• “ದೇವದಾಸ್” ಸಿನಿಮಾದ ಚೆಲುವೆ, ಸ್ಟಾರ್ ನಟಿ ಅಜ್ಞಾತವಾಗಿ ಬದುಕಿದ್ದೇಕೆ?!

  ಭಾರತೀಯ ಸಿನಿಮಾರಂಗದ ದಂತಕಥೆ, ಬಾಲಿವುಡ್, ಬಂಗಾಲಿ ಸಿನಿಮಾ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ವರ್ಷಗಳ ಕಾಲ ಮಿಂಚಿದ್ದ ಈ ಮಹಾನಟಿ ಭಾರತದ ಮಲ್ರಿನ್ ಮನ್ರೋ ಎಂದೇ ಖ್ಯಾತಿಯಾಗಿದ್ದರು. ಈ ಮನಮೋಹಕ ನಟಿಯ ಹೆಸರು ಸುಚಿತ್ರಾ ಸೇನ್. ಈಕೆ ಬಾಲಿವುಡ್ ನಟಿ…

 • ಪಡ್ಡೆಹುಲಿಗೆ ಸೀನಿಯರ್ ಅಂತೆ ಕಿರಿಕ್ ಪಾರ್ಟಿ ಕರ್ಣ!

  ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಪಡ್ಡೆಹುಲಿ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ತೆರೆ ಕಾಣುತ್ತಿದೆ. ಶ್ರೇಯಸ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರದ ವಿಶೇಷತೆಗಳು ಸಾಕಷ್ಟಿವೆ. ಅದರಲ್ಲಿ ಇದರ ತಾರಾಗಣವೂ ಒಂದೆಂಬುದನ್ನು…

 • ಉರಿ : ದಿ ಸರ್ಜಿಕಲ್‌ ಸ್ಟ್ರೈಕ್‌ ಚಿತ್ರದ ನಟ ನವತೇಜ್‌ ಹುಂದಾಲ್‌ ವಿಧಿವಶ

  ಹೊಸದಿಲ್ಲಿ : ಪ್ರಖ್ಯಾತ ನಟ ನವತೇಜ್‌ ಹುಂದಾಲ್‌ ಅವರು ಎ.8ರ ಸೋಮವಾರ ನಿಧನ ಹೊಂದಿದ್ದಾರೆ. ಅವರ ಸಾವಿನ ನಿಖರ ಕಾರಣ ಈಗಿನ್ನೂ ಗೊತ್ತಾಗಿಲ್ಲ ಎಂದು ವರದಿಗಳು ತಿಳಿಸಿವೆ. ನವತೇಜ್‌ ಹುಂದಾಲ್‌  ಈಚೆಗೆ ನಟಿಸಿದ ಚಿತ್ರ ವಿಕ್ಕೀ ಕೌಶಲ್‌ ನಟನೆಯ…

 • ಪಡ್ಡೆಹುಲಿ: ಸಾಹಸಸಿಂಹ ಹೇಳಿದ್ದ ಸೊಗಸಾದ ಕಥೆ!

  ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ಇದೀಗ ಪ್ರೇಕ್ಷಕರೆಲ್ಲರ ಗಮನ ಸೆಳೆದುಕೊಂಡಿರೋ ಈ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ರಾಜ್ಯಾಧ್ಯಂತ ತೆರೆಕಾಣುತ್ತಿದೆ. ಈ ಸಿನಿಮಾ ಮೂಲಕವೇ ಶ್ರೇಯಸ್ ಎಂಬ ಮಾಸ್…

 • ಪತಿಯತ್ತ ಎಸೆದ ಕಂಚುಕ ಎತ್ತಿಕೊಂಡು ಹೋದ ಪ್ರಿಯಾಂಕಾ ಚೋಪ್ರಾ !

  ವಾಷಿಂಗ್ಟನ್‌ : ವಿಚ್ಛೇಧನದ ಕುರಿತಾಗಿನ ಸುದ್ದಿ ಬಂದ ಬೆನ್ನಲ್ಲೇ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮತ್ತೆ ಸುದ್ದಿಯಾಗಿದ್ದಾರೆ. ಪತಿ ನಿಕ್‌ ಜೊನಾಸ್‌ ನಡೆಸಿಕೊಡುತ್ತಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ವೇದಿಕೆಯತ್ತ ಎಸೆದ ಬ್ರಾವೊಂದನ್ನು ಎತ್ತಿಕೊಂಡು ಹೋಗಿರುವ ವಿಡಿಯೋ ಈಗ ವೈರಲ್‌ ಆಗಿದೆ….

 • ಬಾಲಿವುಡ್‌ ನಲ್ಲಿ ‘ಕೇಸರಿ’ ಕೇಕೆ : 116 ಕೋಟಿ ಗಳಿಕೆ

  ನವದೆಹಲಿ: ಸ್ವಾತಂತ್ರ್ಯಪೂರ್ವದ ಕಥಾಹಂದರವನ್ನು ಹೊಂದಿರುವ ನೈಜ ಘಟನೆಯೊಂದರಿಂದ ಪ್ರೇರೇಪಿತವಾಗಿ ನಿರ್ಮಾಣಗೊಂಡಿರುವ ಅಕ್ಷಯ್‌ ಕುಮಾರ್‌ ನಟನೆಯ ಬಾಲಿವುಡ್‌ ಚಿತ್ರ ‘ಕೇಸರಿ’ ಬಾಕ್ಸ್‌ ಆಫೀಸ್‌ ಚಿಂದಿ ಮಾಡುತ್ತಾ ಮುನ್ನುಗ್ಗುತ್ತಿದೆ. 100 ಕೋಟಿ ಕ್ಲಬ್‌ ಗೆ ಪ್ರವೇಶ ಪಡೆದಿರುವ ಈ ಚಿತ್ರ ಇದೀಗ…

 • ಮೂರೇ ತಿಂಗಳಲ್ಲಿ ವಿಚ್ಛೇಧನಕ್ಕೆ ಮುಂದಾದರೆ ಪ್ರಿಯಾಂಕಾ -ನಿಕ್‌ ?

  ಹೊಸದಿಲ್ಲಿ: ಪ್ರಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್‌ ಜೊನಾಸ್‌ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಓಕೆ ಎನ್ನುವ ಮ್ಯಾಗಜೀನ್‌ನಲ್ಲಿ ಇಬ್ಬರ ದಾಂಪತ್ಯ ಮೂರೇ ತಿಂಗಳಲ್ಲಿ ವಿಚ್ಛೇಧನತ್ತ ತಿರುಗಿದೆ ಎಂದು ವರದಿಯಾಗಿದೆ. 26ರ ಹರೆಯದ ನಿಕ್‌…

 • “ತ್ರಯ’ ಎಂಬ ಮರ್ಡರ್‌ ಮಿಸ್ಟರಿ

  ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ತ್ರಯ’ ಚಿತ್ರದ ಟ್ರೇಲರ್‌ ಮತ್ತು ಆಡಿಯೋ ಇತ್ತೀಚೆಗೆ ಹೊರಬಂದಿದೆ. ಹೆಸರೇ ಹೇಳುವಂತೆ “ತ್ರಯ’ ಮೂವರು ಹರೆಯದ ಹುಡುಗರ ಕಥೆ ಇರುವ ಚಿತ್ರ. ಮೂವರು ಶ್ರೀಮಂತ ಕುಟುಂಬದ ಹುಡುಗರು ಗೊತ್ತು ಗುರಿಯಿಲ್ಲದೆ, ತುಂಟಾಟ,…

 • ಮೋದಿ ಬಯೋಪಿಕ್‌ನಲ್ಲಿ ತನ್ನ ಹೆಸರು: ಜಾವೇದ್‌ ಅಖ್‌ತರ್‌ಗೆ ಶಾಕ್‌

  ಮುಂಬಯಿ : ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್‌ನಲ್ಲಿ ನಟ ವಿವೇಕ್‌ ಒಬೆರಾಯ್‌ ಗಾಗಿ ತಾನು ಯಾವುದೇ ಹಾಡನ್ನು ಬರೆದಿಲ್ಲ; ಆದರೂ ತನ್ನ ಹೆಸರು ಗೀತ ರಚನಕಾರನಾಗಿ ಸಿನಿಮಾದ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿರುವುದರಿಂದ ತನಗೆ ಅಚ್ಚರಿ, ಆಘಾತ ಉಂಟಾಗಿದೆ ಎಂದು…

 • ಮೋದಿ ಬಯೋಪಿಕ್‌ನಲ್ಲಿ ವಿವೇಕ್‌ ಒಬೆರಾಯ್‌ 9 ಅವತಾರ

  ಹೊಸದಿಲ್ಲಿ : ಮುಂದಿನ ತಿಂಗಳು ಎಪ್ರಿಲ್‌ 12ರಂದು ತೆರೆ ಕಾಣಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್‌ನಲ್ಲಿ ಮೋದಿಯಾಗಿ ಕಾಣಿಸಲಿರುವ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಅವರು ಈ ಹೊಸ ಚಿತ್ರದಲ್ಲಿ 9 ರೀತಿಯಲ್ಲಿ  ವೈವಿಧ್ಯಮಯವಾಗಿ ಕಾಣಿಸಿಕೊಂಡಿರುವ photo…

 • ರೆಬೆಲ್ ಸ್ಟಾರ್ ಅಭಿಮಾನಿಯ ಕಥೆ ಹೇಳಲಿದ್ದಾರೆ ರಾಕೇಶ್!

  ಕಲಿಯುಗದ ಕರ್ಣ ಅಂತಲೇ ಹೆಸರಾಗಿ ಮರೆಯಾದ ನಂತರವೂ ಜೊತೆಗೇ ಇದ್ದಂತೆ ಭಾಸವಾಗುವ ವ್ಯಕ್ತಿತ್ವ ಹೊಂದಿದ್ದವರು ಅಂಬರೀಶ್. ಅವರು ಬದುಕಿದ್ದಾಗಲೇ ದಂತಕಥೆಯಾಗಿದ್ದವರು. ಇದೀಗ ಪತಿಬೇಕು ಡಾಟ್ ಕಾಮ್ ಚಿತ್ರದ ನಿರ್ದೇಶಕ  ತಮ್ಮ ಹೊಸಾ ಚಿತ್ರದಲ್ಲಿ ಅಂಬಿ ಅಭಿಮಾನಿಯೊಬ್ಬನ ರೋಚಕ ಕಥೆ…

 • ನಟಿ ಸನ್ನಿ ಲಿಯೋನ್‌ ಇಲ್ಯಾಕೆ ಹೋಗಿದ್ದು ಗೊತ್ತಾ!?

  ನವದೆಹಲಿ: ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಅವರು ಭಿನ್ನ ಸಾಮರ್ಥ್ಯದ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಅಮೂಲ್ಯ ಸಮಯವನ್ನು ಕಳೆದರು. ಬಾಲಿವುಡ್‌ ನಟಿಯೊಬ್ಬರು ತಮ್ಮಲ್ಲಿಗೆ ಭೇಟಿನೀಡಿದ್ದು ಮತ್ತು ತಮ್ಮೊಂದಿಗೆ ಖುಷಿಖುಷಿಯಾಗಿ ಸಮಯ ಕಳೆದಿದ್ದು ಅಲ್ಲಿದ್ದ ವಿಶಿಷ್ಟ…

 • ‘ಚಲೋ ಸಬ್ ಲೋಗ್ ಮುಜ್ಹೇ ವಿಶ್ ಕರೋ’: ಅನುಪಮ್ ಖೇರ್ ಬರ್ತ್ ಡೇ ಟ್ವೀಟ್

  ನಮ್ಮ ಹುಟ್ಟಿದ ದಿನಕ್ಕೆ ನಮ್ಮ ಬಂಧು ಬಳಗದವರು, ಗೆಳೆಯರು, ಹಿತೈಷಿಗಳು ನಮಗೆ ಶುಭ ಹಾರೈಸುವುದು ವಾಡಿಕೆ. ಇನ್ನು ಸೆಲೆಬ್ರಿಟಿಗಳ ಬರ್ತ್ ಡೇಗೆ ಅವರ ಅಭಿಮಾನಿಗಳು ಮತ್ತು ಇಂಡಸ್ಟ್ರಿ ಮಂದಿ ಶುಭಹಾರೈಸುವುದನ್ನು ಕಂಡಿದ್ದೇವೆ. ಆದರೆ ಬಾಲಿವುಡ್ ನ ವರ್ಸಟೈಲ್ ನಟರ…

 • 91ನೇ ಆಸ್ಕರ್ ಆವಾರ್ಡ್ ಪ್ರಕಟ: ‘ಗ್ರೀನ್ ಬುಕ್’ ಶ್ರೇಷ್ಠ ಚಿತ್ರ

  ಕ್ಯಾಲಿಫೋರ್ನಿಯ: ಜಾಗತಿಕ ಚಲನಚಿತ್ರ ರಂಗದ ಶ್ರೇಷ್ಠ ‘ಆಸ್ಕರ್’ ಪ್ರಶಸ್ತಿ ಪ್ರಕಟವಾಗಿದ್ದು, ಪೀಟರ್ ಫೆರೈಲಿ ನಿರ್ದೇಶನದ ‘ಗ್ರೀನ್ ಬುಕ್’ ಚಿತ್ರ ಅತ್ಯುನ್ನತ ಪ್ರಶಸ್ತಿ ಪಡೆಯಿತು. ಕ್ಯಾಲಿಫೋರ್ನಿಯದ ಡೊಲ್ಟಿ ಥಿಯೇಟರ್ ನಲ್ಲಿ ನಡೆದ 91ನೇ ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬೊಹಿಮಿಯನ್ ರಾಪ್ಸೋಡಿ…

 • ಸೋನಾಕ್ಷಿ ವಿರುದ್ಧ ಎಫ್ಐಆರ್‌

  ಮೊರಾದಾಬಾದ್‌: ಕಾರ್ಯಕ್ರಮ ಆಯೋಜಕರೊಬ್ಬರಿಗೆ ವಂಚಿಸಿದ ಆರೋಪದಲ್ಲಿ ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಮತ್ತು ಇತರೆ ನಾಲ್ವರ ವಿರುದ್ಧ ಉತ್ತರಪ್ರದೇಶ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ದೆಹಲಿಯಲ್ಲಿ ಆಯೋಜಿಸಲಾಗಿದ್ದ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಸೋನಾಕ್ಷಿ ಅವರನ್ನು ಅತಿಥಿಯಾಗಿ ಆಹ್ವಾನಿಸುವಂತೆ ಕಂಪನಿಯೊಂದಕ್ಕೆ 24…

 • ದೇಶಾದ್ಯಂತ ಧೂಳೆಬ್ಬಿಸುತ್ತಿದೆ ‘ಅಕ್ಕಿ’ ನಟನೆಯ ‘ಕೇಸರಿ’ ಟ್ರೈಲರ್

  ಬಾಲಿವುಡ್ ನ ಸೆನ್ಸೇಷನಲ್ ಆ್ಯಕ್ಟರ್ ಅಕ್ಷಯ್ ಕುಮಾರ್ ಅವರ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೇಸರಿ’ಯ ಟ್ರೈಲರ್ ಬಿಡುಗಡೆಗೊಂಡಿದ್ದು ಬಾಲಿವುಡ್ ನಲ್ಲಿ ಹೊಸ ಹವಾ ಎಬ್ಬಿಸುತ್ತಿದೆ. ಟ್ರೈಲರ್ ಬಿಡುಗಡೆಗೊಂಡ ಕೇವಲ ಒಂದು ಗಂಟೆಯೊಳಗೆ ನಾಲ್ಕೂವರೆ ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಳಪಡುವ…

 • Cash-for-tweet ಕುಟುಕು ಕಾರ್ಯಾಚರಣೆ: ಸಿಕ್ಕಿಬಿದ್ದ ನಟ-ನಟಿಯರು

  ಹೊಸದಿಲ್ಲಿ : ರಾಜಕೀಯ ಪಕ್ಷಗಳಿಂದ ಅಪಾರ ಮೊತ್ತದ ಹಣ ಪಡೆದು ಅವುಗಳ ಪರವಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಚುನಾವಣಾ ಪ್ರಚಾರಾಭಿಯಾನ ಕೈಗೊಳ್ಳುವ ಡೀಲ್‌ ಗೆ 30ಕ್ಕೂ ಅಧಿಕ ಭಾರತೀಯ ಸಿನೆಮಾ ಮತ್ತು ಟಿವಿ ನಟ-ನಟಿಯರು ಒಪ್ಪಿಕೊಂಡಿರುವುದು…

 • ಇಂಟರ್‌ನೆಟ್‌ಗೆ ಕಿಚ್ಚು ಹಚ್ಚಿರುವ ಪ್ರಿಯಾ -ರೋಶನ್‌ kissing video

  ಹೊಸದಿಲ್ಲಿ  : ಕೇವಲ ಒಂದು ಕಣ್ಣ ಹೊಡೆತದಿಂದ (ವಿಂಕ್‌) ಲಕ್ಷಾಂತರ ಹೃದಯಗಳನ್ನು ಗೆದ್ದು , ದಿನ ಬೆಳಗಾಗುವುದರೊಳಗೆ ಇಂಟರ್‌ನೆಟ್‌ ಸೆನೆÏàಸನ್‌ ಎನಿಸಿಕೊಂಡಿದ್ದ ಪ್ರಿಯಾ ವಾರಿಯರ್‌ ಇದೀಗ ಮತ್ತೆ ಇಂಟರ್‌ನೆಟ್‌ಗೆ ಕಿಚ್ಚು ಹಚ್ಚಿದ್ದಾರೆ ತನ್ನ ಲಿಪ್‌ ಲಾಕ್‌ kisssing ದೃಶ್ಯದ…

 • ಫೆ.11ರಂದು ಎರಡನೇ ಮದುವೆ; ದೃಢಪಡಿಸಿದ ಸೌಂದರ್ಯಾ ರಜನಿಕಾಂತ್‌

  ಹೊಸದಿಲ್ಲಿ : ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಪುತ್ರಿ ಸೌಂದರ್ಯಾ ರಜನಿಕಾಂತ್‌ ತಾನು ಈ ತಿಂಗಳಲ್ಲಿ  ಚಿತ್ರನಟ-ಉದ್ಯಮಿ ವಿಶಾಖನ್‌ ವನಂಗಮುಡಿ ಅವರನ್ನು ಮದುವೆಯಾಗಲಿರುವುದನ್ನು ದೃಢಪಡಿಸಿದ್ದಾರೆ.  ಅಂದ ಹಾಗೆ ಇದು ಸೌಂದರ್ಯಾ ಅವರಿಗೆ ಎರಡನೇ ಮದುವೆ ! ಇದೇ ಫೆ.11ರಂದು…

 • ಚಿತ್ರ ನಿರ್ಮಾಪಕಿ ಏಕತಾ ಕಪೂರ್‌ಗೆ ಗಂಡು ಮಗು,ಬಾಡಿಗೆ ತಾಯಿಗೆ thanks

  ಮುಂಬಯಿ : ಚಿತ್ರ ನಿರ್ಮಾಪಕಿ ಏಕತಾ ಕಪೂರ್‌ ಗಂಡು ಮಗವನ್ನು ಪಡೆದಿದ್ದಾರೆ. ಮಗು ಹೆತ್ತುಕೊಟ್ಟ ಬಾಡಿಗೆ ತಾಯಿಗೆ ಧನ್ಯವಾದಗಳು ! ಈ ವರ್ಷ ಜನವರಿ 7ರಂದು ಬಾಡಿಗೆ ತಾಯಿ ಹೆತ್ತು ಕೊಟ್ಟಿರುವ ಈ ಮಗವಿಗೆ ಏಕತಾ, ‘ರವೀ’ ಎಂದು ಹೆಸರಿಟ್ಟಿದ್ದಾರೆ. ಇದು ಆಕೆಯ…

ಹೊಸ ಸೇರ್ಪಡೆ