಣ. ಹೌದು, ಟೈಗರ್‌ ಪ್ರಭಾಕರ್‌ ಅಭಿನಯದ "ತ್ರಿನೇತ್ರ' ಸಿನಿಮಾದಲ್ಲಿ ಟೆನ್ನಿಸ್‌ ಕೃಷ್ಣ ಮಾಡಿದ ಪಾತ್ರ ಮತ್ತು ಅವರು ಹರಿಬಿಟ್ಟ ಡೈಲಾಗ್‌ ಸೂಪರ್‌ ಹಿಟ್‌ ಆಗಿತ್ತು. "ನಮಸ್ಕಾರ ಕಣಣ್ಣೋ ...'...

"ನಮಸ್ಕಾರ ಕಣಣ್ಣೋ...' - ಸಾಮಾನ್ಯವಾಗಿ ಈ ಡೈಲಾಗ್‌ ಕೇಳದವರೇ ಇಲ್ಲ. ಅದರಲ್ಲೂ ಈ ಡೈಲಾಗ್‌ ಹೊರಬರುತ್ತಿದ್ದಂತೆಯೇ, ಕಣ್ಣ ಮುಂದೆ ಕಾಣಿಸೋದು ಹಾಸ್ಯ ಕಲಾವಿದ ಟೆನ್ನಿಸ್‌ ಕೃಷ್ಣ. ಹೌದು, ಟೈಗರ್‌ ಪ್ರಭಾಕರ್‌ ಅಭಿನಯದ "ತ್ರಿನೇತ್ರ'...
ಹಿಟ್‌  ಅಂದರೆ ಇದಪ್ಪಾ!  ಎಲ್ಲರ ಬಾಯಲ್ಲಿ "ಬೆಳಗಾಗೆದ್ದು ಯಾರ ಮುಖವಾ ನಾನು ನೋಡಿದೆ ' "ಅಲ್ಲಾಡ್ಸು ಅಲ್ಲಾಡ್ಸು ' "ಬೊಂಬೆ ಹೇಳುತೈತೆ.' ರೆಕಾರ್ಡುಗಳೇ ಓಡುತ್ತಿವೆ. ಯೂಟ್ಯೂಬ್‌ನಲ್ಲಿ ಲಕ್ಷ ಲಕ್ಷ ಲೈಕು.  ವಿಜಯ್‌ಪ್ರಕಾಶ್‌ ಮೈಕು...
ಒಂದು ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಸಾಮಾನ್ಯವಾಗಿ ಹೊಸ ನಟಿಯರು ಒಂದಷ್ಟು ಅವಕಾಶಗಳಿಗಾಗಿ ಎದುರು ನೋಡಬೇಕಾಗುತ್ತದೆ, ಕೆಲವು ದಿನ ಕಾಯಬೇಕಾಗುತ್ತದೆ ಅಥವಾ ವರ್ಷಗಟ್ಟಲೇ ಅವಕಾಶ ಇಲ್ಲದೇ ಸಿನಿಮಾಕ್ಕೆ ಬಂದು ತಪ್ಪು ಮಾಡಿದೆನೋ ಎಂದು...
ನಾನ್ಯಾವ ಸೀಮೆ ಬಿಝಿನೋ? ಹಾಗಂತಲೇ ಮಾತು ಶುರು ಮಾಡಿದರು ದತ್ತಣ್ಣ. "ಶಾರದಾ ಪ್ರಸಾದ್‌ ಅವರ ಹೆಸರು ಕೇಳಿರಬಹುದು. ಮೂರು ಪ್ರಧಾನ ಮಂತ್ರಿಗಳಿಗೆ ಅವರು ಮೀಡಿಯಾ ಅಡ್ವೆ„ಸರ್‌ ಆಗಿದ್ದವರು ಅವರು. ಅವರೆಷ್ಟು ಬಿಝಿ ಇದ್ದಿರಬಹುದು ಯೋಚನೆ...
ಒಂದು ಚಿತ್ರ ಯಶಸ್ವಿಯಾಗುವುದಕ್ಕೆ ಮುಖ್ಯ ಕಾರಣ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಎನ್ನುವ ನಂಬಿಕೆ ಹಲವರಲ್ಲಿದೆ. ಅಂದರೆ, ಶೂಟಿಂಗ್‌ ಮುಂಚಿನ ಕೆಲಸಗಳು. ಕಥೆ ಬರೆಯುವುದರಿಂದ ಪ್ರಾರಂಭವಾಗಿ, ಚಿತ್ರೀಕರಣಕ್ಕೆ ಬೇಕಾದ ಎಲ್ಲಾ...
ಹಲವು ವರ್ಷಗಳ ಹಿಂದಿನ ಮಾತಿದು. ಅವರೊಬ್ಬ ಕೀ ಬೋರ್ಡ್‌ ಪ್ಲೇಯರ್‌ ಆಗಿದ್ದರು. "ಸಂಗೀತ ಬ್ರಹ್ಮ ಹಂಸಲೇಖ ಅವರಿಂದ ಹಿಡಿದು ಕನ್ನಡ ಚಿತ್ರರಂಗದ ಈಗಿನ ಬಹುತೇಕ ಸಂಗೀತ ನಿರ್ದೇಶಕರ ಬಳಿ ಕೀ ಬೋರ್ಡ್‌ ಪ್ಲೇಯರ್‌ ಆಗಿ ಕೆಲಸ...
ಕನ್ನಡ ಸೇರಿದಂತೆ ಬೇರೆ ಬೇರೆ ಚಿತ್ರರಂಗದಲ್ಲಿ ಕರಾವಳಿ ಮೂಲದ ಸಾಕಷ್ಟು ಮಂದಿ ಇದ್ದಾರೆ. ಅನೇಕರು ಇವತ್ತು ಸ್ಟಾರ್‌ ಕಲಾವಿದರಾಗಿ ಮಿಂಚುತ್ತಿದ್ದಾರೆ. ಇದು ಆ ಭಾಗದ ಅನೇಕ ಯುವ ನಟ-ನಟಿಯರಿಗೆ ಪ್ರೇರಣೆ ಎಂದರೆ ತಪ್ಪಲ್ಲ. ಅದೇ...

ಹೊರನಾಡು ಕನ್ನಡಿಗರು

ಮುಂಬಯಿ: ಅವಿಭಜಿತ ಜಿಲ್ಲೆಯ ಅಭಿವೃದ್ಧಿಗಾಗಿ ಸ್ಥಾಪನೆಗೊಂಡು ಕಾರ್ಯ ನಿರತಗೊಂಡಿರುವ ಸರಕಾರೇತರ ಸಂಸ್ಥೆಯಾಗಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ಇದರ 16 ನೇ ವಾರ್ಷಿಕ ಮಹಾಸಭೆಯು ಸೆ. 15 ರಂದು ಕುರ್ಲಾ ಪೂರ್ವದ ಬಂಟರ ಭವನದ ಎನೆಕ್ಸ್‌ ಸಂಕೀರ್ಣದ ಸಭಾಗೃಹದಲ್ಲಿ ಜರಗಿತು. ಪ್ರಾರಂಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಯಶ್ರೀಕೃಷ್ಣ  ಪರಿಸರ ಪ್ರೇಮಿ...

ಮುಂಬಯಿ: ಅವಿಭಜಿತ ಜಿಲ್ಲೆಯ ಅಭಿವೃದ್ಧಿಗಾಗಿ ಸ್ಥಾಪನೆಗೊಂಡು ಕಾರ್ಯ ನಿರತಗೊಂಡಿರುವ ಸರಕಾರೇತರ ಸಂಸ್ಥೆಯಾಗಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ಇದರ 16 ನೇ ವಾರ್ಷಿಕ ಮಹಾಸಭೆಯು ಸೆ. 15 ರಂದು ಕುರ್ಲಾ ಪೂರ್ವದ...
ಮುಂಬಯಿ:ಕರ್ನಾಟಕಾದ್ಯಂತ ತೆರೆಕಂಡು ಜನಮೆಚ್ಚುಗೆ ಪಡೆದ ಸೀತಾನದಿ ಕನ್ನಡ ಚಲನಚಿತ್ರವು ಸೆ. 17 ರಂದು ಅಂಧೇರಿ ಪೂರ್ವದ ಪಿವಿಆರ್‌ ಹೌಸ್‌ಫುಲ್‌ ಪ್ರದರ್ಶನಗೊಂಡಿತು. ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್ತು ಇದರ ಅಧ್ಯಕ್ಷ...
ಮುಂಬಯಿ: ರಕ್ಷಣೆಗೆ ದುರ್ಗೆ, ಸಮೃದ್ಧಿಗೆ ಲಕ್ಷ್ಮೀ, ಜ್ಞಾನಕ್ಕೆ ಸರಸ್ವತಿ ಈ ಮೂರರ ಒಟ್ಟು ಸ್ವರೂಪವೇ ಆದಿಶಕ್ತಿ. ವಿಜಯ ಸಾಧಿಸಲು ನೆರವಾಗುವ ಸಲಕರಣೆಗಳಿಗೆ ಸಲ್ಲಿಸುವ ಗೌರವವೇ ಆಯುಧ ಪೂಜೆ, ಜಗನ್ಮಾತೆಯು ನವ ವಿಧವಾಗಿ ಅವತಾರವೆತ್ತಿ...
ಡೊಂಬಿವಲಿ: ಸುವರ್ಣ ಮಹೋತ್ಸವವನ್ನು ಆಚರಿಸಿದ ತುಳು-ಕನ್ನಡಿಗರ ಪ್ರತಿಷ್ಠಿತ ಡೊಂಬಿವಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರುéತ್ಸವ ಮಂಡಳದ 53ನೇ ವಾರ್ಷಿಕ ನವರಾತ್ರಿ ಉತ್ಸವವು ಡೊಂಬಿವಲಿ ಪಶ್ಚಿಮದ ಕೇತಿ ಭವನದ ಸಮೀಪದಲ್ಲಿ...
ಡೊಂಬಿವಲಿ: ಡೊಂಬಿವಲಿ ಪಶ್ಚಿಮದ ಯಕ್ಷಕಲಾ ಸಂಸ್ಥೆಯ ಸಂಚಾಲಕತ್ವದ ಪ್ರತಿಷ್ಠಿತ ಶ್ರೀ ಜಗದಂಬಾ ಮಂದಿರದ ತೃತೀಯ ವಾರ್ಷಿಕ ಶರನ್ನವರಾತ್ರಿ ಮಹೋತ್ಸವವು ಸೆ. 21 ರಂದು ಪ್ರಾರಂಭಗೊಂಡಿತು. ವೇದಮೂರ್ತಿ ಪಂಡಿತ ಶಂಕರ ನಾರಾಯಣ ತಂತ್ರಿ...
ನವಿಮುಂಬಯಿ: ಘನ್ಸೋಲಿಯ ಕಾರಣಿಕ ಕ್ಷೇತ್ರವಾಗಿರುವ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ 45ನೇ ನವರಾತ್ರಿ ಮಹೋತ್ಸವವು ಸೆ. 30ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಲಿದ್ದು,  ...
ಮುಂಬಯಿ: ಮುಂದಿನ ಉಡುಪಿ ಪರ್ಯಾಯ ಪೀಠವನ್ನು ಅಲಂಕರಿಸಲಿರುವ, ಪರ್ಯಾಯ ಸಂಚಾರಕ್ಕಾಗಿ  ಮುಂಬಯಿ  ಮಹಾನಗರಕ್ಕೆ ಸೆ. 21ರಂದು ಆಗಮಿಸಿದ ಶ್ರೀ ಪಲಿಮಾರು ಮಠಾಧೀಶ ಶ್ರೀ  ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಸಂಜೆ ಸಾಂತಾಕ್ರೂಜ್‌ ಪೂರ್ವದ...

ಸಂಪಾದಕೀಯ ಅಂಕಣಗಳು

ತನ್ನ ಮಗನಿರುವ ಸ್ಥಳವನ್ನು ಯಾರೂ ಹೇಳದೆ, ಹೇಗೆ ಆ ತಾಯಿಗೆ ಗೊತ್ತಾಯಿತು ಅನ್ನೋ ಪ್ರಶ್ನೆಗೆ ಈಗಲು ನನ್ನ ಹತ್ತಿರ ಉತ್ತರವಿಲ್ಲ. ನಾನು ನಟಿಸಿದ ಪಾತ್ರ ಹೇಳುವ ಮಾತೊಂದಿದೆ- ಜೀವನದಲ್ಲಿ ಕೆಲವೊಮ್ಮೆ "ಏಕೆ, ಏನು? ಅಂತೆಲ್ಲಾ ಪ್ರಶ್ನಿಸದೆ ಸುಮ್ಮನೆ ನಂಬುತಿರಬೇಕು' ಬೈಬಲ್‌ನಲ್ಲಿ ಏಸು ಕ್ರಿಸ್ತ ಒಳ್ಳೆಯ ಕುರುಬ ಅಂತ ಹೇಳ್ತಾರೆ. ಮನುಷ್ಯ, ಬೇಟೆಯ ನಂತರ ಕಂಡು ಹಿಡಿದ...

ತನ್ನ ಮಗನಿರುವ ಸ್ಥಳವನ್ನು ಯಾರೂ ಹೇಳದೆ, ಹೇಗೆ ಆ ತಾಯಿಗೆ ಗೊತ್ತಾಯಿತು ಅನ್ನೋ ಪ್ರಶ್ನೆಗೆ ಈಗಲು ನನ್ನ ಹತ್ತಿರ ಉತ್ತರವಿಲ್ಲ. ನಾನು ನಟಿಸಿದ ಪಾತ್ರ ಹೇಳುವ ಮಾತೊಂದಿದೆ- ಜೀವನದಲ್ಲಿ ಕೆಲವೊಮ್ಮೆ "ಏಕೆ, ಏನು? ಅಂತೆಲ್ಲಾ...
ವಿಶೇಷ - 24/09/2017
ಅಂಚಿನಲ್ಲಿ ಹಲ್ಲುಗಳನ್ನು ಹೊಂದಿರುವ ಗಾಲಿಯಾಕಾರವನ್ನು ಗಿಯರ್‌ ಹೊಂದಿರುತ್ತದೆ. ಹಲವು ಗಿಯರ್‌ಗಳನ್ನು ಒಗ್ಗೂಡಿಸಿ ಗಿಯರ್‌ ಬಾಕ್ಸ್‌ ಮಾಡಿರುತ್ತಾರೆ. ಗಿಯರ್‌ ಅಳತೆಯ ಮೇಲೆ ತಿರುಗುಬಲ ಇಲ್ಲವೇ ವೇಗವನ್ನಾಗಿ ಮಾರ್ಪಡಿಸಬಹುದು....
ಅಭಿಮತ - 24/09/2017
ಓಣಂ ಹಬ್ಬದ ಸಮ್ಮೊಹನಕ್ಕೆ ಒಳಗಾದ ತುಳುನಾಡಿನ ಜನತೆ ತೆಂಕಣದವರನ್ನು ಅನುಕರಿಸಿ ತೆಂಕಣ ಕೇರಳೀಯರಿಗಿಂತಲೂ ಉತ್ಸಾಹದಿಂದ ಓಣಂ ಆಚರಿಸತೊಡಗಿದ್ದಾರೆ!  ""ಓಣಂ ಹಬ್ಬಕ್ಕೆ ಸಮಾನವಾದ ಪುಲಿಯೇಂದ್ರ ಹಬ್ಬದ ಆಚರಣೆ ಕಾಸರಗೋಡಿನಲ್ಲಿದೆ. ಇದೇ...
ತಮಿಳು ಸೂಪರ್‌ಸ್ಟಾರ್‌ಗಳಾದ ಕಮಲಹಾಸನ್‌ ಮತ್ತು ರಜನೀಕಾಂತ್‌ ರಾಜಕೀಯ ಪ್ರವೇಶ ಸದ್ಯಕ್ಕೆ ಭಾರೀ ಚರ್ಚಿತ ವಿಷಯ. ಸಿನೆಮಾ ರಂಗದಲ್ಲಿ ಇಬ್ಬರೂ ಸಮಕಾಲೀನರು. ಇಬ್ಬರ ನಡುವೆ ಹಲವು ಸಾಮ್ಯತೆಗಳು, ವೈರುಧ್ಯಗಳಿವೆ. ಜನಪ್ರಿಯತೆಯಲ್ಲಿ...
ವಿಶೇಷ - 23/09/2017
ನಿಮ್ಮ ಪಕ್ಷ ಎಷ್ಟು ದಿನದಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬರಬಹುದು? ಎರಡು ತಿಂಗಳಾಗಬಹುದಾ? ನಾನು ಸಿನೆಮಾ ಮಾಡಬೇಕಾದರೂ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೇನೆ. ಕನಿಷ್ಠ ಮೂರು ತಿಂಗಳಾದರೂ ನನಗೆ ತಯಾರಿ ಬೇಕೇ ಬೇಕು. ಇಷ್ಟು...
ನಗರಮುಖಿ - 23/09/2017
ನದಿಗಳ ಅಗತ್ಯವೇ ನಮಗಿನ್ನೂ ಅರ್ಥವಾಗಿಲ್ಲ. ಐದು ವರ್ಷಗಳಲ್ಲಿ ಮಾಲಿನ್ಯಗೊಳಿಸುವ ನಮ್ಮ ಈ ಚಟ ದುಪ್ಪಟ್ಟು ಬೆಳೆದಿದೆ ಎಂದರೆ ನಂಬಲೇಬೇಕು. ನಮ್ಮ ದೇಶದಲ್ಲಿ ಯಾವ ನದಿ ಇನ್ನೂ ಪವಿತ್ರವಾಗಿರಬಹುದು? ಮಲಿನಗೊಳ್ಳದಿರಬಹುದು? ಎಂದು...
2016-17ನೇ ಸಾಲಿನಲ್ಲಿ ಶೇ.7.1 ಇದ್ದ ಜಿಡಿಪಿ ದರ ಈಗ ಶೇ.5.7ಕ್ಕೆ ಇಳಿದಿರುವುದು ಸರಕಾರವನ್ನು ಚಿಂತೆಗೀಡು ಮಾಡಿದೆ. ಮೋದಿ ಪ್ರಧಾನಿಯಾದ ಬಳಿಕ ದಾಖಲಾಗಿರುವ ಅತ್ಯಂತ ಕನಿಷ್ಠ ಜಿಡಿಪಿ ಅಭಿವೃದ್ಧಿ ದರವಿದು. ಅತ್ಯಂತ ವೇಗವಾಗಿ...

ನಿತ್ಯ ಪುರವಣಿ

ದೇಹದ ಸ್ವಂತ ರೋಗ ನಿರೋಧಕ ಶಕ್ತಿಯು ಮೇದೋಜೀರಕ ಗ್ರಂಥಿಗಳಲ್ಲಿ ಇರುವ ಇನ್ಸುಲಿನ್‌ ಉತ್ಪಾದಕ ಬೀಟಾ ಜೀವಕೋಶಗಳನ್ನು ನಾಶಪಡಿಸಿದಾಗ ಟೈಪ್‌ 1 ಮಧುಮೇಹ ಉಂಟಾಗುತ್ತದೆ. ಟೈಪ್‌ 1 ಮಧುಮೇಹವು ಸಾಮಾನ್ಯವಾಗಿ ಮಕ್ಕಳಲ್ಲಿ ಮತ್ತು ಹದಿಹರಯದವರಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು; ಹೀಗಾಗಿ ಹಿಂದೆ ಇದನ್ನು ಬಾಲ ಮಧುಮೇಹ (ಜ್ಯುವೆನೈಲ್‌ ಆನ್‌ಸೆಟ್‌ ಡಯಾಬಿಟೀಸ್‌ ಮೆಲಿಟಸ್‌) ಎಂದು...

ದೇಹದ ಸ್ವಂತ ರೋಗ ನಿರೋಧಕ ಶಕ್ತಿಯು ಮೇದೋಜೀರಕ ಗ್ರಂಥಿಗಳಲ್ಲಿ ಇರುವ ಇನ್ಸುಲಿನ್‌ ಉತ್ಪಾದಕ ಬೀಟಾ ಜೀವಕೋಶಗಳನ್ನು ನಾಶಪಡಿಸಿದಾಗ ಟೈಪ್‌ 1 ಮಧುಮೇಹ ಉಂಟಾಗುತ್ತದೆ. ಟೈಪ್‌ 1 ಮಧುಮೇಹವು ಸಾಮಾನ್ಯವಾಗಿ ಮಕ್ಕಳಲ್ಲಿ ಮತ್ತು...

ಸಾಂದರ್ಭಿಕ ಚಿತ್ರ...

ಸ್ಪರ್ಮ್ ಅನಾಲಿಸಿಸ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ವೈದ್ಯರು ನನಗೆ ಹೇಳಿದ್ದಾರೆ. ಇದರಲ್ಲಿ ಏನನ್ನು ಪರೀಕ್ಷೆ ಮಾಡುತ್ತಾರೆ ಮತ್ತು ಫ‌ಲಿತಾಂಶಗಳ ಅರ್ಥ ಏನಾಗಿರುತ್ತದೆ ಎಂಬುದನ್ನು ದಯವಿಟ್ಟು  ನನಗೆ ತಿಳಿಸುವಿರಾ?   - ರಮೇಶ್‌...
ಈ ಭೂಮಿ ಎಂಬುದು ತಾಯಿ. ನಾಡು ಕೂಡ ತಾಯಿ. ಭಾಷೆಯೂ ತಾಯಿಯೇ. ತಾಯಿ ಎಂದರೆ ದೇವಿ.  ಚಾಮುಂಡೇಶ್ವರೀ ದೇವಿ ನಮ್ಮ ನಾಡದೇವತೆ. ನಮ್ಮ ದೇಶದ ಹಲವಾರು ರಾಜ್ಯಗಳಿಗೆ ಶಕ್ತಿದೇವತೆಯೇ ನಾಡದೇವತೆ ! ನವರಾತ್ರಿ ಪರ್ವಕಾಲ ನಾಡದೇವತೆಯರನ್ನು...
ಮುಂಗಾರು ಮಳೆ' ಸಿನೆಮಾ ಬಿಡುಗಡೆಯಾದ ಹೊಸದು. ಅದೇ ಸಂದರ್ಭದಲ್ಲಿ ಜಯಂತ ಕಾಯ್ಕಿಣಿ ಅವರ ಪುಸ್ತಕ ಬಿಡುಗಡೆ  ವರ್ಲ್ಡ್ ಕಲ್ಚರ್‌ ಲೈಬ್ರೆಯಲ್ಲಿ.  ಅಲ್ಲಿಗೆ ತೇಜಸ್ವಿ ಬಂದಿದ್ದರು. ವಿಷಯ ಗೊತ್ತಾಯ್ತು. ನಾನು ಯಾವುದೋ ಶೂಟಿಂಗ್‌...
ಪ್ರಚಂಡ ವಿದ್ವಾಂಸ "ಬಿ' ಅವರಿಗೆ ತುಂಬಾ ಮಕ್ಕಳು.  ಅವರಲ್ಲಿ ಮೊದಲನೆಯವರೇ "ಸಿ'. ಇತ್ತೀಚೆಗಷ್ಟೇ "ಸಿ' ತಮ್ಮ ಎÇÉಾ ಕೆಲಸವನ್ನೂ ತೊರೆದು ಅವರ ಕೋಣೆಯೊಳಗೆ ಬಾಗಿಲು ಹಾಕಿ, ಅಗುಳಿಯನ್ನೂ ಹಾಕಿಕೊಂಡು ಕುಳಿತಿರುವ ಸುದ್ದಿ ಬಯಲಾದದ್ದು...
ಗುಂಡನ ಹೊಸ ಸಮಸ್ಯೆ ಇದು. ಅವನಿಗೆ ಹೊಸ ಸೃಜನಶೀಲ ಆಲೋಚನೆಗಳು ಬರಬೇಕಾದರೆ ಪೃಷ್ಠವನ್ನು ತುರಿಸಿಕೊಳ್ಳಬೇಕು. ಮನೆಯಲ್ಲಾದರೂ ಅಡ್ಡಿಯಿಲ್ಲ ; ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಮಾಡಿದರೆ ಒಂದು ಅಸಭ್ಯ ಎನಿಸುವುದು. ನೋಡುವವರಿಗೆ, "...
ಅವತ್ತು ತುಂಬಾ ಜೋಶ್‌ನಲ್ಲಿ ಮಾತನಾಡುತ್ತಿ¨ªೆ. ಯಾಕೋ ಹುಕಿ ಬಂದಿತ್ತು. ಎಲ್ಲರನ್ನೂ ಗುಡ್ಡೆ ಹಾಕಿಕೊಂಡು ಎಲ್ಲರ ಕಣ್ಣೂ ಅರಳುವಂತೆ ಅದೂ ಇದು ಹೇಳುತ್ತಿ¨ªೆ. ನಾನು ನಿಜಕ್ಕೂ ಸಂಭ್ರಮದಲ್ಲಿದ್ದೇನೆ ಎನ್ನುವುದು ಎಂತಹವರಿಗೂ...
Back to Top