Updated at Wed,26th Jul, 2017 10:12AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಈಗಿನ ತಾಜಾ 20

 • ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ಸುಪ್ರೀಂಕೋರ್ಟ್‌ ನ್ಯಾ| ಜೆ.ಎಸ್‌. ಖೇಹರ್‌ ಅವರು ರಾಮನಾಥ್‌ ಕೋವಿಂದ್‌ ಅವರಿಗೆ ಪ್ರಮಾಣವಚನ ಬೋಧಿಸಿದರು.

  ಹೊಸದಿಲ್ಲಿ/ಕೋಲ್ಕತಾ: ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದೆ ಎಂದು ಹೇಳಿರುವ ನೂತನ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ದುರ್ಬಲ ವರ್ಗದವರಿಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕಾಗಿದೆ ಎಂದಿದ್ದಾರೆ.
 • ಹೊಸದಿಲ್ಲಿ: 'ದೇಶದ ಸಮಗ್ರತೆ ಕಾಪಾಡುವಷ್ಟು ಶಸ್ತ್ರಾಸ್ತ್ರ ಬಲ ನಮ್ಮ ಸೇನೆಯಲ್ಲಿದೆ' ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.
 • ಹೊಸದಿಲ್ಲಿ: ದೇಶದ ಬಾಕ್ಸಿಂಗ್‌ ಪ್ರಿಯರಿಗೊಂದು ಸಂತಸದ ಸುದ್ದಿ. 2021 ರಲ್ಲಿ ನಡೆಯಲಿರುವ ಪುರುಷರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ಗೆ ಭಾರತ ಆತಿಥ್ಯ ವಹಿಸಲಿದೆ.
 • ಹೊಸದಿಲ್ಲಿ: ವನಿತಾ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ರನೌಟ್‌ ಆದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿತ್ತು. ಇದರಿಂದ ಫಿಕ್ಸಿಂಗ್‌ ಆರೋಪವನ್ನೂ ಅವರು ಹೊರಬೇಕಾಯಿತು. 
 • ಬೆಂಗಳೂರು: "ನಾವು ನಿಗದಿತ ಅವಧಿಯೊಳಗೇ ಸೇವೆ ನೀಡುತ್ತೇವೆ, ತಪ್ಪಿದಲ್ಲಿ ದಂಡ ತೆರುತ್ತೇವೆ' ಎಂಬ ಸಾಲಿನ ಅಡಿಯಲ್ಲಿ ರೂಪಿತವಾಗಿರುವ "ಸಕಾಲ' ಯೋಜನೆಯಲ್ಲಿ ಸೇವೆಯಷ್ಟೇ ಅಲ್ಲ, ಸರಿಯಾದ ಸಮಯಕ್ಕೆ ಪರಿಹಾರವನ್ನೂ ಕೊಟ್ಟಿಲ್ಲ
 • ಬೆಂಗಳೂರು: ಸಿಇಟಿ-2017ರ 2ನೇ ಸುತ್ತಿನ ಸೀಟು ಹಂಚಿಕೆಯ ನಂತರ ರದ್ದುಪಡಿಸಿ ಕೊಂಡಿರುವ, ಹೊಸದಾಗಿ ಸೇರಿರುವ ಹಾಗೂ ಉಳಿಕೆಯಾಗಿರುವ ಸೀಟು ಹಂಚಿಕೆ ಮಾಡಲಾಗುತ್ತದೆ.
 • ಬೆಂಗಳೂರು: ಬೆಲ್ಲವನ್ನು ಹಸಿಯಾದ ಸಣ್ಣ ಈರುಳ್ಳಿಯೊಂದಿಗೆ ಸೇವಿಸುವುದರಿಂದ ಡೆಂ à ಜ್ವರದ ನಿಯಂತ್ರಣ ಮಾಡಬಹುದು ಎಂಬ ಸಂದೇಶ ಈಗ ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.
 • ರಾಷ್ಟ್ರಪತಿಯಾಗಿದ್ದ ಪ್ರಣಬ್‌ ಮುಖರ್ಜಿ ಮಾಜಿಯಾಗಿದ್ದಾರೆ. ಅಧಿಕಾರದ ಅವಧಿಯ ಬಳಿಕ ಅವರಿಗೆ ಸಿಗುವ ಸಾಂವಿಧಾನಿಕ ಸವಲತ್ತುಗಳ ಮಾಹಿತಿ ಇಲ್ಲಿದೆ.
 • ಮೈಸೂರು: ದೇಶದಲ್ಲೇ ಪ್ರಥಮಬಾರಿಗೆ ಪ್ರಾಯೋಗಿಕವಾಗಿ ಕೈಗೊಂಡಿರುವ ಸ್ಮಾರ್ಟ್‌ಗ್ರಿಡ್‌ ಯೋಜನೆ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಮೈಸೂರು ಸೇರಿದಂತೆ ರಾಜ್ಯದ ಇನ್ನಿತರ ನಗರಗಳಿಗೂ ವಿಸ್ತರಿಸಲು
 • ಬೆಂಗಳೂರು: ವೀರಶೈವ- ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕೆಂಬ ಪ್ರಸ್ತಾಪದ ಬಗ್ಗೆ
 • ನವದೆಹಲಿ: ಮಂಗಳವಾರ ರಾಜ್ಯಸಭೆಯಲ್ಲಿ ನೋಟು ಅಮಾನ್ಯ ಕ್ರಮ ಹಾಗೂ ಸುಸ್ತಿದಾರರ ವಿಚಾರವನ್ನೆತ್ತಿಕೊಂಡು ಪ್ರತಿಪಕ್ಷಗಳು ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳ ಮಳೆಯನ್ನೇ ಸುರಿಸಿತು.
 • ನವದೆಹಲಿ: ಪಾಸ್‌ಪೋರ್ಟ್‌ ಪಡೆಯಲು ಇನ್ನು ಜನನ ಪ್ರಮಾಣ ಪತ್ರದ ಅಗತ್ಯವಿರುವುದಿಲ್ಲ. ಜನ್ಮದಿನದ ದೃಢೀಕರಣಕ್ಕಾಗಿ ಆಧಾರ್‌ ಅಥವಾ ಪ್ಯಾನ್‌ ಕಾರ್ಡ್‌ ನೀಡಿದರೂ ಸಾಕು ಎಂದು ಸರ್ಕಾರ ತಿಳಿಸಿದೆ.
 • ನವದೆಹಲಿ: ಅಚ್ಚರಿಯ ಕ್ರಮವೊಂದರಲ್ಲಿ ರಾಷ್ಟ್ರೀಯ ಸುದ್ದಿವಾಹಿನಿ ನ್ಯೂಡೆಲ್ಲಿ ಟೆಲಿವಿಷನ್‌ (ಎನ್‌ಡಿಟೀವಿ) ಸುಮಾರು 100 ಮಂದಿ ತಾಂತ್ರಿಕ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಿದೆ.
 • ಮುಂಬೈ: ಕೆಲ ದಿನಗಳ ಹಿಂದೆ ನ್ಯಾಷನಲ್‌ ಸ್ಟಾಕ್‌ಎಕ್ಸ್‌ಚೇಂಜ್‌ ನಿಫ್ಟಿ ಸೂಚ್ಯಂಕ 9 ಸಾವಿರ ದಾಟಿ ದಾಖಲೆ ಬರೆದಿತ್ತು. ಮಂಗಳವಾರ ಅದು ಪ್ರಥಮ ಬಾರಿಗೆ 10 ಸಾವಿರ ಪ್ರವೇಶಿಸುವುದರಲ್ಲಿತ್ತು.
 • ಮುಂಬೈ: ಮುಂಬೈನ ಘಟ್ಕೋಪರ್‌ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದು, ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಕಾರಣ, ಮೃತರ ಸಂಖ್ಯೆ ಹೆಚ್ಚಾಗುವ ಭೀತಿಯಿದೆ.

ಬೆಂಗಳೂರು: ಸಾರ್ವಜನಿಕರ ಅನುಕೂಲಕ್ಕಾಗಿ ಉಕ್ಕಿನ ಸೇತುವೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆಯೇ ಹೊರತು, ಮರಗಳನ್ನು ಕಡಿಯುವುದು ಸರ್ಕಾರದ ಉದ್ದೇಶವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಬಿಬಿಎಂಪಿ ವತಿಯಿಂದ ಕೋರಮಂಗಲದ ಬೆಥನಿ ಶಾಲಾ ಮೈದಾನದಲ್ಲಿ ಸೋಮವಾರ 625 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. "...

ಬೆಂಗಳೂರು: ಸಾರ್ವಜನಿಕರ ಅನುಕೂಲಕ್ಕಾಗಿ ಉಕ್ಕಿನ ಸೇತುವೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆಯೇ ಹೊರತು, ಮರಗಳನ್ನು ಕಡಿಯುವುದು ಸರ್ಕಾರದ ಉದ್ದೇಶವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಬಿಬಿಎಂಪಿ ವತಿಯಿಂದ...
ಬೆಂಗಳೂರು: ಬೆಂಗಳೂರು ಐಟಿಇ ಬಿಜ್‌ ಹಾಗೂ ಬೆಂಗಳೂರು ಇಂಡಿಯಾ ಬಯೋ ಮೇಳ ನವೆಂಬರ್‌ 16ರಿಂದ 18ರವರೆಗೆ ಬೆಂಗಳೂರು ಅರಮನೆ ಆವರಣದಲ್ಲಿ ಏಕಕಾಲಕ್ಕೆ ನಡೆಸಲಾಗುವುದು ಎಂದು ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಸೋಮವಾರ...
ಬೆಂಗಳೂರು: ಮಹಾನಗರ ವ್ಯಾಪ್ತಿಯಲ್ಲಿ ಬಿಬಿಎಂಪಿ, ಬಿಡಿಎ, ಜಲಮಂಡಳಿ ಹಾಗೂ ಬಿಎಂಆರ್‌ಸಿಎಲ್‌ ವತಿಯಿಂದ ಕೈಗೆತ್ತಿಕೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ...
ಬೆಂಗಳೂರು: ಕೇಂದ್ರ ಸರ್ಕಾರ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ವಿಧಿಸಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರದ್ದುಗೊಳಿಸಬೇಕು ಎಂದು ವಿಧಾನ ಪರಿಷತ್‌ ಬಿಜೆಪಿ ಸದಸ್ಯೆ ತಾರಾ ಅನುರಾಧಾ ಒತ್ತಾಯಿಸಿದ್ದಾರೆ. ಸೋಮವಾರ ನಗರದ...
ಬೆಂಗಳೂರು: ಜಂತಕಲ್‌ ಮೈನಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಅವರಿಗೆ ಪ್ರಶ್ನಾವಳಿಗಳನ್ನು ಕಳುಹಿಸಿಕೊಟ್ಟಿದೆ. ಜತೆಗೆ ಇದೇ ಜುಲೈ...
ಬೆಂಗಳೂರು: ರಾಜಾಜಿನಗರ ಮೂರನೇ ಬ್ಲಾಕ್‌ನಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಮೀಸಲಾಗಿರುವ 6 ಎಕರೆ 1 ಗುಂಟೆ ಜಾಗದಲ್ಲಿ ಇಂದಿರಾ ಕ್ಯಾಂಟೀನ್‌ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳನ್ನು ಮಾಡದಂತೆ ತಡೆಯಾಜ್ಞೆ ನೀಡಲು ಕೋರಿದ್ದ ಸಾರ್ವಜನಿಕ...
ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಘೀ ಜ್ವರದಿಂದ ಬಳಲುತ್ತಿರುವವರು ಬೆಲ್ಲವನ್ನು ಹಸಿ ಸಣ್ಣ ಈರುಳ್ಳಿಯೊಂದಿಗೆ ಸೇವಿಸಿದರೆ ರಕ್ತದಲ್ಲಿನ ಪ್ಲೇಟ್ಲೆಟ್‌ಗಳ...

ಕರ್ನಾಟಕ

ರಾಜ್ಯ ವಾರ್ತೆ

ಬಳ್ಳಾರಿ : ತಾಲೂಕಿನ ರೂಪನಗುಡಿ ಊರುಸ್‌ ಆಚರಣೆವೇಳೆ ದರ್ಗಾಕ್ಕೆ ಬಂದಿದ್ದ ವಿವಾಹಿತ ಮಹಿಳೆಯೊಬ್ಬಳ ಮೇಲೆ ನಾಲ್ವರು ಕಾಮುಕರು ಅಪಹರಿಸಿ ಗ್ಯಾಂಗ್‌ರೇಪ್‌ ಎಸಗಿ ಕೊಲೆಗೆ ಯತ್ನಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.  ರಾಯಚೂರಿನಿಂದ ಬಂದಿದ್ದ ಮಹಿಳೆ ಬಹಿರ್ದೆಸೆಗೆಂದು ತೆರಳಿದ್ದ ವೇಳೆ ನಾಲ್ವರು ಕಾಮುಕರು ಹೇಯ ಕೃತ್ಯ ಎಸಗಿದ್ದಾರೆ ಬಳಿಕ ತಲೆಯ ಮೇಲೆ ಕಲ್ಲು ಎತ್ತಿ...

ಬಳ್ಳಾರಿ - 26/07/2017
ಬಳ್ಳಾರಿ : ತಾಲೂಕಿನ ರೂಪನಗುಡಿ ಊರುಸ್‌ ಆಚರಣೆವೇಳೆ ದರ್ಗಾಕ್ಕೆ ಬಂದಿದ್ದ ವಿವಾಹಿತ ಮಹಿಳೆಯೊಬ್ಬಳ ಮೇಲೆ ನಾಲ್ವರು ಕಾಮುಕರು ಅಪಹರಿಸಿ ಗ್ಯಾಂಗ್‌ರೇಪ್‌ ಎಸಗಿ ಕೊಲೆಗೆ ಯತ್ನಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ...
ರಾಜ್ಯ - 26/07/2017
ಬೆಂಗಳೂರು: ಡಾ| ಪರಮೇಶ್ವರ್‌ ರಾಜೀನಾಮೆಯಿಂದ ತೆರವಾಗಿದ್ದ ಗೃಹ ಖಾತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅರಣ್ಯ ಸಚಿವ ರಮಾನಾಥ ರೈ ಅವರಿಗೆ  ನೀಡಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಮಂಗಳವಾರ ಈ ಸಂಬಂಧ...
ರಾಜ್ಯ - 26/07/2017
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ  ಸಹಿತ ರಾಜ್ಯದಲ್ಲಿ ನಡೆದ ಕೋಮುಗಲಭೆ ಹಾಗೂ 24 ಜನರ "ರಾಜಕೀಯ' ಹತ್ಯೆ ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ರಾಜ್ಯ ಸರಕಾರಕ್ಕೆ ಕೇಂದ್ರ ಪತ್ರ ಬರೆದಿದೆ. ರಾಜ್ಯದಲ್ಲಿ ಈಚೆಗೆ ಅತಿ ಹೆಚ್ಚು...
ರಾಜ್ಯ - 26/07/2017
ಬೆಂಗಳೂರು: "ನಾವು ನಿಗದಿತ ಅವಧಿಯೊಳಗೇ ಸೇವೆ ನೀಡುತ್ತೇವೆ, ತಪ್ಪಿದಲ್ಲಿ ದಂಡ ತೆರುತ್ತೇವೆ' ಎಂಬ ಸಾಲಿನ ಅಡಿಯಲ್ಲಿ ರೂಪಿತವಾಗಿರುವ "ಸಕಾಲ' ಯೋಜನೆಯಲ್ಲಿ ಸೇವೆಯಷ್ಟೇ ಅಲ್ಲ, ಸರಿಯಾದ ಸಮಯಕ್ಕೆ ಪರಿಹಾರವನ್ನೂ ಕೊಟ್ಟಿಲ್ಲ! ಇದು...
ರಾಜ್ಯ - 26/07/2017
ಬೆಂಗಳೂರು: ಸಿಇಟಿ-2017ರ 2ನೇ ಸುತ್ತಿನ ಸೀಟು ಹಂಚಿಕೆಯ ನಂತರ ರದ್ದುಪಡಿಸಿ ಕೊಂಡಿರುವ, ಹೊಸದಾಗಿ ಸೇರಿರುವ ಹಾಗೂ ಉಳಿಕೆಯಾಗಿರುವ ಸೀಟು ಹಂಚಿಕೆ ಮಾಡಲಾಗುತ್ತದೆ. ಎಂಜಿನಿಯರಿಂಗ್‌, ವಾಸ್ತುಶಿಲ್ಪ, ಕೃಷಿ ವಿಜ್ಞಾನ, ತೋಟಗಾರಿಕೆ,...
ರಾಜ್ಯ - 26/07/2017
ಬೆಂಗಳೂರು: ಕರ್ನಾಟಕ ಶಿಕ್ಷಣ ತಿದ್ದುಪಡಿ ಕಾಯ್ದೆ -2017ಕ್ಕೆ ತಡೆ ನೀಡುವಂತೆ ಕೋರಿ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಸೇರಿದಂತೆ 8 ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹೈಕೋರ್ಟ್‌ ಮೆಟ್ಟಿಲೇರಿವೆ. ಮಂಗಳವಾರ ಅರ್ಜಿ...
ರಾಜ್ಯ - 26/07/2017
ಬೆಂಗಳೂರು: ಬೆಲ್ಲವನ್ನು ಹಸಿಯಾದ ಸಣ್ಣ ಈರುಳ್ಳಿಯೊಂದಿಗೆ ಸೇವಿಸುವುದರಿಂದ ಡೆಂ à ಜ್ವರದ ನಿಯಂತ್ರಣ ಮಾಡಬಹುದು ಎಂಬ ಸಂದೇಶ ಈಗ ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ...
 

ದೇಶ ಸಮಾಚಾರ

ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ಸುಪ್ರೀಂಕೋರ್ಟ್‌ ನ್ಯಾ| ಜೆ.ಎಸ್‌. ಖೇಹರ್‌ ಅವರು ರಾಮನಾಥ್‌ ಕೋವಿಂದ್‌ ಅವರಿಗೆ ಪ್ರಮಾಣವಚನ ಬೋಧಿಸಿದರು.

ಹೊಸದಿಲ್ಲಿ/ಕೋಲ್ಕತಾ: ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದೆ ಎಂದು ಹೇಳಿರುವ ನೂತನ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ದುರ್ಬಲ ವರ್ಗದವರಿಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕಾಗಿದೆ ಎಂದಿದ್ದಾರೆ. ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ದೇಶದ 14ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು. ಸುಪ್ರೀಂಕೋರ್ಟ್‌ನ ಮುಖ್ಯ...

ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ಸುಪ್ರೀಂಕೋರ್ಟ್‌ ನ್ಯಾ| ಜೆ.ಎಸ್‌. ಖೇಹರ್‌ ಅವರು ರಾಮನಾಥ್‌ ಕೋವಿಂದ್‌ ಅವರಿಗೆ ಪ್ರಮಾಣವಚನ ಬೋಧಿಸಿದರು.

ಹೊಸದಿಲ್ಲಿ/ಕೋಲ್ಕತಾ: ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದೆ ಎಂದು ಹೇಳಿರುವ ನೂತನ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ದುರ್ಬಲ ವರ್ಗದವರಿಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕಾಗಿದೆ ಎಂದಿದ್ದಾರೆ. ಸಂಸತ್‌ನ...
ಹೊಸದಿಲ್ಲಿ: 'ದೇಶದ ಸಮಗ್ರತೆ ಕಾಪಾಡುವಷ್ಟು ಶಸ್ತ್ರಾಸ್ತ್ರ ಬಲ ನಮ್ಮ ಸೇನೆಯಲ್ಲಿದೆ' ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು. ಗಡಿಯಲ್ಲಿ ಚೀನ ಪಿರಿಪಿರಿ ಅತಿರೇಕಕ್ಕೆ ತಲುಪಿದ್ದು, ಈ ನಡುವೆ ಕಳೆದ...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಚೆನ್ನೈ: ತಮಿಳುನಾಡಿನ ಎಲ್ಲ ಶಾಲಾ- ಕಾಲೇಜುಗಳಲ್ಲಿ ವಾರಕ್ಕೆ ಒಂದು ದಿನ ವಾದರೂ 'ವಂದೇ ಮಾತರಂ' ಹಾಡುವಂತೆ ಮದ್ರಾಸು ಹೈಕೋರ್ಟ್‌ ಆದೇಶಿಸಿದೆ. ಶಾಲಾ -ಕಾಲೇಜುಗಳಲ್ಲಿ ಸೋಮವಾರ ಅಥವಾ ಶುಕ್ರವಾರ ಹಾಡಬೇಕು, ಫ್ಯಾಕ್ಟರಿಗಳು ಮತ್ತು...
ಲಿಮೋಸಿನ್‌ ಕಾರಲ್ಲಿ ಸೆಂಟ್ರಲ್‌ ಹಾಲ್‌ಗೆ ಜತೆಯಾಗಿ ಆಗಮಿಸಿದ ಹಾಲಿ-ಮಾಜಿ ರಾಷ್ಟ್ರಪತಿಗಳು ನವದೆಹಲಿ/ಕೋಲ್ಕತಾ: ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ್‌ ಕೋವಿಂದ್‌ ಅವರು ಪ್ರಮಾಣ ಸ್ವೀಕರಿಸುವ ಮುನ್ನ ಎಂದಿನಂತೆ ಹಲವು...
ರಾಷ್ಟ್ರಪತಿಯಾಗಿದ್ದ ಪ್ರಣಬ್‌ ಮುಖರ್ಜಿ ಮಾಜಿಯಾಗಿದ್ದಾರೆ. ಅಧಿಕಾರದ ಅವಧಿಯ ಬಳಿಕ ಅವರಿಗೆ ಸಿಗುವ ಸಾಂವಿಧಾನಿಕ ಸವಲತ್ತುಗಳ ಮಾಹಿತಿ ಇಲ್ಲಿದೆ.
ನವದೆಹಲಿ: ಮಂಗಳವಾರ ರಾಜ್ಯಸಭೆಯಲ್ಲಿ ನೋಟು ಅಮಾನ್ಯ ಕ್ರಮ ಹಾಗೂ ಸುಸ್ತಿದಾರರ ವಿಚಾರವನ್ನೆತ್ತಿಕೊಂಡು ಪ್ರತಿಪಕ್ಷಗಳು ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳ ಮಳೆಯನ್ನೇ ಸುರಿಸಿತು. ಶೂನ್ಯ ವೇಳೆಯಲ್ಲಿ ಅಪನಗದೀಕರಣ ವಿಚಾರ ಎತ್ತಿದ...
ನವದೆಹಲಿ: ಪಾಸ್‌ಪೋರ್ಟ್‌ ಪಡೆಯಲು ಇನ್ನು ಜನನ ಪ್ರಮಾಣ ಪತ್ರದ ಅಗತ್ಯವಿರುವುದಿಲ್ಲ. ಜನ್ಮದಿನದ ದೃಢೀಕರಣಕ್ಕಾಗಿ ಆಧಾರ್‌ ಅಥವಾ ಪ್ಯಾನ್‌ ಕಾರ್ಡ್‌ ನೀಡಿದರೂ ಸಾಕು ಎಂದು ಸರ್ಕಾರ ತಿಳಿಸಿದೆ. 1980ರ ಪಾಸ್‌ಪೋರ್ಟ್‌ ನೀತಿ ಪ್ರಕಾರ 26...

ವಿದೇಶ ಸುದ್ದಿ

ಜಗತ್ತು - 25/07/2017

ವಾಷಿಂಗ್ಟನ್: ಪಾಕಿಸ್ತಾನ ಬೆನ್ನಿಗೆ ಚೂರಿ ಇರಿಯುವ ದೇಶವಾಗಿದೆ ಎಂದು ಅಮೆರಿಕ ಕಾಂಗ್ರೆಸ್ ಸಂಸದ ಟೆಡ್ ಪೋ ಮಂಗಳವಾರ ಹೇಳಿದ್ದಾರೆ.  ಟ್ವೀಟ್ ಮಾಡಿರುವ ಪೋ, ಪಾಕಿಸ್ತಾನಕ್ಕೆ ಆರ್ಥಿಕ ನೆರವನ್ನು ತಡೆಹಿಡಿಯುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮಾಟ್ಟೀಸ್ ನಿರ್ಧಾರವನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಪಾಕಿಸ್ತಾನ ಹಲವಾರು ಭಯೋತ್ಪಾದನಾ ಸಂಘಟನೆಗಳಿಗೆ ಬೆಂಬಲ...

ಜಗತ್ತು - 25/07/2017
ವಾಷಿಂಗ್ಟನ್: ಪಾಕಿಸ್ತಾನ ಬೆನ್ನಿಗೆ ಚೂರಿ ಇರಿಯುವ ದೇಶವಾಗಿದೆ ಎಂದು ಅಮೆರಿಕ ಕಾಂಗ್ರೆಸ್ ಸಂಸದ ಟೆಡ್ ಪೋ ಮಂಗಳವಾರ ಹೇಳಿದ್ದಾರೆ.  ಟ್ವೀಟ್ ಮಾಡಿರುವ ಪೋ, ಪಾಕಿಸ್ತಾನಕ್ಕೆ ಆರ್ಥಿಕ ನೆರವನ್ನು ತಡೆಹಿಡಿಯುವ ಅಮೆರಿಕ ರಕ್ಷಣಾ...
ಜಗತ್ತು - 25/07/2017
ಬೀಜಿಂಗ್: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಡೋಕ್ಲಾಮ್ ಗಡಿ ಬಿಕ್ಕಟ್ಟಿನ ಹಿಂದಿನ ಪ್ರಮುಖ ಸೂತ್ರಧಾರಿ ಎಂದು ಚೀನಾ ಸ್ವಾಮಿತ್ವದ ಪತ್ರಿಕೆಯ ಸಂಪಾಕೀಯದಲ್ಲಿ ಆರೋಪಿಸಿದೆ. ಅಜಿತ್ ದೋವಲ್ ಅವರು ಚೀನಾ ಭೇಟಿಗೆ 2 ದಿನ...
ಜಗತ್ತು - 25/07/2017
ಟ್ರಿಪೋಲಿ : ಜಗತ್ತಿನ ಕ್ರೂರಾತೀ ಕ್ರೂರ ಉಗ್ರ ಸಂಘಟನೆ ಐಸಿಸ್‌ನ ಉಗ್ರರನ್ನು ಲಿಬಿಯಾ ಸೈನಿಕರು ಸಾಮೂಹಿಕವಾಗಿ ಗುಂಡಿಟ್ಟು ಹತ್ಯೆಗೈದಿರು ಭಯಾನಕ ವಿಡಿಯೋವೊಂದು ವೈರಲ್‌ ಆಗಿದೆ.   ಸೆರೆಯಾಗಿ  ಜೈಲಿನಲ್ಲಿ ಕೈದಿಗಳಾಗಿದ್ದ 18 ಮಂದಿ...
ಜಗತ್ತು - 25/07/2017
ಹೊಸದಿಲ್ಲಿ/ಬೀಜಿಂಗ್‌: 'ಪರ್ವತವನ್ನಾದರೂ ನಡುಗಿಸಬಹುದು. ಆದರೆ ನಮ್ಮ ಪೀಪಲ್ಸ್‌ ಲಿಬರೇಷನ್‌ ಆರ್ಮಿಯನ್ನು ನಿಮ್ಮಿಂದ ಮುಟ್ಟಲೂ ಆಗದು' ಎಂದು ಹೇಳುವ ಮೂಲಕ ಚೀನಾ ಮತ್ತೆ ಭಾರತದ ವಿರುದ್ಧ ಯುದ್ಧದ ಮಾತುಗಳನ್ನಾಡಿದೆ. ಸಿಕ್ಕಿಂ ಗಡಿ...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಜಗತ್ತು - 25/07/2017
ಮಿಸ್ರಾಟಾ: ಲಿಬಿಯಾದ ಕರಾವಳಿ ನಗರ ಸಿರ್ತೆಯನ್ನು ಇಲ್ಲಿನ ಸೇನಾಪಡೆಯು ಐಸಿಸ್‌ ಕಪಿಮುಷ್ಟಿಯಿಂದ ವಶಕ್ಕೆ ಪಡೆದು 7 ತಿಂಗಳುಗಳೇ ಕಳೆಯಿತು. ಆದರೆ, ಆ ಕಾರ್ಯಾಚರಣೆ ವೇಳೆ ಮೃತಪಟ್ಟ ನೂರಾರು ಮಂದಿ ಐಸಿಸ್‌ ಉಗ್ರರ ಮೃತದೇಹಗಳು ಇನ್ನೂ...
ಜಗತ್ತು - 25/07/2017
ಲಾಹೋರ್‌: ಲಾಹೋರ್‌ನಲ್ಲಿರುವ ಪಾಕಿಸ್ಥಾನದ ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿ ಶಹಬಾಜ್‌ ಶರೀಫ್ ಅವರ ಗೃಹ ಕಚೇರಿ ಬಳಿ ಸೋಮವಾರ ಆತ್ಮಾಹುತಿ ದಾಳಿ ನಡೆದಿದೆ. ದಾಳಿಯಲ್ಲಿ ಪೊಲೀಸರೂ ಸೇರಿ 23 ಮಂದಿ ಸಾವಿಗೀಡಾಗಿದ್ದು, 30ಕ್ಕೂ ಹೆಚ್ಚು...
ಜಗತ್ತು - 24/07/2017
ಲಾಹೋರ್‌: ಉದಯೋನ್ಮುಖ ಪಾಕ್‌ ಗಾಯಕ ಹಾಗೂ "ಸಾರೆಗಾಮಾಪಾ' ಸ್ಪರ್ಧೆಯ ಮಾಜಿ ಸ್ಪರ್ಧಿ ಝೈನ್‌ ಅಲಿ ಅವರು ಲಾಹೋರ್‌ನಲ್ಲಿನ ತನ್ನ ಸ್ನೇಹಿತರ ಮನೆಯಲ್ಲಿ ನಿಗೂಢ ಸನ್ನಿವೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.  ಟೈಮ್ಸ್‌ ಆಫ್ ಇಂಡಿಯಾ...

ಕ್ರೀಡಾ ವಾರ್ತೆ

ದುಬಾೖ: ಮಹಿಳಾ ಏಕದಿನ ಕ್ರಿಕೆಟಿಗರ ನೂತನ ರ್‍ಯಾಂಕಿಂಗ್‌ ಯಾದಿ ಬಿಡುಗಡೆಯಾಗಿದ್ದು, ಭಾರತ ತಂಡದ ಸ್ಫೋಟಕ ಆಟಗಾರ್ತಿ ಹರ್ಮನ್‌ಪ್ರೀತ್‌ ಕೌರ್‌ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. ನಾಯಕಿ ಮಿಥಾಲಿ ರಾಜ್‌ 2ನೇ ಸ್ಥಾನದಲ್ಲಿದ್ದಾರೆ.  ಮಹಿಳಾ ಏಕದಿನ...

ವಾಣಿಜ್ಯ ಸುದ್ದಿ

ಮುಂಬಯಿ : ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 10,000 ಅಂಕಗಳ ಐತಿಹಾಸಿಕ ಗಡಿಯನ್ನು ದಾಟಿ ಮುನ್ನುಗ್ಗಿದ್ದ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ, ಇಂದು ಮಂಗಳವಾರದ ವಹಿವಾಟನ್ನು 1.85 ಅಂಕಗಳ ನಷ್ಟದೊಂದಿಗೆ 9,964.55 ಅಂಕಗಳ...

ವಿನೋದ ವಿಶೇಷ

ನವದೆಹಲಿ: ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಸುದೀರ್ಘ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಹೊಂದಿರದ ಕೋವಿಂದ್...

ಪಂಚಭೂತಗಳಲ್ಲಿ  ಲೀನವಾದ ಉಡುಪಿಯ ಕುವರ ಯು.ಆರ್‌. ರಾವ್‌ಗೆ 'ಉದಯವಾಣಿ' ನುಡಿನಮನ.

ಪಂಚಭೂತಗಳಲ್ಲಿ ಒಂದಾದ, ಮಿತಿ ಇಲ್ಲದ ಆಕಾಶ ಕ್ಷೇತ್ರದಲ್ಲಿ  (ವ್ಯೋಮ) ನಮ್ಮ ಮತಿ/ಮಿತಿಯನ್ನೂ ಮೀರಿ ದಾಪುಗಾಲು ಇರಿಸಿದ, ವ್ಯೋಮ ಆಯಾಮದ ಗರಿಷ್ಠ ಲಾಭಗಳನ್ನು ಜನತೆ ಪಡೆಯಬೇಕೆಂಬ...

ಚೀನಾದಲ್ಲಿ ಹಣ್ಣು ಹಣ್ಣು ಮುದುಕಿಯೊಬ್ಬರು ಮಂಕಿ ಬಾರ್‌ನಲ್ಲಿ ಜೀಕುತ್ತಿರುವ ದೃಶ್ಯವೊಂದು ಜಗತ್ತಿನಾದ್ಯಂತ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮುಖ ನೋಡಿ ಯಾರನ್ನೂ...

ಕಿಮ್‌ಹಾಂಗ್‌ಪೂರ್ವಜನ್ಮದಲ್ಲಿ ನಂಬಿಕೆ ಉಳ್ಳವರಿಗೆ ತಮ್ಮ ಪ್ರೀತಿ ಪಾತ್ರರು ಮತ್ತೆ ಹುಟ್ಟಿಬಂದಿದ್ದಾರೆ ಎಂಬ ಅನುಮಾನ ಮೂಡಿದರೆ ಏನೆಲ್ಲಾ ಅವಾಂತರವಾಗುತ್ತದೆ ಎಂಬುದಕ್ಕೆ...


ಸಿನಿಮಾ ಸಮಾಚಾರ

"ಕುರುಕ್ಷೇತ್ರ' ಚಿತ್ರದದಲ್ಲಿ ದರ್ಶನ್‌ ಅವರು ದುರ್ಯೋಧನನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ಅದು ಅವರ 50ನೇ ಚಿತ್ರವಾಗಲಿದೆ ಎಂಬ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ದರ್ಶನ್‌ ಅವರು ದುಯೋರ್ಧನನಾಗಿ ಕಾಣಿಸಿಕೊಂಡರೆ, ಚಿತ್ರದಲ್ಲಿ ಭೀಮನಾಗಿ ಯಾರು ನಟಿಸಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಈಗ ಆ ಪಾತ್ರಕ್ಕೆ ಕುಸ್ತಿಪಟು ಮತ್ತು ನಟ ದಾನಿಶ್‌ ಅಖ್ತರ್‌ ಸೈಫಿ...

"ಕುರುಕ್ಷೇತ್ರ' ಚಿತ್ರದದಲ್ಲಿ ದರ್ಶನ್‌ ಅವರು ದುರ್ಯೋಧನನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ಅದು ಅವರ 50ನೇ ಚಿತ್ರವಾಗಲಿದೆ ಎಂಬ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ದರ್ಶನ್‌ ಅವರು ದುಯೋರ್ಧನನಾಗಿ ಕಾಣಿಸಿಕೊಂಡರೆ,...
ರಾಗಿಣಿ ಅಭಿನಯದ ಒಂದಿಷ್ಟು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಕಾಯುತ್ತಿದೆ. "ಮುಸ್ಸಂಜೆ' ಮಹೇಶ್‌ ನಿರ್ದೇಶನದ "ನಾನೇ ನೆಕ್ಸ್ಟ್ ಸಿಎಂ', ಪ್ರದೀಪ್‌ ರಾಜ್‌ ನಿರ್ದೇಶನದ "ಕಿಚ್ಚು', ಜೀತು ನಿರ್ದೇಶನದ "ಹುಲಿದೇವರ ಕಾಡು' ಸೇರಿದಂತೆ...
ಹದರಾಬಾದ್‌:  ಡ್ರಗ್ಸ್‌ ಜಾಲದಲ್ಲಿ ಟಾಲಿವುಡ್‌ನ‌ ಹಲವು ನಟ,ನಟಿಯರ ಹೆಸರು ಕೇಳಿ ಬಂದಿರುವ ವೇಳೆಯಲ್ಲೇ  ಗಾಂಜಾ ಸಂಗ್ರಹಿಸಿಕೊಂಡಿದ್ದ ಕಾರಣಕ್ಕೆ ನಟಿ ಕಾಜಲ್‌ ಅಗರ್‌ವಾಲ್‌ ಅವರು ಮ್ಯಾನೇಜರ್‌ ಪುಟ್ಕರ್‌ ರಾನ್ಸನ್‌ ಜೊಸೆಫ್ ನನ್ನು...
"ಕುರುಕ್ಷೇತ್ರ' ಚಿತ್ರಕ್ಕೆ ಆಯ್ಕೆಯಾದ ಖುಷಿಯಲ್ಲಿರುವ ಹರಿಪ್ರಿಯಾ ಹೊಸದಾಗಿ ಫೋಟೋಶೂಟ್‌ ಮಾಡಿಸಿದ್ದಾರೆ. ಸುಮಾರು ಎರಡು ವರ್ಷಗಳ ನಂತರ ಮಾಡಿಸಿದ ಫೋಟೋಶೂಟ್‌ ಅದು. ತನ್ನನ್ನು ತಾನು ನೋಡಿಕೊಳ್ಳುವ ಸಲುವಾಗಿ ಹರಿಪ್ರಿಯಾ ಈ...
ಆಗಾಗ ಕನ್ನಡದಲ್ಲಿ ದಾಖಲೆಗಳಾಗುತ್ತಲೇ ಇರುತ್ತವೆ. ಈಗ ಮತ್ತೂಂದು ಕನ್ನಡ ಚಿತ್ರ ದಾಖಲೆಗೆ ಸೇರ್ಪಡೆಯಾಗಿದೆ. ಹೌದು, ಹರೀಶ್‌ ರಾಜ್‌ ನಿರ್ದೇಶಿಸಿ, ನಿರ್ಮಿಸಿ ಹಾಗು ನಟಿಸಿರುವ "ಶ್ರೀ ಸತ್ಯನಾರಾಯಣ' ಚಿತ್ರ ಇದೀಗ "ಲಿಮ್ಕಾ' ದಾಖಲೆ...
ಗಣೇಶ್‌ ಅಭಿನಯದ "ಮುಗುಳು ನಗೆ' ಚಿತ್ರದ "ಹೊಡಿ ಒಂಭತ್ತ್' ಹಾಡನ್ನು ತಮ್ಮ ತಂಡದೊಂದಿಗೆ ಹುಬ್ಬಳ್ಳಿವರೆಗೂ ಹೋಗಿ ಬಿಡುಗಡೆ ಮಾಡಿದ್ದರು ನಿರ್ದೇಶಕ ಯೋಗರಾಜ್‌ಭಟ್‌. ಅದಾದ ಬಳಿಕ ಮೈಸೂರಿಗೂ ಅಲ್ಲೊಂದು ಹಾಡನ್ನು ಬಿಡುಗಡೆ ಮಾಡಿದ್ದರು...
ಒಬ್ಬ ಸಂಗೀತ ನಿರ್ದೇಶಕ ಬರೋಬ್ಬರಿ ನೂರು ಚಿತ್ರಗಳನ್ನು ಪೂರೈಸುವುದು ಅಂದರೆ ಸುಲಭದ ಮಾತಲ್ಲ. ಒಂದೊಂದು ಚಿತ್ರದಲ್ಲೂ ವಿಭಿನ್ನ ಸಂಗೀತ ಕೊಡುವ ಮೂಲಕ ಹೊಸತನದ ಹಾಡುಗಳನ್ನು ಕಟ್ಟಿಕೊಡುವುದರ ಜತೆಗೆ ತನ್ನತನ ಉಳಿಸಿಕೊಂಡರೆ ಮಾತ್ರ,...

ಹೊರನಾಡು ಕನ್ನಡಿಗರು

ಮುಂಬಯಿ: ಬದುಕಿಗೆ ಸಂಸ್ಕಾರ ನೀಡುವ ಕಲೆ ಯಕ್ಷಗಾನವಾಗಿದೆ. ಭಗೀರಥ ಪ್ರಯತ್ನನದಿಂದ ಮಾತ್ರ ಇದರ ಆಳ, ಎತ್ತರ ಅಳೆಯಲು ಸಾಧ್ಯ. ಕಲಾವಿದರು  ವೈಚಾರಿಕ ದೃಷ್ಟಿಗೋನ, ಅಧ್ಯಾಯನಶೀಲತೆ, ಶೋಧನ ಪ್ರಜ್ಞೆಯನ್ನು ಜೀವನ ಪರ್ಯಾಂತ ಪಾಲಿಸಬೇಕು. ಶಿಷ್ಯಂದಿರು ಪರಿಪೂರ್ಣ ಕಲಾವಿದರಾಗಿ ಮೆರೆದಾಗ ಗುರುವಂದನೆ ಅರ್ಥಪೂರ್ಣವಾಗುತ್ತದೆ ಎಂದು ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ....

ಮುಂಬಯಿ: ಬದುಕಿಗೆ ಸಂಸ್ಕಾರ ನೀಡುವ ಕಲೆ ಯಕ್ಷಗಾನವಾಗಿದೆ. ಭಗೀರಥ ಪ್ರಯತ್ನನದಿಂದ ಮಾತ್ರ ಇದರ ಆಳ, ಎತ್ತರ ಅಳೆಯಲು ಸಾಧ್ಯ. ಕಲಾವಿದರು  ವೈಚಾರಿಕ ದೃಷ್ಟಿಗೋನ, ಅಧ್ಯಾಯನಶೀಲತೆ, ಶೋಧನ ಪ್ರಜ್ಞೆಯನ್ನು ಜೀವನ ಪರ್ಯಾಂತ ಪಾಲಿಸಬೇಕು....

ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರು ಮಾತನಾಡಿದರು.

ಮುಂಬಯಿ: ಕರಾವಳಿ ಕರ್ನಾಟಕದ ಗಂಡು ಕಲೆಯಾಗಿದ್ದ ಯಕ್ಷಗಾನದಲ್ಲಿಂದು ಮಹಿಳೆಯರು ಮೇಳೈಸುತ್ತಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಯಕ್ಷಗಾನವಿರಲಿ ಅಥವಾ ಇತರ ಯಾವುದೇ ಕಲೆಯಾಗಿರಲಿ ಕಲೆಗೆ ಜಾತಿ, ಧರ್ಮ ಎಂಬುವುದಿಲ್ಲ. ಹೆಣ್ಣು-ಗಂಡೆಂಬ...
ಮುಂಬಯಿ: ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಪರ್ಯಾಯದ ಪೂರ್ವಭಾವಿ ಸಭೆಯು ಮುಂಬಯಿ ಸಮಿತಿಯ ವತಿಯಿಂದ ಜು.  22ರಂದು ಸಂಜೆ 5ರಿಂದ ಸಾಂತಾಕ್ರೂಜ್‌ ಪೂರ್ವದ ಪ್ರಭಾತ್‌ ಕಾಲನಿಯ ಪೇಜಾವರ ಮಠದ ಮಧ್ವ...
ಮುಂಬಯಿ: ಹಿಂದಿ, ಇಂಗ್ಲಿಷ್‌ ಚಲನಚಿತ್ರಗಳೊಂದಿಗೆ  ತುಲನೆ ಮಾಡದೆ ಮಾತೃ ಭಾಷೆಗೆ ಗೌರವ ಕೊಟ್ಟು ತುಳು ಚಲನಚಿತ್ರವನ್ನು ವೀಕ್ಷಿಸಬೇಕು. ಒಂದೇ ಪರಿವಾರದವರು ಒಟ್ಟಿಗೆ ನೋಡುವ ಚಲನಚಿತ್ರವಾದ್ದರಿಂದ ಅದರಲ್ಲಿ ಮಸಾಲೆಗಳನ್ನು...
ಮುಂಬಯಿ: ರಾಜ್ಯದ ಮಂತ್ರಿಗಳು, ಸಂಸದರು, ಶಾಸಕರು, ನಗರ ಸೇವಕ ಹಾಗೂ ವಿವಿಧ ಪಕ್ಷಗಳ ಧುರೀಣರು ಮೀರಾ-ಭಾಯಂದರ್‌ ಪರಿಸರದ ತುಳು-ಕನ್ನಡಿಗರ ಕಾರ್ಯಸಾಧನೆಯನ್ನು ಮೆಚ್ಚಿ ಪ್ರಶಂಸಿಸಿದ್ದಾರೆ. ಪೂಜಾ ಮಂದಿರಗಳು, ಧಾರ್ಮಿಕ ಸಂಸ್ಥೆಗಳು,...
ನವಿಮುಂಬಯಿ: ಯಕ್ಷಗಾನ ಎಂಬುದು ನಮ್ಮ ನಾಡಿನ ಗಂಡುಕಲೆಯಾಗಿದೆ. ಅಂತಹ ಕಲೆಯನ್ನು ಕರ್ಮಭೂಮಿಯಾದ ಈ ಮರಾಠಿ ಮಣ್ಣಿನಲ್ಲಿ ನಾವು ಪೋಷಿಸುವುದು ಅಗತ್ಯ. ಕಲೆಗೆ ಯಾವುದೇ ರೀತಿಯ ಜಾತಿ, ಧರ್ಮ ಇಲ್ಲ. ಮೊಹಮ್ಮದ್‌ ಗೌಸ್‌ ಅವರು ಓರ್ವ ಮುಸ್ಲಿಂ...
ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ವತಿಯಿಂದ ನಡೆದ ದ್ವಿತೀಯ ಹಂತದ ಸರಣಿ  ತಾಳಮದ್ದಳೆಯ ಮೂರನೇ ಕಾರ್ಯಕ್ರಮವು ಇತ್ತೀಚೆಗೆ ರಸಾಯಿನಿಯ ಎಚ್‌ಓಸಿ ಕಾಲನಿಯ ಶ್ರೀ ದುರ್ಗಾಮಾತಾ ಮಂದಿರದ ಸಭಾಗೃಹದಲ್ಲಿ ವೈಭವದಿಂದ ನಡೆಯಿತು. ರಸಾಯಿನಿ...

ಸಂಪಾದಕೀಯ ಅಂಕಣಗಳು

ಬುಲೆಟ್‌ ಟ್ರೈನ್‌ ಓಡಿಸುವ ಕನಸು ಕಾಣುತ್ತಿರುವ ನಮಗೆ ಆಹಾರ ಮತ್ತು ನೈರ್ಮಲ್ಯದ ಗುಣಮಟ್ಟವನ್ನು ಸುಧಾರಿಸಲು ಕೂಡ ಸಾಧ್ಯವಾಗಿಲ್ಲ ಎನ್ನುವುದು ನಾಚಿಕೆಯ ಸಂಗತಿ.  ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಪೂರೈಸುವ ಊಟ, ತಿಂಡಿ ಮತ್ತು ಪಾನೀಯಗಳ ಗುಣಮಟ್ಟದ ಕುರಿತು ಮಹಾಲೇಖಪಾಲರು ಮಂಡಿಸಿರುವ ವರದಿ ಬೆಚ್ಚಿ ಬೀಳಿಸುವಂತಿದೆ. ನಿತ್ಯ ಲಕ್ಷಾಂತರ ಜನರು ಪ್ರಯಾಣಿಸುವ ರೈಲ್ವೇಯಲ್ಲಿ...

ಬುಲೆಟ್‌ ಟ್ರೈನ್‌ ಓಡಿಸುವ ಕನಸು ಕಾಣುತ್ತಿರುವ ನಮಗೆ ಆಹಾರ ಮತ್ತು ನೈರ್ಮಲ್ಯದ ಗುಣಮಟ್ಟವನ್ನು ಸುಧಾರಿಸಲು ಕೂಡ ಸಾಧ್ಯವಾಗಿಲ್ಲ ಎನ್ನುವುದು ನಾಚಿಕೆಯ ಸಂಗತಿ.  ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಪೂರೈಸುವ ಊಟ, ತಿಂಡಿ ಮತ್ತು ಪಾನೀಯಗಳ...
ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂಬ ವಿಚಾರ ಇದೀಗ ರಾಜ್ಯವ್ಯಾಪಿ ಬಹುಚರ್ಚಿತ ವಿಷಯವಾಗಿದೆ. ವಿಧಾನಸಭೆ ಚುನಾವಣೆ ಒಂದು ವರ್ಷ ಬಾಕಿ ಇರುವಂತೆ ಆಡಳಿತಾರೂಢ ಕಾಂಗ್ರೆಸ್‌ ಅದರಲ್ಲೂ ಮುಖ್ಯಮಂತ್ರಿ...
ರಾಜಾಂಗಣ - 26/07/2017
1963ರ ಕಾಯ್ದೆಯನ್ನು ರದ್ದು ಪಡಿಸಿ ಮೋದಿ ಸರಕಾರ ಇಂಗ್ಲಿಷ್‌ ಬಳಕೆಗೆ ತಿಲಾಂಜಲಿ ಬಿಡುವ ಸಾಹಸಕ್ಕೆ ಕೈ ಹಾಕೀತೆಂಬ ಹೆದರಿಕೆ ಕರ್ನಾಟಕಕ್ಕಾಗಲಿ, ಇತರ ಹಿಂದಿಯೇತರ ರಾಜ್ಯಗಳಿಗಾಗಲಿ ಇನ್ನೂ ಇದ್ದಲ್ಲಿ ಇವು ಕೇಂದ್ರ ಸರಕಾರದ ಮಟ್ಟದಲ್ಲಿ...
ಇದೇ ಮೊದಲ ಬಾರಿಗೆ ಎನ್ನುವಂತೆ ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಸುದ್ದಿಯೂ ಪತ್ರಿಕೆಗಳ ಮೊದಲ ಪುಟದಲ್ಲಿ ರಾರಾಜಿಸುವಂತೆ ಮಾಡಿದ ಹಿರಿಮೆ ಮಿಥಾಲಿ ಟೀಮ್ಗೆ ಸಲ್ಲಬೇಕು.  1983 ಭಾರತದ ಕ್ರಿಕೆಟ್‌ ಪಾಲಿಗೆ ಅಜರಾಮರ. ಕಪಿಲ್‌ ದೇವ್‌...
ವಿಶೇಷ - 25/07/2017
(ಪ್ರೊ. ಉಡುಪಿ ರಾಮಚಂದ್ರ ರಾವ್‌ ಅವರು ಹಲವು ವೇದಿಕೆಗಳಲ್ಲಿ ಮಾಡಿದ ಭಾಷಣ ಮತ್ತು ಸಂದರ್ಶನಗಳ ಆಯ್ದ ಭಾಗವಿದು. ತಮ್ಮ ಬಾಲ್ಯ, ಶಿಕ್ಷಣ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿನ ಯಶಸ್ವಿ ಯಾನದ ಬಗ್ಗೆ ಅವರಾಡಿದ ಮಾತುಗಳಿಲ್ಲಿವೆ) ನಾನು...
ವಿಶೇಷ - 25/07/2017
ಸರಿಯಾಗಿ ಕ್ರಿಕೆಟ್‌ ಮೈದಾನದಲ್ಲೇ ಗೆಲ್ಲಲಾರದ ಇವರು, ವಿಜ್ಞಾನ ಕ್ಷೇತ್ರದಲ್ಲಿ ಗೆಲ್ತಾರಾ? ಇಂಥದ್ದೊಂದು ಮಾತು ಚಾಲ್ತಿಯಲ್ಲಿರುವಾಗಲೇ ಭಾರತ ಬಾಹ್ಯಾಕಾಶ ನೋಡುವ ಪ್ರಯತ್ನದಲ್ಲಿತ್ತು. 1975ರಲ್ಲಿ ಆರ್ಯಭಟ ಅಂತರಿಕ್ಷಕ್ಕೆ ಏರಿದಾಗ,...
ಶೇ. 35ಕ್ಕಿಂತ ಕಡಿಮೆ ಅಂಕ ಬಂದರೆ ಫೇಲು ಎಂಬ ಪದ್ಧತಿಗೆ ಮರಳುವುದು ಕೂಡ ಸರಿಯಾದ ಕ್ರಮವಲ್ಲ. ಬಈ ರೀತಿ ಬರೆಯಬೇಕಿತ್ತು ಎಂದು ವಿದ್ಯಾರ್ಥಿಗೆ ತಿಳಿವಳಿಕೆ ಮೂಡಿಸುವ ಮಧ್ಯಮ ದಾರಿಯೊಂದನ್ನು ಅನ್ವೇಷಿಸುವುದು ಈಗಿನ ಅಗತ್ಯ.  ಎಂಟನೇ...

ನಿತ್ಯ ಪುರವಣಿ

ಐಸಿರಿ - 26/07/2017

ಎಷ್ಟೋ ಸಾರಿ ಬೆಳಗಿನ ತಿಂಡಿ ಆಪ್ಷನಲ್ ಬಿಸಿ ದೋಸೆ ಹಾಕಿಕೊಡೋಣ ಅಂದರೆ ದೋಸೆ, ತವಾ ಬಿಟ್ಟು ಏಳುವುದಿಲ್ಲ ಅನ್ನುತ್ತದೆ. ಹೊಸ ತವಾ ಕೊಳ್ಳೋಣ ಅಂತ ಆರು ತಿಂಗಳಿಂದ ಪ್ಲಾನು ಮಾಡುತ್ತಲೇ ಇದ್ದಾಳೆ. ಆಫೀಸಿಗೆ ಹೋಗುವ ರಸ್ತೆಯಲ್ಲೇ ಬಿಗ್‌ಬಜಾರ್‌ ಇದೆ. ಒಂದು ನಿಮಿಷ ಇಳಿದು, ಇವತ್ತು ಎಷ್ಟು ಹೊತ್ತಾದರೂ ಒಂದು ತವಾ ತೆಗೆದುಕೊಳ್ಳಲೇ ಬೇಕು ಎಂದು ಆ ಗೃಹಿಣಿ...

ಐಸಿರಿ - 26/07/2017
ಎಷ್ಟೋ ಸಾರಿ ಬೆಳಗಿನ ತಿಂಡಿ ಆಪ್ಷನಲ್ ಬಿಸಿ ದೋಸೆ ಹಾಕಿಕೊಡೋಣ ಅಂದರೆ ದೋಸೆ, ತವಾ ಬಿಟ್ಟು ಏಳುವುದಿಲ್ಲ ಅನ್ನುತ್ತದೆ. ಹೊಸ ತವಾ ಕೊಳ್ಳೋಣ ಅಂತ ಆರು ತಿಂಗಳಿಂದ ಪ್ಲಾನು ಮಾಡುತ್ತಲೇ ಇದ್ದಾಳೆ. ಆಫೀಸಿಗೆ ಹೋಗುವ ರಸ್ತೆಯಲ್ಲೇ ಬಿಗ್‌...
ಅವಳು - 26/07/2017
ಜೀವನದಲ್ಲಿ ಕಷ್ಟಪಟ್ಟು ದುಡಿದು ಹೆಸರು, ಯಶಸ್ಸು ಪಡೆಯುವ ಕಾಲ ಸರಿಯುತ್ತಿದೆ. ಇನ್‌ಸ್ಟಂಟ್‌ ನೂಡಲ್ಸ್‌, ರೆಡಿ ಮಿಕ್ಸ್‌ ಅಡುಗೆ ಭಕ್ಷ್ಯಗಳು ನಮ್ಮ ಅಡುಗೆ ಮನೆಗಳನ್ನು ಅಲಂಕರಿಸಿರುವ ಈ ಹೊತ್ತಿನಲ್ಲಿ ಬದುಕಿನಲ್ಲೂ ಇನ್‌ಸ್ಟಂಟ್‌...
ಅವಳು - 26/07/2017
ಬರೀ ಹಾಲಿವುಡ್‌ನ‌ಲ್ಲಿ ಮಾತ್ರವೇ ನಾಯಕ ನಾಯಕಿಯರನ್ನು ಫೇಸ್‌ಬುಕ್‌ನಿಂದ ಆಯ್ಕೆ ಮಾಡುತ್ತಾರೆ ಎಂದುಕೊಂಡಿದ್ದವರಿಗೆ ಇಲ್ಲಿದೆ ಸರ್‌ಪ್ರೈಸ್‌. ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಫೋಟೋದಿಂದಲೇ ಕನ್ನಡ ಸಿನಿಮಾ "ಕ್ರೇಝಿ ಬಾಯ್‌'...
ಅವಳು - 26/07/2017
ಕನ್ನಡಿಯ ಮುಂದೆ ಗಂಟೆಗಟ್ಟಲೆ ನಿಂತು ಸಿಂಗಾರಗೊಂಡರೆ, ಸೌಂದರ್ಯವತಿ ಆಗೋದಿಲ್ಲ ಅನ್ನೋದು ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ ಪ್ರತಿಪಾದನೆ. ಕ್ವಿಕ್‌ ಆಗಿ ರೆಡಿಯಾಗುವ ನಟಿಯರ ಪೈಕಿ ಪರಿಣೀತಿಗೆ ಮೊದಲನೇ ಸ್ಥಾನವೆಂದು "ಫೆಮಿನಾ'...
ಅವಳು - 26/07/2017
ಹುಡುಗಿಗೆ ಇಷ್ಟವಿಲ್ಲದೆ, ಕುಟುಂಬದವರು ಅವಸರದಿಂದ ಮದ್ವೆ ಮಾಡಿದರೆ ದಾಂಪತ್ಯದಲ್ಲಿ ಅಪಸ್ವರಗಳು ಉದ್ಭವಿಸುವ ಸಾಧ್ಯತೆಯಿರುತ್ತದೆ... ಮೊನ್ನೆ ನನ್ನ ಹಳೆಯ ಗೆಳತಿಯೊಬ್ಬಳು ಕಾಲ್‌ ಮಾಡಿ, ಕ್ಷೇಮದ ಬಗ್ಗೆ ವಿಚಾರಿಸುತ್ತಾ "ನಾನು...
ಅವಳು - 26/07/2017
ನಾಳೆ ನಾಗರ ಪಂಚಮಿಯ ಸಡಗರ. ಹಾವುಗಳು ಅಂಕುಡೊಂಕಾಗಿ ಸಾಗುವಂತೆ ಮಹಿಳೆಯ ಮನಸ್ಸು ಕೂಡ ಹಾಗೆಯೇ ಚಲಿಸುವಂಥದ್ದು. ಅದಕ್ಕೇ ಸ್ತ್ರೀಗೆ ನಾಗನ ಮೇಲೆ ವಿಶೇಷ ಭಕ್ತಿ...  ಆಷಾಡ ಮಾಸ ಕಳೆದು ಶ್ರಾವಣ ಬಂತೆಂದರೆ ಹಬ್ಬಗಳದ್ದೇ ಸಾಲು  ಸಾಲು....
ಅವಳು - 26/07/2017
ಹೆರಿಗೆಯಾದ ಆರಂಭದಲ್ಲಿ ಪ್ರತಿ ಹೆಣ್ಣಿಗೆ ಕಾಡುವ ಆತಂಕ ಹೊಟ್ಟೆಯದ್ದು. ಇಷ್ಟು ದಿನ ಗರ್ಭದಲ್ಲಿ ಮಗು ಇತ್ತೆಂಬ ಕಾರಣಕ್ಕೆ ಹೊಟ್ಟೆ ಉಬ್ಬಿಕೊಂಡಿತ್ತು. ಆದರೆ, ಈಗ ಮಗು ಗರ್ಭದಿಂದ ಹೊರಬಂದಿದ್ದರೂ ಹೊಟ್ಟೆ ತುಸು ಉಬ್ಬಿಕೊಂಡಿದೆ....
Back to Top