• ಬ್ಯಾಂಕ್‌ಗಳನ್ನು ಕಿತ್ತು ತಿನ್ನುತ್ತಿರುವ ವಂಚನೆ, ಭ್ರಷ್ಟಾಚಾರ

  ಇತ್ತೀಚೆಗಿನ ಹಲವಾರು ವಿತ್ತೀಯ ಅಪರಾಧಗಳು ದಿಗ್ಭ್ರಮೆ ಮತ್ತು ಭೀತಿಹುಟ್ಟಿಸುತ್ತವೆ. ಬ್ಯಾಂಕುಗಳ ಮೇಲಿರುವ ವಿಶ್ವಾಸ ಹಾಗೂ ಬ್ಯಾಂಕ್‌ಗಳ ಜನಪ್ರಿಯತೆಗೆ ಇದರಿಂದ ಧಕ್ಕೆಯಾಗುತ್ತಿದೆ. ಈ ವೈಟ್‌ ಕಾಲರ್‌ ಅಪರಾಧ ದೇಶದ ಆರ್ಥಿಕ ವ್ಯವಸ್ಥೆಯ ಚಿತ್ರಣವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿವೆ. ವಿಜ್ಞಾನದಲ್ಲಿ ಬೆಂಕಿ,…

 • ಪ್ರವಾಸೋದ್ಯಮ ಅಭಿವೃದ್ಧಿಗೆ ಬೇಕಾಗಿರುವುದೇನು?

  ಬೆಟ್ಟಗುಡ್ಡಗಳು, ಕೆರೆ, ನದಿಗಳು, ದ್ವೀಪಗಳು, ಸಮದ್ರ ಕಿನಾರೆಗಳಂತಹ ಭೌಗೋಳಿಕ ವೈಶಿಷ್ಟ್ಯಗಳು, ಐತಿಹಾಸಿಕ ಸ್ಥಳಗಳು, ನಿಸರ್ಗ ಧಾಮಗಳು, ವಿಶಿಷ್ಟ ರಚನೆ – ಸ್ಮಾರಕಗಳಂತಹ ಆಕರ್ಷಣಾ ಕೇಂದ್ರಗಳು, ಧಾರ್ಮಿಕ ಮತ್ತು ಪಾರಂಪರಿಕ ಮಹತ್ವದ ಸ್ಥಳಗಳು, ತಿಂಡಿ ತಿನಿಸುಗಳು, ಕಲಾ ಪ್ರಕಾರಗಳು, ವೇಷಭೂಷಣಗಳು…

 • ಆರ್‌ಸಿಇಪಿ ಒಪ್ಪಂದ ತಿರಸ್ಕರಿಸಿದ ದಿಟ್ಟ ಭಾರತ

  ಕೃಷಿಕರು ಹಾಗೂ ಹೈನುಗಾರರ ಆತಂಕ ವಾಸ್ತವವಾದದ್ದು. ಆಸಿಯಾನ್‌ ದೇಶಗಳೊಂದಿಗೆ 2010ರಲ್ಲಿ ಮುಕ್ತ ವ್ಯಾಪಾರ ಆದ ನಂತರ ಆ ದೇಶಗಳಿಂದ ಅಡಿಕೆ, ತೆಂಗಿನಕಾಯಿ, ಕಾಳುಮೆಣಸು, ರಬ್ಬರ್‌, ಏಲಕ್ಕಿ ಮುಂತಾದ ತೋಟಗಾರಿಕೆ ಬೆಳೆಗಳು ಆಮದು ವಿಪರೀತ ಏರಿಕೆಯಾಗಿ ಬೆಲೆಗಳು ಬಿದ್ದು ಹೋಗುತ್ತಿವೆ….

 • ಮಂದಿರ ನಿರ್ಮಾಣದ ಭಾಗ್ಯದ ಬಾಗಿಲು ತೆರೆಯುವುದೇ?

  ಜಗದಗಲದ ಹಿಂದೂ ಜನಮಾನಸದಲ್ಲಿ ಶ್ರದ್ಧಾಕೇಂದ್ರ ಬಿಂದು ಎನಿಸಿದ ಅಯೋಧ್ಯೆಯ 2.77 ಎಕರೆಯ “ಪುಟ್ಟ ನೆಲ’, ನ್ಯಾಯಾಲಯದ ಮೆಟ್ಟಿಲೇರಿದ ವಿವಾದಿತ ಕಿರು ಭೂ – ಪರಿಧಿ. ಅಲ್ಲಿ ಈಗಾಗಲೇ ಮುಗಿಲೆತ್ತರಕ್ಕೆ ತಲೆ ಎತ್ತಿನಿಂತ, ರಾಮ, ಸೀತೆ, ಲಕ್ಷ್ಮಣ, ಹನುಮಂತನ ಹತ್ತು…

 • ಅಳಿವಿನಂಚಿನಲ್ಲಿದೆಯೇ ಭತ್ತದ ವ್ಯವಸಾಯ?

  ಮುಂಬರುವ ದಿನಗಳಲ್ಲಿ ಕರ್ನಾಟಕದಿಂದ ಶಾಶ್ವತವಾಗಿ ಮಾಯವಾಗಲಿರುವ ಸಂಪದ್ಭರಿತ ಆಹಾರ ಬೆಳೆಗಳ ಪಟ್ಟಿಯಲ್ಲಿ ಭತ್ತ ಮೊದಲ ಸ್ಥಾನದಲ್ಲಿದ್ದರೆ ಅಚ್ಚರಿಯಿಲ್ಲ. ಕರಾವಳಿಯಲ್ಲಿ ಅದರ ಬೆಳೆಗೆ ಸೂಕ್ತವಾದ ಹೊಲ, ನೀರಾವರಿ ಅನುಕೂಲಗಳಿದ್ದರೂ ಭತ್ತದ ಬೆಳೆಗಾರ ಅದನ್ನೇ ನಂಬಿಕೊಂಡರೆ ಅವನ ಬದುಕು ದುರ್ಭರವಾಗುವುದರಲ್ಲಿ ಸಂದೇಹವಿಲ್ಲ….

 • ಕನ್ನಡ ಉಳಿಯಬೇಕಾದದ್ದು ಎಲ್ಲಿ?

  ಭಾರತವು ಹಲವು ರಾಜ್ಯಗಳ ಒಕ್ಕೂಟವಾಗಿದ್ದು ಅಲ್ಲಲ್ಲಿಯ ಆಡಳಿತ ಆಯಾ ರಾಜ್ಯದ ಭಾಷೆಯಲ್ಲಿ ನಡೆಯುತ್ತದೆ. ಒಕ್ಕೂಟ ಹಂತದಲ್ಲಿ ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕೆಂಬ ಪ್ರಸ್ತಾಪ ಹಿಂದಿನಿಂದಲೂ ಇದೆ. ವಿವಿಧತೆಯಲ್ಲಿ ಏಕತೆ ಇರುವ ರಾಷ್ಟ್ರ ನಮ್ಮದಾಗಿದ್ದು ಹಲವಾರು ಧರ್ಮ, ಭಾಷೆ, ಸಂಸ್ಕೃತಿ,…

 • ವ್ಯಕ್ತಿ-ಸಿದ್ಧಾಂತದ ಚಿಮ್ಮು ಹಲಗೆಯಾಗದ ಚುನಾವಣೆ

  ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆಗೆ ಚುನಾವಣೆ ನಡೆಯಿತಾದರೂ ಅದರ ಫ‌ಲಿತಾಂಶ ಮಾತ್ರ ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಮಹತ್ವದ್ದು.  ಇದು ಕೇವಲ ಸ್ಥಳೀಯ ಹಣಾಹಣಿ ಅಷ್ಟೇ ಆಗಿಲ್ಲ. ಇದೊಂದು ರೀತಿಯಲ್ಲಿ ರಾಷ್ಟ್ರೀಯ ಜನಾದೇಶವೆಂದು ಬಿಜೆಪಿ ನಾಯಕರೇ ಭಾವಿಸಿದ್ದರು. ಏಕೆಂದರೆ ಲೋಕಸಭೆ…

 • ಎಲ್ಲಾರೂ ಮಾಡುವುದು ಮೋಜಿಗಾಗಿ…

  “ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ|’ ಕನಕದಾಸರ ವ್ಯಂಗ್ಯಭರಿತ ಲೋಕಪ್ರಸಿದ್ಧ ಹಾಡು. “ಅಯ್ನಾ ಹುಟ್ಟಿದ ಮನುಜರೆಲ್ಲ ಹೊಟ್ಟೆ ಹೊಟ್ಟೆ ಎಂದು ಹೊಟ್ಟೆಗೆ ಹಸಿದು, ಹೊಟ್ಟೆಗೆ ಕುದಿದು, ಹೊಟ್ಟೆಗೆ ಹೊರೆದು, ಹೊಟ್ಟೆಗೆ ತುಂಬಿ, ತಾವು ಬಂದ ಬಟ್ಟೆಯನೆ ಅರಿಯದೆ ಕೆಟ್ಟಿತ್ತು…

 • ದೇಶಕ್ಕಾಗಿ ಬದುಕಿದ ಮಹಾನ್‌ ಚೇತನ

  ಒಬ್ಬ ತೆಳ್ಳನೆಯ, ಬೆಳ್ಳನೆಯ, ಗಂಭೀರ ಮುಖದ ಹುಡುಗ (12-13 ವರ್ಷಗಳಿರಬಹುದು) ದೇಶದ ಪರಂಪರೆಯ ಬಗ್ಗೆ, ಸ್ವಾಭಿಮಾನದ ಬಗ್ಗೆ, ಹಿಂದೂ ವೀರರ ಬಗ್ಗೆ ಪರಿಣಾಮಕಾರಿಯಾಗಿ ಮಾತನಾಡುತ್ತಿದ್ದ. ಆ ಸಣ್ಣ ವಯಸ್ಸಿನಲ್ಲೇ ಅದೇನು ತಿಳಿವಳಿಕೆ, ಅದೇನು ದೇಶಭಕ್ತಿ, ಅದೇನು ವಿಚಾರವಂತಿಕೆ! ಅಲ್ಲಿದ್ದವರೆಲ್ಲಾ…

 • ಅಧಿಕಾರಕ್ಕೇರುವರೇ ಮಹಿಂದಾ ಸಹೋದರ?

  ತಾವು ಅಧಿಕಾರಕ್ಕೆ ಬಂದರೆ, ಚೀನಾದೊಂದಿಗಿನ ಸಂಬಂಧವನ್ನು ಗಟ್ಟಿಯಾಗಿ ಮರುಸ್ಥಾಪಿಸುವುದಾಗಿ ಹೇಳುತ್ತಿದ್ದಾರೆ ಮಹಿಂದಾ ಸಹೋದರ. ಮೊದಲೇ, ಜಗತ್ತಿನ ಅತ್ಯಂತ ಬ್ಯುಸಿ ಸಮುದ್ರಮಾರ್ಗದ ಪಕ್ಕದಲ್ಲಿ ಇರುವಂಥ ರಾಷ್ಟ್ರ ಶ್ರೀಲಂಕಾ. ಹೀಗಾಗಿ, ಅದು ತೆಗೆದುಕೊಳ್ಳುವ ಯಾವುದೇ ನಿರ್ಧಾರವೂ ಇತರೆ ರಾಷ್ಟ್ರಗಳ ಮೇಲೆ, ಅದರಲ್ಲೂ…

 • ರಫೇಲ್‌ ಕಥೆ ಏನಾಯಿತು ರಾಹುಲ್‌?

  ನಾನು ಇದೇ ವರ್ಷದ ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡುತ್ತಿದ್ದೇನೆ. ಚುನಾವಣಾ ಸಮಯದಲ್ಲಂತೂ ಕಾಂಗ್ರೆಸ್‌ ನಾಯಕರು ತಮ್ಮೆಲ್ಲ ಭರವಸೆಯನ್ನು “ರಫೇಲ್‌’ ವಿಚಾರಕ್ಕೆ ಕೇಂದ್ರೀಕರಿಸಿಬಿಟ್ಟಿದ್ದರು. ಅಲ್ಲದೇ, ರಫೇಲ್‌ ವಿಷಯವನ್ನು ಹಿಡಿದುಕೊಂಡು ರಾಹುಲ್‌ ಗಾಂಧಿಯವರು ಪ್ರತಿಯೊಂದು ಚುನಾವಣಾ ರ್ಯಾಲಿಗಳಲ್ಲೂ, ಸಭೆಗಳಲ್ಲೂ ಜೋರು ಜೋರಾಗಿ…

 • ಶಾಪ ಕೊಡುವುದೆ? ಪಡೆಯುವುದೆ?

  ಸುಮಾರು 20 ವರ್ಷಗಳ ಹಿಂದಿನ ಘಟನೆ. ಒಬ್ಬರು ವೈದ್ಯರಿಗೆ ಪೂರ್ವಿಕರ ಆಸ್ತಿಯ ಪಾಲಲ್ಲಿ ಹಳೆಯ ಮನೆಯೊಂದು ಬಂದಿತ್ತು. ಆ ಮನೆಯನ್ನು ಏನು ಮಾಡುವುದೆಂದು ಚಿಂತಿಸುತ್ತಿದ್ದಾಗ ಮಹಿಳಾ ಹಾಸ್ಟೆಲ್‌ ಮಾಡುತ್ತೇನೆಂದು ಒಬ್ಬ ಬಂದ. ಆತ ಮಹಿಳೆಯರ ಹೆಸರಿನಲ್ಲಿ ಏನೋ ಎಡವಟ್ಟು…

 • ಜವಾಬ್ದಾರಿಯುತ ಕಲಿಕೆಗೆ ಪರೀಕ್ಷೆ ಪೂರಕ

  ಹಾಲು ಕಂಡರೆ ಹೆದರುವ ತೆನಾಲಿ ರಾಮನ ಬೆಕ್ಕಿನಂತೆ, ಪರೀಕ್ಷೆ ಕಂಡರೆ ಹೆದರುವ ಸರಕಾರಿ ಶಾಲೆಗಳ ಮಕ್ಕಳು ಇಂತಹ ಯಾವ ಪರೀಕ್ಷೆಯನ್ನೂ ಎದುರಿಸದೆ ನಿರುದ್ಯೋಗಿಗಳಾಗಿ ಉಳಿಯಬೇಕೇ? ಸರಕಾರಿ ಶಾಲೆಗಳೆಂ ದರೆ ಈಗಾಗಲೇ ಮೂಗುಮುರಿಯುವ ಜನ ಸರಕಾರಿ ಶಾಲೆಗಳು ಹಾಗೂ ಅಲ್ಲಿನ…

 • ಅಭಿವೃದ್ಧಿಗೆ ಅಡ್ಡಗಾಲಾಗುತ್ತಿರುವ ಹಿರಿಯ ಅಧಿಕಾರಿಗಳ ವರ್ಗಾವಣೆ

  ದೇಶ, ರಾಜ್ಯ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗದಿರಲು, ಅಧಿಕಾರಿಗಳ ನಿರಂತರ ವರ್ಗಾವಣೆಯೂ ಕಾರಣ ಎನ್ನುವ ಅಭಿಪ್ರಾಯದಲ್ಲಿ ಅರ್ಥವಿದೆ. ಒಬ್ಬ ಅಧಿಕಾರಿ ಒಂದು ಯೋಜನೆಯನ್ನು ನಿರೂಪಿಸಿ ಕಾರ್ಯಗತಗೊಳಸಲು ಕನಿಷ್ಠ ಎರಡು ವರ್ಷಗಳಾದರೂ ಬೇಕು. ಈ ಮಧ್ಯದಲ್ಲಿ ಅವನನ್ನು ವರ್ಗ ಮಾಡಿದರೆ, ಆ…

 • ಕೃಷ್ಣೆಯ ಪೂರ್ಣ ಬಳಕೆಗೆ ಕಾಲಹರಣವೇಕೆ?

  1990-95ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಎದುರಾದ ಹಣಕಾಸಿನ ಅಡಚಣೆಯನ್ನು ಗಮನಿಸಿದ್ದ ಎಚ್‌.ಡಿ. ದೇವೆಗೌಡರು ಪ್ರಧಾನಿಯಾದ ಬಳಿಕ ನೀರಾವರಿ ಯೋಜನೆಗಳಿಗಾಗಿ ಕೇಂದ್ರದಿಂದ ರಾಜ್ಯಕ್ಕೆ ನೀಡುವ ವಾರ್ಷಿಕ 400 ಕೋಟಿ ಅನುದಾನವನ್ನು 700 ಕೋಟಿಗೆ ಏರಿಸಿದರು. ಈ ಸೌಲಭ್ಯವನ್ನು ಉಳಿದ ಎಲ್ಲ…

 • ಮರಗಳನ್ನು ಉಳಿಸಲು ಆರೆ ಕಾಲನಿ ಹೋರಾಟ ದಿಕ್ಸೂಚಿ

  ಮುಂಬಯಿ ಆರೆ ಕಾಲನಿ ಪ್ರದೇಶದಲ್ಲಿ ಮೆಟ್ರೊ ರೈಲು ಯೋಜನೆಯ ಕಾರ್‌ಶೆಡ್‌ ನಿರ್ಮಾಣಕ್ಕಾಗಿ (ಆರೆ ಕಾಡಿನ) ಎರಡು ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯುವ ವಿಚಾರದಲ್ಲಿ ಮುಂಬಯಿ ಸಿಡಿದೆದ್ದಿರುವುದು ನಗರವಾಸಿಗಳು ಪರಿಸರ ನಾಶವನ್ನು ಸಹಿಸುವುದಿಲ್ಲ ಎಂಬುದನ್ನು ಸಾರಿ ಹೇಳಿದೆ. ಅಕ್ಟೋಬರ 6ರಂದು…

 • “ನೈಸರ್ಗಿಕ ಮನೋವಿಜ್ಞಾನ’ವನ್ನು ಕೆದಕಲು ಹೊರಟಾಗ…

  ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ಮಟಪಾಡಿ ಗ್ರಾಮದ ಬೋಳುಗುಡ್ಡೆ ಎಂಬ ಪ್ರದೇಶದಲ್ಲಿ ಒಂದು ಬಬ್ಬುಸ್ವಾಮಿ ಸನ್ನಿಧಾನವಿದೆ. ಹಿಂದೆ ನೈಸರ್ಗಿಕವಾಗಿ ಮರದ ಬುಡದಲ್ಲಿ ಈ ಸನ್ನಿಧಾನವಿತ್ತು. ದಲಿತ ಸಮುದಾಯಕ್ಕೆ ಸೇರಿದ ತಿಮ್ಮ ಮತ್ತು ನರ್ಸಿ ದಂಪತಿಯ ಮಗಳು ಲಕ್ಷ್ಮೀ ಚಿಕ್ಕಪ್ರಾಯದಲ್ಲಿ…

 • ಇತಿಹಾಸದ ಪುಟ ಸೇರುವುದೇ ಬಿಎಸ್‌ಎನ್‌ಎಲ್‌?

  ಸಹಸ್ರಾರು ನೌಕರರಿಗೆ ಅನ್ನ ನೀಡಿ ಜನರಿಗೂ ತೃಪ್ತಿದಾಯಕ ಸೇವೆ ಸಲ್ಲಿಸಿದ ಸಂಸ್ಥೆಯೊಂದರ ದಯಾಮರಣದ ಗತಿಗೆ ಸರಕಾರದ ಅಲಕ್ಷ್ಯ ಬಿಟ್ಟರೆ ಬೇರೆ ಯಾವುದೇ ಕಾರಣಗಳಿಲ್ಲ. ತಂಪು ಹವೆಯಲ್ಲಿ ಕುಳಿತ ಅಧಿಕಾರಿಗಳಿಗೆ ಕೆಳಸ್ತರದ ನೌಕರರ ಬದುಕು ಅಭದ್ರವಾಗಿರುವುದರ ಅರಿವು ಇಲ್ಲವೆ? ಮುನ್ನಡೆಯುತ್ತಿರುವ,…

 • ದೇಶಕ್ಕೆ ಮಾದರಿ ತೆಲಂಗಾಣ “ಜಲಯಜ್ಞ’

  ಸುಮಾರು 45 ಲಕ್ಷ ಎಕರೆ, ಹೈದರಾಬಾದ್‌ ಮಹಾನಗರ ಸೇರಿದಂತೆ ಅನೇಕ ನಗರ, ಸಾವಿರಾರು ಹಳ್ಳಿಗಳಿಗೆ ನೀರು ನೀಡುವ ಈ ಯೋಜನೆ ನಿರ್ಮಾಣಕ್ಕೆ ಒಂದೇ ಒಂದು ಹಳ್ಳಿ ಮುಳುಗಡೆ ಆಗಿಲ್ಲ. ಕಾಲುವೆ ಹಾಗೂ ಬ್ಯಾರೇಜ್‌ ನಿರ್ಮಾಣಕ್ಕೆ ಅತ್ಯಂತ ಕಡಿಮೆ ಪ್ರಮಾಣದ…

 • ನಿವೃತ್ತರಿಗೆ ಆಸರೆಯಾಗಬೇಕಲ್ಲವೇ ಸೈನಿಕ ಕಲ್ಯಾಣ ಇಲಾಖೆ?

  ಮಾಜಿ ಸೈನಿಕರನ್ನು ಶಾಲಾ- ಕಾಲೇಜುಗಳು, ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸುತ್ತಿರುವುದನ್ನು ನಾವು ನಿತ್ಯ ಸುದ್ದಿ ಮಾಧ್ಯಮಗಳಲ್ಲಿ ಕಾಣಬಹುದು. ಆದರೆ ಇವೆಲ್ಲವುದರ ನಡುವೆಯೂ ಬೇಸರದ ವಿಷಯವೆಂದರೆ ರಾಜ್ಯ ಸರಕಾರದ ಅಧೀನದಲ್ಲಿರುವ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯ ಉದಾಸೀನ ಕಾರ್ಯವೈಖರಿ. ಇತ್ತೀಚೆಗೆ…

ಹೊಸ ಸೇರ್ಪಡೆ