‘ವೈದೇಹಿ’ ಕಾವ್ಯನಾಮದಿಂದಲೇ ಕನ್ನಡಿಗರಿಗೆಲ್ಲ ಸುಪರಿಚಿತರಾಗಿರುವ ಲೇಖಕಿ ಜಾನಕಿ ಶ್ರೀನಿವಾಸ ಮೂರ್ತಿ... ಒಂದಷ್ಟು ಕವನಗಳೊಂದಿಗೆ...
ವೈದೇಹಿಯವರು 2011ನೇ ಸಾಲಿನ 'ಮಾಸ್ತಿ' ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಡಾ| ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ ಸಮಿತಿಯು ಜೂನ್‌ನಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಸಂದರ್ಭದಲ್ಲಿ, ಸಾಹಿತ್ಯದ ಮೂಲಕವೇ ವೈದೇಹಿಯವರನ್ನು ಪರಿಚಯಿಸುವ ಒಂದು ಪುಟ್ಟ ಪ್ರಯತ್ನ ಇದು.
yes……. these tv channels are busy with astrologers. They dont have any time to think about literature…
our kannada tv channels are forgetting literature and the writers… this is a good attempt by Udayavani…
Congrats… ವೈದೇಹಿಯವರೇ, ನಾವು ನಿಮ್ಮಿಂದ ಇನ್ನಷ್ಟು ಕಥೆ, ಕವಿತೆಗಳನ್ನು ನಿರೀಕ್ಷಿಸುತ್ತಿದ್ದೇವೆ...
Aduge maneya hudugi kavana nanage ishta aytu…
It’s a really good idea of introducing a writer with her literature… Keep it up…
Congratulations Vaidehiyavare… Nimma kavanagalu tumba channagide… thanks to udayavani…