• ಒಂದು ದೇಶ ಒಂದು ಚುನಾವಣೆ

  ಪ್ರಧಾನಿ ಮೋದಿ “ಒಂದು ದೇಶ ಒಂದು ಚುನಾವಣೆ’ ವಿಚಾರದಲ್ಲಿ ಎಲ್ಲಾ ಪಕ್ಷಗಳಿಗೂ ಬುಧವಾರ ಚರ್ಚೆಗೆ ಆಹ್ವಾನಿಸಿದ್ದಾರೆ. ವಿಧಾನಸಭೆ-ಲೋಕಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಈ ಯೋಚನೆಗೆ ಪರ-ವಿರೋಧ ಎದುರಾಗುತ್ತಿದೆ. ಈ ವಿಚಾರದಲ್ಲಿ ರಾಜ್ಯದ 3 ಪ್ರಮುಖ ಪಕ್ಷಗಳ ನಾಯಕರ ಅಭಿಪ್ರಾಯ…

 • ಯೋಗ್ಯವಾದುದನ್ನು ಗಮನಿಸುವುದೇ ಯೋಗ

  ಉಸಿರಾಟಕ್ಕೂ, ಮನಸ್ಸಿಗೂ ನಿಕಟ ಸಂಬಂಧವಿದೆ. ನಿತ್ಯವೂ ನಮ್ಮ ಅನುಭವಕ್ಕೆ ಬರುತ್ತಿದೆ. ಅಧಿಕ ಮಾನಸಿಕ ಒತ್ತಡದಲ್ಲಿ ಉಸಿರಾಟದ ವೇಗ ಹೆಚ್ಚು. ಉಸಿರಾಟಕ್ಕೂ, ನಮ್ಮ ಆಯುಷ್ಯಕ್ಕೂ ಸಂಬಂಧವಿದೆ. ದೇಹದಲ್ಲಾಗುತ್ತಿರುವ ಎಷ್ಟೋ ಚಟುವಟಿಕೆಗಳ ಬಗ್ಗೆ ನಮಗೆ ಅರಿವಿರುವುದಿಲ್ಲ. ನಮ್ಮ ಉಸಿರಾಟ ಯಾಂತ್ರಿಕವಾಗಿರುತ್ತದೆ. ಉಸಿರಾಟಕ್ಕೆ…

 • ಯೋಗದ ಅಭಾವಕ್ಕೆ ಕಾರಣವಾಗದು ಸಮಯಾಭಾವ!

  ಸಮಯಾಭಾವ ಇಂದು ಎಲ್ಲರಿಗೂ ಬಹು ದೊಡ್ಡ ಸಮಸ್ಯೆಯಾಗಿದೆ. ಯೋಗ ಮಾಡಲು ಮನಸ್ಸಿದೆ, ಸಮಯವೇ ದೊರೆಯುತ್ತಿಲ್ಲ ಎನ್ನುವವರಿಗೆ ಇಲ್ಲಿದೆ ಮಾಸ್ಟರ್‌ ಯೋಗ.. ”ಡಾಕ್ಟ್ರೇ…ಕಳ್ದ ಆರು ತಿಂಳಿಂದ ತೂಕ ದಿನ ದಿನಾ ಜಾಸ್ತಿ ಆಗ್ತಿತ್ತು, ಫಿಸಿಶಿಯನ್‌ಗೆ ತೋರುಸ್ದೆ. ನೋಡುದ್ರೆ ಥೈರಾಯ್ಡ ಹಾರ್ಮೋನ್‌…

 • ದಿನಕ್ಕೊಂದು ಆಸನ: ಗರುಡಾಸನ

  ಹದ್ದಿನ ಜಾತಿಗೆ ಸೇರಿದ, ಸೂಕ್ಷ್ಮದೃಷ್ಟಿಯ ಪಕ್ಷಿ ಗರುಡ. ನಮ್ಮ ಪುರಾಣಗಳ ಪ್ರಕಾರ ಗರುಡ, ವಿಷ್ಣುವಿನ ವಾಹನ. ಈ ಪಕ್ಷಿಯ ಹೆಸರಿನಲ್ಲಿಯೂ ಒಂದು ಆಸನವಿದೆ. ಮೊದಲು ನೇರವಾಗಿ, ಎರಡೂ ಕಾಲುಗಳ ಮೇಲೆ ಸಮ ಭಾರ ಹಾಕಿ ನಿಂತುಕೊಳ್ಳಿ ನಂತರ, ಬಳ್ಳಿ…

 • ಬಾಳಿನ ಹಲವು ಪ್ರಯೋಜನಗಳ, ಮನೋಸ್ವಾಸ್ಥ್ಯದ ಯೋಗಾಯೋಗ!

  ಯೋಗದಿಂದ ದೈಹಿಕ ಸ್ತರದಲ್ಲಿ ಮಾತ್ರ ಲಾಭ ಸಿಗುತ್ತದೆ ಎಂದು ಕೆಲವರು ಕೊಳ್ಳುತ್ತಾರೆ. ಆದರೆ ಯೋಗವು ದೇಹ, ಮನಸ್ಸು ಮತ್ತು ಉಸಿರನ್ನು ಐಕ್ಯವಾಗಿಸಿ ಅಪಾರ ಲಾಭವನ್ನು ಉಂಟು ಮಾಡುತ್ತದೆ. ಯೋಗಾಭ್ಯಾಸದ ಪ್ರಯೋಜನಗಳೇನು ಎನ್ನುವ ಪ್ರಶ್ನೆ ಎಲ್ಲರ ತಲೆಯಲ್ಲೂ ಇರುತ್ತದೆ. ಯೋಗದಿಂದ…

 • ಚುಪ್‌ ಬೈಠೊ ಅಂದ್ರ ಅಮಿತ್‌ ಸಾ ಹೆಡ್‌ ಮಾಸ್ಟ್ರು

  ಸಿಎಂ ಮೀಟಿಂಗ್‌ನ್ಯಾಗೆ ಪರಮೇಸ್ವರಣ್ಣೋರು ಫ‌ುಲ್ ಆ್ಯಕ್ಟೀವ್‌ ಅ್ಯಂಡ್‌ ಆವಾಜ್‌ ಅಂತೆ. ಆಫೀಸರ್ಗೆ ಚಳಿ ಬುಡ್ಸಿ ಇರಾವೇಸಾ ತೋರ್ಸಿದ್ರಂತೆ. ರೇವಣ್ಣೋರು ಡಿಪಾರ್ಟ್‌ಮೆಂಟ್ನಾಗೂ ಕೆಲ್ಸ ಸರಿಯಾಗ್‌ ಆಯ್ತಿಲ್ಲ, ರೋಡ್ಗಳೆಲ್ಲಾ ಕಿತ್ತೋಗವೆ, ಹಂಪ್ಸ್‌ ಅವೆ ಅಂತ ಬೋರ್ಡೆ ಹಾಕಿಲ್ಲಾ ಅಂತೆಲ್ಲಾ ರಾಂಗ್‌ ಆದ್ರಂತೆ….

 • ಅರವತ್ತಾಯಿತೆಂದು ಅಳುಕದಿರಿ

  ಹಾಲಿವುಡ್‌ ನಟಿ, ಫಿಟ್ನೆಸ್‌ ಗುರು ಜೇನ್‌ ಫೊಂಡಾ ಅವರಿಗೀಗ 81 ವರ್ಷ. ತಮ್ಮ ದೈಹಿಕ ಮತ್ತು ಮಾನಸಿಕ ಸದೃಢತೆಯಿಂದ ಅವರಿಂದು ಜಗತ್ತಿನಾದ್ಯಂತ ಮನೆ ಮಾತಾಗಿದ್ದಾರೆ. ಒಮ್ಮೆ ಫೋಂಡಾ ಅವರು ಮಾತನಾಡುತ್ತಾ, ”60 ವರ್ಷಕ್ಕೆ ಕಾಲಿಟ್ಟ ನಂತರವೇ ನನ್ನನ್ನು ನಾನು…

 • ಮೆದುಳಿನ ಆರೋಗ್ಯಕ್ಕೆ ಸೂಪರ್‌ ಬ್ರೇನ್‌ ಯೋಗ

  ಪ್ರತಿದಿನ ನೀವು ಎದ್ದ ನಂತರ ನಿಮ್ಮ ದೇಹದ ಆರೋಗ್ಯವು ನಿಮ್ಮ ದಿನವನ್ನು ನಿರ್ಧರಿಸುತ್ತದೆ. ದೇಹದಲ್ಲಿ ಯಾವುದೇ ಖಾಯಿಲೆ ಇದ್ದರೂ ಸಹ, ಅದು ನಿಮ್ಮ ಉತ್ಸಾಹವನ್ನು ಕುಂದಿಸುತ್ತದೆ ಮತ್ತು ದಿನನಿತ್ಯದ ಚಟುವಟಿಕೆಯ ಸುಗಮ ನಿರ್ವಹಣೆಗೆ ತಡೆಯನ್ನೊಡ್ಡುತ್ತದೆ. ವ್ಯಾಯಾಮದಿಂದ ನೀವು ದೈಹಿಕವಾಗಿ…

 • ಯೋಗದಾಗೇ ಎಲ್ಲಾ ಐತೆ

  ಭಾರತೀಯ ಪರಂಪರೆಯಲ್ಲಿ ಉತ್ತುಂಗಸ್ಥಾನ ಪಡೆದಿರುವ ಅಷ್ಟಾಂಗ ಯೋಗಗಳಲ್ಲಿ ಒಂದಾಗಿರುವ ಯೋಗಾಸನಕ್ಕೆ ದಿನವೊಂದು ನಿಗದಿಯಾದ ಬಳಿಕ ದೇಶದ ಉದ್ದಗಲಕ್ಕೂ ಯೋಗಕ್ಕೊಂದು ಯೋಗ ಸಿಕ್ಕಿದೆ. ಇದೇ ಜೂನ್‌ 21ರಂದು ನಡೆಯಲಿರುವ ವಿಶ್ವ ಯೋಗ ದಿನದ ನಿಮಿತ್ತ “ಉದಯವಾಣಿ’ಯಲ್ಲಿ ಇಂದಿನಿಂದ ಒಂದು ವಾರದ‌…

 • ಅಗ್ನಿ ಮತ್ತು ಮಳೆಗೆ ಜಗ್ಗದ ಜೀವ

  ಕನ್ನಡದ ಏಳನೇ ಜ್ಞಾನಪೀಠ ಪುರಸ್ಕೃತರ ಅಗಲಿಕೆ, ಕೇವಲ ಕನ್ನಡ ಸಾರಸ್ವತ ಲೋಕದ ಶೋಕ ಕಂಪನವಲ್ಲ. ದೇಶದ ಸಾಹಿತ್ಯ ವಲಯವನ್ನು, ವೈಚಾರಿಕ ಪ್ರಜ್ಞಾ ಬಳಗವ‌ನ್ನೂ, ರಂಗ ಪ್ರಪಂಚವನ್ನೂ, ಸಿನಿಮಾ ಸಮೂಹವನ್ನೂ ಒಮ್ಮೆಲೆ ಹೊಯ್ದಾಡಿಸಿದಂಥ ಸುದ್ದಿ.ಪುರಾಣವನ್ನೂ, ಚರಿತ್ರೆಯನ್ನೂ ಕಲ್ಪನೆಯೆಂಬ ಹೆಗಲಿಂದ ಎತ್ತಿ,…

 • ಸೆಟ್ಟಿನ ಸಿಪಾಯಿ

  ಯಾವ ಹುಡುಗನಲ್ಲಿ ಅಥವಾ ಯಾವ ವ್ಯಕ್ತಿಯಲ್ಲಿ ತನಗೆ ಬೇಕಾದ ಗುಣಗಳಿವೆ ಅಂತ ಗೊತ್ತಾದರೆ, ಅವರನ್ನು ಪ್ರೀತಿಯಿಂದ ಕರೆದು, ಕೆಲಸ ಕೊಟ್ಟು, ಕಲಿಸುವ ವ್ಯಕ್ತಿತ್ವ ಅವರದ್ದಾಗಿತ್ತು. ಯಾವುದೇ ಕೆಲಸವಿದ್ದರೂ ನಾನು ಅವರ ಪಕ್ಕದಲ್ಲಿ ಕೂರುತ್ತಿದ್ದೆ. ಯಾಕೆಂದರೆ, ಅವರು ಏನು ಹೇಳುತ್ತಿದ್ದರೋ,…

 • ಕಾರ್ನಾಡರ ನಾಟಕಗಳು, ರಂಗಭೂಮಿಯ ಪುಣ್ಯ

  ಕಾರ್ನಾಡರ ನಾಟಕರಚನೆಯ ಮೂಲ- ನಮ್ಮ ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಪುರಾಣದ, ಜಾನಪದದ, ಐತಿಹಾಸಿಕದ ಐತಿಹ್ಯಗಳಲ್ಲಿ ಯಾರಗಮನಕ್ಕೂ ಬಾರದ ಅಥವಾ ಹಿನ್ನೆಲೆಗೆ ತಳ್ಳಲ್ಪಟ್ಟ ಕಥಾನಕಗಳು! ಗಿರೀಶ ಕಾರ್ನಾಡರು ನಿಸ್ಸಂಶಯವಾಗಿ ಕನ್ನಡದ ಶ್ರೇಷ್ಠ ನಾಟಕಕಾರ. ಅವರು ಹುಟ್ಟಿದ್ದು ಮಹಾರಾಷ್ಟ್ರದಲ್ಲಿ, ಮನೆಮಾತು ಕೊಂಕಣಿ, ಇಂಗ್ಲಿಷ್‌…

 • ಅವರ ವಿಚಾರ ಅಮರ

  ನಾನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲೇ ಗಿರೀಶ್‌ ಕಾರ್ನಾಡ್‌ ಅವರ ಹೆಸರು ಸಾಕಷ್ಟು ಜನಪ್ರಿಯವಾಗಿತ್ತು. ಆಗಿನ ಪತ್ರಿಕೆಗಳಲ್ಲಿ ಅವರ ಕುರಿತಾದ ಬರಹಗಳು ಆಗಾಗ್ಗೆ ಪ್ರಕಟವಾಗುತ್ತಿದ್ದವು. ಕಾರ್ನಾಡ್‌ ಅವರು “ಸಂಸ್ಕಾರ’ ಚಿತ್ರ ಮಾಡುವ ವೇಳೆ ಅವರ ಪರಿಚಯವಾಯಿತು. ಸಿನಿಮಾ ಮತ್ತು ಸಾಹಿತ್ಯದ ಕಡೆಗೆ…

 • ವಿವಾದಗಳ ಕಣ್ಣಿಂದ ಕಾರ್ನಾಡರನ್ನು ನೋಡಬಾರದು…

  ಸಾಹಿತ್ಯ ಸೃಷ್ಟಿ ವಲಯದಲ್ಲಿ ಕಾರ್ನಾಡರು ಅನುಸಂಧಾನದ ಗುಣವಾದರೆ, ಸಾರ್ವಜನಿಕ ವಲಯದಲ್ಲಿ ಮುಖಾಮುಖಿಯ ಗುಣ. ಸಮಾಜದ ಆಗುಹೋಗುಗಳಿಗೆ ಅವರು ಮುಖಾಮುಖಿಯಾಗುತ್ತ ನೇರ, ನಿಷ್ಠುರ ವಿಚಾರಗಳನ್ನು ವ್ಯಕ್ತಪಡಿಸುತ್ತ ಬಂದಿದ್ದರು… ನಾನು ಸೆಂಟ್ರಲ್‌ ಕಾಲೇಜಿನಲ್ಲಿ ಎಂ.ಎ. ಓದುತ್ತಿದ್ದಾಗ ಮೊದಲ ಬಾರಿಗೆ ಗಿರೀಶ್‌ ಕಾರ್ನಾಡರನ್ನು…

 • ಆಡಾಡತ ಆಯುಷ್ಯ

  ಮದುವೆ ಸಂಧಾನ: ಆಕ್ಸ್‌ಫ‌ರ್ಡ್‌ನಿಂದ ಬಂದ ಮೇಲೆ, ಕಾರ್ನಾಡರು ಮದುವೆಯಾಗೋಣ ಎಂದು ಮನಸ್ಸು ಮಾಡಿದ್ದರಂತೆ. ಮತ್ತು ಅವರ ಆ ನಿರ್ಧಾರಕ್ಕೆ ಅವರಿಗೇ ಆಶ್ಚರ್ಯವಾಗಿತ್ತಂತೆ. ಆದರೂ, ಒಬ್ಬ ಸುಸ್ವರೂಪಿ, ಬಿ.ಎ.ಆಗಿರುವ ಹುಡುಗಿಯೊಡನೆ ಡಿನ್ನರ್‌, ಸಿನಿಮಾ ಎಂದೆಲ್ಲಾ ಸುತ್ತಾಡಿದ್ದರು. ಇನ್ನೇನು ಆ ಹುಡುಗಿಗೆ…

 • ವಿವಾದಗಳ ಕಾರ್ಮೋಡ

  ಅದೇನೋ ಗೊತ್ತಿಲ್ಲ, ಕಾರ್ನಾಡರ ಬದುಕಿನ ಕೊನೆಯ ದಶಕ ಅದೊಂದು ವಿವಾದ ಪರ್ವ. ಸಾಹಿತ್ಯ ಮತ್ತು ಸಾಹಿತ್ಯೇತರ ವಿಚಾರವಾಗಿ, ಅವರು ನೀಡುತ್ತಿದ್ದ ಹೇಳಿಕೆಗಳು ವ್ಯಾಪಕ ಟೀಕೆಗಳಿಗೆ ಗುರಿಯಾಗುತ್ತಿದ್ದವು. ಆದರೆ, ಎಷ್ಟೇ ಆಕ್ರೋಶ ಎದುರಾದರೂ, ಕಾರ್ನಾಡರು ತಮ್ಮ ಸಿದ್ಧಾಂತಗಳ ಜತೆ ಅಚಲರಾಗಿಯೇ…

 • ಟೆಕ್ನಾಲಜಿಯಲ್ಲೂ ಇದೆ ಮೋಸ!

  ಮೊನ್ನೆಯಷ್ಟೇ ಪೇಟಿಎಂ ಎಂಬ ಬೃಹತ್‌ ಕಂಪನಿ 10 ಕೋಟಿ ರೂ. ಮೋಸ ಹೋಗಿದೆ ಎಂಬುದನ್ನು ಕೇಳಿದಾಗ ಮೋಸದ ಮತ್ತೂಂದು ಹೊಸ ರೂಪದ ದರ್ಶನವಾಯಿತು. ಪೇಟಿಎಂನಲ್ಲಿ ಯಾವುದೋ ವಹಿವಾಟು ಮಾಡಿ ನಾವೆಲ್ಲರೂ ಒಂದಲ್ಲ ಒಂದು ರೀತಿ ಕ್ಯಾಶ್‌ಬ್ಯಾಕ್‌ ಪಡೆದಿರುತ್ತೇವೆ. ಆದರೆ…

 • ಮನೆಗೆ ಅಪ್ಪಳಿಸಿತು ವಿಮಾನ

  ಅಮೆರಿಕದ ಡನ್ಬರಿಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿದ ಅಥವಾ ಬಾಂಬ್‌ ಸ್ಫೋಟಿಸಿದ ಶಬ್ದ ಕೇಳಿತು. ಸುತ್ತಲಿನ ಪ್ರದೇಶದವರು ಹೊರಬಂದು ನೋಡಲು ಧೈರ್ಯ ಸಾಲದೆ. ಹೊರಗೆ ಏನಾಗುತ್ತಿದೆ ಎಂದು ತಿಳಿಯದೇ ಆತಂಕಕ್ಕೀಡಾಗಿದ್ದರು. ಕೆಲವರು ಧೈರ್ಯಮಾಡಿ ಮನೆಯ ಬಾಲ್ಕನಿಗೆ ಬಂದು ನೋಡಿದಾಗ ಎಲ್ಲವೂ…

 • ಪ್ರಜಾಪ್ರಭುತ್ವದ ಶೋಭೆ ಕಸಿಯುವ ಮತಯಂತ್ರ ವಿಶ್ವಾಸಾರ್ಹತೆ ಗೊಂದಲ

  ಯಾವುದೋ ಪೆಟ್ಟಿಗೆಗಳನ್ನು ಸಾಗಿಸುವ ವೀಡಿಯೋ ಮುಂದಿಟ್ಟು ಮತಯಂತ್ರಗಳನ್ನೇ ಸಾಗಿಸಲಾಗಿದೆ ಎನ್ನುವುದು, ಅಧಿಕಾರಿಗಳು ಸಮರ್ಥನೆ ನೀಡಿದರೂ ಇಡೀ ವ್ಯವಸ್ಥೆಯತ್ತ ಬೆರಳು ತೋರಿಸುವುದು, ಇದೇ ಕಾರಣ ಮುಂದಿಟ್ಟು ಬ್ಯಾಲೆಟ್‌ಗಾಗಿ ಆಗ್ರಹಿಸೋದು ಅಪಾಯಕಾರಿಯೇ. ದೇಶದಲ್ಲಿ ಮತದಾನ ಯಂತ್ರ ಬಳಕೆಯನ್ನು ಸಾರ್ವತ್ರಿಕಗೊಳಿಸಿ ಒಂದೂವರೆ ದಶಕ…

 • ಗಂಡಂದಿರ ಥಳಿಸುವುದರಲ್ಲಿ ಈಜಿಪ್ಟ್ ಮಹಿಳೆಯರು ನಂ.1

  ಪೌರಾತ್ಯ ರಾಷ್ಟ್ರಗಳಲ್ಲಿ ಮಹಿಳೆಯರು ಸೌಮ್ಯ ಸ್ವಭಾವದವರು ಎಂಬ ನಂಬಿಕೆಯೇ ಎಲ್ಲರಲ್ಲೂ ಈವರೆಗೆ ಇದ್ದಿದ್ದು. ಆದರೆ ಈ ನಂಬಿಕೆಗೆ ತದ್ವಿರುದ್ಧವಾದ ವರದಿಯೊಂದನ್ನು ವಿಶ್ವಸಂಸ್ಥೆ ನೀಡಿದೆ. ಅದೇನೆಂದರೆ ಗಂಡಂದಿರಿಗೆ ದೈಹಿಕ ಹಿಂಸೆ ನೀಡುವುದರಲ್ಲಿ ಈಜಿಪ್ಟ್ ಮಹಿಳೆಯರು ಮೊದಲ ಸ್ಥಾನದಲ್ಲಿದ್ದಾರೆ. ಶೇ.66ರಷ್ಟು ಮಹಿಳೆಯರು…

ಹೊಸ ಸೇರ್ಪಡೆ