• ಕೋವಿಡ್‌ 19 ಹಿರಿಯರಿಗಾಗಿ ಹೋರಾಡೋಣ

  ಕೋವಿಡ್‌ 19ಗೆ ಹೆಚ್ಚಾಗಿ ಬಾಧಿತರಾಗುವುದು ವಯೋವೃದ್ಧರು. ಅದರಲ್ಲೂ ವಿಶ್ವಾದ್ಯಂತ ವಯೋಸಹಜ ಆರೋಗ್ಯ ಸಮಸ್ಯೆ ಇರುವಹಿರಿಯರೇ ಈ ವೈರಸ್‌ಗೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೃದ್ಧರನ್ನು ಹೆಚ್ಚಾಗಿಕಾಡುತ್ತಿರುವ ಕೋವಿಡ್‌ 19 ಕುರಿತಾದ ಅಂಕಿ-ಅಂಶಗಳಬಗೆಗಿನ ಕಿರು ಮಾಹಿತಿ ಇಲ್ಲಿದೆ.ಪರಿವಾರದಲ್ಲಿನ ಹಿರಿಯರ ಕಾಳಜಿ…

 • ಹಿಂದಿರುಗುತ್ತಿರುವ ವಲಸೆ ಕಾರ್ಮಿಕರು! ಕಷ್ಟಕ್ಕೆ ಕೂಡಲೇ ಸ್ಪಂದಿಸಿ

  ಕೋವಿಡ್ 19 ಸೋಂಕು ತಡೆಗಟ್ಟಲು ಜಾರಿಗೆ ತರಲಾಗಿರುವ 21 ದಿನಗಳ ಲಾಕ್‌ ಡೌನ್‌, ವಲಸಿಗ ಕಾರ್ಮಿಕರು ಮತ್ತು ಬಡವರ ಪಾಲಿಗೆ ದೊಡ್ಡ ಸಂಕಷ್ಟವಾಗಿ ಬದಲಾಗಿದೆ. ಅದರಲ್ಲೂ ಮಹಾನಗರಗಳಿಗೆ ದುಡಿಮೆಗಾಗಿ ಹಳ್ಳಿ – ಪಟ್ಟಣಗಳಿಂದ ವಲಸೆ ಹೋಗಿದ್ದವರೆಲ್ಲ, ಈಗ ಸಾಗರೋಪಾದಿಯಲ್ಲಿ ತಮ್ಮ…

 • ಕೋವಿಡ್ 19 , ಜೈವಿಕ ಶಸ್ತ್ರಾಗಾರದ ನೂತನ ಅಸ್ತ್ರವೇ?

  ರೋಮನ್‌ ನಾಗರಿಕತೆಯಲ್ಲಿ ಸತ್ತ ಪ್ರಾಣಿಗಳನ್ನು ಬಾವಿಗೆಸೆದು ನೀರನ್ನು ವಿಷಯುಕ್ತವನ್ನಾಗಿ ಮಾಡಲಾಗುತ್ತಿತ್ತು. 14ನೇ ಶತಮಾನದಲ್ಲೂ ಮುಂದು ವರಿದು ಗಡ್ಡೆಯೇಳುವ ಪ್ಲೇಗನ್ನು ಬಳಸಿ, ಶತ್ರು ನಗರಗಳಿಗೆ ಹರಡುವಂತೆ ಮಾಡಿದರೆ, ಸೋಂಕಿನ ಭೀತಿಗೆ ಹೆದರಿದ ನಿವಾಸಿಗಳು ಊರನ್ನೇ ತೆರವುಗೊಳಿಸುತ್ತಾರೆ. 1710ರಲ್ಲಿ ರಷ್ಯಾನ್ನರು ಸ್ವೀಡಿಶ್‌…

 • ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

  ಜಗತ್ತು ನಿಶ್ಚಲವಾಗಿಬಿಟ್ಟಿದೆ. ಕೋವಿಡ್ 19 ಎಂಬ ಮಹಾರೋಗವು ಸದಾ ಗಿಜುಗುಡುತ್ತಿದ್ದ ಮಹಾನಗರಗಳನ್ನೆಲ್ಲ ಬಿಕೋ ಎನ್ನುವಂತೆ ಮಾಡಿಬಿಟ್ಟಿದೆ. ಕಿಕ್ಕಿರಿದು ತುಂಬಿರುತ್ತಿದ್ದ ಮೈದಾನಗಳೂ ಖಾಲಿ, ಅದ್ದೂರಿ ಮಾಲುಗಳು ಖಾಲಿ, ಗಿವಿಗಡಚಿಕ್ಕುವ ಹಾರ್ನ್ ಬಾರಿಸುವ ಅಗಣಿತ ವಾಹನಗಳಿಂದ ತುಂಬಿರುತ್ತಿದ್ದ ರಸ್ತೆಗಳೂ ಖಾಲಿ. ಈಗ…

 • ಬನ್ನಿ ಕೈ ತೊಳೆದುಕೊಳ್ಳೋಣ…

  ಕೋವಿಡ್ 19 ವೈರಸ್‌ನಿಂದ ದುರಂತದ ಸರಮಾಲೆಯೇ ಘಟಿಸುತ್ತಿರುವುದನ್ನು ನೋಡುತ್ತಿದ್ದೇವೆ. ಈ ಬಗ್ಗೆ ಸರಕಾರ ಹಾಗೂ ವೈದ್ಯರು ಸಮರೋಪಾದಿಯಲ್ಲಿ ಕಾರ್ಯ ಮಾಡುತ್ತಿದ್ದಾರೆ. ವೈರಸ್‌ ತಡೆಗೆ ಕೈ ಶುಚಿತ್ವವೂ ಕೂಡ ಬಹುಮುಖ್ಯ. ಕೈ ಸುರಕ್ಷತೆ ಹಾಗೂ ಕೈ ತೊಳೆಯುವುದರಿಂದ ಆಗುವ ವೈದ್ಯಕೀಯ…

 • ಗುಟ್ಟಾಗಿ ರಿಯಲ್ ಲೈಫ್ ನಲ್ಲೇ ಗಾರ್ಮೆಂಟ್ ಫ್ಯಾಕ್ಟರಿ ಕೆಲಸ ಮಾಡಿ ಸ್ಟಾರ್ ನಟನಾಗಿ ಮಿಂಚಿದ್ದ!

  ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಮ್ಯಾನೇಜರ್ ಮಗಳಾದ ಶ್ರುತಿಯನ್ನು ಶಿವರಾಜ್ ಪ್ರೀತಿಸಲು ಆರಂಭಿಸುತ್ತಾನೆ. ಆದರೆ ಆಕೆ ಶ್ರೀಮಂತ ವ್ಯಕ್ತಿಯ ಮಗನ ಪ್ರೀತಿಯನ್ನು ನಿರಾಕರಿಸುತ್ತಾಳೆ. ಅಲ್ಲದೇ ಯಾವುದೇ ಪ್ರಭಾವ ಬಳಸದೇ ಐದು ಸಾವಿರ ರೂಪಾಯಿ ದುಡಿದು ತೋರಿಸುವಂತೆ ಸವಾಲು ಹಾಕುತ್ತಾಳೆ….

 • ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

  ಅಮೆರಿಕದ ಅಧ್ಯಕ್ಷ ಪದವಿಯನ್ನು ನಿರ್ವಹಿಸಿದ ಎಷ್ಟೋ ವರ್ಷಗಳ ಬಳಿಕ ವಿಲಿಯಂ ಹೋವರ್ಡ್‌ ಅವರು ಅಮೆರಿಕದ ಶ್ರೇಷ್ಠ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅಧ್ಯಕ್ಷರಾಗಿ 1909ರಿಂದ 13ರವರೆಗೆ ಸೇವೆ ಸಲ್ಲಿಸಿದ್ದ ಅವರು, 1921ರಿಂದ 1930ರವರೆಗೆ ಸುಪ್ರೀಂ ಕೋರ್ಟಿನ ಅತ್ಯುನ್ನತ ಹುದ್ದೆಯಲ್ಲಿದ್ದರು. ಅವರನ್ನು ಶ್ರೇಷ್ಠ…

 • ಎಲ್ಲ ವರ್ಗದವರಿಗೂ ನೆರವು ಅಗತ್ಯ

  ಕೋವಿಡ್‌ 19 ವಿರುದ್ಧದ ಹೋರಾಟದಲ್ಲಿ ತಮ್ಮ ದೇಶವಾಸಿಗಳನ್ನು ಸಂಕಷ್ಟದಿಂದ ಪಾರುಮಾಡಲು ಅನೇಕ ದೇಶಗಳು ನಾನಾ ವಿಧದಲ್ಲಿ ಪ್ರಯತ್ನ ನಡೆಸಿವೆ. ಅದರಲ್ಲೂ ಮುಖ್ಯವಾಗಿ ಆರ್ಥಿಕ ಚೇತರಿಕೆಗಾಗಿ ವಿಶೇಷ ಪ್ಯಾಕೇಜುಗಳನ್ನು ಘೋಷಣೆ ಮಾಡುತ್ತಿವೆ. ಇಟಲಿ, ಜರ್ಮನಿ, ಚೀನಾ, ಫ್ರಾನ್ಸ್‌, ಸ್ವೀಡನ್‌, ಜಪಾನ್‌,…

 • ಸಾರ್ವಜನಿಕರ ಅಸಡ್ಡೆ ಮುಂಜಾಗ್ರತೆ ಮುಖ್ಯ

  ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಎಷ್ಟೊಂದು ಏರುಗತಿ ಪಡೆಯುತ್ತಿವೆಯೆಂದರೆ, ಈಗಲೇ ಸಕಲ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಪರಿಸ್ಥಿತಿ ಕೈಜಾರುವ ಅಪಾಯವಿದೆ. ಅಪಾಯದ ಮುನ್ಸೂಚನೆ ಅರಿತು ಸಂಪೂರ್ಣ ದೇಶವೇ ಈಗ ಲೌಕ್‌ಡೌನ್‌ಗೆ ಒಳಗಾಗಿದೆ. ಈ ಹಿಂದೆ ರಾಜ್ಯದಲ್ಲಿ 9 ಜಿಲ್ಲೆಗಳನ್ನು…

 • ಕೈ ಮುಗಿದು ಕೇಳುವೆ, ಮನೆಯಲ್ಲೇ ಇರಿ …

  ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಮಾ.22ರಂದು ಜನತಾ ಕರ್ಫ್ಯೂ ವಿಧಿಸುವ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಕ್ಷಣದಿಂದಲೇ ದೇಶಾದ್ಯಂತ 21 ದಿನಗಳ ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಮಾಡಿದ್ದಾರೆ. ಅದರ ಪೂರ್ಣ ಪಾಠ ಇಲ್ಲಿದೆ. ಹಿರಿಯರು, ಯುವಕರು, ಮಕ್ಕಳು…

 • ಬಿಗ್ ಸಲ್ಯೂಟ್: ಕೋವಿಡ್-19 ವಿರುದ್ಧ ಹೋರಾಡಲು ಕೈ ಜೋಡಿಸಿದ ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳು

  ಕೋವಿಡ್-19 ವೈರಸ್ ಇಂದು ಜಾಗತಿಕವಾಗಿ ಜನರನ್ನು ತಲ್ಲಣಗೊಳಿಸಿದೆ. ಸಾವಿರಾರು ಜನರು  ಈ ಮಾರಕ ವೈರಸ್ ಗೆ ಬಲಿಯಾಗಿದ್ದು, ಹಲವು ದೇಶಗಳು ತುರ್ತು ಸುರಕ್ಷಾ ವಿಧಾನಗಳನ್ನು ಅನುಸರಿಸುತ್ತಿದೆ. ತಂತ್ರಜ್ಞಾನ ದೈತ್ಯ ಕಂಪೆನಿಗಳಾದ ಫೇಸ್ ಬುಕ್, ಆ್ಯಪಲ್ ಮುಂತಾದವೂ ಕೂಡ ಜನರ…

 • ಸುದ್ದಿಗಳು ಪರಾಮರ್ಶಿತ, ಪತ್ರಿಕೆಗಳೂ ಸುರಕ್ಷಿತ

  ಪ್ರಿಯ ಓದುಗರಲ್ಲಿ ಅರಿಕೆ… ದಿನಪತ್ರಿಕೆಗಳು, ನಿಯತಕಾಲಿಕ ಗಳು ನಾಗರಿಕ ಜಗತ್ತಿನ ಅವಿಭಾಜ್ಯ ಅಂಗ. ಹೊಣೆಗಾರಿಕೆಯ ಪ್ರತೀಕ. ಸೇವೆಯ ದ್ಯೋತಕ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇವತ್ತಿನ ಕೊರೊನಾ ಆಪತ್ತಿನ ತನಕ ಜನರಿಗೆ ಅಗತ್ಯ-ಅಧಿಕೃತ ಸುದ್ದಿ ಮುಟ್ಟಿಸುವಲ್ಲಿ ದಿನಪತ್ರಿಕೆ ಗಳು ಮಹತ್ವದ ಪಾತ್ರ ವಹಿಸಿವೆ….

 • ಅಸಡ್ಡೆ ಮಾಡಿ ಅಪಾಯ ಮೈಮೇಲೆ ಎಳೆದುಕೊಂಡರು!

  ಆರಂಭಿಕ ಸಮಯದಲ್ಲಿ ಕೋವಿಡ್-19 ಅಪಾಯವನ್ನು ಹಗುರವಾಗಿ ಪರಿಗಣಿಸಿದ ಇಟಲಿ, ಜರ್ಮನಿ, ಅಮೆರಿಕ, ಆಸ್ಟ್ರೇಲಿಯಾ ಈಗ ಪಶ್ಚಾತ್ತಾಪ ಪಡುತ್ತಿವೆ. ಮುಖ್ಯವಾಗಿ ಲಾಕ್‌ ಡೌನ್‌ಗಳ‌ನ್ನು ಹಗುರವಾಗಿ ಪರಿಗಣಿಸಿದ ಸಾರ್ವಜನಿಕರು, ಹಾಗೂ ಪರಿಸ್ಥಿತಿಯ ಗಾಂಭೀರ್ಯತೆಯನ್ನು ಅಲ್ಲಗಳೆಯುತ್ತಲೇ ಬಂದ ರಾಜಕಾರಣಿಗಳಿಂದಾಗಿ ಆ ರಾಷ್ಟ್ರಗಳೀಗ ತತ್ತರಿಸಿಹೋಗಿವೆ….

 • ಇಂದು ಯಾಕೆ ಮನೆಯಲ್ಲೇ ಇರಬೇಕು?

  ಕೋವಿಡ್- 19  ಜಗತ್ತಿನಾದ್ಯಂತ ತನ್ನ ವ್ಯಾಘ್ರ ನರ್ತನವನ್ನು ಹೆಚ್ಚಿಸಿದೆ. ಜನತೆಯ ಆತಂಕ ದೂರವಾಗಿಸಲು ಪ್ರಧಾನಿ ಮೋದಿ ಅವರು ಒಂದು ದಿನದ ಜನತಾ ಕರ್ಫ್ಯೂ ಹಾಗೂ ಒಂದು ವಾರದ ಸೋಷಿಯಲ್‌ ಕರ್ಫ್ಯೂ ಆಚರಣೆಗೆ ಕರೆ ನೀಡಿದ್ದಾರೆ. ಇಂದು ದೇಶದಲ್ಲಿ ಜನತಾ…

 • ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ ಕಲಿಸಿತು ಜೀವನ ಪಾಠ…

  ಅಲ್ಲೆಲ್ಲೋ ಮರೆಯಲ್ಲಿ ನಿಂತು ಹೂಂಕರಿಸುತ್ತಿರುವ ಕೋವಿಡ್- 19 ಕಾಟಕ್ಕೆ ಇಡೀ ಜಗತ್ತು ತತ್ತರಿಸಿದೆ. ಎಲ್ಲರಿಗೂ ಭಯ, ದಿಗಿಲು, ಆತಂಕ. ಮುಂದೇನು ಮಾಡಬೇಕೆಂದೇ ತೋಚದಂಥ ಪರಿಸ್ಥಿತಿ. ಸಂಕಟಗಳೇ ಸಾಲುಗಟ್ಟಿ ನಿಂತಿರುವ ಈ ಸಂದರ್ಭದಲ್ಲಿ, ಸವಾಲುಗಳನ್ನು ಮೆಟ್ಟಿ ನಿಂತವರ ಕಥೆಯೊಂದನ್ನು ಓದಬೇಕು….

 • ನಾನೊಬ್ಬನೇ ಏಕಾಂಗಿಯಾಗಿ ತೀರ್ಪುಗಳನ್ನು ಬರೆದಿದ್ದೀನಾ?

  ನಿವೃತ್ತ ನ್ಯಾಯಮೂರ್ತಿ, ಜ. ರಂಜನ್‌ ಗೊಗೋಯ್‌ ಅವರು ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಪ್ರತಿಪಕ್ಷಗಳು ಹಾಗೂ ಸಮಾಜದ ಅನೇಕ ವಲಯಗಳಿಂದ ಟೀಕೆಗಳು ವ್ಯಕ್ತವಾಗಿವೆ. ದೇಶದ ಇತರೆ ಹೆಸರಾಂತ ನ್ಯಾಯಮೂರ್ತಿಗಳೂ ಇದನ್ನು ಪ್ರಶ್ನಿಸಿದ್ದಾರೆ. ಆದರೆ ತಾವು ರಾಜ್ಯಸಭಾ ಸದಸ್ಯರಾಗುವುದು…

 • ಇಡೀ ದೇಶವೇ ಸಂಭ್ರಮಿಸಿದ ದಂಡನೆ

  ಶುಕ್ರವಾರ ಬೆಳಗಿನ ಜಾವ 5:30 ಗಂಟೆಗೆ ತಿಹಾರ್‌ ಜೈಲಿನಲ್ಲಿ ಅಪರಾಧಿಗಳಾದ ಮುಕೇಶ್‌, ವಿನಯ್‌, ಪವನ್‌, ಅಕ್ಷಯ್‌ ಅವರನ್ನು ಗಲ್ಲಿಗೆ ಏರಿಸಿರುವುದನ್ನು ಇಡೀ ದೇಶ ಸ್ವಾಗತಿಸಿದೆ. ಮಾಧ್ಯಮಗಳ ಮುಂದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪಾಪಿಗಳನ್ನು ಹೊಸಕಿ ಹಾಕಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ….

 • ನಿರ್ಭಯಾ ಪ್ರಕರಣ: ಹೋರಾಟದ ದನಿ ಸತತ ಕೇಳಿಸಬೇಕು

  ಈ ಪ್ರಕರಣದಲ್ಲಿ ಕೇವಲ ಮೂರೇ ವರ್ಷ ಶಿಕ್ಷೆ ಅನುಭವಿಸಿ ಬಿಡುಗಡೆ ಹೊಂದಿದ ಬಾಲಾಪರಾಧಿಯ ವಿಚಾರಕ್ಕೆ ಬರುವುದಾದರೆ ಆತ ಅಂಥದ್ದೊಂದು ಭೀಕರ ಅಪರಾಧ ಮಾಡಿದಾಗ ಆತನ ವಯಸ್ಸು ಹದಿನೇಳುವರೆ ವರ್ಷ ಮತ್ತು ಅದೊಂದೇ ಕಾರಣಕ್ಕೆ ಆತ ಮಾಡಿದ ಅಪರಾಧಕ್ಕೆ ನಮ್ಮ…

 • ಕೊನೆಗೂ ದಕ್ಕಿದ ನ್ಯಾಯ

  ನ್ಯಾಯ ವಿಳಂಬವಾದರೆ ನ್ಯಾಯವನ್ನೇ ನಿರಾಕರಿಸಿದಂತೆ ಎಂಬ ನ್ಯಾಯಾಂಗದ ಜನಜನಿತ ಮಾತು ನಿರ್ಭಯಾ ಪ್ರಕರಣದಲ್ಲಿ ಅರ್ಧ ಸತ್ಯವಾಗಿದೆ. ನ್ಯಾಯ ಸಿಗುವುದು ಸಾಕಷ್ಟು ವಿಳಂಬಗೊಂಡರೂ ಕಡೆಗೂ ನ್ಯಾಯ ಸಿಕ್ಕಿತಲ್ಲ ಎಂದು ದೇಶ ನಿಟ್ಟುಸಿರುಬಿಟ್ಟಿದೆ. ದೇಶದ ಅಂತಃಕರಣವನ್ನು ಕಲಕಿದ್ದ ದಿಲ್ಲಿಯ ನಿರ್ಭಯಾ ಅತ್ಯಾಚಾರ…

 • ಕೋವಿಡ್-19 ಸಂಕಷ್ಟ: ನಾವು ಸ್ವಸ್ಥವಾಗಿದ್ದರೆ, ಜಗತ್ತೂ ಸ್ವಸ್ಥ

  ನಿಮಗೆ ಏನೂ ಆಗುವುದಿಲ್ಲ, ನೀವು ಸರಿಯಾಗಿಯೇ ಇದ್ದೀರಿ ಎಂದು ಭಾವಿಸಿ ಮಾರುಕಟ್ಟೆಯಲ್ಲೋ ರಸ್ತೆಯಲ್ಲೋ ಅಡ್ಡಾಡುತ್ತಾ ಕೊರೊನಾದಿಂದ ಬಚಾವಾಗಬಹುದು ಎಂದು ಭಾವಿಸಲೇಬೇಡಿ. ಈ ಯೋಚನೆ ತಪ್ಪು. ಹೀಗೆ ಮಾಡಿದರೆ ನೀವು ನಿಮಗಷ್ಟೇ ಅಲ್ಲದೇ ನಿಮ್ಮ ಪ್ರೀತಿಪಾತ್ರರಿಗೆ ಹಾಗೂ ಪರಿವಾರದವರಿಗೂ ಅನ್ಯಾಯ…

ಹೊಸ ಸೇರ್ಪಡೆ