• ರಾ.ಹೆ. 66ರ ಅಪಾಯಕಾರಿ ಸ್ಥಳಗಳ ಗುರುತು: ಎಸ್ಪಿ

  ಉಡುಪಿ: ಜಿಲ್ಲಾಡಳಿತ ಸೂಚನೆಯ ಮೇರೆಗೆ ರಾ.ಹೆ. ಪ್ರಾಧಿಕಾರ, ಪೊಲೀಸ್‌, ಪಿಡಬ್ಲ್ಯುಡಿ ಅಧಿಕಾರಿಗಳು ವಿಶೇಷ ತಂಡ ರಚಿಸಿ ರಾ.ಹೆ. 66ರಲ್ಲಿ ಅಪಘಾತ ಸಂಭವಿಸುವ ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಆರ್‌ಟಿಒ…

 • ಹೈನುಗಾರರಿಗೆ ಲಭ್ಯವಾಗದ ಸರಕಾರಿ ಪಶುವೈದ್ಯರ ಸೇವೆ

  ಬೆಳ್ಮಣ್‌: ಕರಾವಳಿಯಲ್ಲಿ ಹೈನುಗಾರಿಕೆ ಒಂದು ಮುಖ್ಯ ಉಪಕಸುಬು. ಆದರೆ ಅದನ್ನೇ ನಂಬಿಕೊಂಡ ಹೈನುಗಾರರು ಸರಕಾರಿ ವೈದ್ಯರ ಲಭ್ಯತೆ ಇಲ್ಲದೆ ಸಮಸ್ಯೆಗೀಡಾಗಿದ್ದಾರೆ. 92ರಲ್ಲಿ 24 ಮಂದಿ ಮಾತ್ರ ಸೇವೆಯಲ್ಲಿ! ಕಾರ್ಕಳ ತಾಲೂಕಿನಲ್ಲಿ 92 ವೈದ್ಯಾಧಿಕಾರಿಗಳ ಅಗತ್ಯ ಇದ್ದು ಕೇವಲ 24…

 • ಮಳೆ ನೀರು ಚರಂಡಿ ಸುಸ್ಥಿತಿಗೆ ತರಲು ಪ್ರಯತ್ನ

  ಉಡುಪಿ: ಶುಕ್ರವಾರ ಉಡುಪಿ ನಗರ ವ್ಯಾಪ್ತಿಯಲ್ಲಿ ಮಳೆ ಬಿಡುವು ಮಾಡಿತ್ತು. ನಗರಸಭೆ ಸಿಬಂದಿ ಮಳೆ ನೀರು ಹರಿಯುವ ಚರಂಡಿಗಳನ್ನು ಸುಸ್ಥಿತಿಗೆ ತರುವ ಪ್ರಯತ್ನ ನಡೆಸಿದರು. ಮನೆ, ಅಂಗಡಿಗಳಿಗೆ ನೀರು ನುಗ್ಗಿರುವ ಕುಂಜಿಬೆಟ್ಟು ಪರಿಸರದಲ್ಲಿ ಚರಂಡಿ ಕಾಮಗಾರಿ ನಡೆಸಲಾಯಿತು. ಇಲ್ಲಿ…

 • ಶಿರ್ಲಾಲು: ಕೆಸರುಗದ್ದೆಯಂತಾದ ಕುಕ್ಕುಜೆ ಬೈಲು ರಸ್ತೆ

  ಅಜೆಕಾರು: ಶಿರ್ಲಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮುಂಡ್ಲಿ ಸಂಪರ್ಕಿಸುವ ಕುಕ್ಕುಜೆ ಬೈಲು ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಮಳೆಯ ನೀರಿಗೆ ಮಣ್ಣು ರಾಡಿ ಎದ್ದು ಕೆಸರು ಗದ್ದೆಯಂತಾಗಿದೆ. ಶಿರ್ಲಾಲುವಿನಿಂದ ಮುಂಡ್ಲಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಸುಮಾರು 4 ಕಿ.ಮೀ.ಯಷ್ಟು…

 • ಶ್ರೀಕೃಷ್ಣಮಠದಲ್ಲಿ ತಗ್ಗಿದ ನೀರಿನ ಸಮಸ್ಯೆ

  ಉಡುಪಿ: ಶ್ರೀಕೃಷ್ಣಮಠದಲ್ಲಿ ಕಳೆದೊಂದು ತಿಂಗಳಿಂದ ಎದುರಾದ ನೀರಿನ ಸಮಸ್ಯೆ ಬಹುತೇಕ ಬಗೆ ಹರಿದಿದೆ. ಬುಧವಾರ ಭಾಗೀರಥೀ ಜನ್ಮದಿನದಂದು ಶ್ರೀಕೃಷ್ಣಮಠದಲ್ಲಿ ಉತ್ಸವ ಕೊನೆಗೊಂಡಿದ್ದು ಅದೇ ದಿನ ಭಾರೀ ಮಳೆ ಬಂದು ರಥಬೀದಿಯಲ್ಲಿ ಅರ್ಧ ಅಡಿ ನೀರು ನಿಂತು ಉತ್ಸವ ನಡೆಸಲೂ…

 • ಸಾಮಾಜಿಕ ಮಾಧ್ಯಮದಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಿರಲಿ

  ಉಡುಪಿ: ಸಾಮಾಜಿಕ ಮಾಧ್ಯಮಗಳು ಸಾಮಾಜಿಕ ಕ್ರಾಂತಿಯ ಹರಿಕಾರನಂತೆ ಕಾರ್ಯನಿರ್ವಹಿಸುತ್ತಿವೆ. ಆದರೆ ಇಂಥ ಮಾಧ್ಯಮಗಳಿಂದ ಸಂವಿಧಾನದಲ್ಲಿ ನೀಡಲ್ಪಟ್ಟ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್ಯು)ದ ಕುಲಪತಿ…

 • ಅಪಾಯಕಾರಿ ಸ್ವಿಚ್‌ಬೋರ್ಡ್‌ ತೆರವುಗೊಳಿಸಿ ಹೊಸತು ಅಳವಡಿಸಿದ ಮೆಸ್ಕಾಂ

  ಕಾರ್ಕಳ: ಪುರಸಭಾ ವ್ಯಾಪ್ತಿಯ ಕಲ್ಲೊಟ್ಟೆ ಸದ್ಭಾವನ ನಗರಕ್ಕೆ ಸಂಪರ್ಕಿಸುವ ರಸ್ತೆ ಬದಿ ಅಪಾಯಕಾರಿಯಾಗಿದ್ದ ಬೀದಿದೀಪದ ಸ್ವಿಚ್‌ಬೋರ್ಡ್‌ ಅನ್ನು ತೆರವುಗೊಳಿಸಿದ ಮೆಸ್ಕಾಂ ಇಲಾಖೆ ಹೊಸ ಸ್ವಿಚ್‌ಬೋರ್ಡ್‌ ಅಳವಡಿಸಿದೆ. ಈ ಹಿಂದೆ ಮಕ್ಕಳ ಗೈಟುಕುವಂತಿದ್ದ ಸ್ವಿಚ್‌ಬೋರ್ಡ್‌ ಅನಾಹುತ ವನ್ನು ಆಹ್ವಾನಿಸು ವಂತಿದ್ದು,…

 • ಹಲ್ಲೆಗೆ ಐಎಂಎ ವೈದ್ಯರ ಪ್ರತಿಭಟನ ಮನವಿ

  ಉಡುಪಿ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ದೇಶಾದ್ಯಂತ ಭಾರತೀಯ ವೈದ್ಯ ಸಂಘದ (ಐಎಂಎ) ಸದಸ್ಯ ವೈದ್ಯರು ಶುಕ್ರವಾರ ಪ್ರತಿಭಟನೆ ನಡೆಸಿದ್ದು, ಅದರ ಅಂಗವಾಗಿ ಉಡುಪಿ ಸಂಘದ ಸದಸ್ಯರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ವೈದ್ಯರ ಮೇಲೆ…

 • ರಾಷ್ಟ್ರೀಯ ಹೆದ್ದಾರಿ ಅಧ್ವಾನ: ವಾಹನ ಸವಾರರೇ ಎಚ್ಚರ !

  ಕುಂದಾಪುರ: ಮುಂಗಾರು ನಿಧಾನಕ್ಕೆ ಬಿರುಸು ಪಡೆಯುತ್ತಿದ್ದಂತೆ, ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ ಅಧ್ವಾನ ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹಲವೆಡೆಗಳಲ್ಲಿ ಹೆದ್ದಾರಿ ಬದಿ ಹಾಕಿದ ಮಣ್ಣು ಮಳೆಗೆ ಕೊಚ್ಚಿಕೊಂಡು ಹೋಗಿದ್ದು, ವಾಹನ ಸವಾರರು ರಸ್ತೆಯಿಂದ ಕೆಳಕ್ಕೆ…

 • ರಕ್ತದಾನ ಪ್ರೇರಣೆಗೆ ವಿಶಿಷ್ಟ ಕಲಾಕೃತಿ

  ಮಣಿಪಾಲ: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಜೂ. 14ರಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದಲ್ಲಿ ಕೆ.ಎಂ.ಸಿ. ಮಣಿಪಾಲದ ಸಮುದಾಯ ವೈದ್ಯ ಕೀಯ ವಿಭಾಗದ ಕಲಾವಿದರಾದ ಶ್ರೀನಾಥ್‌ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಇವರು ರಕ್ತದಾನದ ಜಾಗೃತಿ ಮತ್ತು ಪ್ರೇರಣೆ…

 • ಹಟ್ಟಿಯಂಗಡಿ: ಸರಕಾರಿ ಆಸ್ಪತ್ರೆಗೆ ಇಸಿಜಿ ಯಂತ್ರ ಕೊಡುಗೆ

  ಕುಂದಾಪುರ: ಹಟ್ಟಿಯಂಗಡಿ ಸರಕಾರಿ ಆಸ್ಪತ್ರೆಗೆ ಕೆಎಂಸಿಯ ಹೃದ್ರೋಗ ವಿಭಾಗ ಮುಖ್ಯಸ್ಥ ಡಾ| ಪದ್ಮನಾಭ ಕಾಮತ್‌ ಅವರ ಸಿಎಡಿ (ಕಾರ್ಡಿಯೋಲಜಿ ಆರ್‌ ಡೋರ್‌ ಸ್ಟೆಪ್‌) ಯೋಜನೆ ಮೂಲಕ ಕಾಯಕಲ್ಪ ವಾಟ್ಸ್ಯಾಪ್‌ ಗ್ರೂಪ್‌ನಿಂದ ಇಸಿಜಿ ಯಂತ್ರ ನೀಡಲಾಗಿದೆ. ಸರಕಾರಿ ಆಸ್ಪತ್ರೆ, ಜನೌಷಧಿ…

 • ಕಂಡ್ಲೂರು: ವಿದ್ಯುತ್‌ ಬಿಲ್‌ ಪಾವತಿಗೆ ಸಮಸ್ಯೆ

  ಕುಂದಾಪುರ: ಕಂಡ್ಲೂರು, ಕಾವ್ರಾಡಿ, ಹಳನಾಡು, ನೆಲ್ಲಿಕಟ್ಟೆ ಭಾಗದ ಜನರು ವಿದ್ಯುತ್‌ ಬಿಲ್‌ ಕಟ್ಟಲು ಸುಮಾರು 25 ಕಿ.ಮೀ. ದೂರದ ಶಂಕರನಾರಾಯಣಕ್ಕೆ ತೆರಳಬೇಕಿದೆ. ಈ ಕಾರಣಕ್ಕೆ ತಾತ್ಕಾಲಿಕವಾಗಿ ಕಾವ್ರಾಡಿ ಗ್ರಾ.ಪಂ. ವಠಾರಕ್ಕೆ ಮೆಸ್ಕಾಂ ಸಿಬಂದಿ ಬಂದು ಪ್ರತಿ ತಿಂಗಳು ಬಿಲ್‌…

 • ಉಳ್ಳಾಲ: ಮುಂದುವರಿದ ಕಡಲ್ಕೊರೆತ

  ಉಳ್ಳಾಲ: ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ಕೊರೆತ ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ಕಿಲೇರಿಯಾ ನಗರದಲ್ಲಿ ಐದು ಮನೆಗಳು ಸಮುದ್ರ ಪಾಲಾದರೆ, 49 ಮನೆಗಳನ್ನು ಅಪಾಯದಂಚಿನಲ್ಲಿರುವವು ಎಂದು ಗುರುತಿಸಲಾಗಿದೆ. ಸೊಮೇಶ್ವರದಲ್ಲೂ 7 ಮನೆಗಳನ್ನು ಗುರುತಿಸಲಾಗಿದೆ. ಉಳ್ಳಾಲ ಕಿಲೇರಿಯಾ ನಗರದಲ್ಲಿ ಹಮೀದ್‌,…

 • ಉಡುಪಿ: 200ಕ್ಕೂ ಅಧಿಕ ವಿದ್ಯುತ್‌ ಕಂಬ ಧರಾಶಾಯಿ

  ಉಡುಪಿ: ಎರಡು ದಿನಗಳಲ್ಲಿ ಗಾಳಿ – ಮಳೆಗೆ ಉಡುಪಿ ಜಿಲ್ಲೆಯಲ್ಲಿ 200ಕ್ಕೂ ಅಧಿಕ ವಿದ್ಯುತ್‌ ಕಂಬಗಳು, 10ಕ್ಕೂ ಅಧಿಕ ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿವೆ. ಉಡುಪಿ-ಕಾರ್ಕಳ ತಾಲೂಕುಗಳನ್ನೊಳಗೊಂಡ ಉಡುಪಿ ಉಪ ವಿಭಾಗ ವ್ಯಾಪ್ತಿಯೊಂದರಲ್ಲೇ 150ಕ್ಕೂ ಅಧಿಕ ಕಂಬಗಳು ನೆಲಕ್ಕುರುಳಿವೆ. ಕುಂದಾಪುರ ಉವಿಭಾಗದಲ್ಲಿ…

 • ಕಾರಂತ ಥೀಮ್‌ ಪಾರ್ಕ್‌ಗೆ ಉಡುಪಿ ಜಿಲ್ಲಾಧಿಕಾರಿ ಭೇಟಿ

  ಕೋಟ: ಡಾ| ಶಿವರಾಮ ಕಾರಂತ ಥೀಮ್‌ ಪಾರ್ಕ್‌ ಕೋಟಕ್ಕೆ ಉಡುಪಿ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿಯವರು ಇತ್ತೀಚೆಗೆ ಭೇಟಿ ನೀಡಿದರು. ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಕಾರಂತ ಭವನದ ವಿಶೇಷತೆ ಹಾಗೂ ಕಾರ್ಯವೈಖರಿಯನ್ನು ಜಿಲ್ಲಾಧಿಕಾರಿಗಳಿಗೆ…

 • ರೈತರ ಬಳಿಗೆ ಕೃಷಿ ಇಲಾಖೆ: ಮೂಡುಬೆಳ್ಳೆ ಸಮಗ್ರ ಕೃಷಿ ಅಭಿಯಾನ

  ಶಿರ್ವ: ಕೃಷಿ ಇಲಾಖೆಯು ಬಹುಪಯೋಗಿ ಕಾರ್ಯಕ್ರಮಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರ ಗದ್ದೆಗೆ ಬಂದು ಜಾರಿಗೊಳಿಸುತ್ತಿದೆ ಎಂದು ಕಾಪು ಸಹಾಯಕ ಕೃಷಿ ಅಧಿಕಾರಿ ವಾದಿರಾಜ್‌ ಹೇಳಿದರು. ಅವರು ಗುರುವಾರ ಮೂಡುಬೆಳ್ಳೆಗೆ ಆಗಮಿಸಿದ ಸಮಗ್ರ ಕೃಷಿ ಅಭಿಯಾನ 2019ರ…

 • ಪಂಜಿಮಾರು: ಮನೆಗೆ ಸಿಡಿಲು ಬಡಿದು ಹಾನಿ

  ಶಿರ್ವ: ಕಟಪಾಡಿ-ಶಿರ್ವ ಮುಖ್ಯರಸ್ತೆಯ ಪಂಜಿಮಾರು ಫಲ್ಕೆ ಗಿಲ್ಬರ್ಟ್‌ ಡಿ’ಸೋಜಾ ಅವರ ಮನೆಗೆ ಬುಧವಾರ ರಾತ್ರಿ 11.30ರ ವೇಳೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. ಸಿಡಿಲಿನ ರಭಸಕ್ಕೆ ಮನೆಯ ಮನೆಯ ಫ್ಯಾನ್‌ಗಳು,ವಿದ್ಯುತ್‌ ಮೀಟರ್‌, ಸ್ವಿಚ್‌ ಬೋರ್ಡ್‌ ಹಾಗೂ ವಿದ್ಯುತ್‌ ಪಂಪ್‌ನ…

 • ಉದ್ಯಾವರ: ಪಡುಕರೆ ಭಾಗದಲ್ಲಿ ಮುಂದುವರಿದ ಕಡಲ ಅಬ್ಬರ  

  ಕಟಪಾಡಿ: ಉದ್ಯಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಡುಕರೆ ಪರಿಸರದಲ್ಲಿ ಕಡಲಿನ ಅಬ್ಬರವು ಮಂಗಳವಾರವೂ ಮುಂದುವರಿದಿದೆ. ಕಡಲಿನ ನೀರಿನ ಸೆರೆಯ ಅಬ್ಬರದಿಂದ ಸಮುದ್ರದ ನೀರು ಮಲ್ಪೆ ಸಂಪರ್ಕದ ಪ್ರಮುಖ ರಸ್ತೆಯನ್ನೂ ದಾಟಿದ್ದು, ಶ್ರೀರಾಮಭಕ್ತ ಹನುಮಾನ್‌ ಭಜನ ಮಂದಿರ ಬಳಿಯ ಮೋಹನ್‌…

 • ಉಡುಪಿ ನಗರ: ಮಳೆ, ಗಾಳಿಗೆ ಹಲವು ಸಮಸ್ಯೆ

  ಉಡುಪಿ: ಮುಂಗಾರು ಮಳೆ ವಿಳಂಬವಾಗಿ ಆರಂಭ ವಾದರೂ ಮೊದಲ ಮಳೆಗೆ ಉಡುಪಿ ನಗರದಲ್ಲಿ ಹಲವು ಸಮಸ್ಯೆಗಳು ಎದುರಾಗಿವೆ. ಇದರ ಮುನ್ಸೂಚನೆ ಎಂಬಂತೆ ಕಳೆದೆರಡು ದಿನ ಸುರಿದ ಸಾಧಾರಣ ಮಳೆಗೆ ನಗರದ ಹಲವೆಡೆ ರಸ್ತೆಯೇ ಚರಂಡಿಯಂತಾಗಿದೆ. ಕೊಳಚೆ ನೀರು ಮಳೆ…

 • ಗಾಳಿ ಮಳೆಗೆ ಕಾರ್ಕಳ ತಾಲೂಕಿನ ವಿವಿಧೆಡೆ ಹಾನಿ

  ಕಾರ್ಕಳ: ಎರಡು ದಿನಗಳಿಂದ ಕಾರ್ಕಳ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಲವೆಡೆ ಹಾನಿಯಾಗಿದೆ. ನಿಟ್ಟೆ ಗ್ರಾಮದ ಬೋರ್ಗಲ್ಗುಡ್ಡೆ ಅಲಿಯಬ್ಬ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ವಿದ್ಯುತ್‌ ಉಪಕರಣ, ಗೋಡೆ ಹಾನಿಗೀಡಾಗಿದೆ. ಮುಂಡ್ಕೂರು ಗ್ರಾಮದ ಕಳ್ಳಿಮಾರ್‌ ರಾಬರ್ಟ್‌ ಫೆರ್ನಾಂಡಿಸ್‌ ಎಂಬವರ…

ಹೊಸ ಸೇರ್ಪಡೆ