• ಗ್ರೆಗ್ ಚಾಪೆಲ್; ಟೀಂ ಇಂಡಿಯಾವನ್ನು ಬಲಿಷ್ಠ ತಂಡವಾಗಿಸುತ್ತೇನೆ ಎಂದು ಬಂದವ ಹಳ್ಳ ಹಿಡಿಸಿದ್ದ

  2003ರ ವಿಶ್ವಕಪ್‌ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ನಂತರದ ಕೆಲವು ಸರಣಿಗಳಲ್ಲಿ ಹೇಳಿಕೊಳ್ಳುವಂತಹ ಆಟವಾಡಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಕೋಚ್ ಜಾನ್ ರೈಟ್ ಅವರ ಕೋಚಿಂಗ್ ಅವಧಿ ಕೂಡ ಮುಗಿದಿತ್ತು. ಮತ್ತೆ ತಂಡವನ್ನು ಸುಭದ್ರಗೊಳಿಸಬೇಕೆಂದು ಬಿಸಿಸಿಐ…

 • ನೋವು ನುಂಗಿ ಹಾಸ್ಯ ಉಣಬಡಿಸಿದ ನಟಿ; 18ನೇ ವರ್ಷದಲ್ಲಿ 65 ವರ್ಷದ ತಾಯಿ ಪಾತ್ರ !

  ಸಿನಿಮಾರಂಗದಲ್ಲಿ ಹಾಸ್ಯ ನಟರು ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತಾರೆ. ಆದರೆ ಅದರಲ್ಲಿ ಹಲವು ಹಾಸ್ಯ ನಟರ ವೈಯಕ್ತಿಕ ಬದುಕು ತುಂಬಾ ದುರಂತಮಯವಾಗಿರುತ್ತದೆ, ಇಲ್ಲವೇ ತ್ಯಾಗಮಯವಾಗಿರುತ್ತದೆ. ಅದಕ್ಕೆ ತಮಿಳಿನ ಕೋವೈ ಸರಳಾ ಎಂಬ ನಟಿಯ ಜೀವನಗಾಥೆ ಸಾಕ್ಷಿ!…

 • ರಾಹುಲ್ ಎಂಬ ಕನಸುಗಾರ..ಇದು ಕ್ಯಾನ್ಸರ್ ಜತೆ ಹೋರಾಡಿ ಗೆದ್ದ “ಯೋಧಾಸ್” ಕಥೆ

  ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ರಾಹುಲ್ ಯಾದವ್ ಮೂಲತಃ ದೆಹಲಿಯವರು. ಅದೊಂದು ದಿನ ಹೊಟ್ಟೆ ನೋವು, ಕೆಮ್ಮು, ಶೀತ ಒಮ್ಮೆಲೆ ಆರಂಭವಾಗಿತ್ತು. ಔಷಧಿಗಳನ್ನು ತೆಗೆದುಕೊಂಡರು ಕೂಡ ಗುಣವಾಗಿರಲಿಲ್ಲ. ಅದೇ ಸಮಯದಲ್ಲಿ ಬೆಂಗಳೂರಿನ ಸರಹದ್ದಿನಲ್ಲಿ ಡೆಂಗ್ಯೂ ಪ್ರಮಾಣ ಏರಿಕೆಯಾಗಿತ್ತು. ತನಗಾಗುತ್ತಿರುವ ರೋಗ ಲಕ್ಷಣಗಳು…

 • ಹೋಮ್‌ ಮೇಕರ್‌ ಎಂದರೆ ಅಷ್ಟು ಸುಲಭವಲ್ಲ!

  ಅಪ್ಪ-ಅಮ್ಮ ಏನ್ಮಾಡ್ತಾರೆ ಎಂಬ ಪ್ರಶ್ನೆ ಬಂದಾಗ ಅಪ್ಪನ ಉದ್ಯೋಗವನ್ನು ಹೆಮ್ಮೆಯಿಂದ ಹೇಳುವವರೆಲ್ಲರೂ ಅಮ್ಮನ ಬಗ್ಗೆ ಹೇಳಲು ಹಿಂಜರಿಯುತ್ತಾರೆ. ಯಾಕೆಂದರೆ, ಹೆಚ್ಚು ಮಂದಿಯ ಅಮ್ಮಂದಿರು ಹೌಸ್‌ವೈಫ್ ಅಥವಾ ಹೋಮ್‌ಮೇಕರ್‌ ಆಗಿದ್ದಾರೆ ಎಂಬ ಕಾರಣಕ್ಕೆ. ಅಡುಗೆ ಮಾಡೋದು, ಪಾತ್ರೆ ತೊಳೆಯೋದು, ಕಸ…

 • ಸಮಾಜವಾದಿಯ ನಾಯಕನ ನೂರರ ನೆನಪು

  ಬದುಕಿನ ಉದ್ದಕ್ಕೂ ನಿಷ್ಠಾವಂತ ಸಮಾಜವಾದಿಯಾಗಿ, ಜೀವ ಪರ ಚಿಂತಕರಾಗಿ, ನ್ಯಾಯಪರ ಹೋರಾಟಗಾರರಾಗಿದ್ದ ಬಿ. ವಿ. ಕಕ್ಕಿಲ್ಲಾಯ ಎಂದೇ ಹೆಸರಾಗಿದ್ದ ಬೇವಿಂಜೆ ವಿಷ್ಣು ಕಕ್ಕಿಲ್ಲಾಯರ ಜನ್ಮ ಶತಾಬ್ದ ವರ್ಷವಿದು. ಕೇರಳದ ಕಾಸರಗೋಡು ಸಮೀಪದ ಬೇವಿಂಜೆಯಲ್ಲಿ 1919ರ ಎಪ್ರಿಲ್‌ 11ರಂದು ಹುಟ್ಟಿದ ಬಿ….

 • Web special; ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ “ವಂಡರ್ ಗರ್ಲ್ “ ಎಂಬ ಬಾಲಕಿಯ ವಿಡಿಯೋ!

  ಸಾಧನೆಗೆ ವಯಸ್ಸು ಬೇಡ ಮನಸ್ಸು ಬೇಕು. ಈ ಮಾತಿಗೆ ಪುಷ್ಟಿಯಾಗಿ ನಿಲ್ಲುವ ಎಷ್ಟೋ ಸಾಧಕರ ಯಶೋಗಾಥೆಯನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ ಮತ್ತು ಅನುಸರಿಸುವ ಒಂದು ಪುಟ್ಟ ಪ್ರಯತ್ನ ಮಾಡಿದ್ದೇವೆ ಅಲ್ವಾ ?.. ಸಾಧನೆ ಎಲ್ಲರಿಂದ ಸಾಧ್ಯ.ಅದಕ್ಕೆ ಪೂರಕವಾಗುವ ಪ್ರಯತ್ನ…

 • ತೇಜಸ್ವಿ, ಕೆದಂಬಾಡಿ ಮತ್ತು ಪ್ರಧಾನಿ ಮೋದಿಯ ‘ಮ್ಯಾನ್ ವರ್ಸಸ್ ವೈಲ್ಡ್’

  ಈ ಹೊತ್ತು ಎರಡು ವಿದ್ಯಮಾನಗಳು ಸುತ್ತೆಲ್ಲ ವಿಶಿಷ್ಟವಾಗಿ ಸದ್ದು ಮಾಡುತ್ತಿವೆ. ಒಂದನೆಯದು ಮತ್ತು ಹೆಚ್ಚು ಜನಪ್ರಿಯತೆ ಗಳಿಸಿರುವುದು ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡಿರುವ ಡಿಸ್ಕವರಿ ಚಾನೆಲ್‌ನ ಮ್ಯಾನ್ ವರ್ಸಸ್ ವೈಲ್ಡ್ ಸರಣಿಯ ಎಪಿಸೋಡ್. ಆ.12ರಂದು ಪ್ರಸಾರವಾಗಲಿರುವ ಈ ಕಂತಿನ…

 • 40ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರೇಕ್ಷಕರನ್ನು ಸೆಳೆದ ಮೊದಲ ಹೀರೋ ಕೆಂಪರಾಜ ಅರಸ್!

  ಕನ್ನಡ ಚಿತ್ರರಂಗದಲ್ಲಿ 1954ರಲ್ಲಿ ತೆರೆಕಂಡಿದ್ದ ಬೇಡರ ಕಣ್ಣಪ್ಪ ಸಿನಿಮಾದ ಮೂಲಕ ಮುತ್ತುರಾಜ್ ಅವರು ಬೆಳ್ಳಿಪರದೆ ಪ್ರವೇಶಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ಆಗಿ ರಾರಾಜಿಸಿದ್ದು ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಐತಿಹಾಸಿಕವಾಗಿ ದಾಖಲಾಗಿದೆ. ಆದರೆ ರಾಜ್ ಕುಮಾರ್…

 • ಬಡ ವಾಚ್ ಮ್ಯಾನ್ ಮಗ ಕ್ರಿಕೆಟ್ ಸೂಪರ್ ಸ್ಟಾರ್ ಆದ ಕಥೆ

  ಅಪ್ಪ ಖಾಸಗಿ ಕಂಪೆನಿಯಲ್ಲಿ ಕಾವಲುಗಾರ, ಭಾರೀ ಶಿಸ್ತಿನ ಮನುಷ್ಯ, ಮಗನನ್ನು ಭಾರತೀಯ ಸೇನೆಗೆ ಸೇರಿಸಿಬೇಕೆಂಬ ಆಸೆ ಅಪ್ಪನಿಗೆ, ಸಾಧಾರಣ ಮಧ್ಯಮ ವರ್ಗದ ಕುಟುಂಬ, ಮಗನಿಗೆ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಆಸಕ್ತಿ, ಆದರೆ ಅಪ್ಪನೆಂದರೆ ಅಷ್ಟೇ ಭಯ, ಅಪ್ಪನಿಗೆ ಗೊತ್ತಾಗದ…

 • ಬಾರೋ ಫಿರಂಗಿಪೇಟೆಗೆ…

  ಒಂದು ಕಾಲದ ಯುದ್ಧಗಳಿಂದ ಜರ್ಝರಿತವಾಗಿದ್ದರ ನೆನಪಿಗೆ ಮತ್ತು ಶಾಂತಿಯ ದ್ಯೋತಕವಾಗಿ ರಷ್ಯಾ ದೇಶದ ರಾಜಧಾನಿ ಮಾಸ್ಕೋದ ಕ್ರೆಮ್ಲಿನ್‌ ನಗರದಲ್ಲಿ ಬೃಹದಾಕೃತಿಯ ಒಂದು ಫಿರಂಗಿ ಮತ್ತು ಒಂದು ಗಂಟೆಯನ್ನು ಇಡಲಾಗಿದೆ. ಇವೆರಡೂ ಕೂಡ ತಮ್ಮ ಗಾತ್ರಗಳಿಂದ ವಿಶ್ವ ದಾಖಲೆ ಸ್ಥಾಪಿಸಿವೆ….

 • ಫ್ಯಾಂಟಸಿ ಸಿನಿಮಾಗಳ ನಿರ್ದೇಶಕ, ಟಾಲಿವುಡ್ ನಲ್ಲಿ ಮಿಂಚಿದ್ದ ಉಡುಪಿಯ ಬಿವಿ ನಿಗೂಢ ಕಥಾನಕ!

  1954ರಲ್ಲಿಯೇ ಕ್ರಾಂತಿಕಾರಿ “ಕನ್ಯಾದಾನ ” ಕನ್ನಡ ಸಿನಿಮಾವನ್ನು ನಿರ್ದೇಶಿಸಿದ್ದ ಈ ನಿರ್ದೇಶಕ ಜನಪದ ಬ್ರಹ್ಮ ಎಂದೇ ಹೆಸರಾಗಿದ್ದರು. ಬಳಿಕ ಈ ಸಿನಿಮಾವನ್ನು ತೆಲುಗಿಗೂ ರಿಮೇಕ್ ಮಾಡಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರೆತು ಕೆಲವೇ ವರ್ಷವಾಗಿತ್ತು, ಕನ್ನಡ ಸಿನಿಮಾರಂಗ ಹೇಳಿಕೊಳ್ಳುವಂತಹ ಪ್ರಗತಿ…

 • ಆಸ್ಪತ್ರೆಯ ಬೆಡ್ ನಲ್ಲೇ ಬದುಕಿನ ಕನಸನ್ನು ನನಸಾಗಿಸಿಕೊಂಡ “ಮುನಿಭಾ”!

  ಜೀವನದಲ್ಲಿ ಸೋಲು ಮಾಮೂಲು, ಅದೇ ಸೋಲನ್ನು ಮೆಟ್ಟಿ ಗೆಲುವುದು ಒಂದು ಸವಾಲು. ಜಗತ್ತಿನಲ್ಲಿ ಇಂಥ ಸೋಲನ್ನು ಮೆಟ್ಟಿ ನಿಂತ ಎಷ್ಟೋ ಸಾಧಕರ ಬದುಕಿನ ಯಶೋಗಾಥೆಗಳೇ ನಮಗೆ ಸ್ಪೂರ್ತಿದಾಯಕವೂ, ಕುಗ್ಗಿ ಹೋದ ಮನಸ್ಸಿಗೆ ಆಶದಾಯಕವೂವಾಗುತ್ತವೆ… ಮುನಿಭಾ ಮಜಾರಿ‌ ಎನ್ನುವ ದಿಟ್ಟ…

 • ಹಳ್ಳಿಗನೊಬ್ಬ ವಿಶ್ವರೂಪಿಯಾದ ಸಮಾಚಾರ

  ಪುತಿನ ಅವರ ಗೋಕುಲ ನಿರ್ಗಮನದ ಬಗ್ಗೆ ಚಿಂತಿಸದೆ ಕೆ. ವಿ. ಸುಬ್ಬಣ್ಣನವರ ಬಗ್ಗೆ ಯೋಚಿಸಲಾಗದು. ಸ್ಮತಿ ಅವಶೇಷವಾಗಿದ್ದ ಗೋಕುಲ ನಿರ್ಗಮನವನ್ನು ಮತ್ತೆ ವರ್ತಮಾನದ ಚಾಲ್ತಿಗೆ ಆವಾಹಿಸಿದವರಲ್ಲಿ ಸುಬ್ಬಣ್ಣ ಮುಖ್ಯರು. ಅವರಿಗೆ ಗೋಕುಲ ನಿರ್ಗಮನ ಆತ್ಮವನ್ನು ನೋಡಿಕೊಳ್ಳುವ ಕನ್ನಡಿಯಾಗಿರಬೇಕೆಂದು ನನಗೆ…

 • ಸಂತೋಷ ಬೇರೆಲ್ಲೂ ಇಲ್ಲ, ನಮ್ಮಲ್ಲೇ ಇದೆ

  ಬೇಕಿದ್ದರೆ ಕೇಳಿ ನೋಡಿ. ಜಗತ್ತಿನ 90 ಪ್ರತಿಶತ ಜನರು ಸಂತೋಷದಿಂದಿಲ್ಲ. ಒಂದಿಲ್ಲೊಂದು ಸಮಸ್ಯೆಯಲ್ಲಿ ಬಳಲುತ್ತಿದ್ದೇನೆ ಎನ್ನುವುದು ಪ್ರತಿಯೊಬ್ಬರ ಉತ್ತರ. ಎಲ್ಲ ಇದ್ದವನಿಗೆ ನೆಮ್ಮದಿಯಿಲ್ಲ ಎಂಬ ಕೊರಗಾದರೆ ಏನೂ ಇಲ್ಲದವನಿಗೆ ಅಯ್ಯೋ ನನ್ನ ಬಳಿ ಏನೂ ಇಲ್ಲವಲ್ಲಾ ಎಂಬುದೇ ಬಹುದೊಡ್ಡ…

 • ಜಡ್ಜ್ ಮನಗೆದ್ದು ಹಾಸ್ಯನಟನಾಗಿದ್ದ, ಪತ್ನಿಯನ್ನೇ ಪ್ರಿಯಕರನಿಗೆ ಬಿಟ್ಟುಕೊಟ್ಟ ನತದೃಷ್ಟ!

  ಹಾಸ್ಯ ನಟರು ಬೆಳ್ಳಿಪರದೆ ಮೇಲೆ ಲಕ್ಷಾಂತರ, ಕೋಟ್ಯಂತರ ಜನರನ್ನು ನಕ್ಕು, ನಗಿಸುತ್ತಾರೆ. ಬಹು ಬೇಡಿಕೆಯ ನಟರಾಗುತ್ತಾರೆ, ಇವರಿಂದಲೇ ಬಾಕ್ಸಾಫೀಸ್ ನಲ್ಲಿ ಸಿನಿಮಾಗಳು ಹಿಟ್ ಆಗುತ್ತವೆ. ಹಾಲಿವುಡ್ ನಲ್ಲಿ ಮೊತ್ತ ಮೊದಲಿಗೆ ಬರುವ ಹೆಸರು ದಿ.ಚಾರ್ಲಿ ಚಾಪ್ಲಿನ್, ಕನ್ನಡದಲ್ಲಿ ದಿ.ನರಸಿಂಹ…

 • ಜೀವನದಲ್ಲಿ ಕೆಲವು ಸಮಸ್ಯೆಗಳು ಸಮಸ್ಯೆಗಳೇ ಅಲ್ಲ !

  ಜೀವನದ ನಿಜವಾದ ಅರ್ಥವೇನು? ಬರಿ ಕಲ್ಲು-ಮುಳ್ಳುಗಳ ಪಯಣವೆ? ವಿಶ್ರಾಂತಿಯಿಲ್ಲದ ದುಡಿಮೆಯೆ? ಅಂಕವೇ ಇಲ್ಲದ ಪರೀಕ್ಷೆಯೆ? ಉತ್ತರವೇ ಇಲ್ಲದ ಪ್ರಶ್ನೆಯೆ? ನಲಿವೇ ಇಲ್ಲದ ಬರಿ ನೋವೆ? ನಗುವೇ ಇಲ್ಲದ ಬರಿ ಅಳುವೆ? ಕನ್ನಡಿಯೊಳಗಿನ ಗಂಟೆ? ನೀರ ಮೇಲಿನ ಗುಳ್ಳೆಗಳೆ? ಇರಿಯುವಂತಹ…

 • ನೀವ್ಯಾಕೆ ನನ್ನ ಲಗ್ಗೇಜ್‌ ಎತ್ತಿಕೊಳ್ಳುತ್ತೀರಿ?

  ವಿಮಾನ ನಿಲ್ದಾಣ ಗಿಜಿಗುಡುತ್ತಿತ್ತು. ಪ್ರಯಾಣಿಕರನ್ನು ನಿಲ್ದಾಣದಿಂದ ಹೊರಗೆ ಕರೆದೊಯ್ಯಬೇಕಿದ್ದ ಕಾರುಗಳೆಲ್ಲ ಒತ್ತೂತ್ತಾಗಿ ಸಿಕ್ಕಿಬಿದ್ದಿದ್ದವು. ತಾವು ಮುಂಗಡ ಕಾಯ್ದಿರಿಸಿದ್ದ ಕಾರುಗಳು ಬರುತ್ತಲೇ ಪ್ರಯಾಣಿಕರು ಜೋರು ಬಾಯಿ ಮಾಡುತ್ತಾ, ಡ್ರೈವರ್‌ಗಳ ಬಳಿ ಬೇಗ ಲಗ್ಗೇಜನ್ನು ಡಿಕ್ಕಿಯಲ್ಲಿ ಹಾಕುವಂತೆ ಆದೇಶಿಸುತ್ತಿದ್ದರು. ಅಂಥ ಪ್ರಯಾಣಿಕರ…

 • ಮೊದಲ ದಿನ ಮೌನ

  ಕಾಲ ಬದಲಾಯಿತು, ಶಾಲೆಯೂ ಬದಲಾಯಿತು. ಆದರೆ, ಬಾಲಲೀಲೆಯ ಸೊಗಸು ಹಾಗೆಯೇ ಇದೆ. ಮೊದಲ ದಿನ ಶಾಲೆಗೆ ಹೊರಟಿದ್ದ ಅಂದಿನ ಮಕ್ಕಳಲ್ಲಿಯೂ ಅವ್ಯಕ್ತ ಆತಂಕ ಇತ್ತು, ಇಂದಿನ ಮಕ್ಕಳಲ್ಲಿಯೂ ಇದೆ. ಅಂದಿನ ಮಕ್ಕಳು ಇಂದು ಹಿರಿಯರಾಗಿದ್ದಾರೆ. ಆದರೆ, ಅವರ ನೆನಪುಗಳಲ್ಲಿ…

 • 8ನೇ ವಯಸ್ಸಿಗೆ ರಂಗಪ್ರವೇಶ ಮಾಡಿದ್ದ ಹಿಂದುಸ್ಥಾನಿ ಸಂಗೀತ ದಿಗ್ಗಜ “ಗುಲಾಂ ಮುಸ್ತಫಾ “

  ಖಾನ್‌ ಉಪಪನಾಮದ ಭಾರತೀಯ ಕಲಾ ದಿಗ್ಗಜರಲ್ಲಿ ಮೇಲ್ಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಉಸ್ತಾದ್‌ ಗುಲಾಮ್‌ ಮುಸ್ತಫಾ ಖಾನ್‌ ಅವರದ್ದು. ಹಿಂದುಸ್ಥಾನಿ ಸಂಗೀತದ ಮೇರು ಗಾಯಕರಾಗಿರುವ ಅವರು ಸಂಗೀತಲೋಕಕ್ಕೆ ನೀಡಿದ ಕೊಡುಗೆ ತುಲನೆಗೆ ಸಿಗಲಾರದಷ್ಟು ಅಪಾರ. ಸಹಸ್‌ವಾನ್‌ ಘರಾನಾ ಶೈಲಿಯ ಘನ…

 • ಮೌಕಾ ಮೌಕ.. ಕ್ರಿಕೆಟ್ ವಿಶ್ವಕಪ್ ಜನಪ್ರಿಯ ಜಾಹಿರಾತು ಹುಟ್ಟಿದ ಬಗೆ ಗೊತ್ತಾ ?

  ಮೌಕಾ ಮೌಕ… ಮೌಕಾ ಮೌಕ… ಈ ಹಾಡು ನಿಮಗೆ ನೆನಪಿರಬಹುದು. ಭಾರತ ಮತ್ತು ಪಾಕಿಸ್ಥಾನದ ಕ್ರಿಕೆಟ್ ಅಭಿಮಾನಿಗಳ ವಿಶ್ವಕಪ್ ಪಂದ್ಯದ ಕಿಚ್ಚು ಹೆಚ್ಚಾಗುವಂತೆ ಮಾಡಿದ ಹಾಡಿದು. ಹೌದು. 2015ರ ಏಕದಿನ ಕ್ರಿಕೆಟ್ ವಿಶ್ವಕಪ್ ವೇಳೆ ಬಂದ ಜಾಹೀರಾತಿನ ಹಾಡಿದು….

ಹೊಸ ಸೇರ್ಪಡೆ