• ತಾಪಂ ಅಧ್ಯಕ್ಷ- ವೈದ್ಯಾಧಿಕಾರಿ ನಡುವೆ ಚಕಮಕಿ

  ಸಾಗರ: ಉಪ ವಿಭಾಗೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಪ್ರಕಾಶ್‌ ಬೋಸ್ಲೆ ಕೆ.ಆರ್‌. ಅವರ ಕಚೇರಿಗೆ ಸೋಮವಾರ ಹೋಗಿದ್ದ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರು ಅವಹೇಳನಕಾರಿಯಾಗಿ ಮಾತನಾಡಿ, ಹಲ್ಲೆಗೆ ಯತ್ನಿಸಿದ ಘಟನೆಗೆ ಸಂಬಂಧಪಟ್ಟಂತೆ ಉಪ ವಿಭಾಗಾಧಿಕಾರಿಗಳ ಕಚೇರಿ…

 • ಸರ್ಕಾರಗಳಿಂದ ಉದ್ದಿಮೆ ಮೇಲೆ ಪ್ರಹಾರ

  ಭದ್ರಾವತಿ: ಜಾಗತಿಕ ಬಂಡವಾಳಗಾರ ಅಮೆರಿಕಾದ ಕಾರ್ಪೋರೆಟ್ ಸಂಸ್ಥೆಗಳಿಗೆ ಶಾಮೀಲಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ದೇಶದ ಭವಿಷ್ಯ ರೂಪಿಸುವ ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚುತ್ತಾ ಮಾರಾಟ ಮಾಡುತ್ತಾ ಹಾಳುಗೆಡವುತ್ತಿವೆ ಎಂದು ಹಿರಿಯ ಕಾರ್ಮಿಕ ಮುಖಂಡ ಡಿ.ಸಿ. ಮಾಯಣ್ಣ ಹೇಳಿದರು….

 • ಸೇನಾ ಭರ್ತಿ ರ್ಯಾಲಿಗೆ ಯುವಕರ ದಂಡು

  ಶಿವಮೊಗ್ಗ: ನಗರದಲ್ಲಿ ಬುಧವಾರದಿಂದ ನಡೆಯಲಿರುವ ವಾಯುಸೇನೆಯ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಯುವಕರ ದಂಡೆ ನಗರದ ತುಂಬಾ ಕಾಣುತ್ತಿದೆ. ಮಂಗಳವಾರ ಬೆಳಗ್ಗೆಯಿಂದಲೇ ಅಭ್ಯರ್ಥಿಗಳು ನೆಹರೂ ಕ್ರೀಡಾಂಗಣದಲ್ಲಿ ಜಮಾಯಿಸುತ್ತಿದ್ದು, ಮಾಹಿತಿ ನೀಡಲು ಜಿಲ್ಲಾಡಳಿತದಿಂದ ಸಿಬ್ಬಂದಿಯಿಲ್ಲದೆ ಮಾಹಿತಿ ಪಡೆಯಲು ಅಭ್ಯರ್ಥಿಗಳು ಪರದಾಡುವಂತಾಯಿತು. ಇನ್ನು…

 • ನಗರಸಭೆಯಲ್ಲಿ ಇ-ಆಸ್ತಿ ಕೌಂಟರ್‌ ಉದ್ಘಾಟನೆ

  ಭದ್ರಾವತಿ: ಜನಸಾಮಾನ್ಯರು ತಮ್ಮ ಆಸ್ತಿಗಳ ಕುರಿತು ನಗರಸಭೆಯಿಂದ ಖಾತೆ ಪಡೆಯಲು ಮತ್ತು ಕಂದಾಯ ಪಾವತಿಸಲು ಮತ್ತಿತರ ದಾಖಲಾತಿ ಪಡೆಯಲು ಬಯಸಿದಾಗ ದಲ್ಲಾಳಿಗಳ ಮೊರೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಇ-ಆಸ್ತಿ ದಾಖಲಾತಿ ಸ್ವೀಕರಿಸುವ ಮತ್ತು ನೀರಿನ ಕರ ಪಾವತಿಸುವ ಬ್ಯಾಂಕ್‌…

 • ರೈತ ಸಂಘಟನೆಗಳಿಂದ ಛೀ..ಥೂ..ಪ್ರತಿಭಟನೆ

  ಶಿವಮೊಗ್ಗ: ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಸೋಮವಾರ ‘ಛೀ.. ಥೂ’ ವಿಶಿಷ್ಟ ಪ್ರತಿಭಟನೆ ನಡೆಯಿತು. ಮೂರೂ ರಾಜಕೀಯ ಪಕ್ಷಗಳ ಮುಖಂಡರು, ಶಾಸಕರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು…

 • ಬೆಂಗಳೂರಿನ ಭವಿಷ್ಯದ ದಾಹಕ್ಕೆ ಶರಾವತಿಯೇ ಪರಿಹಾರ!

  ಸಾಗರ: ರಾಜ್ಯದ ಬಹುತೇಕ ಜಿಲ್ಲೆಗಳ ನೀರಿನ ಬೇಡಿಕೆ ಈಡೇರಿಸಬಹುದಾದ, ಅಂತರ್‌ರಾಜ್ಯ ವಿವಾದಗಳಿಲ್ಲದ ಲಿಂಗನಮಕ್ಕಿ ಜಲಾಶಯದ ನೀರನ್ನು ಬಳಸಿಕೊಂಡರೆ ರಾಜ್ಯದಲ್ಲಿ ಬೇರಾವುದೇ ಜಲವೃದ್ಧಿ ಯೋಜನೆಯ ಅವಶ್ಯಕತೆಯೇ ಇಲ್ಲ. ಇದು ಬೆಂಗಳೂರು ಮಹಾನಗರಕ್ಕೆ ದೀರ್ಘಾವಧಿ ನೀರಿನ ಅವಶ್ಯಕತೆ ಪೂರೈಸಲು ಜಲಸಂಪನ್ಮೂಲ ಗುರುತಿಸಲು…

 • ನಗರ ಸ್ವಚ್ಛಗೊಳಿಸಲು ಯೋಜನೆ: ಚೆನ್ನಬಸಪ್ಪ

  ಶಿವಮೊಗ್ಗ: ಒಂದು ತಿಂಗಳು ನಿಗದಿಪಡಿಸಿ ಇಡೀ ನಗರವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಎಂದು ಉಪ ಮೇಯರ್‌ ಎಸ್‌. ಎನ್‌. ಚೆನ್ನಬಸಪ್ಪ ಹೇಳಿದರು. ಗೋಪಾಳದ ಆಲ್ಅರೀಮ್‌ ಬಡಾವಣೆಯಲ್ಲಿ ವನಸಿರಿ ಗೋಪಾಳ ನಿವಾಸಿಗಳ ಸಂಘದ ಆಶ್ರಯದಲ್ಲಿ ಬೃಂದಾವನ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ…

 • ಸಾಧು-ಸಂತರ ಮಾತು ಮಾನವೀಯ ಮೌಲ್ಯಗಳ ಪ್ರತೀಕ

  ಭದ್ರಾವತಿ: ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಯುವ ಕಾರ್ಯವನ್ನು ದೇಶದಲ್ಲಿ ಅಸಂಖ್ಯಾತ ಸಾಧು- ಸಂತರು, ಮಹಾತ್ಮರು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಹೇಳಿದರು. ಭಾನುವಾರ ಗೋಣಿಬೀಡಿನ ಶೀಲ ಸಂಪಾದನಾ ಮಠದಲ್ಲಿ ಸ್ಪಿರಿಚ್ಯುಯಲ್ ಫೌಂಡೇಶನ್‌ ವತಿಯಿಂದ…

 • ರಂಗಭೂಮಿ ಉಳಿಸಿ ಬೆಳೆಸಿ: ಡಾ| ಎಂ. ಗಣೇಶ್‌

  ಶಿವಮೊಗ್ಗ: ರಂಗಭೂಮಿ ಒಂದು ರೀತಿಯಲ್ಲಿ ರೈತ ಇದ್ದ ಹಾಗೆ. ಸೊಸೈಟಿ ಎಂಬ ಮಳೆಯೊಂದಿಗೆ ರಂಗಭೂಮಿಯನ್ನು ಬಿತ್ತುವ ಕೆಲಸವನ್ನು ನಿರ್ದೇಶಕರು ಹಾಗೂ ರಂಗತಂಡಗಳು ಮಾಡುತ್ತಿವೆ ಎಂದು ರಂಗಾಯಣ ನಿರ್ದೇಶಕ ಡಾ| ಎಂ. ಗಣೇಶ್‌ ಹೇಳಿದರು. ನಗರದ ಡಿವಿಎಸ್‌ ರಂಗ ಮಂದಿರದಲ್ಲಿ…

 • ಶೀಘ್ರದಲ್ಲೇ ವಿಶ್ವ ವಿದ್ಯಾಪೀಠ ಸ್ಥಾಪನೆ

  ಸಾಗರ: ನಮ್ಮ ಪೀಠಾರೋಹಣದ ಮೊದಲ ಆಶೀರ್ವಚನ ಸಂದರ್ಭದಲ್ಲಿಯೇ ವೇದವಿದ್ಯಾಪೀಠದ ಆಸೆಯನ್ನು ಪ್ರಕಟಿಸಿದ್ದೆವು. ಅದು ಪೂರ್ವ ನಿಗದಿಯಾಗಿ ಹೇಳಿದ್ದಲ್ಲ. ಆಡಿಸಿದಂತದ್ದು. ಆ ಮಾತು ಹೇಳಿ 20 ವರ್ಷ ಸಂದಿದೆ. ಕಾಲ ಮಿಂಚಿ ಹೋಗಬಾರದು. ಇನ್ನು ವಿಳಂಬವಿಲ್ಲದೆ ಮುಂದಿನ ವರ್ಷದ ಏಪ್ರಿಲ್ನ…

 • ನಾಟಕ ರಂಗಕ್ಕೆ ತಿರುವು ನೀಡಿದ್ದ ಕಾರ್ನಾಡರು

  ಶಿವಮೊಗ್ಗ: ಗಿರೀಶ ಕಾರ್ನಾಡ ನಾಟಕ ರಂಗಕ್ಕೆ, ಅಭಿನಯ ಕ್ಷೇತ್ರಕ್ಕೆ ಅಸಾಮಾನ್ಯ ತಿರುವು ನೀಡಿದಂತ ವ್ಯಕ್ತಿ ಎಂದು ಸಾಹಿತಿ ಪ್ರೊ| ಎಂ.ಬಿ.ನಟರಾಜ್‌ ಅಭಿಪ್ರಾಯಪಟ್ಟರು. ನಗರದ ಕುವೆಂಪು ರಂಗ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೊಂಗಿರಣ ಶಿವಮೊಗ್ಗದ ಸಹಯೋಗದಲ್ಲಿ…

 • ಆದಿಶಂಕರರಿಂದ ಮಾನವರ ಅಜ್ಞಾನ ದೂರ

  ಶೃಂಗೇರಿ: ಸನಾತನ ಧರ್ಮ ಪರಂಪರೆಗೆ ನಾಸ್ತಿಕರಿಂದ ಕಷ್ಟ ಬಂದ ಸಂದರ್ಭದಲ್ಲಿ ಆದಿಶಂಕರರು ಅವತರಿಸಿದರು. ನಾಸ್ತಿಕ ಮತ ಸರಿಯಲ್ಲ, ಆಸ್ತಿಕ ಮತವೇ ಸರಿ ಎಂಬುದರ ಬಗ್ಗೆ ಶಂಕರರು ಸಮರ್ಥನೆ ನೀಡಿ, ನಾಸ್ತಿಕರಿಗೂ ಇದನ್ನು ಮನವರಿಕೆ ಮಾಡಿಕೊಟ್ಟರು ಎಂದು ಶ್ರೀ ಶಾರದಾ…

 • ಮರೆಯಾಗುತ್ತಿದೆ ಮನೆ-ಮಠಗಳ ನಡುವಿನ ಬಾಂಧವ್ಯ

  ಭದ್ರಾವತಿ: ಕಾಮ, ಕ್ರೋಧ, ಮೋಹ, ಮದ, ಮಾತ್ಸರ್ಯಾದಿ ಅರಿಷಡ್ವರ್ಗಗಳೇ ಮನುಷ್ಯನ ನಿಜವಾದ ಶತ್ರುಗಳು ಎಂದು ಹಾರನಹಳ್ಳಿ ಕೋಡಿಮಠ ಮಹಾ ಸಂಸ್ಥಾನ ಮಠದ ಶ್ರೀ ಡಾ| ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು. ಗೋಣಿಬೀಡಿನ ಶೀಲ ಸಂಪಾದನಾ ಮಠದಲ್ಲಿ ಶೀಲ…

 • ವಿಐಎಸ್‌ಎಲ್ ಖಾಸಗೀಕರಣಕ್ಕೆ ಬಿಡಲ್ಲ

  ಭದ್ರಾವತಿ: ಸರ್‌.ಎಂ. ವಿಶ್ವೇಶ್ವರಯ್ಯನವರಿಂದ ಸ್ಥಾಪಿತವಾದ ವಿಐಎಸ್‌ಎಲ್ ಕಾರ್ಖಾನೆ ಯಾವುದೇ ಕಾರಣಕ್ಕೂ ಖಾಸಗೀಕರಣವಾಗ‌ಲು ಅಥವಾ ಮುಚ್ಚಲು ಕಾರ್ಮಿಕರು ಅವಕಾಶ ನೀಡುವುದಿಲ್ಲ ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್‌ ಹೇಳಿದರು. ಶನಿವಾರ ಮದ್ಯಾಹ್ನ ವಿಐಎಸ್‌ಎಲ್ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ನಿವೃತ್ತ ಕಾರ್ಮಿಕರು…

 • ಸೊರಬದಲ್ಲಿ ಬಿಡಾಡಿ ದನಗಳ ಹಾವಳಿ

  ಸೊರಬ: ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಚರಿಸಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ ತಿರುಗಾಡುವ ದನಗಳು: ಹಗಲು ರಾತ್ರಿ ಎನ್ನದೇ ಬಿಡಾಡಿ ದನಗಳು ಬಸ್‌ ನಿಲ್ದಾಣ, ಪಪಂ ಮುಂಭಾಗದ ವೃತ್ತ, ಮುಖ್ಯ…

 • ಮಾತ್ರೆ ಬಳಸಿ ಕೊಳೆರೋಗ ನಿಯಂತ್ರಣ

  ಸಾಗರ: ಅಡಕೆ ಬೆಳೆಯ ಕೊಳೆ ರೋಗ ನಿಯಂತ್ರಣಕ್ಕೆ ಹೊಸ ಔಷಧಗಳನ್ನು ಕಂಡುಹಿಡಿಯಲಾಗುತ್ತಿದ್ದು ಅಡಕೆ ಮರದ ಬುಡಕ್ಕೆ ಮಾತ್ರೆಗಳನ್ನು ಹಾಕಿ ರೋಗ ಬರದಂತೆ ಹತೋಟಿ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿದೆ. ಈ ಕೊಳೆರೋಗ ನಿಯಂತ್ರಣ ಔಷಧ ಪ್ರಯೋಗದ ಹಂತದಲ್ಲಿದ್ದು ಮುಂದಿನ 2…

 • ಮಾಧ್ಯಮ ಮೌಲ್ಯ ಬೆಳೆಸಿ: ಪ್ರೊ| ಪಾಟೀಲ್

  ಶಿವಮೊಗ್ಗ: ಮಾಧ್ಯಮ ಮೌಲ್ಯ ಬೆಳೆಸಬೇಕು ಎಂದು ಕುವೆಂಪು ವಿವಿ ಪ್ರಭಾರ ಕುಲಪತಿ ಪ್ರೊ| ಎಸ್‌.ಎಸ್‌. ಪಾಟೀಲ್ ಹೇಳಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಯುನಿಸೆಫ್‌, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಆಯೋಜಿಸಿದ್ದ…

 • ಬೇಡಿಕೆ ಈಡೇರಿಕೆಗೆ ಸಿಐಟಿಯು ಆಗ್ರಹ

  ಶಿವಮೊಗ್ಗ: ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು. ಬಾಕಿ ಗೌರವ ಧನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ಸಹಾಯಕಿಯರ ಸಂಘ (ಸಿಐಟಿಯು) ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಮಕ್ಕಳ ಸರ್ವತೋಮುಖ ಬೆಳವಣಿಗೆ ದೃಷ್ಟಿಯಿಂದ ಅಂಗವಾಡಿ…

 • ಶರಾವತಿ ನದಿ ನೀರು ಬಿಡುವ ಪ್ರಶ್ನೆಯೇ ಇಲ್ಲ

  ಹೊಸನಗರ: ನಮ್ಮ ಜೀವನದಿ ಶರಾವತಿ ನೀರು ಬೆಂಗಳೂರಿಗಲ್ಲ. ಅವಳು ನಮ್ಮ ಮಲೆನಾಡಿಗೆ ಮಾತ್ರ ಮೀಸಲು. ಯಾವತ್ತೂ ಶರಾವತಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಶರಾವತಿ ನದಿ ಮುಟ್ಟುವ ಮುನ್ನ, ನಮ್ಮನ್ನು ಮುಟ್ಟಿ ಎಂದು ಘೋಷಣೆ ಕೂಗುತ್ತ ಪಟ್ಟಣದ ಗುರೂಜಿ ಇಂಟರ್‌ನ್ಯಾಶನಲ್…

 • ಬೇಕಾಬಿಟ್ಟಿ ಹಕ್ಕುಪತ್ರ ವಿತರಣೆ-ಆರೋಪ

  ಸಾಗರ: ಕಂದಾಯ ಇಲಾಖೆಯಿಂದ ನೀಡಲಾಗುತ್ತಿರುವ 94ಸಿ ಹಕ್ಕುಪತ್ರಗಳ ಕುರಿತ ಫಲಾನುಭವಿಗಳ ಪಟ್ಟಿಯನ್ನು ಗ್ರಾಪಂ ಗಮನಕ್ಕೆ ತರಲಾಗುತ್ತಿಲ್ಲ. ಇಲಾಖೆಯಲ್ಲಿರುವ ಕೆಲವು ಅಧಿಕಾರಿಗಳು ಹಾಗೂ ನೌಕರರು ಭೂ ಮಾಫಿಯಾ ಜೊತೆ ಶಾಮೀಲಾಗಿ ಬೇಕಾಬಿಟ್ಟಿಯಾಗಿ ಹಕ್ಕುಪತ್ರವನ್ನು ನೀಡುತ್ತಿದ್ದಾರೆ.ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು…

ಹೊಸ ಸೇರ್ಪಡೆ