• ಮಾಯಾಕನ್ನಡಿಯೊಳಗೆ ಪ್ರಭು ಬಿಂಬ!

  ಕಳೆದ ಎರಡು ವರ್ಷಗಳ ಹಿಂದಷ್ಟೇ “ಊರ್ವಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟ ಪ್ರಭು ಮುಂಡಕೂರ್‌, ಕೇವಲ ಎರಡು ವರ್ಷಗಳಲ್ಲಿ “ಊರ್ವಿ’, “ಡಬಲ್‌ ಇಂಜಿನ್‌’, “ಮಂಜರಿ’, “ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ದ’ ಹಾಗು ಇತ್ತೀಚೆಗೆ ತೆರೆಕಂಡ “ಡಾಟರ್‌…

 • “ಚೋಟ ಬಾಂಬೆ’ಯಲ್ಲಿ ಹೊಸಬರು

  ಕನ್ನಡದಲ್ಲಿ ಮಾಸ್‌ ಚಿತ್ರಗಳಿಗೇನು ಬರವಿಲ್ಲ. ಅದರಲ್ಲೂ ಈಗ ಹೊಸಬರು ಸಹ ಪ್ರಯೋಗಾತ್ಮಕ ಚಿತ್ರಗಳ ಜೊತೆಯಲ್ಲಿ ಮಾಸ್‌ ಚಿತ್ರಗಳತ್ತವೂ ತಮ್ಮ ಚಿತ್ತ ಹರಿಸಿದ್ದಾರೆ. ಆ ಸಾಲಿಗೆ ಇಲ್ಲೊಂದು ಹೊಸಬರ ತಂಡ ಪಕ್ಕಾ ಮಾಸ್‌ ಚಿತ್ರದ ಹಿಂದೆ ಹೊರಟಿದೆ. ಹೌದು, ಅವರು…

 • “ಭೀಷ್ಮ’ನ ದರ್ಬಾರ್‌

  ಇಲ್ಲಿರುವ ಫೋಟೋ ನೋಡಿದರೆ, ಎಲ್ಲರಿಗೂ ಥಟ್ಟನೆ ಒಂದು ಉತ್ತರ ಸಿಕ್ಕೇ ಸಿಗುತ್ತದೆ. ಅದು “ಮುನಿರತ್ನ ಕುರುಕ್ಷೇತ್ರ’ದ ಭೀಷ್ಮನ ಪಾತ್ರಧಾರಿ ಅಂಬರೀಶ್‌ ಎಂಬುದೇ ಆ ಉತ್ತರ. ಹೌದು, ಈ ಚಿತ್ರದಲ್ಲಿ ಅಂಬರೀಶ್‌ ಅವರು ಭೀಷ್ಮನ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ಚಿತ್ರದ…

 • ತಮಿಳಿನಲ್ಲೂ “ಟಕ್ಕರ್‌’ ರೆಡಿ

  ಯುವ ನಟ ಮನೋಜ್‌ ಕುಮಾರ್‌ ಮತ್ತು ರಂಜನಿ ರಾಘವನ್‌ ಅಭಿನಯಿಸಿರುವ “ಟಕ್ಕರ್‌’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಹೊಸ ಸುದ್ದಿಯೆಂದರೆ, ಕನ್ನಡದ ಜೊತೆಗೆ ತಮಿಳಿನಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. “ಎಸ್‌ಎಲ್‌ಎನ್‌ ಕ್ರಿಯೇಶನ್ಸ್‌’ ಬ್ಯಾನರ್‌…

 • ಚಿರು ದಂಪತಿಯಿಂದ ದರ್ಶನ್‌ಗೆ ನಾಯಿಮರಿ ಗಿಫ್ಟ್

  ದರ್ಶನ್‌ ಅವರ ಪ್ರಾಣಿ ಪ್ರೀತಿ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಅದೇ ಕಾರಣದಿಂದ ಅವರ ಫಾರ್ಮ್ಹೌಸ್‌ನಲ್ಲಿ ಹಲವು ಬಗೆಯ ಪ್ರಾಣಿ ಪಕ್ಷಿಗಳಿವೆ. ಅದೇ ಕಾರಣದಿಂದ ಕೆಲವರು ದರ್ಶನ್‌ಗೆ ಪ್ರೀತಿಯಿಂದ ಪ್ರಾಣಿ-ಪಕ್ಷಿಗಳನ್ನು ಉಡುಗೊರೆಯಾಗಿ ಕೊಡುತ್ತಾರೆ. ಈ ಬಾರಿ ದರ್ಶನ್‌ ಅವರಿಗೆ…

 • ಲಂಡನ್‌ನಲ್ಲಿ ಮಹಿರ ಶೋ

  ಕನ್ನಡದಲ್ಲಿ ಆ್ಯಕ್ಷನ್‌-ಥ್ರಿಲ್ಲರ್‌ ಸಿನಿಮಾಗಳು ಹೊಸದೇನಲ್ಲ. ಆದರೆ, ತಾಯಿ ಮತ್ತು ಮಗಳ ನಡುವಿನ ಆ್ಯಕ್ಷನ್‌-ಥ್ರಿಲ್ಲರ್‌ ಸಿನಿಮಾ ಹೊಸತು. ಹೌದು, ಅಂಥದ್ದೊಂದು ಕಥೆ ಹೊತ್ತ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಆದು “ಮಹಿರ’. ಜುಲೈ 26 ರಂದು ಈ ಚಿತ್ರ ಬಿಡುಗಡೆಯಾಗುತಿದ್ದು,…

 • ಕನ್ನಡ ಛಾಯಾಗ್ರಾಹಕರ ಸಂಘಕ್ಕೆ 35ರ ಸಂಭ್ರಮ

  ಕನ್ನಡ ಚಿತ್ರರಂಗದ ಛಾಯಾಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ, “ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ’ಕ್ಕೀಗ 35ರ ಸಂಭ್ರಮ. ಹೌದು, ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಛಾಯಾಗ್ರಾಹಕರ ಪಾಲು ಇದೆ. ಛಾಯಾಗ್ರಾಹಕರೆಲ್ಲರೂ ಒಗ್ಗೂಡಿ ಮಾಡಿಕೊಂಡಿರುವ “ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ’…

 • “ಮಳೆಬಿಲ್ಲು’ ಮೇಲೆ ಶರತ್‌ ಕನಸು

  ಚಿತ್ರರಂಗಕ್ಕೆ ಬರುವ ಹೊಸ ನಾಯಕ ನಟರು ತುಂಬಾ ಎಕ್ಸೆ„ಟ್‌ ಆಗುವ ದಿನ ಯಾವುದೆಂದರೆ ತಮ್ಮ ಸಿನಿಮಾದ ಬಿಡುಗಡೆಯ ದಿನಾಂಕ ಹತ್ತಿರ ಬರುವಾಗ. ಜನ ತಮ್ಮ ಸಿನಿಮಾವನ್ನು ಹೇಗೆ ತೆಗೆದುಕೊಳ್ಳುತ್ತಾರೋ ಎಂಬ ಕಾತರ ಮನೆ ಮಾಡಿರುತ್ತದೆ. ಈಗ ನವನಟ ಶರತ್‌…

 • ಚಿತ್ರಮಂದಿರ ಸಮಸ್ಯೆ ವಜ್ರಮುಖಿ ರಿಲೀಸ್‌ ಮುಂದಕ್ಕೆ

  ಕನ್ನಡ ಚಿತ್ರರಂಗದಲ್ಲಿ ಎಲ್ಲವೂ ಸರಿ ಇದೆ. ಆದರೆ, ಚಿತ್ರಮಂದಿರದ್ದೇ ಸಮಸ್ಯೆ. ಹೌದು, ಇಲ್ಲಿ ಸಿನಿಮಾ ಮಾಡುವುದು ದೊಡ್ಡ ಸಾಹಸದ ಕೆಲಸವಾದರೆ, ಸಿನಿಮಾ ಪೂರ್ಣಗೊಳಿಸಿ ಅದನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದು ಇನ್ನೊಂದು ಹರಸಾಹಸದ ಕೆಲಸ. ಸಾಮಾನ್ಯ ಹಾಗೂ ಹೊಸ ನಿರ್ಮಾಪಕರಿಗಂತೂ…

 • ವಸಿಷ್ಠ ಹೊಸ ಚಿತ್ರ “ಮಂಜರನ್‌’

  ಮೊನ್ನೆಯಷ್ಟೇ ವಸಿಷ್ಠ ಸಿಂಹ ನಾಯಕರಾಗಿರುವ, ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಚಿತ್ರಕ್ಕೆ “ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಎಂದು ಹೆಸರಿಡಲಾಗಿದೆ. ಈ ನಡುವೆಯೇ ವಸಿಷ್ಠ ಸಿಂಹ ನಾಯಕರಾಗಿ ನಟಿಸಲಿರುವ ಹೊಸ ಸಿನಿಮಾದ ಟೈಟಲ್‌ ರಿವೀಲ್‌ ಆಗಿದೆ….

 • “ಮತ್ತೆ ಉದ್ಭವ’ ಚಿತ್ರೀಕರಣದಲ್ಲಿ ಬಿಝಿ

  ವೈಟ್‌ ಪ್ಯಾಂಥರ್ ಕ್ರಿಯೇಟರ್ಸ್‌ ಸಂಸ್ಥೆಯವರು ನಿರ್ಮಿಸುತ್ತಿರುವ, ಕೋಡ್ಲು ರಾಮಕೃಷ್ಣ ನಿರ್ದೇಶನದ “ಮತ್ತೆ ಉದ್ಭವ’ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈವರೆಗೂ ಚಿತ್ರಕ್ಕೆ 20ದಿನಗಳ ಚಿತ್ರೀಕರಣ ನಡೆದಿದೆ. ವಿ .ಮನೋಹರ್‌ ಸಂಗೀತ ನಿರ್ದೇಶನರುವ ಈ ಚಿತ್ರಕ್ಕೆ ಮೋಹನ್‌ ಅವರ…

 • ಹೋಮ್ಲಿ ಮಯೂರಿ ಈಗ ಸಖತ್‌ ಬೋಲ್ಡ್‌!

  ಹುಬ್ಬಳ್ಳಿಯಿಂದ ಬಂದು ಹೋಮ್ಲಿ ಹುಡುಗಿ ಎಂಬ ಪಟ್ಟ ಪಡೆದಿದ್ದ ಮಯೂರಿ ಈಗ ಸಖತ್‌ ಬೋಲ್ಡ್‌ ಆಗಿದ್ದಾರೆ. ಹೋಮ್ಲಿ ಹುಡುಗಿ ಈಗ ಮಾಡರ್ನ್ ಹುಡುಗಿಯಾಗಿದ್ದಾರೆ. ಅದು ಯಾವ ಮಟ್ಟಿಗೆಂದರೆ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಾ, ಸಿಗರೇಟ್‌, ಹುಕ್ಕಾ ಸೇದುವ ಜೊತೆಗೆ ಮದ್ಯದ ನಶೆಯಲ್ಲಿ…

 • ಯೋಗಿ ಈಗ ಕಂಸ

  ನಟ ಯೋಗಿ ಅಭಿನಯದ “ಲಂಬೋದರ’ ಎಲ್ಲರ ಮೆಚ್ಚುಗೆ ಪಡೆದಿದ್ದು ಗೊತ್ತೇ ಇದೆ. ಗ್ಯಾಪ್‌ ನಂತರ ಬಂದ ಚಿತ್ರ ಅದಾಗಿದ್ದರೂ, ಒಳ್ಳೆಯ ಪ್ರತಿಕ್ರಿಯೆಗೆ ಪಾತ್ರವಾಗಿತ್ತು. ಅದಾದ ಬಳಿಕ ಯೋಗಿ “ಲಂಕೆ’ ಚಿತ್ರದ ಮೂಲಕ ಸುದ್ದಿಯಾದರು. ಆ ಚಿತ್ರ ಇನ್ನೇನು ಮುಗಿಯುವ…

 • ಆದಿಲಕ್ಷ್ಮೀ ಟ್ರೇಲರ್‌ ಬಂತು

  “ಸಂತು ಸ್ಟ್ರೈಟ್‌ ಫಾರ್ವರ್ಡ್‌’ ಚಿತ್ರದ ನಂತರ ನಟಿ ರಾಧಿಕಾ ಪಂಡಿತ್‌ ಅಭಿನಯಿಸಿರುವ “ಆದಿಲಕ್ಷ್ಮಿಪುರಾಣ’ ಚಿತ್ರ ತೆರೆಗೆ ಬರೋದಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. “ಆದಿಲಕ್ಷ್ಮಿಪುರಾಣ’ ಚಿತ್ರ ಇದೇ ಜುಲೈ 19ರಂದು ತೆರೆಗೆ ಬರುತ್ತಿದ್ದು, ಸುಮಾರು ಎರಡೂವರೆ ವರ್ಷಗಳ ನಂತರ ರಾಧಿಕಾ ಪಂಡಿತ್‌…

 • ಇಂಡಿಯಾ ವರ್ಸಸ್‌ ಇಂಗ್ಲೆಂಡ್‌

  “ಇಷ್ಟಕಾಮ್ಯ’ ಚಿತ್ರದ ನಂತರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಹೊಸಚಿತ್ರ ಸದ್ದಿಲ್ಲದೆ ತನ್ನ ಚಿತ್ರೀಕರಣವನ್ನು ಪೂರ್ಣಗೊಳಿಸಿ, ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಇನ್ನು ಈ ಚಿತ್ರಕ್ಕೆ ಇಲ್ಲಿಯವರೆಗೂ ಯಾವುದೇ ಟೈಟಲ್‌ ಇಟ್ಟಿರದ ನಾಗತಿಹಳ್ಳಿ ಮೇಷ್ಟ್ರು, ಈಗ ತಮ್ಮ ಹೊಸಚಿತ್ರಕ್ಕೆ…

 • ಹೆಜ್ಜೆಗುರುತು ಪುಸ್ತಕ ಬಿಡುಗಡೆ

  ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರ ಹಿತವನ್ನು ಕಾಪಾಡುವ ಸಲುವಾಗಿ ಮತ್ತು ಚಿತ್ರರಂಗವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವನ್ನು ಸ್ಥಾಪಿಸಿದ ಹಿರಿಯ ನಿರ್ಮಾಪಕ, ನಿರ್ದೇಶಕ ದಿ. ಹೆಚ್‌.ಎಂ.ಕೆ ಮೂರ್ತಿ ಅವರ ಸಮಗ್ರ ಸಾಧನೆಯ ಹಾದಿಯನ್ನು ದಾಖಲಿಸಿರುವ ಹೆಜ್ಜೆಗುರುತು ಪುಸ್ತಕದ…

 • ಲಂಡನ್‌ನಲ್ಲೇ ಹ್ಯಾಟ್ರಿಕ್‌ ಹೀರೋ 57ನೇ ಬರ್ತ್‌ಡೇ

  ಶುಕ್ರವಾರ (ಜುಲೈ. 12) ನಟ ಶಿವರಾಜಕುಮಾರ್‌ 57ನೇ ವಸಂತಕ್ಕೆ ಕಾಲಿಟ್ಟರು. ಇನ್ನು ಈ ಬಾರಿಯ ಹುಟ್ಟುಹಬ್ಬದ ದಿನದಂದು ಶಿವಣ್ಣ ವಿದೇಶದಲ್ಲಿದ್ದರೂ, ಅಭಿಮಾನಿಗಳು ಎಂದಿನಂತೆ ತಮ್ಮ ನೆಚ್ಚಿನ ನಟನ ಬರ್ತ್‌ಡೇಯನ್ನು ಅದ್ಧೂರಿಯಾಗಿಯೇ ಆಚರಿಸಿದ್ದಾರೆ. ಪ್ರತಿವರ್ಷ ಅಭಿಮಾನಿಗಳ ಜೊತೆ ಸೇರಿ ಹುಟ್ಟುಹಬ್ಬ…

 • ಲಿಪ್‌ಲಾಕ್‌ ಅಲ್ಲ, ಅದು ಕಿಸ್ಸಿಂಗ್‌ ಸೀನ್‌

  “ಲಿಪ್‌ಲಾಕ್‌…’ ಆ ಪದವನ್ನೇ ನಾನು ಇಷ್ಟಪಡಲ್ಲ… ಹೀಗೆ ಹೇಳಿದ್ದು ಬೇರಾರೂ ಅಲ್ಲ, ಈಗಾಗಲೇ ತೆಲುಗಿನ “ಗೀತಾ ಗೋವಿಂದಂ’ ಮತ್ತು “ಡಿಯರ್‌ ಕಾಮ್ರೇಡ್‌’ ಚಿತ್ರಗಳಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಜೊತೆ ಲಿಪ್‌ಲಾಕ್‌ ಸೀನ್‌ ಮೂಲಕ ಜೋರು ಸುದ್ದಿಯಾದ ನಟ ವಿಜಯ್‌…

 • ಚಿತ್ರಮಂದಿರದತ್ತ ವಿಜಯರಥ ಯಾತ್ರೆ

  ಈ ಪ್ರಪಂಚದಲ್ಲಿ ಒಂದು ಒಳ್ಳೆ ಕೆಲಸ ಮಾಡಬೇಕು ಅಂದರೆ ಬೆಕ್ಕಿಗಿಂತ ಹೆಚ್ಚಾಗಿ ಜನರು ಅಡ್ಡ ಬರುತ್ತಾರೆ. ಈ ಜಗತ್ತು ಧರ್ಮ ಮತ್ತು ಕರ್ಮದ ಆಧಾರದ ಮೇಲೆ ನಡೆಯುತ್ತದೆ. ಒಬ್ಬ ಮನುಷ್ಯ ತನ್ನ ಗುರಿ ಮುಟ್ಟುವ ಪ್ರಯತ್ನದಲ್ಲಿ ಕೆಳಗಡೆ ಬೀಳುತ್ತಾನೆ….

 • ಹೀಗೊಂದು ಹೊಸಬರ ಕಥೆ…

  ಒಂದು ಫೋಟೋ ನೂರೆಂಟು ಕಥೆ ಹೇಳುತ್ತೆ ಎಂಬ ಮಾತು ಸತ್ಯ. ಈಗ ಕಲಾವಿದನೊಬ್ಬನ ಚಿತ್ರವೊಂದು ಹೊಸ ಕಥೆ ಹೇಳಲು ರೆಡಿಯಾಗಿದೆ. ಅಂದರೆ, ಚಿತ್ರವೊಂದರಲ್ಲಿ ಕಲಾವಿದನೊಬ್ಬನ ಕಥೆ ಕುರಿತ “ಚಿತ್ರಕಥಾ’ ಈ ವಾರ ತೆರೆಗೆ ಬರುತ್ತಿದೆ. ಹೌದು, ಇದು ಸಂಪೂರ್ಣ…

ಹೊಸ ಸೇರ್ಪಡೆ