• ನಿಮ್ಮ ಸಂಬಂಧಗಳ ಸಾಫ್ಟ್ವೇರ್‌ ಅಪ್ಡೇಟ್‌ ಮಾಡಿದ್ದೀರಾ?

  ನಾವು ಯಾರೆಡೆಗಾದರೂ ಆಕರ್ಷಿತರಾಗಿದ್ದರೆ ಅವರನ್ನು ಮೆಚ್ಚಿಸಲು, ಅವರನ್ನು ಖುಷಿಪಡಿಸಲು ಎಷ್ಟೆಲ್ಲ ಪ್ರಯತ್ನಪಡುತ್ತೇವೆ ಎನ್ನುವುದೇ ಅದ್ಭುತ ಸಂಗತಿ. ಅವರಿಗಾಗಿ ಚೆನ್ನಾಗಿ ಡ್ರೆಸ್‌ ಮಾಡಿಕೊಳ್ಳುತ್ತೇವೆ, ಉತ್ತಮ ಡಿಯೋಡ್ರೆಂಟ್‌ ಬಳಸಿ ಘಮಘಮಿಸುತ್ತೇವೆ, ಮೌತ್‌ವಾಶ್‌ ಬಳಸುತ್ತೇವೆ, ನಗುನಗುತ್ತಾ ಮಾತನಾಡುತ್ತೇವೆ, ಅವರ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತೇವೆ,…

 • ಮತ್ತೂಬ್ಬರನ್ನು ಗೌರವದಿಂದ ಮಾತನಾಡಿಸುವ ಅಭ್ಯಾಸ

  ಇಂದು ಪ್ರಪಂಚ ಹೇಗಾಗಿದೆ ಎಂದರೆ ಯಾರನ್ನಾದರೂ ಗೌರವದಿಂದ ಮಾತನಾಡಿಸಿದರೆ ಕೆಲವರು, ನಮ್ಮಲ್ಲಿ ಏನೋ ದುರುದ್ದೇಶ ಅಡಗಿರಬಹುದು ಎಂದು ನೋಡುತ್ತಾರೆ! ನಾನು ಫೇಸ್‌ಬುಕ್‌ ಅಥವಾ ಸೋಷಿಯಲ್‌ ಮೀಡಿಯಾಗಳನ್ನು ಬಹಳ ಗಂಭೀರವಾಗಿ ಪರಿಗಣಿಸುವ ವ್ಯಕ್ತಿ. ಸಾಮಾಜಿಕ ಮಾಧ್ಯಮಗಳನ್ನು ನಕಾರಾತ್ಮಕತೆ ಹರಡುವುದಕ್ಕಿಂತ, ಸಕಾರಾತ್ಮಕತೆ…

 • ಇನ್ನೊಬ್ಬರಿಂದ ಮೆಚ್ಚುಗೆ ಪಡೆಯಬೇಕೆಂಬ ಚಟ!

  ನಮ್ಮ ಬದುಕು ಚೆನ್ನಾಗಿ ಇದೆ ಎಂದು ರುಜುವಾತು ಮಾಡಿಕೊಳ್ಳಲು ಹೀಗೆ ಅಗತ್ಯವಿಲ್ಲದ ದುಬಾರಿ ಫೋನುಗಳನ್ನು, ಇಎಂಐನ ಮೇಲೆ ಮನೆಗಳನ್ನು, ಕಾರುಗಳನ್ನು ಖರೀದಿಸಬೇಕೇ? ಸಾಲ ಮಾಡಿ ಹೈರಾಣಾಗಿ ಇನ್ನೊಬ್ಬರಿಂದ ಮೆಚ್ಚುಗೆ ಪಡೆಯುವಂತಾಗಬೇಕೇ? ಮೊದಲೇ ಹೇಳಿಬಿಡುತ್ತೇನೆ. ನಾನಿಂದು 2,000 ಕೋಟಿ ರೂಪಾಯಿಗಳಿಗೂ…

 • ಹೇಗೆ ಮಾತನಾಡಬೇಕು, ಡ್ರೆಸ್‌ ಮಾಡಿಕೊಳ್ಳಬೇಕೆಂದು ತಿಳಿದಿರಲಿ

  ಯಾವ ಸಂದರ್ಭದಲ್ಲಿ ಯಾವ ರೀತಿ ಮಾತನಾಡಬೇಕು, ನಮ್ಮ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದೆಯೇ, ಮೈ ದುರ್ಗಂಧ ಬೀರುತ್ತಿದೆಯೇ? ಇವೆಲ್ಲ ಸಂಗತಿಗಳು ಚಿಕ್ಕವೆನಿಸಿದರೂ ಇವುಗಳ ಬಗ್ಗೆ ನಮಗೆ ಅರಿವಿರಲೇಬೇಕು. ಯಶಸ್ಸಿಗೆ “ಉತ್ತಮ ಅವಕಾಶ’ ಮುಖ್ಯ ಎನ್ನುವುದು ಎಷ್ಟು ಸತ್ಯವೋ, “ಉತ್ತಮ…

 • ನನಗೆ ನಾನೇ ಬರೆದುಕೊಂಡ 10 ಮಿಲಿಯನ್‌ ಡಾಲರ್‌ ಚೆಕ್‌!

  ನಾನು 10ನೇ ತರಗತಿಯಲ್ಲಿದ್ದೆ. ಪ್ರತಿ ರಾತ್ರಿ 8 ಗಂಟೆ ನೈಟ್‌ ಶಿಫ್ಟ್ ಮಾಡಿ, ಬೆಳಗ್ಗೆ ಶಾಲೆಗೆ ಹೋಗುತ್ತಿದ್ದೆ. ಡಿಸ್ಲೆಕ್ಸಿಯಾದ ಸಮಸ್ಯೆಯಿತ್ತು, ಕೆಲಸದ ಒತ್ತಡದಿಂದ ವಿಪರೀತ ದಣಿವೂ ಕಾಣಿಸಿಕೊಳ್ಳುತ್ತಿತ್ತು. ಓದಿನ ಮೇಲೆ ಒಂದಿಷ್ಟೂ ಗಮನ ಹರಿಸಲು ಆಗಲೇ ಇಲ್ಲ. ಮುಖ…

 • ಬದುಕು ಬದಲಾಗಲು ಸಾಕಲ್ಲವೇ ಆರು ಸೂತ್ರ?

  ಅಂದುಕೊಂಡಂತೆಯೇ ಮಿಸ್ಟರ್‌ ಯೂನಿವರ್ಸ್‌ ಆದೆ! ನಂತರ ಹಾಲಿವುಡ್ ಹೋಗಿ ನಾಯಕ ನಟ ಆಗುತ್ತೇನೆ ಎಂಬ ಕನಸನ್ನು ಹಂಚಿಕೊಂಡಾಗಲೂ ಜನರಿಂದ ನಕಾರಾತ್ಮಕ ಮಾತುಗಳು ಎದುರಾದವು. ಸಿನೆಮಾ ನಂತರ ರಾಜಕಾರಣಕ್ಕೆ ಧುಮುಕಲು ಮುಂದಾದಾಗಲೂ ಇವೇ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ. ಸತ್ಯಏನೆಂದರೆ, ಈ ಮಾತುಗಳಿಂದಾಗಿ…

ಹೊಸ ಸೇರ್ಪಡೆ