18-9-2025 ಗುರುವಾರ ವಿಶ್ವಾವಸು ಸಂ|ರದ ಕನ್ಯಾ ಮಾಸ ದಿನ 2 ಸಲುವ ಭಾದ್ರಪದ ಬಹುಳ ದ್ವಾದಶಿ 42||| ಗಳಿಗೆ
ದಿನ ವಿಶೇಷ : ಸನ್ಯಾಸಿ ಮಹಾಲಯ
ಮಹಾ ನಕ್ಷತ್ರ : ಉತ್ತರಾ
ನಿತ್ಯ ನಕ್ಷತ್ರ : ಪುಷ್ಯ || ಗಳಿಗೆ
ಋತು : ವರ್ಷ
ರಾಹುಕಾಲ : 1.30-3.00 ಗಂಟೆ
ಗುಳಿಕ ಕಾಲ : 9.00-10.30 ಗಂಟೆ
ಸೂರ್ಯೋದಯ : 6.21 ಗಂಟೆ
ಸೂರ್ಯಾಸ್ತ : 6.29 ಗಂಟೆ