• ಕಾಣೆಯಾದವರ ಹಿಂದೆ ಬಂದ ಅನಿಲ್‌

  ಕನ್ನಡದಲ್ಲೀಗ ದಿನ ಕಳೆದಂತೆ ಹೊಸಬಗೆಯ ಚಿತ್ರಗಳು ಶುರುವಾಗುತ್ತಿವೆ. ಅದರಲ್ಲೂ ಪ್ರಯೋಗಾತ್ಮಕ ಚಿತ್ರಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ ಎಂಬುದು ವಿಶೇಷ. ಕಮರ್ಷಿಯಲ್‌ ಸಿನಿಮಾಗಳ ಜೊತೆಗೆ ಪ್ರಯೋಗಾತ್ಮಕ ಚಿತ್ರಗಳು ಗಮನಸೆಳೆಯುತ್ತಿವೆ ಎಂಬುದು ಮತ್ತೊಂದು ವಿಶೇಷ. ಅಂದಹಾಗೆ, ಹೊಸ ಪ್ರಯೋಗಕ್ಕೆ ಇಳಿದವರು ಹೊಸಬರಂತೂ…

 • “10ನೇ ತರಗತಿ’ಯ ಜೀವನ ಪಾಠ

  ಪ್ರತಿಯೊಬ್ಬರ ವಿದ್ಯಾರ್ಥಿ ಜೀವನದಲ್ಲೂ “10ನೇ ತರಗತಿ’ ಎನ್ನುವುದು ಮಹತ್ವದ ಘಟ್ಟವಾಗಿರುತ್ತದೆ. ಹೈಸ್ಕೂಲ್‌ನಿಂದ ಕಾಲೇಜು ಮೆಟ್ಟಿಲು ಹತ್ತುವ ತವಕದಲ್ಲಿರುವ “10ನೇ ತರಗತಿ’ ಯ ಹರೆಯದ ಮನಸ್ಸುಗಳಲ್ಲಿ ಹತ್ತಾರು ಯೋಚನೆಗಳು, ಕನಸುಗಳು ಮನೆ ಮಾಡಿರುತ್ತವೆ. ಈಗ ಇದೇ ವಿಷಯವನ್ನು ಇಟ್ಟುಕೊಂಡು “10ನೇ…

 • ಚಿತ್ರದುರ್ಗದಲ್ಲಿ “ಪೈಲ್ವಾನ್‌’

  ಸುದೀಪ್‌ ಅಭಿನಯದ ಬಹುನಿರೀಕ್ಷಿತ ಚಿತ್ರ “ಪೈಲ್ವಾನ್‌’ ಬಿಡುಗಡೆಗೆ ಸಜ್ಜಾಗಿದೆ. ಈಗ ಈ ಚಿತ್ರದ ಹೊಸ ಸುದ್ದಿಯೆಂದರೆ, ಕೋಟೆ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗದಲ್ಲಿ “ಪೈಲ್ವಾನ್‌’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲು ಚಿತ್ರತಂಡ ತಯಾರು ನಡೆಸಿದೆ. ಹೌದು,…

 • ಟಾಲಿವುಡ್‌ ಕಡೆಗೆ ಚಂದನವನದ “ಬಸಣ್ಣಿ’

  ಕನ್ನಡ ಚಿತ್ರರಂಗದಲ್ಲಿ ಮಿಂಚುವ ನಟಿಯರು ಇತ್ತೀಚೆಗೆ ತಮಿಳು, ತೆಲುಗು ಚಿತ್ರರಂಗದಲ್ಲೂ ನಿಧಾನವಾಗಿ ಬೇಡಿಕೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್‌, ಶಾನ್ವಿ ಶ್ರೀವಾಸ್ತವ್‌ ಹೀಗೆ ಸಾಕಷ್ಟು ಹೆಸರುಗಳು ಇರುವಾಗ ಈಗ ಈ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗುತ್ತಿದೆ….

 • ಹೆದರಿಸೋಕೆ ನೀತು ರೆಡಿ!

  ನಟಿ ನೀತು ಅಂದಾಕ್ಷಣ, ಥಟ್ಟನೆ ನೆನಪಾಗೋದೆ “ಗಾಳಿಪಟ’. ಪಟಪಟ ಮಾತನಾಡುವ ಹುಡುಗಿಯಾಗಿ ಗಮನಸೆಳೆದಿದ್ದು ನೀತು, ಎಲ್ಲರ ಗಮನಸೆಳೆದಿದ್ದರು. ಆ ಬಳಿಕ ಒಂದೊಂದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತರಹೇವಾರಿ ಪಾತ್ರಗಳಲ್ಲಿ ಕಾಣಿಸಿಕೊಂಡರು. ಇಂತಿಪ್ಪ, ನೀನು ಈಗ ಬರೋಬ್ಬರಿ 39 ಸಿನಿಮಾಗಳಲ್ಲಿ…

 • ಹಿಂದಿ ಚಿತ್ರದಲ್ಲಿ ದತ್ತಣ್ಣ

  ಅಕ್ಷಯ್‌ ಕುಮಾರ್‌ ನಟನೆಯ “ಮಿಷನ್‌ ಮಂಗಲ್‌’ ಟ್ರೇಲರ್‌ ಮಂಗಳವಾರ ಬಿಡುಗಡೆಯಾಗಿದೆ. ಟ್ರೇಲರ್‌ ನೋಡಿದವರು ಮೆಚ್ಚಿದ್ದಾರೆ. ಅದರಲ್ಲೂ ಕನ್ನಡ ಸಿನಿಪ್ರೇಮಿಗಳು ಸ್ವಲ್ಪ ಹೆಚ್ಚೇ ಖುಷಿಪಟ್ಟಿದ್ದಾರೆ. ಅದಕ್ಕೆ ಕಾರಣ ತಮ್ಮ ಟ್ರೇಲರ್‌ನಲ್ಲಿ ಕಾಣಿಸಿಕೊಂಡ ಕನ್ನಡದ ಹಿರಿಯ ನಟ. ಹೌದು, ಹಿರಿಯ ನಟ…

 • ಮೀಸೆ ತಿರುಗಿಸಲಿರುವ ಹೊಸಬರು

  ಬಹುತೇಕ ಹೊಸಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ “ತಿರುಗಿಸೋ ಮೀಸೆ’ ಚಿತ್ರದ ಶೀರ್ಷಿಕೆ ಇತ್ತೀಚೆಗೆ ಅನಾವರಣಗೊಂಡಿತು. ಶ್ರೀನಿವಾಸ್‌. ಜಿ ಹಾಗೂ ರಿಜ್ವಾನ್‌ ನಿರ್ಮಿಸುತ್ತಿರುವ “ತಿರುಗಿಸೋ ಮೀಸೆ’ ಚಿತ್ರದಲ್ಲಿ ನವಪ್ರತಿಭೆಗಳಾದ ಶ್ರೀವಿಷ್ಣು, ನಿಕ್ಕಿ ತಂಬೊಲಿ, ರೋಹಿಣಿ, ಶ್ರೀಕಾಂತ್‌ ಅಯ್ಯಂಗಾರ್‌, ಕೆಂಪೇಗೌಡ, ರಾಮರಾವ್‌, ರವಿವರ್ಮ…

 • ಸೈಬರ್‌ ಕ್ರೈಮ್‌ ಸುತ್ತ ಯೋಗಿ ಚಿತ್ರ

  ಇತ್ತೀಚೆಗೆ ನಿರ್ದೇಶನದಿಂದ ನಿರ್ಮಾಣದತ್ತ ಮುಖ ಮಾಡಿರುವ ಗುರು ದೇಶಪಾಂಡೆ ಒಂದರ ಹಿಂದೊಂದು ಚಿತ್ರಗಳನ್ನು ತೆರೆಗೆ ತರುವ ಪ್ಲಾನ್‌ನಲ್ಲಿದ್ದಾರೆ. ಸದ್ಯ ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ಅಭಿನಯಿಸಿರುವ “ಜಂಟಲ್‌ಮ್ಯಾನ್‌’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿ ಇತ್ತೀಚೆಗೆ ಅದರ ಟ್ರೇಲರ್‌ ಹೊರತಂದಿರುವ ಗುರು ದೇಶಪಾಂಡೆ,…

 • ಮಾಸ್ಟರ್‌ಗೆ ನಿಮಿಕಾ ನಾಯಕಿ

  ಓಂ ಪ್ರಕಾಶ್‌ರಾವ್‌ ನಿರ್ದೇಶನದ “ರವಿಚಂದ್ರ’ ಚಿತ್ರದ ನಾಯಕಿ ನಿಮಿಕಾ ರತ್ನಾಕರ್‌ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ, ಆ ಚಿತ್ರವನ್ನೂ ಓಂ ಪ್ರಕಾಶ್‌ರಾವ್‌ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಹೌದು, ಈಗಾಗಲೇ “ರವಿಚಂದ್ರ’ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಓಂ ಪ್ರಕಾಶ್‌ರಾವ್‌,…

 • ಟೀಸರ್‌ ಟು ರಿಂಗ್‌ಟೋನ್‌

  ಪ್ರಜ್ವಲ್‌ ದೇವರಾಜ್‌ ಅವರ ಹುಟ್ಟುಹಬ್ಬಕ್ಕೆ ಈ ಬಾರಿ ಅವರು ನಟಿಸುತ್ತಿರುವ ಹೊಸ ಚಿತ್ರಗಳ ಟೀಸರ್‌,ಫ‌ಸ್ಟ್‌ಲುಕ್‌ ಬಿಡುಗಡೆಯಾಗಿರುವುದು ನಿಮಗೆ ಗೊತ್ತೇ ಇದೆ. “ಇನ್ಸ್‌ಪೆಕ್ಟರ್‌ ವಿಕ್ರಂ’, “ಜಂಟಲ್‌ಮ್ಯಾನ್‌’, “ಅರ್ಜುನ್‌ ಗೌಡ’ ಚಿತ್ರಗಳು ಟೀಸರ್‌, ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಿದ್ದವು. ಎಲ್ಲವೂ ಗಮನಸೆಳೆಯುವ ಮೂಲಕ…

 • ಶ್ಯಾನೆ ಹಿಟ್‌ ಆಯ್ತು ಈಗ ಬ್ಯೂಟಿಫ‌ುಲ್‌ ಹುಡುಗಿ ಸರದಿ

  ಚಿರಂಜೀವಿ ಸರ್ಜಾ ನಾಯಕರಾಗಿರುವ “ಸಿಂಗ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಚಿತ್ರ ಜುಲೈ 19 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಚಿತ್ರ ತೆರೆಗೆ ಬರುವ ಮುನ್ನವೇ ಚಿತ್ರತಂಡ ಮೊಗದಲ್ಲಿ ನಗುಮೂಡಿದೆ. ಅದಕ್ಕೆ ಕಾರಣ ಚಿತ್ರದ ಹಾಡುಗಳು ಹಿಟ್‌ ಆಗಿರೋದು. ಹೌದು, “ಸಿಂಗ’…

 • ಒಲವೇ ಮಂದಾರ-2 ಹಿಂದೆ ಹೊಸಬರು

  ಕನ್ನಡದಲ್ಲಿ ಹಿಟ್‌ ಸಿನಿಮಾಗಳ ಶೀರ್ಷಿಕೆಗಳು ಪುನರ್ಬಳಕೆಯಾಗುತ್ತಿರುವುದು ಹೊಸದೇನಲ್ಲ. ಆ ಸಾಲಿಗೆ ಈಗ ಮತ್ತೂಂದು ಹಿಟ್‌ ಚಿತ್ರದ ಶೀರ್ಷಿಕೆ ಸೇರಿದೆ. ಅದು “ಒಲವೇ ಮಂದಾರ’. ಹೌದು, ನಟ ಶ್ರೀಕಿ ಅಭಿನಯದ ಚಿತ್ರವಿದು. ಈ ಸಿನಿಮಾ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ….

 • ಕರುನಾಡ ಕರ್ಣನ ನೆನೆದ ಮುನಿರತ್ನ

  ಬೆಂಗಳೂರು: ಈಗಾಗಲೇ ಬಹು ನಿರೀಕ್ಷೆ ಹುಟ್ಟಿಸಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಮುನಿರತ್ನ ಕುರುಕ್ಷೇತ್ರ’ ಚಿತ್ರದ ಆಡಿಯೋ, ಭಾನುವಾರ ಸಂಜೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಯಾಯಿತು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಚಿತ್ರದ “ಸಾಹೋರೆ ಸಾಹೋ…

 • ಅವತಾರ್‌ ಪುರುಷನ ಜೊತೆ ಕಿಟ್ಟಿ

  ಶರಣ್‌ ನಾಯಕರಾಗಿರುವ “ಅವತಾರ್‌ ಪುರುಷ’ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ನಿರ್ದೇಶಕ ಸುನಿ, ಶರಣ್‌ ಅವರನ್ನು ಹೊಸ ಹೊಸ ಅವತಾರಗಳಲ್ಲಿ ತೋರಿಸುವಲ್ಲಿ ಬಿಝಿಯಾಗಿದ್ದಾರೆ. ಈ ನಡುವೆಯೇ “ಅವತಾರ್‌ ಪುರುಷ’ ಸಿನಿಮಾ ಕುರಿತಾದ ಸುದ್ದಿಯೊಂದು ಹೊರಬಂದಿದೆ. ಅದು ಚಿತ್ರದಲ್ಲಿ ನಟ…

 • ರಿಷಭ್‌ ಪ್ರಯಾಗ ಪ್ರಯೋಗ

  ರಿಷಭ್‌ ಶೆಟ್ಟಿ ನಿರ್ದೇಶಕರಾಗಿ ಗೆಲುವು ಕಂಡಿದ್ದು ಗೊತ್ತು. ಅಷ್ಟೇ ಅಲ್ಲ, ನಿರ್ಮಾಪಕರಾಗಿಯೂ ಸಕ್ಸಸ್‌ ಕಂಡಿದ್ದಾರೆ. ಅಷ್ಟೇ ಆಗಿದ್ದರೆ, ಇದನ್ನು ಹೇಳುತ್ತಿರಲಿಲ್ಲ. ಅವರು ನಟರಾಗಿಯೂ ಯಶಸ್ಸು ಪಡೆದಿರುವುದು ವಿಶೇಷತೆಗಳಲ್ಲೊಂದು. ಅವರ ಅಭಿನಯದ “ಬೆಲ್‌ ಬಾಟಂ’ ಶತದಿನೋತ್ಸವ ಆಚರಿಸಿಕೊಂಡಿದೆ. ಆ ಖುಷಿಯಲ್ಲಿರುವ…

 • ದರ್ಶನ್‌ ಪುತ್ರನ ಓಪನ್‌ ಚಾಲೆಂಜ್‌!

  ಈಗ ಎಲ್ಲೆಡೆ ಬಾಟಲ್‌ ಓಪನ್‌ ಚಾಲೆಂಜ್‌ ಸುದ್ದಿಯದ್ದೇ ಕಾರುಬಾರು. ಸದ್ಯಕ್ಕೆ ಸಾಮಾಜಿಕ ತಾಣದಲ್ಲಿ ಇದೊಂದು ಟ್ರೆಂಡ್‌ ಆಗಿರುವುದಂತೂ ಸುಳ್ಳಲ್ಲ. ಹಾಲಿವುಡ್‌ನಿಂದ ಶುರುವಾದ ಈ ಬಾಟಲ್‌ ಓಪನ್‌ ಚಾಲೆಂಜ್‌ ಅನ್ನು, ಈಗ ಸ್ಯಾಂಡಲ್‌ವುಡ್‌ ಮಂದಿ ಕೂಡ ಸವಾಲಾಗಿ ಸ್ವೀಕರಿಸಿರುವುದು ಗೊತ್ತೇ…

 • ಟರ್ನಿಂಗ್‌ ಪಾಯಿಂಟ್‌ ಆಡಿಯೋ ಬಂತು

  ಹೊಸಬರೇ ಸೇರಿ ಮಾಡಿರುವ “ಟರ್ನಿಂಗ್‌ ಪಾಯಿಂಟ್‌’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಚಿತ್ರರಂಗದ ಅನೇಕರು ಆಡಿಯೋ ಬಿಡುಗಡೆಯಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭಕೋರಿದರು. ಈ ಚಿತ್ರವನ್ನು ವಿನು ಮಹೇಶ್‌ ರೈ ನಿರ್ದೇಶಿಸಿದ್ದು, ನಾಗರಾಜ್‌ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಆದಿ ಕೇಶವಲು…

 • ಫಿಕ್ಸ್‌ ಸಂಭಾವನೆಗೆ ಅಂಟಿಕೊಂಡಿಲ್ಲ, ಕಥೆಯಷ್ಟೇ ಮುಖ್ಯ

  ಸುದೀಪ್‌ ಹೆಚ್ಚು ಮಾತಿಗೆ ಸಿಗಲ್ಲ. ಅವರೇನಿದ್ದರೂ, ಮುಖ್ಯವಾದ ವಿಷಯವಿದ್ದರೆ ಮಾತ್ರ, ಒಂದು ಟ್ವೀಟ್‌ ಮಾಡಿ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ಸಾಮಾಜಿಕ ತಾಣದಲ್ಲಿ ಸದಾ ಆ್ಯಕ್ಟೀವ್‌ ಆಗಿರುವ ಸುದೀಪ್‌,”ಪೈಲ್ವಾನ್‌’, “ದಬಾಂಗ್‌’ ಹಾಗೂ ಮಲ್ಟಿಸ್ಟಾರ್‌ ಸಿನಿಮಾ ಸೇರಿದಂತೆ ಇತ್ಯಾದಿ ವಿಷಯವನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ….

 • ತುಂಟಾಟದ ಪೊಲೀಸ್‌

  ನಟ ಹರೀಶ್‌ ರಾಜ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಸದ್ದಿಲ್ಲದೆಯೇ ಅವರೊಂದು ಚಿತ್ರ ಮಾಡಿ ಮುಗಿಸಿದ್ದಾರೆ. ಹಾಗಂತ, ಅವರೆಲ್ಲೋ ಕಾಣೆಯಾಗಿದ್ದರು ಅಂದುಕೊಳ್ಳುವಂತಿಲ್ಲ. ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ಬಿಝಿಯಾಗಿದ್ದರು. ಈ ಹಿಂದೆ “ಶ್ರೀ ಸತ್ಯನಾರಾಯಣ’ ಚಿತ್ರದಲ್ಲಿ ಹದಿನಾರು ಪಾತ್ರಗಳಲ್ಲಿ…

 • ಜ್ಞಾನಂಗೆ ಅಂತಾರಾಷ್ಟ್ರೀಯ ಮನ್ನಣೆ

  ಕನ್ನಡದಲ್ಲಿ ಈಗಾಗಲೇ ಬುದ್ಧಿಮಾಂದ್ಯ ಮಕ್ಕಳ ಕುರಿತು ಸಿನಿಮಾಗಳು ಬಂದಿವೆ. ಆದರೆ, ಇಲ್ಲೊಂದು ಚಿತ್ರ ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ಹನ್ನೊಂದು ಪ್ರಶಸ್ತಿ ಪಡೆದು ಮೆಚ್ಚುಗೆ ಗಳಿಸಿದೆ. ಅಂದಹಾಗೆ, ಆ ಚಿತ್ರದ ಹೆಸರು “ಜ್ಞಾನಂ’. ಇದೊಂದು ಹೊಸತನ…

ಹೊಸ ಸೇರ್ಪಡೆ