ವಿಪಿಯುಕೆ ತ್ತೈಮಾಸಿಕ ಬಿಡುಗಡೆ, ಗೃಹ ಸಾಲ ಸೌಲಭ್ಯ ಮಾಹಿತಿ ಕಾರ್ಯಾಗಾರ

Team Udayavani, Apr 7, 2021, 5:59 PM IST

ವಿಪಿಯುಕೆ ತ್ತೈಮಾಸಿಕ  ಬಿಡುಗಡೆ, ಗೃಹ ಸಾಲ ಸೌಲಭ್ಯ ಮಾಹಿತಿ ಕಾರ್ಯಾಗಾರ

ಒಕ್ಕಲಿಗರ ಪರಿಷತ್‌ ಯುನೈಟೆಡ್‌ ಕಿಂಗ್ಡಮ್‌ ಸಂಸ್ಥೆ (ವಿಪಿಯುಕೆ)ಯ 2021ರ ಮೊದಲ ತ್ತೈಮಾಸಿಕ ಸುದ್ದಿ ಸಂಚಿಕೆಯನ್ನು ಅನಾವರಣ ಗೊಳಿಸಿದೆ.

ಬ್ರಿಟನ್‌ ಗೃಹ ಸಾಲ ಕಾರ್ಯಾಗಾರ :

ಸ್ವಂತ ಮನೆ ಕಟ್ಟಿಸಿಕೊಳ್ಳೋ ಆಸೆ ಎಲ್ಲರಿಗೂ ಇರುತ್ತದೆ. ಯುನೈಟೆಡ್‌ ಕಿಂಗ್ಡಮ್‌ನಲ್ಲಿ ದಿನದಿಂದ ದಿನಕ್ಕೆ ಭಾರತೀಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಅವರಲ್ಲಿ ಸ್ವಂತ ಮನೆ ಕೊಳ್ಳುವ ಮತ್ತು ಈಗಾಗಲೇ ಸ್ವಂತ ಇರುವವರೂ ಹೂಡಿಕೆಗಾಗಿ ಮತ್ತೂಂದು ಮನೆ ಕೊಳ್ಳುವ ಆಸೆ ಹೊಂದಿರುತ್ತಾರೆ. ಕೇವಲ ಆಸೆ ಇದ್ದರೆ ಸಾಲದು ಹಣವೂ ಬೇಕಾಗುತ್ತದೆ. ಇದಕ್ಕಾಗಿ ಸಾಲ ಸೌಲಭ್ಯಗಳಿದ್ದರೂ ಯುಕೆಯ ಕಾನೂನು, ಬ್ಯಾಂಕ್‌ಗಳ ಮಾಹಿತಿ ಕೊರತೆಯಿಂದ ಸಾಲ ಪಡೆಯಲು ಹೆಚ್ಚಿನ ಅನಿವಾಸಿ ಭಾರತೀಯರು ಹಿಂಜರಿಯುತ್ತಾರೆ. ಇಲ್ಲಿ ಸಾಲ ಪಡೆಯಲು ಅನೇಕ ನಿಯಮ, ಷರತ್ತುಗಳು ಅನ್ವಯವಾಗುತ್ತವೆ. ಅರ್ಜಿಯಲ್ಲಿ ತಪ್ಪು ಮಾಹಿತಿ ನಮೂದಾಗಿದ್ದರೆ ಅಥವಾ ಸರಿಯಾಗಿ ಭರ್ತಿ ಮಾಡಲಾಗದಿದ್ದರೆ ಅರ್ಜಿ ತಿರಸ್ಕೃತಗೊಳ್ಳುತ್ತದೆ. ಈ ಸಂದರ್ಭವನ್ನು ಅವಲೋಕಿಸಿ ವಿಪಿಯುಕೆಯು ಜನರಿಗೆ ಅನುಕೂಲವಾಗಲೆಂದು ಮಾ. 14 ಮತ್ತು ಮಾ. 28ರಂದು  ಗೃಹ ಸಾಲ ಮಾಹಿತಿ ಕಾರ್ಯಾಗಾರವನ್ನು ಜೂಮ್‌ ಮೂಲಕ ಇತ್ತೀಚೆಗೆ ಹಮ್ಮಿಕೊಂಡಿತು. ಕಾರ್ಯಾಗಾರದಲ್ಲಿ ಸಾಲ ಪಾವತಿ ಸಾಮರ್ಥ್ಯ, ಬ್ಯಾಂಕ್‌ಗಳು, ಬಡ್ಡಿ ದರ, ಸಾಲ ಒಪ್ಪಂದದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ವಿಪಿಯುಕೆ ಕಾರ್ಯಕಾರಿ ಸಮಿತಿ ಸದಸ್ಯರು ಧನ್ಯವಾದ ಸಲ್ಲಿಸಿ, ಸುದ್ದಿ ಸಂಚಿಕೆಯಲ್ಲಿ  ವಿಪಿಯುಕೆಯ ಉದ್ದೇಶಗಳು, ಈವರೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮ, ಚಿತ್ರಪಟ ಸಹಿತ ವಿವಿಧ ವಿಷಯಗಳಿವೆ. ಈ ಸಂಚಿಕೆಯ ಪ್ರತಿಯನ್ನು ಪಡೆಯಲಿಚ್ಛಿಸುವವರು namma vpukgmail.com ಗೆ  ಅಥವಾ www.facebook.com/nammavpuk ಗೆ ಮೆಸೇಜ್‌ ಕಳಿಸಬಹುದು ಎಂದು ತಿಳಿಸಿದರು.

ಟಾಪ್ ನ್ಯೂಸ್

ಉಪ್ಪುಂದ : ಹೊಸ ಚಿನ್ನ ಮಾಡಿಕೊಡುವುದಾಗಿ ಹಳೆಯ ಚಿನ್ನಾಭರಣ ಪಡೆದು ಹಲವರಿಗೆ ಮೋಸ

ಉಪ್ಪುಂದ : ಹೊಸ ಚಿನ್ನ ಮಾಡಿಸಿಕೊಡುವುದಾಗಿ ಹಳೆಯ ಚಿನ್ನಾಭರಣ ಪಡೆದು ಹಲವರಿಗೆ ಮೋಸ

ಜಿಎಸ್‌ಟಿ ಸಂಗ್ರಹದಲ್ಲಿ ಬೆಳಗಾವಿ ವಲಯ ದೇಶಕ್ಕೆ ನಂ.2

ಜಿಎಸ್‌ಟಿ ಸಂಗ್ರಹದಲ್ಲಿ ಬೆಳಗಾವಿ ವಲಯ ದೇಶಕ್ಕೆ ನಂ.2

1-gfdg

ಆಟೋ ರಿಕ್ಷಾ ಓಡಿಸುತ್ತಿದ್ದ ಶಿಂಧೆ ಮಹಾ ಗಾದಿಗೆ ಏರಿದ್ದು ಹೇಗೆ ?

ಕೆಎಂಎಫ್ ಗೆ ಭೇಟಿ  ನೀಡಿ ಪರಿಶೀಲನೆ ನಡೆಸಿದ ಸಚಿವ ಪ್ರಭು ಚೌವ್ಹಾಣ್‌

ಕೆಎಂಎಫ್ ಗೆ ಭೇಟಿ  ನೀಡಿ ಪರಿಶೀಲನೆ ನಡೆಸಿದ ಸಚಿವ ಪ್ರಭು ಚೌವ್ಹಾಣ್‌

ಮಲ್ಲಾರು : ಮಳೆ ನೀರು ತುಂಬಿ ಮೌಲಾನಾ ಆಜಾದ್ ಶಾಲೆಯಲ್ಲಿ‌ ಅವಾಂತರ ಸೃಷ್ಡಿ

ಮಲ್ಲಾರು : ಮಳೆ ನೀರು ತುಂಬಿ ಮೌಲಾನಾ ಆಜಾದ್ ಶಾಲೆಯಲ್ಲಿ‌ ಅವಾಂತರ ಸೃಷ್ಡಿ

tdy-22

ಸುಲಲಿತ ವ್ಯವಹಾರಗಳ ಶ್ರೇಯಾಂಕ: ಕರ್ನಾಟಕಕ್ಕೆ ಅಗ್ರಸ್ಥಾನ

1-ad-das

ಮಹಾರಾಷ್ಟ್ರದ ಸಿಎಂ ಆಗಿ ಏಕನಾಥ್ ಶಿಂಧೆ, ಡಿಸಿಎಂ ಆಗಿ ಫಡ್ನವೀಸ್ ಪ್ರಮಾಣ ವಚನ ಸ್ವೀಕಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ವಾಹನಗಳ ಬೆಂಕಿಗೆ ಕಾರಣವೇನು? ತಜ್ಞರ ಸಮಿತಿಯಿಂದ ವರದಿ

ಇವಿ ವಾಹನಗಳ ಬೆಂಕಿಗೆ ಕಾರಣವೇನು? ತಜ್ಞರ ಸಮಿತಿಯಿಂದ ವರದಿ

thumb 4 polithin

ಪ್ಲಾಸ್ಟಿಕ್‌ಗೆ ಕಡಿವಾಣ : ಜು.1ರಿಂದ ಏಕ ಬಳಕೆಯ ಪ್ಲಾಸ್ಟಿಕ್‌ಗೆ ದೇಶಾದ್ಯಂತ ನಿಷೇಧ

ಒಡೆದ ಮನೆಯ ಕತೆಗಳು…

ಒಡೆದ ಮನೆಯ ಕತೆಗಳು…

ಭಾರತದ ಆರ್ಥಿಕತೆಯ ಭದ್ರಕೋಟೆ ಎಂಎಸ್‌ಎಂಇ : ಇಂದು ವಿಶ್ವ ಎಂಎಸ್‌ಎಂಇ ದಿನ

ಭಾರತದ ಆರ್ಥಿಕತೆಯ ಭದ್ರಕೋಟೆ ಎಂಎಸ್‌ಎಂಇ : ಇಂದು ವಿಶ್ವ ಎಂಎಸ್‌ಎಂಇ ದಿನ

ರಷ್ಯಾ ಮೇಲೆ ಚಿನ್ನದ ಬಾಣ

ರಷ್ಯಾ ಮೇಲೆ ಚಿನ್ನದ ಬಾಣ

MUST WATCH

udayavani youtube

ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್

udayavani youtube

ಮಂಗಳೂರಿನಾದ್ಯಂತ ವ್ಯಾಪಕ ಮಳೆಹಲವು ಪ್ರದೇಶಗಳು ಜಲಾವೃತ

udayavani youtube

ತುಪ್ಪವನ್ನು ಯಾರು, ಯಾವಾಗ, ಎಷ್ಟು ಸೇವಿಸಿದರೆ ಒಳ್ಳೆಯದು..?

udayavani youtube

ಸುಳ್ಯ : ಮಗುವಿನೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ; ಬದುಕುಳಿದ ಮಗು

udayavani youtube

ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಯುವಕರಿಂದ ಅಂತ್ಯ ಸಂಸ್ಕಾರ

ಹೊಸ ಸೇರ್ಪಡೆ

suicide (2)

ಕೊರಟಗೆರೆ: ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಕೂಲಿ ಕಾರ್ಮಿಕ ಆತ್ಮಹತ್ಯೆ

ಉಪ್ಪುಂದ : ಹೊಸ ಚಿನ್ನ ಮಾಡಿಕೊಡುವುದಾಗಿ ಹಳೆಯ ಚಿನ್ನಾಭರಣ ಪಡೆದು ಹಲವರಿಗೆ ಮೋಸ

ಉಪ್ಪುಂದ : ಹೊಸ ಚಿನ್ನ ಮಾಡಿಸಿಕೊಡುವುದಾಗಿ ಹಳೆಯ ಚಿನ್ನಾಭರಣ ಪಡೆದು ಹಲವರಿಗೆ ಮೋಸ

TDY-35

101 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

accident

ಕೊರಟಗೆರೆ: ಕಾರು ಢಿಕ್ಕಿ; ಬೈಕ್ ಸವಾರರಿಗೆ ಗಂಭೀರ ಗಾಯ

ಜಿಎಸ್‌ಟಿ ಸಂಗ್ರಹದಲ್ಲಿ ಬೆಳಗಾವಿ ವಲಯ ದೇಶಕ್ಕೆ ನಂ.2

ಜಿಎಸ್‌ಟಿ ಸಂಗ್ರಹದಲ್ಲಿ ಬೆಳಗಾವಿ ವಲಯ ದೇಶಕ್ಕೆ ನಂ.2

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.