Updated at Sun,28th May, 2017 12:28AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಈಗಿನ ತಾಜಾ 20

ಬೆಂಗಳೂರು: ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಜೂ.12ರಂದು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ.  ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಅನುಷ್ಠಾನಕ್ಕೆ ತರುವಂತೆ 2 ವರ್ಷಗಳಿಂದ ಉತ್ತರ...

ಬೆಂಗಳೂರು: ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಜೂ.12ರಂದು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ. ...
ಬೆಂಗಳೂರು: "ಕೊಳೆಗೇರಿಗಳಲ್ಲಿ ವಾಸವಾಗಿರುವ ಪ್ರತಿಯೊಬ್ಬರಿಗೂ ಮಾಸಿಕ ಹತ್ತು ಸಾವಿರ ಲೀಟರ್‌ ನೀರನ್ನು ಉಚಿತವಾಗಿ ಪೂರೈಸುವ ಯೋಜನೆಯನ್ನು ನಗರದಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾಲೋನಿಗಳಿಗೂ ವಿಸ್ತರಿಸಲಾಗುತ್ತದೆ,' ಎಂದು...
ಬೆಂಗಳೂರು: ಕಾಯಿಲೆಗಳಿಂದ ಮುಕ್ತವಾಗಲು ಬಯಸುವವರು ಸಿರಿಧಾನ್ಯಗಳನ್ನು ಸೇವಿಸಬೇಕು. ಎಲ್ಲ ರೋಗಗಳಿಗೂ ಸಿರಿಧಾನ್ಯಗಳಲ್ಲಿ ಔಷಧವಿದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್‌.ಡಿ.ದೇವೇಗೌಡ ತಿಳಿಸಿದರು. ಲಾಲ್‌ ಬಾಗ್‌ನಲ್ಲಿ "ಗ್ರಾಮೀಣ ಕುಟುಂಬ...
ಬೆಂಗಳೂರು: ನಗರದ ವ್ಯಾಪ್ತಿಯಲ್ಲಿ ನಾನಾ ಕಾರಣಗಳಿಗೆ ರಸ್ತೆ ಅಗೆಯಲು, ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್ಸಿ) ಅಳವಡಿಸಲು ಆನ್‌ಲೈನ್‌ ಮೂಲಕ ಅನುಮತಿ ಪಡೆಯುವ ವ್ಯವಸ್ಥೆ ಜಾರಿಗೆ ತಂದ ಪಾಲಿಕೆಯ ಕ್ರಮ ಈಗ ರಾಷ್ಟ್ರ ಮಟ್ಟದ ಮಾನ್ಯತೆ...
ಬೆಂಗಳೂರು: "ಉದ್ಯೋಗ ಸೃಷ್ಟಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫ‌ಲವಾಗಿವೆ,' ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವ ಜನತಾದಳ(ಸಂಯುಕ್ತ) ಗುರುವಾರ ಆಯೋಜಿಸಿದ್ದ...
ಬೆಂಗಳೂರು: ಜೂನ್‌ ಅಂತ್ಯದೊಳಗಾಗಿ ಮಹದೇವಪುರ ವಲಯದ ನೆಲ್ಲೂರಹಳ್ಳಿ, ಸಿದ್ದಾಪುರ ಹಾಗೂ ಶೀಲವಂತ ಕೆರೆಗಳ ಸರ್ವೆ ನಡೆಸಿ ತಂತಿಬೇಲಿ ಆಳವಡಿಸುವಂತೆ ಅಧಿಕಾರಿಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಆದೇಶಿಸಿದ್ದಾರೆ...
ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಮೂವರು ಪಾಕ್‌ ಪ್ರಜೆಗಳು ಸೇರಿದಂತೆ ನಾಲ್ವರನ್ನು ಗುರುವಾರ ಕೇಂದ್ರದ ತನಿಖಾ ಸಂಸ್ಥೆಗಳು ತೀವ್ರ ವಿಚಾರಣೆಗೊಳಪಡಿಸಿವೆ. ಪಾಸ್‌ ಪೋರ್ಟ್‌ ಮತ್ತು...

ಕರ್ನಾಟಕ

ರಾಜ್ಯ ವಾರ್ತೆ

ಕಾರವಾರ: ಗೋವು ಮುಸಲ್ಮಾನರ ಆಹಾರವಲ್ಲ. ಯಾವ ಮುಸ್ಲಿಂ ದೇಶವೂ ಗೋಹತ್ಯೆಗೆ ಬೆಂಬಲ ಕೊಡುವುದಿಲ್ಲ. ಆದರೆ ತಲೆ ಇಲ್ಲದವರು ಗೋ ಹತ್ಯೆ ನಿಷೇಧದ ವಿರುದ್ಧ ಮಾತನಾಡ್ತಿದ್ದಾರೆ. ಯಾಕೆಂದರೆ ಕೇಂದ್ರ ಸರ್ಕಾರ ಕೇವಲ ಗೋ ಹತ್ಯೆ ನಿಷೇಧ ಮಾತ್ರ ಜಾರಿಗೆ ತಂದಿಲ್ಲ. ಕೇಂದ್ರ ಪ್ರಾಣಿ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದೆ ಎಂದು ಸಂಸದ, ಬಿಜೆಪಿ ಮುಖಂಡ ಅನಂತ ಕುಮಾರ್ ಹೆಗಡೆ...

ಕಾರವಾರ: ಗೋವು ಮುಸಲ್ಮಾನರ ಆಹಾರವಲ್ಲ. ಯಾವ ಮುಸ್ಲಿಂ ದೇಶವೂ ಗೋಹತ್ಯೆಗೆ ಬೆಂಬಲ ಕೊಡುವುದಿಲ್ಲ. ಆದರೆ ತಲೆ ಇಲ್ಲದವರು ಗೋ ಹತ್ಯೆ ನಿಷೇಧದ ವಿರುದ್ಧ ಮಾತನಾಡ್ತಿದ್ದಾರೆ. ಯಾಕೆಂದರೆ ಕೇಂದ್ರ ಸರ್ಕಾರ ಕೇವಲ ಗೋ ಹತ್ಯೆ ನಿಷೇಧ ಮಾತ್ರ...
ರಾಜ್ಯ - 26/05/2017
ಬೆಂಗಳೂರು: ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಯಡಿಯೂರಪ್ಪನವರೇ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶುಕ್ರವಾರ ಮತ್ತೊಮ್ಮೆ ಘೋಷಣೆ ಮಾಡುವ ಮೂಲಕ ಹಿರಿಯ ಮುಖಂಡ...
ರಾಜ್ಯ - 26/05/2017
ಬೆಂಗಳೂರು : ಪೋಷಕರೇ ಎಚ್ಚರ..! ನಿಮ್ಮ ಹದಿಹರೆಯಕ್ಕೆ ಕಾಲಿಟ್ಟ ಮಕ್ಕಳಿಗೆ ಸ್ಮಾರ್ಟ್‌ಪೋನ್‌ ನೀಡಿದ್ದೀರಾ ? ಇಂಟರ್ನೆಟ್‌ ಹಾಕಿ ಕೊಟ್ಟಿದ್ದೀರಾ? ಫೇಸುಬುಕ್‌,ವಾಟ್ಸಾಪ್‌ ಬಳಸುತ್ತಿದ್ದಾರಾ? ಹೌದು ಎಂದಾದಲ್ಲಿ ನೀವು ಅಗತ್ಯವಾಗಿ...
ರಾಜ್ಯ - 25/05/2017
ಬೆಂಗಳೂರು: ನೇಪಾಳದಿಂದ ಭಾರತಕ್ಕೆ ಬಂದಿದ್ದ ಇಬ್ಬರು ಯುವಕರು, ಓರ್ವ ಯುವತಿ ಸೇರಿದಂತೆ ಮೂವರು ಪಾಕಿಸ್ತಾನಿ ಪ್ರಜೆಗಳನ್ನು ಸಿಸಿಬಿ ಹಾಗೂ ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಕಳೆದ 9...
ರಾಜ್ಯ - 25/05/2017 , ಉತ್ತರಕನ್ನಡ - 25/05/2017
ಭಟ್ಕಳ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಅನಂತವಾಡಿ ಎಂಬಲ್ಲಿ ಗುರುವಾರ ನಸುಕಿನ 1.30 ರ ವೇಳೆಗೆ ಖಾಸಗಿ ಬಸ್‌ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಮಿನಿ ಬಸ್‌ನಲ್ಲಿದ್ದ ಮದುಮಗಳು ಸೇರಿ 7 ಮಂದಿ ದಾರುಣವಾಗಿ ಸಾವನ್ನಪ್ಪಿ,25ಕ್ಕೂ...
ರಾಜ್ಯ - 25/05/2017
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಹಾಗೂ ಕುಟುಂಬದ ಸದಸ್ಯರು ಅಮೆರಿಕ ಹಾಗೂ ದೆಹಲಿಯಲ್ಲಿ ಬೇನಾಮಿ ಹೆಸರುಗಳಲ್ಲಿ 20 ಸಾವಿರ ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿದ್ದು, ಈ ಸಂಬಂಧ ತನಿಖೆ ನಡೆಸುವಂತೆ ಆದಾಯ ...
ರಾಜ್ಯ - 25/05/2017
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಆರಂಭದಿಂದಲೂ ಸಾರಿಗೆ ಇಲಾಖೆ ನಿಭಾಯಿಸುತ್ತಿರುವ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಪಕ್ಷದಲ್ಲೂ ಪ್ರಭಾವ  ಹೊಂದಿದ್ದಾರೆ. ಸಾರಿಗೆ ಇಲಾಖೆಯ ನಾಲ್ಕು ವರ್ಷಗಳ ಸಾಧನೆ ಹೇಗಿದೆ? ನಮ್ಮ...

ದೇಶ ಸಮಾಚಾರ

ರಾಜ್ಯ - 28/05/2017

ಬೆಂಗಳೂರು: ಸೂಪರ್‌ಸ್ಟಾರ್‌ ರಜನಿಕಾಂತ್‌ರ ರಾಜಕೀಯ ಪ್ರವೇಶ ಇಡೀ ದೇಶದ ಕುತೂಹಲ ಕೆರಳಿಸಿದೆ. ಆದರೆ ಈ ಕುರಿತು ರಜನಿ ಯಾವುದೇ ಸ್ಪಷ್ಟ ನಿಲುವು ಪ್ರಕಟಿಸುತ್ತಿಲ್ಲ. ಬದಲಿಗೆ ಪ್ರತಿ ಬಾರಿ ರಾಜಕೀಯ ಪ್ರವೇಶದ ಪ್ರಶ್ನೆ ಎದುರಾದಾಗ ಅಭಿಮಾನಗಳತ್ತ ಬೆರಳು ಮಾಡಿ ಸುಮ್ಮನಾಗುತ್ತಿದ್ದಾರೆ. ಆದರೆ, "ಇದೇ ಜುಲೈ ಅಂತ್ಯದ ವೇಳೆಗೆ ರಜನಿಕಾಂತ್‌ ರಾಜಕೀಯ ಪ್ರವೇಶಿಸುತ್ತಾರೆ,' ಎಂದು...

ರಾಜ್ಯ - 28/05/2017
ಬೆಂಗಳೂರು: ಸೂಪರ್‌ಸ್ಟಾರ್‌ ರಜನಿಕಾಂತ್‌ರ ರಾಜಕೀಯ ಪ್ರವೇಶ ಇಡೀ ದೇಶದ ಕುತೂಹಲ ಕೆರಳಿಸಿದೆ. ಆದರೆ ಈ ಕುರಿತು ರಜನಿ ಯಾವುದೇ ಸ್ಪಷ್ಟ ನಿಲುವು ಪ್ರಕಟಿಸುತ್ತಿಲ್ಲ. ಬದಲಿಗೆ ಪ್ರತಿ ಬಾರಿ ರಾಜಕೀಯ ಪ್ರವೇಶದ ಪ್ರಶ್ನೆ ಎದುರಾದಾಗ...
ಹೊಸದಿಲ್ಲಿ: ಕಳೆದ ವರ್ಷ ಅಮೆರಿಕ, ಸಿಂಗಾಪುರ, ಬಾಂಗ್ಲಾದೇಶದಲ್ಲಿ ಕಾಣಿಸಿಕೊಂಡು ಭೀತಿ ಹುಟ್ಟಿಸಿದ್ದ ಝಿಕಾ ವೈರಸ್‌ ಇದೀಗ ಭಾರತಕ್ಕೆ ಕಾಲಿಟ್ಟಿದೆ. ಇಂತಹುದೊಂದು ಆಘಾತಕಾರಿ ವಿಚಾರವನ್ನು ಸ್ವತಃ ವಿಶ್ವ ಆರೋಗ್ಯ ಸಂಸ್ಥೆ (...
ನವದೆಹಲಿ: ಹಿಂದೂ ಮಹಾಸಾಗರದ ಉದ್ದಕ್ಕೂ ನೌಕಾ ತೀರದ ಸುರಕ್ಷತೆಗೆ ಸಂಬಂಧಿಸಿದ ಒಪ್ಪಂದಕ್ಕೆ ಭಾರತ ಮತ್ತು ಮಾರಿಷಸ್‌ ರಾಷ್ಟ್ರಗಳು ಶನಿವಾರ ಸಹಿ ಹಾಕಿವೆ. ಇದರ ಜೊತೆಗೆ ಭಾರತವು ಮಾರಿಷಸ್‌ಗೆ 3227 ಕೋಟಿ ರೂ. (500 ಮಿಲಿಯನ್‌ ಡಾಲರ್...
ತಿರುವನಂತಪುರ/ಹೊಸದಿಲ್ಲಿ: ವಧೆಗಾಗಿ ಮಾರುಕಟ್ಟೆಯಲ್ಲಿ ಗೋವುಗಳನ್ನು ಮಾರಾಟ ಹಾಗೂ ಖರೀದಿ ಮಾಡುವಂತಿಲ್ಲ ಎಂಬ ಕೇಂದ್ರ ಸರಕಾರ‌ದ ನಿರ್ಧಾರಕ್ಕೆ ಸಂಬಂಧಿಸಿ ಪರ-ವಿರೋಧ ಚರ್ಚೆಗಳು ಆರಂಭವಾಗಿದೆ. ಕೆಲವರು ಸರಕಾರದ ನಿರ್ಧಾರವನ್ನು...
ತಿರುವನಂತಪುರಂ: ಸರಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಕಲಿಕೆಯನ್ನು ಡಿಜಿಟಲೀಕರಣ ಮಾಡಲು ಕೇರಳ ಸರಕಾರ ತೀರ್ಮಾನಿಸಿದೆ. ಇದೇ ಶೈಕ್ಷಣಿಕ ವರ್ಷದಿಂದ ಈ ಯೋಜನೆ ಜಾರಿಗೆ ಬರಲಿದೆ. "ಐಟಿ ಎಟ್‌ ಸ್ಕೂಲ್‌ ಪ್ರಾಜೆಕ್ಟ್' ಎಂಬ ಈ...
ಹೊಸದಿಲ್ಲಿ: ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್‌ ಆಗಿರುವ ಐಸಿಐಸಿಐ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಚಂದಾ ಕೊಚ್ಚರ್‌ ಅವರು ಕಳೆದ ವರ್ಷ ಪಡೆದ ಒಂದು ದಿನದ ವೇತನವೆಷ್ಟು ಗೊತ್ತಾ?  ಬರೋಬ್ಬರಿ 2.18 ಲಕ್ಷ ರೂ. ಹೌದು,...

ವಿದೇಶ ಸುದ್ದಿ

ಜಗತ್ತು - 27/05/2017

ಕೊಲಂಬೊ: ಶ್ರೀಲಂಕಾಗೆ ಮುಂಗಾರು ಅಪ್ಪಳಿಸಿದೆ. ಕೃಷಿಕ ಸಮುದಾಯದಲ್ಲಿ ಇದು ಸಂತಸ ಮೂಡಿಸಿಧಿರುವುದರ ನಡುವೆಯೇ, ಮುಂಗಾರಿನ ಅಬ್ಬರವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಧಾರಾಕಾರ ಮಳೆ, ಭೀಕರ ಪ್ರವಾಹ, ಭೂಕುಸಿತದಿಂದಾಗಿ ಭಾರೀ ಸಾವು ನೋವು ಸಂಭವಿಸುತ್ತಿದ್ದು, ಪ್ರವಾಹಕ್ಕೆ ಬಲಿಯಾಗಿರುವವರ ಸಂಖ್ಯೆ 100ಕ್ಕೆ ತಲುಪಿದೆ. 99 ಮಂದಿ ಕಾಣೆಯಾಗಿದ್ದಾರೆ. ಮಳೆ ಇನ್ನೂ...

ಜಗತ್ತು - 27/05/2017
ಕೊಲಂಬೊ: ಶ್ರೀಲಂಕಾಗೆ ಮುಂಗಾರು ಅಪ್ಪಳಿಸಿದೆ. ಕೃಷಿಕ ಸಮುದಾಯದಲ್ಲಿ ಇದು ಸಂತಸ ಮೂಡಿಸಿಧಿರುವುದರ ನಡುವೆಯೇ, ಮುಂಗಾರಿನ ಅಬ್ಬರವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಧಾರಾಕಾರ ಮಳೆ, ಭೀಕರ ಪ್ರವಾಹ, ಭೂಕುಸಿತದಿಂದಾಗಿ ಭಾರೀ ಸಾವು...
ಜಗತ್ತು - 27/05/2017
ಷಿಕಾಗೋ: ಇದೇ ಮೊದಲ ಬಾರಿಗೆ ಮಾನವ ವಿಕಸನದ ಶೋಧಕ್ಕೆ ಪೂರಕವಾದ, 33 ಲಕ್ಷ ವರ್ಷ ಹಳೆಯ ಅಂಬೆಗಾಲಿಡುವ ಮಗುವಿನ ಅಸ್ಥಿಪಂಜರವೊಂದು ಪತ್ತೆಯಾಗಿದೆ.  ಈಶಾನ್ಯ ಇಥೋಪಿಯಾದಲ್ಲಿ ಷಿಕಾಗೋ ವಿಶ್ವವಿದ್ಯಾಲಯದ ಸಂಶೋಧಕ ಜೀವಶಾಸ್ತ್ರ ಮತ್ತು...
ಜಗತ್ತು - 27/05/2017
ಕಾಠ್ಮಂಡು : ಎವರೆಸ್ಟ್‌ ಪರ್ವತ ಪ್ರಾಂತ್ಯದಲ್ಲಿನ ವಿಮಾನ ನಿಲ್ದಾಣದಲ್ಲಿ ದಟ್ಟನೆಯ ಮಂಜು ಮುಸುಕಿದ ಹವಾಮಾನ ಇದ್ದ ವೇಳೆ ಇಳಿಯಲು ಯತ್ನಿಸಿದ ನೇಪಾಲದ ಸಣ್ಣ ಗಾತ್ರದ ಸರಕು ಸಾಗಣೆ ವಿಮಾನವೊಂದು ಇಂದು ಪತನಗೊಂಡು ಹಿರಿಯ ಪೈಲಟ್‌...
ಜಗತ್ತು - 26/05/2017
ವಿಶ್ವಸಂಸ್ಥೆ: ಪಾಕಿಸ್ಥಾನದ ಜೈಲಿನಲ್ಲಿರುವ ಕುಲಭೂಷಣ್‌ ಜಾಧವ್‌ ಪ್ರಕರಣದ ಅನಂತರ ಒಂದರ ಮೇಲೊಂದರಂತೆ ಹೊಡೆತ ತಿನ್ನುತ್ತಲೇ ಇರುವ ಪಾಕ್‌ಗೆ ವಿಶ್ವಸಂಸ್ಥೆಯಲ್ಲೂ ಭಾರೀ ಮುಖಭಂಗವಾಗಿದೆ. ಅವಕಾಶ ಸಿಕ್ಕಾಗಲೆಲ್ಲ ಭಾರತದ ಕಾಲೆಳೆಯುವುದು...
ಜಗತ್ತು - 25/05/2017
ಇಸ್ಲಾಮಾಬಾದ್:ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ಈಗಾಗಲೇ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಭಂಗಕ್ಕೊಳಗಾದ ಬೆನ್ನಲ್ಲೇ ಇದೀಗ...
ಜಗತ್ತು - 25/05/2017
ಇಸ್ಲಾಮಾಬಾದ್‌/ಹೊಸದಿಲ್ಲಿ/ವಾಷಿಂಗ್ಟನ್‌: ಕಾಶ್ಮೀರದಲ್ಲಿ ಪಾಕ್‌ ಪ್ರಾಯೋಜಿತ ಭಯೋತ್ಪಾದನೆ, ಒಳನುಸುಳುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಕ್‌ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿ ಮಾಡುವುದು ಮತ್ತು ದಂಡನಾತ್ಮಕ...
ಜಗತ್ತು - 25/05/2017
ವಾಷಿಂಗ್ಟನ್‌: ಚೀನದ 'ಬೆಲ್ಟ್  ಆ್ಯಂಡ್‌ ರೋಡ್‌' ಯೋಜನೆಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಅಮೆರಿಕದ ಟ್ರಂಪ್‌ ಆಡಳಿತ ದಕ್ಷಿಣ ಮತ್ತು ಆಗ್ನೇಯ ಏಷ್ಯಾಗೆ ಸಂಬಂಧಿಸಿದ ಎರಡು ಪ್ರಮುಖ ಮೂಲಸೌಕರ್ಯ ಯೋಜನೆಗಳ ರೂಪುರೇಷೆ ಸಿದ್ಧಪಡಿಸಿದೆ....

ಕ್ರೀಡಾ ವಾರ್ತೆ

ಹೊಸದಿಲ್ಲಿ: ಭಾರತ ತಂಡ ಪ್ರತಿಷ್ಠಿತ ಚಾಂಪಿಯನ್ಸ್‌ ಟ್ರೋಫಿ ಆಡಲು ಇಂಗ್ಲೆಂಡಿಗೆ ತೆರಳಿದ ಹೊತ್ತಿನಲ್ಲೇ ಇತ್ತ ಕೋಚ್‌ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ ಕ್ರಮ ವನ್ನು ಮಾಜಿ ಕ್ರಿಕೆಟಿಗ ಬಿಷನ್‌ ಸಿಂಗ್‌ ಬೇಡಿ ಉಗ್ರವಾಗಿ ಟೀಕಿಸಿದ್ದಾರೆ....

ವಾಣಿಜ್ಯ ಸುದ್ದಿ

ಹೊಸದಿಲ್ಲಿ : ಭಾರತದ ವಿದೇಶ ವಿನಿಮಯ ಮೀಸಲು ಇದೇ ಮೇ 19ರಂದು 379.3 ಬಿಲಿಯ ಡಾಲರ್‌ಗಳ ಐತಿಹಾಸಿಕ ಎತ್ತರವನ್ನು ತಲುಪಿರುವುದಾಗಿ ಆರ್‌ಬಿಐ ಮೂಲಗಳು ತಿಳಿಸಿವೆ. ವಿದೇಶೀ ಹೂಡಿಕೆದಾರರ ಮೂಲಕ ನಿರಂತರವಾಗಿ ಡಾಲರ್‌ ಹರಿದು ಬರುತ್ತಿರುವುದೇ ಇದಕ್ಕೆ...

ವಿನೋದ ವಿಶೇಷ

ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಸೂಕ್ಷ್ಮವಸ್ತುಗಳು ಅವರ ಕೈಗೆಟುಕದಂತೆ ಎತ್ತಿಡುತ್ತೇವೆ. ಹಾಗೆಯೇ ಮನೆಯಲ್ಲಿ ನಾಯಿ ಮರಿ ಇದ್ದರೂ ಈ ಕರ್ಮ ತಪ್ಪಿದ್ದಲ್ಲ. ಇಂಗ್ಲೆಂಡ್‌ನ‌...

ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಬ್ಯಾಂಕ್‌ ದರೋಡೆ ಪ್ರಕರಣಗಳು ಹೆಚ್ಚು ಸುದ್ದಿಯಾಗುತ್ತಿವೆ. ಮಂಗಳವಾರವಷ್ಟೇ ಕ್ಯಾಲಿಫೋರ್ನಿಯಾದ ಬ್ಯಾಂಕೊಂದಕ್ಕೆ ತಲೆಯಿಂದ ಮುಡಿಯವರೆಗೆ...

ಬೆಂಗಳೂರು: ಮಹಿಳೆಯರು ಮನೆ ಕೆಲಸಕ್ಕಷ್ಟೇ ಸೀಮಿತ ಎನ್ನುವ ದಿನಗಳು ಈಗಿಲ್ಲ. ಮಹಿಳೆ ಇಂದು ಎಲ್ಲ ಕೇತ್ರದಲ್ಲೂ ಮಿಂಚುತ್ತಿದ್ದಾಳೆ. ಸ್ವಾವಲಂಬಿಯಾಗಿ ಬದುಕುತ್ತಿದ್ದಾಳೆ. ಎಂತಹ...

ಬೆಂಗಳೂರು: ಸೇವೆಗಳೊಂದಿಗೆ ವೇಗವಾಗಿ ಬೆಳೆಯುತ್ತಿರುವ ಅಪ್ಲಿಕೇಶನ್ ಆಧಾರಿತ ಕ್ಯಾಬ್ ಸೇವಾ ಪೂರೈಕೆದಾರ ಯುಟೂ ಬೆಂಗಳೂರು ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲಿ ದುರ್ಬಲ...


ಸಿನಿಮಾ ಸಮಾಚಾರ

ಹೊಸದಿಲ್ಲಿ : ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ಬಯೋಪಿಕ್‌ "ಸಚಿನ್‌: ಎ ಬಿಲಿಯನ್‌ ಡ್ರೀಮ್ಸ್‌'  ಶೀರ್ಷಿಕೆಯ ಸಾಕ್ಷ್ಯ ಕಥಾ ಚಿತ್ರ ಮೇ 26ರಂದು ತೆರೆ ಕಂಡಿದ್ದು  ಮೊದಲ ದಿನವೇ ಇದು 8.40 ಕೋಟಿ ರೂ. (ಹಿಂದಿ, ಮರಾಠಿ, ತಮಿಳು, ತೆಲುಗು,ಇಂಗ್ಲಿಷ್‌) ಗಳಿಸಿರುವುದಾಗಿ ಖ್ಯಾತ ಚಿತ್ರ ವಿಮರ್ಶಕ ಮತ್ತು ಸಿನಿಮಾ ಉದ್ಯಮ ವಿಶ್ಲೇಷಕ ತರಣ್‌ ಆಶಿಶ್‌...

ಹೊಸದಿಲ್ಲಿ : ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ಬಯೋಪಿಕ್‌ "ಸಚಿನ್‌: ಎ ಬಿಲಿಯನ್‌ ಡ್ರೀಮ್ಸ್‌'  ಶೀರ್ಷಿಕೆಯ ಸಾಕ್ಷ್ಯ ಕಥಾ ಚಿತ್ರ ಮೇ 26ರಂದು ತೆರೆ ಕಂಡಿದ್ದು  ಮೊದಲ ದಿನವೇ ಇದು 8.40 ಕೋಟಿ ರೂ. (ಹಿಂದಿ,...
ಬೆಂಗಳೂರು: ಇತ್ತೀಚೆಗೆ ಬಿಡುಗಡೆಗೊಂಡಿದ್ದ ಎರಡು ಕನಸು ಸಿನಿಮಾದ ಪ್ರಮೋಷನ್ ಸರಿಯಾಗಿ ಮಾಡಿಲ್ಲ ಎಂದು ಆರೋಪಿಸಿ ಪರಮೇಶ್ ಎಂಬವರನ್ನು ಕಿಡ್ನಾಪ್ ಮಾಡಿದ್ದ ಚಿತ್ರದ ನಿರ್ದೇಶಕ ಮದನ್ ಅವರನ್ನು ಮಾಗಡಿ ಠಾಣೆ ಪೊಲೀಸರು ಬಂಧಿಸಿರುವ ಘಟನೆ...
ಮುಂಬಯಿ : ಬಾಲಿವುಡ್‌ನ‌ ಖ್ಯಾತ ಚಿತ್ರ ನಿರ್ದೇಶಕ ಸಂಜಯ್‌ ಲೀಲಾ ಭನ್ಸಾಲಿ ಅವರ "ಪದ್ಮಾವತಿ' ಐತಿಹಾಸಿಕ ಕಥಾ ಚಿತ್ರದಲ್ಲಿ ಅಲ್ಲಾವುದ್ದೀನ್‌ ಖೀಲ್‌ಜಿಯಾಗಿ ಮುಖ್ಯ ಪಾತ್ರವಹಿಸುತ್ತಿರುವ ರಣವೀರ್‌ ಸಿಂಗ್‌ಗೆ ಚಿತ್ರದ ಕ್ಲೈಮಾಕ್ಸ್‌...
ಸಚಿನ್‌: ಎ ಬಿಲಿಯನ್‌ ಡ್ರೀಮ್ಸ್‌.... ಆರಂಭದಲ್ಲೇ ಸ್ಪಷ್ಟಪಡಿಸಿಕೊಳ್ಳಿ, ಇದು ಸಿನಿಮಾ ಅಲ್ಲ ಸಾಕ್ಷ್ಯಚಿತ್ರ. ಇಲ್ಲಿ ಸಚಿನ್‌ ನಟಿಸಿದ್ದಾರೆಂದು ಹೇಳಲಾಗಿತ್ತು, ಅದು ತಪ್ಪು. ಇಲ್ಲಿ ಅವರು ನಿರೂಪಣೆ ಮಾಡಿದ್ದಾರಷ್ಟೇ. ಸಚಿನ್‌ ಎಂಬ...
"ನಾವು ಸಿನ್ಸಿಯರ್‌ ಆಗಿ ಕೆಲಸ ಮಾಡುವುದಿಲ್ಲ. ನಮ್ಮ ಸ್ವಾರ್ಥ ನೋಡಿಕೊಳ್ಳುತ್ತೇವೆ, ಎಲ್ಲಾ ಡೀಲ್‌ಗ‌ಳನ್ನು ನಾವೇ ಮಾಡುತ್ತೇವೆ ...' - ಇನ್ನೂ ಆತ ಸ್ಟೇಷನ್‌ ಒಳಗೆ ಎಂಟ್ರಿಕೊಟ್ಟಿರುವುದಿಲ್ಲ. ಆಗಲೇ ಎಲ್ಲಾ ಇನ್ಸ್‌ಪೆಕ್ಟರ್‌...
ಅವನು ಕೃಷ್ಣ ಅಲಿಯಾಸ್‌ ಕೀಟ್ಲೆ ಕೃಷ್ಣ. ಹೆಸರಿಗೆ ತಕ್ಕಂತೆ ಕೀಟ್ಲೆ ಮಾಡೋದೇ ಅವನ ಕೆಲಸ. ಅದು ಶಾಲೆ ಇರಲಿ, ಬೀದಿ ಬದಿ ಇರಲಿ, ಗೆಳೆಯರಿರಲಿ, ವಯಸ್ಸಾದವರು, ಅಪ್ಪ, ಅಮ್ಮ ಹೀಗೆ ಎಲ್ಲರನ್ನೂ ಸತಾಯಿಸುವ ಜಾಯಮಾನದವನು. ಓದಿನಲ್ಲಿ...
ಅಂತೂ ಇಂತೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಸಬೇಕೋ ಬೇಡವೋ ಎಂಬ ತೀರ್ಮಾನ, ಜೂನ್‌ 16 ಕ್ಕೆ ಹೊರ ಬೀಳಲಿದೆ. ಈ ಕುರಿತಂತೆ ಶುಕ್ರವಾರ ನಡೆದ ಧರಣಿ ಹಾಗೂ ಸಭೆಯಲ್ಲಿ ಸ್ವತಃ ಅಧ್ಯಕ್ಷರೇ, ಜೂನ್‌ 16 ರಂದು...

ಹೊರನಾಡು ಕನ್ನಡಿಗರು

ಮುಂಬಯಿ: ಮೀರಾರೋಡ್‌ ಪೂರ್ವದ ಬಾಲಾಜಿ ಸನ್ನಿಧಿಯಲ್ಲಿ ಶ್ರೀ ಶನೀಶ್ವರ ಜಯಂತಿಯು ಮೇ 25ರಂದು ವಿವಿಧ ಧಾರ್ಮಿಕ, ಆಧ್ಯಾತ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು. ವಿದ್ವಾನ್‌ ಗೋಪಾಲ್‌ ಭಟ್‌ ಅವರು ಶ್ರೀ ದೇವರ ಗ್ರಂಥ ಪಾರಾಯಣಗೈದು ಶ್ರೀ ಶನಿದೇವರ ಮಹಾತೆ¾ಯನ್ನು ತಿಳಿಸಿ, ನಾನು- ನನ್ನದು, ಎಲ್ಲವೂ ನನ್ನಿಂದಲೇ ಎಂಬ ಅಹಂನ್ನು ತೊರೆದಾಗ ಮಾತ್ರ ಮನುಷ್ಯ ಶ್ರೀ ಶನಿದೇವರ...

ಮುಂಬಯಿ: ಮೀರಾರೋಡ್‌ ಪೂರ್ವದ ಬಾಲಾಜಿ ಸನ್ನಿಧಿಯಲ್ಲಿ ಶ್ರೀ ಶನೀಶ್ವರ ಜಯಂತಿಯು ಮೇ 25ರಂದು ವಿವಿಧ ಧಾರ್ಮಿಕ, ಆಧ್ಯಾತ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು. ವಿದ್ವಾನ್‌ ಗೋಪಾಲ್‌ ಭಟ್‌ ಅವರು ಶ್ರೀ ದೇವರ ಗ್ರಂಥ ಪಾರಾಯಣಗೈದು...
ಪನ್ವೆಲ್‌: ಪನ್ವೇಲ್‌ ಮಹಾನಗರ ಪಾಲಿಕೆಯ ಚುನಾವಣ ಫಲಿತಾಂಶ ಪ್ರಕಟ ಗೊಂಡಿದ್ದು, ಏಕೈಕ ಕನ್ನಡಿಗ ಸಂತೋಷ್‌ ಜಿ. ಶೆಟ್ಟಿ ಅವರು  4,521 ಮತಗಳ ಅಂತರದಿಂದ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. ವಾರ್ಡ್‌ ಕ್ರಮಾಂಕ 16ರಿಂದ ಬಿಜೆಪಿ...
ಮುಂಬಯಿ: ಕರಾವಳಿ ಕರ್ನಾಟಕದ ಯಕ್ಷಗಾನ ಕಲಾವಿದನೊಬ್ಬನ ಜೀವನದ ಕಥೆ ಸಾರುವ ಕರ್ನಾಟಕ ಕರಾವಳಿ ತೀರದ ಹೆಸರಾಂತ ಪತ್ರಕರ್ತ, ಲೇಖಕ ಇಸ್ಮಾಯಿಲ್‌ ಮೂಡುಶೆಡ್ಡೆ ನಿರ್ದೇಶನದ ಚಿತ್ರ "ಬಣ್ಣ ಬಣ್ಣದ ಬದುಕು' ಕಳೆದ ಶುಕ್ರವಾರ (ಮೇ 19)...
ಮುಂಬಯಿ: ಶ್ರೀ ಅಯ್ಯಪ್ಪ  ಯಕ್ಷಕಲಾ ಪ್ರತಿಷ್ಠಾನ ಮುಂಬಯಿ ಕಲಾ ತಂಡದಿಂದ ತವರೂರಿನಲ್ಲಿ ಯಕ್ಷಗಾನ ಪ್ರದರ್ಶನವು ಇತ್ತೀಚೆಗೆ ನಡೆಯಿತು. ಕುಂದಾಪುರದ ಇಡೊರಿಯಲ್ಲಿ ಜಯರಾಮ್‌ ಶೆಟ್ಟಿ ಅವರ ಆಯೋಜನೆಯಲ್ಲಿ ಈ ಕಾರ್ಯಕ್ರಮವು ನಡೆಯಿತು....
ಅಂಕ್ಲೇಶ್ವರ್‌: ಭಾರತ್‌ ಬ್ಯಾಂಕ್‌ ನನ್ನ ಮನೆಮಂದಿ, ಪರಿವಾರ ಇದ್ದಂತೆ. ನಾನು ಮುಂಬಯಿ ವಿಲೇಪಾರ್ಲೆ ಪೂರ್ವದ ಶಾಖೆಯಲ್ಲಿ ಕಳೆದ ಎರಡೂವರೆ ದಶಕಗಳಿಂದ ವ್ಯವಹರಿಸುತ್ತಿದ್ದು ಆರ್ಥಿಕವಾಗಿ ಸಮೃದ್ಧಿಯುತನಾಗಿದ್ದೇನೆ. ನನ್ನ ಬದುಕಿಗೆ...
ಮುಂಬಯಿ: ಅತಿಶಯ ಕ್ಷೇತ್ರ  ಮುಂಬ್ರಾದ ಭಗವಾನ್‌ ಬಾಹುಬಲಿಯ ಪುಣ್ಯಕ್ಷೇತ್ರದಲ್ಲಿ   16 ವರ್ಷಗಳ ಬಳಿಕ ಮಹಾ ಮಸ್ತಕಾಭಿಷೇಕವು ರವಿವಾರ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವೈಭವದಿಂದ  ನಡೆಯಿತು. ಭಾರತ ಗೌರವ, ಗಣಿನಿ  ಆಯಿìಕಾ...
ಮುಂಬಯಿ: ಬಹ್ರೈನ್‌ ಬಿಲ್ಲವಾಸ್‌ ಇದರ ಗುರು ಸೇವಾ ಸಮಿತಿಯ 15 ನೇ ವಾರ್ಷಿಕ ವರ್ಧಂತ್ಯುತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮನಾಮದ ಶ್ರೀ ಕೃಷ್ಣ  ದೇವಾಲಯದ ಸಭಾಗೃಹದಲ್ಲಿ ಮೇ 5 ರಂದು...

Scented Candles India - Ekam Online

ಸಂಪಾದಕೀಯ ಅಂಕಣಗಳು

ನಿಜವಾಗಿ ನೋಡಿದರೆ ದಲಿತರ ಮನೆಗೆ ಭೇಟಿ ನೀಡುವ ನಾಟಕ ಆಡುವುದೇ ಅವರಿಗೆ ಮಾಡುವ ಅವಮಾನ. ಈ ಮೂಲಕ ನಾವು ಸಾಮಾಜಿಕವಾಗಿ ಅವರನ್ನು ದೂರವಿಟ್ಟಿದ್ದೇವೆ ಎಂದು ಸಾರಿ ಹೇಳುತ್ತಿದ್ದೇವೆ. ಶೋಷಿತ ಮಂದಿಯನ್ನು ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕೇ ಹೊರತು ಇಂಥ ನಾಟಕಗಳಲ್ಲ. ಚುನಾವಣೆ ಹತ್ತಿರ ಬರುವಾಗ ರಾಜಕೀಯ ಮುಖಂಡರಿಗೆ ದಲಿತರು, ಪರಿಶಿಷ್ಟರು ಹಾಗೂ ಇತರ ಸಮಾಜದ...

ನಿಜವಾಗಿ ನೋಡಿದರೆ ದಲಿತರ ಮನೆಗೆ ಭೇಟಿ ನೀಡುವ ನಾಟಕ ಆಡುವುದೇ ಅವರಿಗೆ ಮಾಡುವ ಅವಮಾನ. ಈ ಮೂಲಕ ನಾವು ಸಾಮಾಜಿಕವಾಗಿ ಅವರನ್ನು ದೂರವಿಟ್ಟಿದ್ದೇವೆ ಎಂದು ಸಾರಿ ಹೇಳುತ್ತಿದ್ದೇವೆ. ಶೋಷಿತ ಮಂದಿಯನ್ನು ಮುಖ್ಯವಾಹಿನಿಗೆ ತರುವ ಕೆಲಸ...
ವಿಶೇಷ - 27/05/2017
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಆಡಳಿತಕ್ಕೆ ಬಂದು ಇದೀಗ ಮೂರು ವರ್ಷ ತುಂಬಿದೆ. ಬಹುನಿರೀಕ್ಷೆಗಳನ್ನು ಹುಟ್ಟಿಸಿ ಅಧಿಕಾರಕ್ಕೆ ಬಂದ ಈ ಸರಕಾರ, ದೇಶಾದ್ಯಂತ ಜನರಲ್ಲಿ ಹೊಸ ಹೊಸ ಆಕಾಂಕ್ಷೆಗಳನ್ನು ಬಿತ್ತಿದ್ದಲ್ಲದೆ...
ಅಭಿಮತ - 27/05/2017
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಆಡಳಿತಕ್ಕೆ ಬಂದು ಇದೀಗ ಮೂರು ವರ್ಷ ತುಂಬಿದೆ. ಬಹುನಿರೀಕ್ಷೆಗಳನ್ನು ಹುಟ್ಟಿಸಿ ಅಧಿಕಾರಕ್ಕೆ ಬಂದ ಈ ಸರಕಾರ, ದೇಶಾದ್ಯಂತ ಜನರಲ್ಲಿ ಹೊಸ ಹೊಸ ಆಕಾಂಕ್ಷೆಗಳನ್ನು ಬಿತ್ತಿದ್ದಲ್ಲದೆ...
ಅಭಿಮತ - 27/05/2017
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಆಡಳಿತಕ್ಕೆ ಬಂದು ಇದೀಗ ಮೂರು ವರ್ಷ ತುಂಬಿದೆ. ಬಹುನಿರೀಕ್ಷೆಗಳನ್ನು ಹುಟ್ಟಿಸಿ ಅಧಿಕಾರಕ್ಕೆ ಬಂದ ಈ ಸರಕಾರ, ದೇಶಾದ್ಯಂತ ಜನರಲ್ಲಿ ಹೊಸ ಹೊಸ ಆಕಾಂಕ್ಷೆಗಳನ್ನು ಬಿತ್ತಿದ್ದಲ್ಲದೆ...
ನಗರಮುಖಿ - 27/05/2017
ಮಳೆಗಾಲಕ್ಕೊಂದು ಮಾಧುರ್ಯವಿದೆ. ಅದರಲ್ಲೂ ಮುಂಗಾರು ಮಳೆಗೆ ಇರುವ ಲಾಲಿತ್ಯವೇ ಬೇರೆ. ಕವಿಗಳೆಲ್ಲ ಅದರಿಂದ ಪುಳಕಿತರಾದವರೇ. ಆದರೆ ನಗರೀಕರಣ ಸಂಪೂರ್ಣ ಗತಿಯನ್ನೇ ಬದಲಾಯಿಸಿದೆ. ಈಗ ನಗರಗಳಲ್ಲಿ ಮಳೆಯೆಂದರೆ ಪ್ರತಿಯೊಬ್ಬರ ಮುಖದಲ್ಲೂ...
ದಾಖಲೆ ಪ್ರಮಾಣದ ವಿದೇಶಿ ಹೂಡಿಕೆ, 95 ಲಕ್ಷ ಹೊಸ ತೆರಿಗೆದಾರರ ಸೇರ್ಪಡೆ, ಮೇಕ್‌ ಇನ್‌ ಇಂಡಿಯಾ ಕಾರ್ಯಕ್ರಮ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಸಫ‌ಲವಾಗಿವೆ. ಮುಂದಿನ ಎರಡು ವರ್ಷಗಳಲ್ಲಿ ಭಾರತದ ಜಿಡಿಪಿ ಶೇ. 8 ದಾಟಲಿದೆ...
ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನದ ತನಕವೂ ವಿದ್ಯಾರ್ಥಿಗೆ ಉತ್ತರ ಪತ್ರಿಕೆಯ ಫೊಟೊ ಪ್ರತಿ ಸಿಗದಿದ್ದರೆ ಆಗುವ ನಷ್ಟಕ್ಕೆ ಯಾರು ಹೊಣೆ? ಪ್ರಾಥಮಿಕ ತರಗತಿಯಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ನಮ್ಮ ಶಿಕ್ಷಣ...

ನಿತ್ಯ ಪುರವಣಿ

ಬೆಂಗ್ಳೂರು, ಜೀವ ಉಳಿಸುವವರ ನಗರಿಯೂ ಹೌದು. ಇಲ್ಲಿ ನಿತ್ಯವೂ ಸಾವಿರಾರು ಬಾಟಲಿ ರಕ್ತದಾನ ನಡೆಯುತ್ತದೆ. ಹೆಸರು, ಊರು, ಜಾತಿ, ಲಿಂಗ ಯಾವುದೆಂದು ತಿಳಿಯಬಯಸದ ದಾನಿಗಳು ಸಹಸ್ರಾರು ಜನರ ಜೀವ ಉಳಿಸುತ್ತಾರೆ. ಹಾಗೆ ಜೀವ ಕಾಪಾಡುತ್ತಲೇ, ಸಂಕಷ್ಟಕ್ಕೆ ಸಿಲುಕಿದವರ ಪಾಲಿಗೆ ದೇವರಾಗುತ್ತಾರೆ. "ರಕ್ತದಾನಿಗಳ ರಾಜಧಾನಿ' ಅಹ್ಮದಾಬಾದ್‌ ಆದರೆ, ಬೆಂಗಳೂರು ಆ ನಗರಿಯನ್ನೂ ಓವರ್‌...

ಬೆಂಗ್ಳೂರು, ಜೀವ ಉಳಿಸುವವರ ನಗರಿಯೂ ಹೌದು. ಇಲ್ಲಿ ನಿತ್ಯವೂ ಸಾವಿರಾರು ಬಾಟಲಿ ರಕ್ತದಾನ ನಡೆಯುತ್ತದೆ. ಹೆಸರು, ಊರು, ಜಾತಿ, ಲಿಂಗ ಯಾವುದೆಂದು ತಿಳಿಯಬಯಸದ ದಾನಿಗಳು ಸಹಸ್ರಾರು ಜನರ ಜೀವ ಉಳಿಸುತ್ತಾರೆ. ಹಾಗೆ ಜೀವ ಕಾಪಾಡುತ್ತಲೇ,...
ಈಗೀಗ ಮಾಸ್ಟರ್‌ ಹಿರಣ್ಣಯ್ಯ, ನಾಟಕಗಳಲ್ಲಿ ಕಾಣಸಿಗುವುದು ಅಪರೂಪ. ಅವರಿಗೆ ವಯಸ್ಸಾಯ್ತು ಅಂತಲ್ಲ. ಈಗಲೂ ಅವರ ವ್ಯಂಗ್ಯದ ಸಿಡಿಲುಗಳು ವಿಧಾನಸೌಧವನ್ನೂ ಮುಟ್ಟಬಲ್ಲವು. ದಪ್ಪ ಚರ್ಮದ ಭ್ರಷ್ಟ ರಾಜಕಾರಣಿಗಳಿಗೆ ಹಾಸ್ಯದ ಮೂಲಕವೇ ತಿವಿದು...
ಬೆಂಗಳೂರಿನಲ್ಲಿ ಮಳೆ ಬಿದ್ದ ಮಾರನೆಯ ಆ ದಿನ ಚೆನ್ನಾಗಿ ನೆನಪಿದೆ. 1999ರ ಆಗಸ್ಟ್‌ 20ರ ಮುಂಜಾನೆ. ವೈಮಾಂತರಿಕ್ಷ ತಂತ್ರಜ್ಞಾನದಲ್ಲಿ ಗುಣಮಟ್ಟ  ಇಂಜಿನಿಯರಿಂಗ್‌ ಎಂಬ ಸಮ್ಮೇಳನದ ಉದ್ಘಾಟನೆಗೆಂದು ಪ್ರಧಾನಮಂತ್ರಿಗಳ ವೈಜ್ಞಾನಿಕ...
ರಾಜಾಜಿನಗರದ ನವರಂಗ್‌ ಥಿಯೇಟರ್‌ನಿಂದ ಮೋದಿ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿನ "ಹೊಟ್ಟೆ ತುಂಬಾ' ಎನ್ನುವ ಹೋಟೆಲ್‌  ಹೆಸರು ನೋಡಿದಾಗ ಮೊದಲಿಗೆ ಹೊಟ್ಟೆ ತುಂಬಾ ನಗು ಬಂದಿದ್ದು ನಿಜ! ‘ಇದೆಂಥ ಹೆಸರು ಮಾರಾಯ್ರೆ ’ ಎನ್ನುತ್ತ...
ದೇಶದ ಅತ್ಯುತ್ತಮ ನೇಕಾರರಿಂದ ತಯಾರಾದ, ಕೂಲ್‌ ಕಾಟನ್‌ ಹ್ಯಾಂಡ್‌ಲೂಮ್‌ ಉತ್ಪನ್ನಗಳು ಬೆಂಗಳೂರಿಗೆ ಪ್ರವೇಶ ಕೊಟ್ಟಿವೆ. ಸೀದಾ ಚಿತ್ರಕಲಾ ಪರಿಷತ್ತಿಗೆ ಹೋದರೆ, ಅಲ್ಲಿ ನಿಮ್ಮನ್ನು ಕೈಮಗ್ಗ ಬಟ್ಟೆಗಳು ಸ್ವಾಗತಿಸಲಿವೆ. ಕರ್ನಾಟಕದ...
ಬಹುಮುಖಿ - 27/05/2017
 ಸಂಜಯ್‌ ಗುಬ್ಬಿ ಅಂದರೆ ನಿಮಗೆ ಚಿರತೆ, ಅದರ ಮೇಲೆ ಎರಗಿ ಮದ್ದು ಹೊಡೆದು ಉರುಳಿಸಿ ಮಕ್ಕಳನ್ನು ಉಳಿಸಿದ ಘಟನೆ ನೆನಪಿಗೆ ಬರಬಹುದು.ಇವಿಷ್ಟೇ ಅಲ್ಲ, ಸುಮಾರು ಎರಡು ದಶಕಗಳಿಂದ ಕಾಡುಗಳಲ್ಲಿ ಪ್ರಾಣಿಗಳ ಹಿಂದೆ ಬಿದ್ದು ಅದರ ಜಾತಕ,...
ಬಹುಮುಖಿ - 27/05/2017
 ಬುಡಕಟ್ಟು ಜನರಲ್ಲೂ ಸ್ವಾತಂತ್ರ್ಯ ಹೋರಾಟಗಾರರು ಇದ್ದರೆಂಬ ವಿಚಾರ ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಕರುನಾಡ ಶಿಲ್ಪಿಗಳಿಗೆ ಈ ವೀರಕಲಿಗಳು ಕಂಡಿದ್ದಾರೆ. ಮಧ್ಯಪ್ರದೇಶದ ಇಂದಿರಾಗಾಂಧಿ ನ್ಯಾಶನಲ್‌ ಟ್ರೈಬಲ್‌ ಯೂನಿವರ್ಸಿಟಿಯ...
Back to Top