Udayavni Special

ಜಾತಕ ಫ‌ಲ

Team Udayavani, Nov 17, 2014, 8:49 AM IST

Udayavani Kannada Newspaper

ರಾಗಿಣಿ ಅಣ್ಣಪ್ಪ, ಮುದ್ದೇಬಿಹಾಳ
*ಗೂರೂಜಿ, ನನ್ನ ಮಗಳಿಗೆ ಯಾರೋ ಕೃತ್ರಿಮ ನಡೆಸಿ ವಾಮಾಚಾರ ಗೈದಿದ್ದಾರೆ. ಗೆಲುವಾಗಿಯೇ ಇದ್ದವಳು ಈಗ 6 ತಿಂಗಳಿನಿಂದ ಮಂಕಾಗಿದ್ದಾಳೆ. ಏಕೆ ಬದುಕು, ಏಕೆ ಬದುಕಿರಬೇಕು ಎಂದು ಪ್ರಶ್ನಿಸುತ್ತಾಳೆ. ಏನು ತೊಂದರೆಯಾಗಿರಬಹುದು? ಏಕೆ ಮಂಕಾಗಿದ್ದಾಳೆ? ಮದುವೆ ಮಾಡಲು ಸಾಧ್ಯವೇ?

ನಿಮ್ಮ ಮಗಳಿಗೆ ಯಾವುದೇ ರೀತಿಯಲ್ಲೂ ವಾಮಾಚಾರಾದ ವಿಚಾರಗಳು ಬಾಧೆಯನ್ನು ಉಂಟು ಮಾಡಲು ಸಾಧ್ಯವಲೇ ಇಲ್ಲ. ಅಭಿಚಾರ ದೋಷಗಳು ನಡೆಯಲಾರವು. ಮುಖ್ಯವಾಗಿ ಕಳತ್ರ ಸ್ಥಾನ ದೋಷವಿದೆ. ಬಾಳ ಸಂಗಾತಿಯ ವಿಚಾರದಲ್ಲಿ ಮಾನಸಿಕ ವಿಪ್ಲವಗಳಿಗೆ ಅವಕಾಶವಿದೆ. ಮೊದಲು ಸೂಕ್ಷ್ಮವಾಗಿ ಮಗಳ ಕೆಲ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸಿ. ಪ್ರೇಮ ಭಂಗವಾಗಿರುವ ಸಾಧ್ಯತೆ ಹೇರಳವಾಗಿದೆ. ಹೀಗಾಗಿ ಆತ್ಮೀಯ ಹಾಗೂ ಧೈರ್ಯ ತುಂಬುವ ಮಾತುಗಳ ಮೂಲಕ ಅಸಲೀ ವಿಷಯ ತಿಳಿದುಕೊಳ್ಳಿ. ಕನ್ನಿಕಾಪರಮೇಶ್ವರಿ ಅಷ್ಟೋತ್ತರ ಓದಿಸಿ.

ವಿಶ್ವನಾಥ್‌ ಸಾಲಿಯಾನ್‌, ಕುಂದಾಪುರ
*ನನೆಗ ಈಗ ನಾಲ್ಕು ತಿಂಗಳಿಗಳಿಂದ ಹೊಟ್ಟೆ ನೋವಿನ ದೊಡ್ಡ ಸಮಸ್ಯೆ ತಲೆದೋರಿದೆ. ಊಟ ಸೇರುತ್ತಿಲ್ಲ. ವೈದ್ಯಕೀಯ ಪರೀಕ್ಷೆಗಳೆಲ್ಲ ನಡೆದವು. ಸ್ಕ್ಯಾನಿಂಗ್‌ ಕೂಡ ಆಯಿತು. ಏನೇನೋ ಮಾತ್ರೆ, ದ್ರಾವಣಗಳನ್ನು ಸೇವಿಸಿದ್ದಾಯೆ¤à ವಿನಾ ನೋವಿನಿಂದ ಬಿಡುಗಡೆಯಾಗಿಲ್ಲ. ದಯಮಾಡಿ ತೊಂದರೆ ಏನೆಂಬದನ್ನು ತಿಳಿಸುವಿರಾ?

ನಿಮ್ಮ ಜಾತಕ ಪರಿಶೀಲಿಸಲಾಗಿ ಅದರಲ್ಲಿ ಕಂಡ ದೋಷಗಳು ಚಂದ್ರ ಹಾಗೂ ಶನಿಯತ್ತ ಬೆರಳು ತೋರಿಸುತ್ತಿವೆ. ಪ್ರತಿ ದಿನದ ಮಲ ವಿಸರ್ಜನೆಯೇ ತೊಂದರೆಗಳು ಹೇಗಿವೆ? ಒಮ್ಮೆ ಲಿವರ್‌ ಹಾಗೂ ಮಲಧ್ವಾರದ ಸುತ್ತಮುತ್ತಲ ವಿಚಾರಗಳನ್ನು ಕೇಂದ್ರೀಕರಿಸಿ ಕೆಲ ಸ್ಕ್ಯಾನಿಂಗ್‌ಗಳಿಗೆ ವೈದ್ಯರ ಬಳಿ ಪ್ರಸ್ತಾಪ ಎತ್ತಿ. ಪ್ರತಿ ದಿನ ಕಾಲಭೈರವ ಅಷ್ಟೋತ್ತರ ಹಾಗೂ ಪ್ರತಿ ಮಂಗಳವಾರ ಗಕಾರ ಪೂರ್ವಕ ಗಣೇಶ ಸಹಸ್ರನಾಮಾವಳಿ ಪಠಿಸಿ. ಒಳ್ಳೆದಾಗಲಿದೆ.

ರುದ್ರಮ್ಮ ಹಂಚಿನಾಳ, ಕೊಪ್ಪಳ
*ನನ್ನ ಮಗಳ ಮದುವೆಗಾಗಿ ಅನೇಕ ಪ್ರಯತ್ನಗಳನ್ನು ನಡೆಸಿದಾಗ್ಯೂ ಫ‌ಲ ಸಿಗುತ್ತಿಲ್ಲ. ಮದುವೆ ಯೋಗವಿದೆಯೇ? ಪರಿಹಾರ ತಿಳಿಸುತ್ತೀರಾ?
ಮೇ.23ನೇ ತಾರೀಖೀನ ನಂತರದಲ್ಲಿ ಅಕ್ಟೋಬರ್‌ ಅಂತ್ಯದೊಳಗೆ ಈ ವರ್ಷ ಮಗಳ ಮದುವೆ ನೆರವೇರುತ್ತದೆ. ಸರ್ವಾರ್ಥ ಸಾಧಿಕೆಯಾದ ಸನ್ಮಂಗಳೆ ಶ್ರೀ ದುರ್ಗಾಂಬಿಕಾ ಮೂಲ ಅಷ್ಟೋತ್ತರ ಸಿದ್ಧಿ ಮಂತ್ರ ಪಠಣ ಹಾಗೂ ಪ್ರಸನ್ನ ಗಣಪತಿ ಆರಾಧನೆ ಮಾಡಿ.

ಜ್ಯೋತಿಷ ಕುರಿತಾದ ಪ್ರಶ್ನೆಗಳನ್ನು ನಮ್ಮ ವಿಳಾಸಕ್ಕೆ ಅಥವಾ ಕೆಳಗಿನ ಇ-ಮೇಲ್‌ಗೆ ಕಳುಹಿಸಿ:
Email: [email protected]

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ವೈರಸ್ ಮಹಾಮಾರಿಗೆ ಸೋಲುತ್ತಿದೆಯೇಕೆ ಅಮೆರಿಕ ?

ಕೋವಿಡ್ ವೈರಸ್ ಮಹಾಮಾರಿಗೆ ಸೋಲುತ್ತಿದೆಯೇಕೆ ಅಮೆರಿಕ ?

ಮೃತ ವೃದ್ಧನ ಪತ್ನಿ, ಸಹೋದರನಿಗೂ  ಸೋಂಕು ; ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ ಮೂರಕ್ಕೆ ಏರಿಕೆ

ಮೃತ ವೃದ್ಧನ ಪತ್ನಿ, ಸಹೋದರನಿಗೂ  ಸೋಂಕು ; ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ ಮೂರಕ್ಕೆ ಏರಿಕೆ

ಕೋವಿಡ್ 19 ವಿರುದ್ಧ ಹೋರಾಡಲು ಲಾಕ್ ಡೌನ್ ಮುಂದುವರಿಸಿ: ಪ್ರಧಾನಿಗೆ ಸಿಎಂ ಕೆಸಿಆರ್

ಕೋವಿಡ್ 19 ವಿರುದ್ಧ ಹೋರಾಡಲು ಲಾಕ್ ಡೌನ್ ಮುಂದುವರಿಸಿ: ಪ್ರಧಾನಿಗೆ ಸಿಎಂ ಕೆಸಿಆರ್

ವೃದ್ಧನ ಕುಟುಂಬಕ್ಕೆ ಕೋವಿಡ್ ಸೋಂಕಿಗೆ ಕಲಬುರಗಿಯ ನಂಟು ; ಡಿಸಿಎಂ ಕಾರಜೋಳ ಸಂಶಯ

ವೃದ್ಧನ ಕುಟುಂಬಕ್ಕೆ ಕೋವಿಡ್ ಸೋಂಕಿಗೆ ಕಲಬುರಗಿಯ ನಂಟು ; ಡಿಸಿಎಂ ಕಾರಜೋಳ ಸಂಶಯ

ಗುಡ್ಡದಲ್ಲಿ ಅವಿತು ಕುಳಿತಿದ್ದ ಶಂಕಿತ ತಬ್ಲಿಘಿಗಳು ಪರಾರಿ: ಸಿಕ್ಕಿದ ಬ್ಯಾಗ್ ಸುಟ್ಟ ಪೊಲೀಸರು

ಗುಡ್ಡದಲ್ಲಿ ಅವಿತು ಕುಳಿತಿದ್ದ ಶಂಕಿತ ತಬ್ಲಿಘಿಗಳು ಪರಾರಿ: ಸಿಕ್ಕಿದ ಬ್ಯಾಗ್ ಸುಟ್ಟ ಪೊಲೀಸರು

ಚೀನದಲ್ಲಿ ಮತ್ತೆ 30 ಕೋವಿಡ್ 19 ಸೋಂಕು ಕೇಸ್‌

ಚೀನದಲ್ಲಿ ಮತ್ತೆ 30 ಕೋವಿಡ್ 19 ಸೋಂಕು ಕೇಸ್‌

ಪಡಿತರ ಧಾನ್ಯ ಪಡೆಯಲು ನೂಕುನುಗ್ಗಲು; ಸಾಮಾಜಿಕ ಅಂತರ ಕಾಪಾಡದ ಜನತೆ

ಪಡಿತರ ಧಾನ್ಯ ಪಡೆಯಲು ನೂಕುನುಗ್ಗಲು; ಸಾಮಾಜಿಕ ಅಂತರ ಕಾಪಾಡದ ಜನತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

astrology.jpg

ಆತಂಕ, ದುಗುಡ ಯಾಕೆ? ಅಕ್ಟೋಬರ್ ತಿಂಗಳ ನಿಮ್ಮ ಮಾಸ ಭವಿಷ್ಯ ಓದಿ..

ಜಾತಕ ಫ‌ಲ

ಜಾತಕ ಫ‌ಲ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ