• ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

  ಅಮೆರಿಕದ ಅಧ್ಯಕ್ಷ ಪದವಿಯನ್ನು ನಿರ್ವಹಿಸಿದ ಎಷ್ಟೋ ವರ್ಷಗಳ ಬಳಿಕ ವಿಲಿಯಂ ಹೋವರ್ಡ್‌ ಅವರು ಅಮೆರಿಕದ ಶ್ರೇಷ್ಠ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅಧ್ಯಕ್ಷರಾಗಿ 1909ರಿಂದ 13ರವರೆಗೆ ಸೇವೆ ಸಲ್ಲಿಸಿದ್ದ ಅವರು, 1921ರಿಂದ 1930ರವರೆಗೆ ಸುಪ್ರೀಂ ಕೋರ್ಟಿನ ಅತ್ಯುನ್ನತ ಹುದ್ದೆಯಲ್ಲಿದ್ದರು. ಅವರನ್ನು ಶ್ರೇಷ್ಠ…

 • ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

  ವಿಧಾನಸಭೆಯಲ್ಲಿ ಮೊನ್ನೆ ನಡೆದ ಸಂವಿಧಾನ ಕುರಿತ ಚರ್ಚೆಯ ಕಲಾಪ, ಸಂವಿಧಾನಕ್ಕೆ ಸಂಬಂಧಿಸಿದ ನಮ್ಮ ಮಂತ್ರಿಗಳು ಹಾಗೂ ಶಾಸಕರ ಜ್ಞಾನವೆಷ್ಟೆಂಬುದನ್ನು ತೋರಿಸಿಕೊಟ್ಟಿತು. ಆದರೆ ಅವರು ನಮ್ಮ ಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ ಅವರು ವ್ಯಕ್ತಪಡಿಸಿದ ಎರಡು “ವಿಷಾದ’ಗಳ ಬಗ್ಗೆ ಯೋಚಿಸಬೇಕು;…

 • ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

  21ನೇ ಶತಮಾನದ ಬ್ರಿಟನ್‌ನಲ್ಲಿ ಸಚಿವರ ಆಯ್ಕೆಗೆ ತ್ವಚೆಯ ಬಣ್ಣಕ್ಕಿಂತ ಪ್ರತಿಭೆಯೇ ಮುಖ್ಯ ಮಾನದಂಡವಾಗಿದೆ. ಒಂದು ದಿನ ಭಾರತೀಯ ಮೂಲದವರೊಬ್ಬರು ಬ್ರಿಟನ್‌ನ ಪ್ರಧಾನಮಂತ್ರಿಯಾದರೂ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ಅಲ್ಲಿನ ಕಾನೂನು  ಪ್ರಧಾನಮಂತ್ರಿಯಾಗಬೇಕಾದರೆ ಹುಟ್ಟಿನಿಂದಲೇ ಬ್ರಿಟಿಶ್‌ ಪ್ರಜೆಯಾಗಿರಬೇಕೆಂದು ಹೇಳುತ್ತದೆ. ಭಾರತೀಯ ಮೂಲದವರೊಬ್ಬರು…

 • ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

  ಜೆಪಿಯ ಹಿರಿಯ ನಾಯಕ ಯಡಿಯೂರಪ್ಪ, ಡಿ.ಎಚ್‌. ಶಂಕರಮೂರ್ತಿ, ದಿವಂಗತ ಡಾ| ವಿ.ಎಸ್‌. ಆಚಾರ್ಯ, ಕೆ.ಎಸ್‌. ಈಶ್ವರಪ್ಪ ಅಥವಾ ರಾಮಚಂದ್ರ ಗೌಡರಂಥವರು 2006ರಲ್ಲಿ ಮೊದಲ ಬಾರಿಗೆ ಮಂತ್ರಿ ಪದವಿ ಪಡೆದುಕೊಳ್ಳಬೇಕಾದರೆ, ಅದಕ್ಕೆ ಮುಂಚೆ ಎಷ್ಟೋ ವರ್ಷಗಳ ಕಾಲ ಪಕ್ಷಕ್ಕಾಗಿ “ರಾಗಿ…

 • ಕೊರೊನಾ ವೈರಸ್‌- ಅಸ್ವಾಭಾವಿಕ ಆಹಾರ ಪದ್ಧತಿಯ ಕೊಡುಗೆ

  ನಮ್ಮ ದೇಶದಲ್ಲಿ ಚೀನಿ ಭೋಜ್ಯ ಖಾದ್ಯಗಳು ದೊಡ್ಡ ಚರಿತೆಯನ್ನೇ ನಿರ್ಮಿಸಿವೆ. ಈ ಸುದೀರ್ಘ‌ ಇತಿಹಾಸ 18ನೆಯ ಶತಮಾನದಷ್ಟು ಹಳೆಯದು. ಬ್ರಿಟಿಷರ ಈಸ್ಟ್‌ ಇಂಡಿಯಾ ಕಂಪೆನಿಯ ಕಾರುಬಾರಿನ ದಿನಗಳಲ್ಲೇ ಕೆಲ ವ್ಯವಹಾರ ಚತುರ ಚೀನಿ ಪ್ರಜೆಗಳು ಕೋಲ್ಕತಾಕ್ಕೆ ಬಂದು ತಮ್ಮ…

 • ಅಧಿಕಾರ ವಿಕೇಂದ್ರೀಕರಣ ಮತ್ತು ರಾಜಧಾನಿಗಳ ನಿರ್ಮಾಣ

  ವಾಸ್ತವವಾಗಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಮೂರು ರಾಜಧಾನಿ ನಿರ್ಮಿಸಲು ಮುಂದಾಗಿರುವುದು ನಿಕಟಪೂರ್ವ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಮೇಲಿರುವ ಸೇಡು ತೀರಿಸಿಕೊಳ್ಳುವ ಸಲುವಾಗಿ. ನಾಯ್ಡು ಅಗಾಧ ಖರ್ಚಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಅಮರಾವತಿಯಲ್ಲಿ ವೈಭವೋಪೇತವಾದ ರಾಜಧಾನಿ ನಿರ್ಮಿಸಲು ಮುಂದಾಗಿದ್ದರು….

 • ಪೌರತ್ವ ಕಾಯಿದೆ ವಿರೋಧಿ vs ಗಾಳಿ ಸ್ವಾತಂತ್ರ್ಯ ಚಳವಳಿ

  ಒಂದು ರೀತಿಯಲ್ಲಿ ಸಿಎಎ ಗುರಿಯಾಗಿರಿಸಿಕೊಂಡಿರುವುದು ಬಾಂಗ್ಲಾದೇಶವನ್ನು. ಕಾರಣ ಅಲ್ಲಿ ನೀಡಲಾಗುತ್ತಿರುವ ಕಾಟ ಹಾಗೂ ತಾರತಮ್ಯದಿಂದ ಬೇಸತ್ತು ಎಷ್ಟೋ ಹಿಂದೂಗಳು ಅಲ್ಲಿಂದ ಕಾಲ್ತೆಗೆದು ನಮ್ಮಲ್ಲಿಗೆ ಆಶ್ರಯ ಅರಸಿ ಬರುತ್ತಿರುವುದು ಎಷ್ಟೋ ಕಾಲದಿಂದ ನಡೆದೇ ಇದೆ. ಬಾಂಗ್ಲಾಕ್ಕೆ ಪಾಕಿಸ್ಥಾನದಿಂದ ಮುಕ್ತಿ ತಂದು…

 • ಜೆಎನ್‌ಯು ಎಂಬ ಸಮಸ್ಯೆಯ ಮಗು

  ಕರ್ನಾಟಕದಲ್ಲಿ ವಿವಿಗಳು ಜಾತಿ ಮೋಹ, ಕಳಪೆ ಉಪನ್ಯಾಸಕರಿಂದ ಕಳೆಗುಂದಿದರೆ ಜೆಎನ್‌ಯು ಎಡಪಂಥೀಯ ವಾದದತ್ತ ಒಲವು ಹೊಂದಿರುವ ಉಪನ್ಯಾಸಕರು-ವಿದ್ಯಾರ್ಥಿಗಳ ಅತಿಯಾದ ರಾಜಕೀಯ ಚಟುವಟಿಕೆಗಳಿಂದ ಸಮಸ್ಯೆಗೀಡಾಗಿದೆ. ಅಲ್ಲಿನ ಸಮಾಜ ವಿಜ್ಞಾನ ವಿಭಾಗದ ಎಡಪಂಥೀಯ ಉಪನ್ಯಾಸಕರ ದಬ್ಟಾಳಿಕೆ ಎಷ್ಟಿದೆ ಎಂಬುದಕ್ಕೆ ದಿ.ಪ್ರೊ.ಎಂ.ಎಲ್‌. ಸೋಂಧಿ…

 • ಪೌರತ್ವ ತಿದ್ದುಪಡಿ ಕಾಯ್ದೆಗೆ ಮಮತಾ ವಿರೋಧ ಸರಿಯಲ್ಲ

  50 ವರ್ಷಗಳ ಹಿಂದೆ ಅಜಯ್‌ ಮುಖರ್ಜಿ ನಡೆಸಿದ್ದ ಉಪವಾಸ ಆಗಿನ ಸ್ಥಿತಿಗೆ ಅಗತ್ಯವಿತ್ತು ಎನ್ನಬಹುದು. ಆದರೆ ಮಮತಾ ಪ್ರತಿಭಟನೆಯ ವಿಷಯದಲ್ಲಿ ಅಂಥ ಸಮರ್ಥನೆ ಕಷ್ಟ. ಮುಖ್ಯಮಂತ್ರಿಗಳು ಸಮಾಜದಲ್ಲಿ ಶಾಂತಿ ನೆಲೆಸಲು ಸಹಕರಿಸಬೇಕು. ಈಗ ದೇಶ ಪ್ರಕ್ಷುಬ್ಧವಾಗಿದ್ದು, ಸಣ್ಣ ಪ್ರಚೋದನೆಯೂ…

 • 126ನೇ ತಿದ್ದುಪಡಿ ಮಸೂದೆ: ಆಂಗ್ಲೋ ಇಂಡಿಯನ್ನರಿಗೆ ಕೊಕ್‌?

  ತಿದ್ದುಪಡಿ ಮಸೂದೆಯನ್ನು ಮಂಡಿಸುವ ವೇಳೆ ಕೇಂದ್ರದ ಕಾನೂನು ಸಚಿವ ರವಿಶಂಕರ್‌ಪ್ರಸಾದ್‌ ಪ್ರತಿಪಾದಿಸಿದ ಅಂಶವನ್ನು ಇಲ್ಲಿ ಅಗತ್ಯವಾಗಿ ಗಮನಿಸಬೇಕು. ಇಡೀ ದೇಶದಲ್ಲಿರುವ ಆಂಗ್ಲೋ ಇಂಡಿಯನ್ನರ ಸಂಖ್ಯೆ ಕೇವಲ 296. ಆದರೆ ಇದನ್ನು ಮರೆಮಾಚಿ 1.5 ಲಕ್ಷ ಎಂದು ಅನಧಿಕೃತವಾಗಿ ದಾಖಲಿಸಲಾಗಿದೆ!…

 • ಪ್ರಮಾಣ ವಚನವೂ, ಜನನಾಯಕರ ಜಾಯಮಾನವೂ

  ಪ್ರಮಾಣವಚನಕ್ಕೆ ಸಂಬಂಧಿಸಿದ ವಿಧಿಯನ್ನು ನಿರ್ವಹಿಸುವಾಗ, ಅದರ ಮಾದರಿಯನ್ನು ತಮ್ಮ ಇಚ್ಛೆಗನುಗುಣವಾಗಿ ಬಳಸಿಕೊಳ್ಳುವ ಮಂತ್ರಿ ಮಹೋದಯರು, ಸಂಸತ್‌ ಸದಸ್ಯರು ಹಾಗೂ ಶಾಸಕರುಗಳ ನಡವಳಿಕೆ ಸಂವಿಧಾನದ ವಿರೋಧಿ ಎನ್ನುವಂತಿಲ್ಲವೆಂಬುದು ನಿಜವಿರಬಹುದು. ಆದರೆ ಇದು ಶಿಷ್ಟಾಚಾರದ ಉಲ್ಲಂಘನೆಯಂತೂ ಹೌದು. ನಮ್ಮ ಮಂತ್ರಿಗಳು, ಸಂಸತ್‌…

 • ರಾಜಕೀಯದಲ್ಲಿ ತಕ್ಷಣದ ಲಾಭ ಮುಖ್ಯವಾಗಬಾರದು

  ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ನಾಯಕರನ್ನು ಗೆಲ್ಲಿಸಿಕೊಡಿ ಎಂದು ಬಿಜೆಪಿ ನಾಯಕರು ಮತದಾರರಲ್ಲಿ ಅಕ್ಷರಶಃ ಗೋಗರೆಯುತ್ತಿದ್ದಾರೆ. ಪಕ್ಷಾಂತರದಲ್ಲಿ ತನ್ನ ಪಾತ್ರವಿರುವುದನ್ನು ಬಿಜೆಪಿ ಒಪ್ಪಿಕೊಳ್ಳುವುದು ಅನಿವಾರ್ಯ. ಹೀಗಾಗಿ ಮಿನಿ ಮಹಾಚುನಾವಣೆಯನ್ನು ರಾಜ್ಯದ ಮೇಲೆ ಹೇರುವ ಮೂಲಕ ಸಮಯ, ಸಂಪನ್ಮೂಲವನ್ನು ವ್ಯರ್ಥ ಗೊಳಿಸಿದ ದೂಷಣೆಯನ್ನು ಅದು…

 • ಮುಸ್ಲಿಂ ಕಾನೂನು ಮಂಡಳಿ ಕೋಪವೂ, ಬಿಎಚ್‌ಯು ಗದ್ದಲವೂ

  ಮುಸ್ಲಿಂ ವೈಯಕ್ತಿಕ ಕಾಯಿದೆಗಳಲ್ಲಿ ಸುಧಾರಣೆ ತರುವ ಪ್ರಯತ್ನಗಳನ್ನೆಲ್ಲ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸುತ್ತಲೇ ಬಂದಿದೆ. ಹಾಗೆಂದು ಅದರ ನಿಲುವಿಗೆ ನಾವು ತಕರಾರೆತ್ತಿದ ಮಾತ್ರಕ್ಕೆ, ಇನ್ನಾವುದೇ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂಗಳ ಅವಿವೇಕದ ವರ್ತನೆಯನ್ನು ಸಮರ್ಥಿಸಬೇಕೆಂದೇನೂ ಇಲ್ಲ. ಬನಾರಸ್‌ ಹಿಂದೂ…

 • ಅಯೋಧ್ಯೆ ವಿವಾದದ ಆಚೆ ಬದಿ- ಈಚೆ ಬದಿ

  ಅಯೋಧ್ಯೆಯನ್ನು ವಾಸ್ತವವಾಗಿ ಕಾಡಿದ್ದು ರಾಮಜನ್ಮಭೂಮಿ ಸಮಸ್ಯೆಯಲ್ಲ; ಬಾಬರಿ ಮಸೀದಿ ಸಮಸ್ಯೆ. ತಮ್ಮ ಪಾಲಿಗೆ ಪವಿತ್ರ ಭೂಮಿಯಾಗಿರುವ ಅಯೋಧ್ಯೆ ಯಲ್ಲಿ ರಾಮ ಮಂದಿರವೊಂದನ್ನು ನಿರ್ಮಿಸಬೇಕೆಂಬುದು ಹಿಂದೂಗಳ ಶತಮಾನಗಳ ಬಯಕೆಯಾಗಿತ್ತು. ಅದು ಸಹಜವೂ ಆಗಿತ್ತು. ಅಯೋಧ್ಯಾ ವಿವಾದ ಕುರಿತ ಸರ್ವೋಚ್ಚ ನ್ಯಾಯಾಲಯದ…

 • ಪಠ್ಯದಲ್ಲಿ ಟಿಪ್ಪು ಚರಿತ್ರೆ: ಉಳಿಸಬೇಕೆ? ಅಳಿಸಬೇಕೆ?

  ಶತ ಶತಮಾನಗಳಿಂದ ಜನರು ನಂಬಿರುವುದೇ ಒಂದು, ಪಠ್ಯದಲ್ಲಿ ಇರುವುದೇ ಮತ್ತೂಂದು. ಇಂತಹ ಹಲವು ದೃಷ್ಟಾಂತಗಳು ನಮ್ಮ ಮುಂದಿವೆ. ವೈಭವದಿಂದ ಮೆರೆಯುತ್ತಿದ್ದ ವಿಜಯನಗರವನ್ನು ಧ್ವಂಸ ಮಾಡಿ, ಹಾಳು ಹಂಪಿಯನ್ನಾಗಿ ಮಾಡಿದ್ದು ಬಹಮನಿ ಸುಲ್ತಾನರು ಎಂಬ ಸಂಗತಿಯನ್ನು ಯಾವ ಪಠ್ಯಪುಸ್ತಕಗಳೂ ನೇರವಾಗಿ…

 • ನಿರ್ಭಿಡೆಯ ಕರ್ತವ್ಯ ನಿರ್ವಹಣೆ: ನ್ಯಾಯಾಂಗ ವ್ಯವಸ್ಥೆಗೆ ವಂದನೆ

  ಈ ದೇಶದ ಪ್ರಜೆಗಳಾಗಿರುವುದು ನಮ್ಮ ಅದೃಷ್ಟವೆಂದೇ ಹೇಳಬಹುದು. ಇಲ್ಲಿ ಯಾರ ಮರ್ಜಿಯನ್ನೂ ಕಾಯದೆ ಸ್ವತಂತ್ರ ನೆಲೆಯಲ್ಲಿ ಕೆಲಸ ಮಾಡುವ ಛಾತಿಯುಳ್ಳ ನ್ಯಾಯಂಗ ವ್ಯವಸ್ಥೆ ಯಿದೆ. ಇನ್ನೊಂದು ವಿಷಯದಲ್ಲೂ ನಾವು ಅದೃಷ್ಟವಂತರು. ದೇಶದ ನಾನಾ ಹಂತಗಳ ಬಹುತೇಕ ನ್ಯಾಯಾಲಯಗಳು ತಮ್ಮೆ…

 • ಭಾರತ ರತ್ನ: ಯಾರಿಗೆ ಬೇಕು, ಯಾರಿಗೆ ಬೇಡ?

  ವೀರ ಸಾವರ್ಕರ್‌ ಎಂದೇ ಖ್ಯಾತರಾಗಿರುವ ಉತ್ಕಟ ದೇಶಪ್ರೇಮಿ ವಿನಾಯಕ ದಾಮೋದರ್‌ ಸಾವರ್ಕರ್‌ (1883-1966) ಅವರಿಗೆ ಭಾರತ ರತ್ನ ನೀಡಬೇಕೆಂಬ ಪ್ರಸ್ತಾವ ನಿರೀಕ್ಷೆಯಂತೆ ವಿರೋಧ, ಅಚ್ಚರಿ ಹಾಗೂ ಮೆಚ್ಚುಗೆಗಳನ್ನು ಹುಟ್ಟುಹಾಕಿದೆ. ಈ ಪ್ರಸ್ತಾವ ಕಾಂಗ್ರೆಸ್‌ ಮತ್ತಿತರ ವಿರೋಧ ಪಕ್ಷಗಳಿಗೆ, ಹಾಗೆಯೇ…

 • ಜಯಚಾಮರಾಜ ಜನ್ಮಶತಮಾನ -ನೆನಪು ನಮನ

  ಒಡೆಯರ್‌ ಅವರನ್ನು ಅವರ ಕೆಲ ನಿಕಟ ಸಹಾಯಕರು ಮಾತ್ರವಲ್ಲ ಆಪ್ತ ಸಲಹಾಕಾರರೇ ನಡುನೀರಲ್ಲಿ ಕೈ ಬಿಟ್ಟರು. ಸರ್‌ ಆರ್ಕಾಟ್‌ ರಾಮಸ್ವಾಮಿ ಅವರು ತಮ್ಮದೇ ಲೆಕ್ಕಾಚಾರ ಹೊಂದಿದ್ದರು. “ಆರ್ಕಾಟ್‌ ಬಹಿಷ್ಕಾರ’ ಹಾಗೂ “ತಂಬುಚೆಟ್ಟಿ ಚಟ್ಟಕಟ್ಟಿ’ ಎಂಬ ಹಣೆಪಟ್ಟಿಗಳಲ್ಲಿ ಪ್ರತಿಭಟನೆ ಆರಂಭಿಸುವಂತೆ…

 • ಗಾಂಧೀಜಿ 150ನೇ ವರ್ಷಾಚರಣೆ : ಯಾವ ಮೌಲ್ಯಕ್ಕೆ ಮಣೆ ?

  ಗಾಂಧಿ ವಂಶಸ್ಥರು ಇಂದು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದರೂ (ಉದಾ: ಅಮೆರಿಕ ಹಾಗೂ ದಕ್ಷಿಣಾ ಫ್ರಿಕಗಳಲ್ಲಿ) ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಂಡವರು ಇಲ್ಲವೇ ಇಲ್ಲ ಎನ್ನಬಹುದು. ಗಾಂಧಿ ವಂಶೀಯರು ಇಂದು ವಿವಿಧ ವೃತ್ತಿ – ಕ್ಷೇತ್ರಗಳಲ್ಲಿ ತಮ್ಮ ಹೆಸರನ್ನು ಛಾಪಿಸಿದ್ದಾರೆ;…

ಹೊಸ ಸೇರ್ಪಡೆ