• ಬಿಜೆಪಿ ಅಭ್ಯರ್ಥಿಗಳಿಂದ 2019ರ ಅತೀ ದೊಡ್ಡ, ಸಣ್ಣ ಅಂತರದ ವಿಜಯ ದಾಖಲು

  ಹೊಸದಿಲ್ಲಿ : ಬಿಜೆಪಿಯ ಸಿ ಆರ್‌ ಪಾಟೀಲ್‌ ಅವರು ಗುಜರಾತ್‌ನ ನವಸಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು 6.89 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ 2019ರ ಲೋಕಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಅಂತರದ ವಿಜಯವನ್ನು ದಾಖಲಿಸಿದರು. 2014ರ…

 • ಉತ್ತರಾಖಂಡ: ಎಲ್ಲ 5 ಸೀಟು ಗೆದ್ದ ಬಿಜೆಪಿಗೆ ಇತಿಹಾಸದಲ್ಲೇ ಗರಿಷ್ಠ ಶೇ.61.0 ಮತಪಾಲು

  ಡೆಹರಾಡೂನ್‌ : ಉತ್ತರಾಖಂಡದಲ್ಲಿ ಭಾರೀ ಅಂತರದ ಗೆಲುವಿನೊಂದಿಗೆ ಎಲ್ಲ ಐದು ಲೋಕಸಭಾ ಸ್ಥಾನಗಳನ್ನು ಗೆದ್ದಿರುವ ಭಾರತೀಯ ಜನತಾ ಪಕ್ಷ ಶೇ.60ಕ್ಕೂ ಮೀರಿದ ಪ್ರಮಾಣದಲ್ಲಿ ಮತ ಪಾಲನ್ನು ಪಡೆದುಕೊಂಡಿದೆ. ಇದು ಈ ರಾಜ್ಯದ ಇತಿಹಾಸದಲ್ಲೇ ಯಾವುದೇ ಒಂದು ರಾಜಕೀಯ ಪಕ್ಷಕ್ಕಿಂತಲೂ…

 • ಹಿಮಾಚಲ ಪ್ರದೇಶ: BSP ಯ ಎಲ್ಲ 4 ಅಭ್ಯರ್ಥಿಗಳ ಸಹಿತ 37 ಮಂದಿಗೆ ಠೇವಣಿ ನಷ್ಟ

  ಶಿಮ್ಲಾ : ಮಾಯಾವತಿ ಅವರ ಬಹುಜನ ಸಮಾಜ ಪಕ್ಷದ ಎಲ್ಲ ನಾಲ್ವರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 37 ಅಭ್ಯರ್ಥಿಗಳು ಹಿಮಾಚಲ ಪ್ರದೇಶ ಲೋಕಸಭಾ ಚುನವಾಣೆಯಲ್ಲಿ ತಮ್ಮ ಭದ್ರತಾ ಠೇವಣಿಯನ್ನು ಕಳೆದುಕೊಂಡಿದ್ದಾರೆ ಎಂದು ರಾಜ್ಯದ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ. 25,000…

 • ತೃತೀಯ ಬಾರಿ ಸಂಸತ್‌ ಪ್ರವೇಶ

  ಮಂಗಳೂರು: ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದ ನಳಿನ್‌ ಕುಮಾರ್‌ ಕಟೀಲು ಅವರು ಮೂರನೇ ಬಾರಿಗೆ ಸಂಸತ್‌ ಪ್ರವೇಶಿಸುವ ಮೂಲಕ ಕರಾವಳಿ ಮಾತ್ರವಲ್ಲ ಇಡೀ ರಾಷ್ಟ್ರ ರಾಜಕಾರಣದಲ್ಲಿಯೇ ಗಮನ ಸೆಳೆದಿದ್ದಾರೆ. ಸುಳ್ಯ ತಾಲೂಕಿನ ಪೆರುವಾಜೆಯ ಮುಕ್ಕೂರು ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪುತ್ತೂರಿನ…

 • ಉಣ್ಣಿತ್ತಾನ್‌ಗೆ ಭರ್ಜರಿ ಗೆಲುವು

  ಕಾಸರಗೋಡು: ಭಾರೀ ಕುತೂಹಲ ಮೂಡಿಸಿದ 17ನೇ ಲೋಕಸಭಾ ಚುನಾವಣೆಯಲ್ಲಿ ಕೇರಳ ಆಶ್ಚರ್ಯಕರ ರೀತಿಯ ಫಲಿತಾಂಶದ ಮೂಲಕ ರಾಷ್ಟ್ರದ ಗಮನ ಸೆಳೆದಿದೆ. ರಾಜ್ಯ ಆಡಳಿತ ಚುಕ್ಕಾಣಿ ಹಿಡಿದಿರುವ ಎಡರಂಗವನ್ನು ಸಂಪೂರ್ಣ ಮಣಿಸಿದ ಪ್ರಜಾಕೋಟಿ ಯುಡಿಎಫ್‌ ಅಭ್ಯರ್ಥಿಗಳನ್ನು ಬಹುಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ…

 • ಉಡುಪಿ-ಚಿಕ್ಕಮಗಳೂರು : ಸಾರ್ವಕಾಲಿಕ ದಾಖಲೆ ಅಂತರದ ಗುಟ್ಟೇನು?

  ಉಡುಪಿ: ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ನಡೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಗೆಲುವು ಸಾಧಿಸಿದ್ದಾರೆ. ಉಡುಪಿ ಲೋಕಸಭಾ ಕ್ಷೇತ್ರಕ್ಕೆ 1951ರಿಂದ ಇದುವರೆಗೆ 18 ಲೋಕಸಭಾ ಚುನಾವಣೆ ಮತ್ತು ಚಿಕ್ಕಮಗಳೂರು…

 • ಯೋಜನಾಬದ್ಧ ಅಭಿವೃದ್ಧಿ: ಶೋಭಾ

  ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಯೋಜನಾ ಬದ್ಧವಾಗಿ ಅಭಿವೃದ್ಧಿ ಮಾಡುವು ದಾಗಿ ನೂತನ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. “ಉದಯವಾಣಿ’ಯೊಂದಿಗೆ ಮಾತನಾಡಿದ ಅವರ ಅನಿಸಿಕೆಗಳು ಇಂತಿವೆ: – ನಿಮ್ಮ ಗೆಲುವಿನ ಕುರಿತು ಏನಂತೀರಿ? ಕಾರ್ಯಕರ್ತರು, ಮತದಾರರು…

 • ಶೋಭಾ ಕರಂದ್ಲಾಜೆ ಪುನರಾಯ್ಕೆಯಲ್ಲಿ ದಾಖಲೆ

  ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಿಂದಿನ ಚುನಾವಣೆಯಲ್ಲಿ ತಾನೇ ದಾಖಲಿಸಿದ ಅತ್ಯಧಿಕ ಅಂತರದ ದಾಖಲೆಯನ್ನು ಮುರಿದು ವಿಜಯಿ ಯಾದರು. ಅವರು 7,18,916 ಮತ ಗಳಿಸಿ ಸಮೀಪದ ಸ್ಪರ್ಧಿ ಜೆಡಿಎಸ್‌ – ಕಾಂಗ್ರೆಸ್‌ನ…

 • ಅನುದಾನವಷ್ಟೇ ಸಾಕು; ಸಚಿವ ಸ್ಥಾನಕ್ಕೆ ಆಕಾಂಕ್ಷಿಯಲ್ಲ

  ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದಿನ ಎರಡು ಚುನಾವಣೆಗಳಲ್ಲಿಯೂ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ನಳಿನ್‌ ಮತ್ತೆ 3ನೇ ಬಾರಿಗೆ ಕ್ಷೇತ್ರದ ಇತಿಹಾಸದಲ್ಲಿಯೇ ದಾಖಲೆಯ ಮತಗಳ ಅಂತರದಿಂದ ಗೆಲುವು ಸಾಧಿಸಿ ಹ್ಯಾಟ್ರಿಕ್‌…

 • ಕರಾವಳಿಯಲ್ಲಿ ಮುಂದುವರಿದ ಬಿಜೆಪಿ ಜೈತ್ರ ಯಾತ್ರೆ

  ಮಂಗಳೂರು: ದ.ಕ. ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾ ವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಕಾಂಗ್ರೆಸ್‌ ಅಭ್ಯರ್ಥಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಅವರ ವಿರುದ್ಧ 2,74,621 ಮತಗಳ ಅಂತರ ದಿಂದ…

 • ಕಾಂಗ್ರೆಸ್‌ ಸೋಲಿಗೆ ಕಾರಣವೇನು?

  ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸುವುದಕ್ಕೆ ಶತಾಯಗತಾಯ ಪ್ರಯತ್ನ ನಡೆಸಿದ್ದರೂ ಯಶಸ್ಸು ಕಾಣದಿರಲು ಕಾರಣಗಳೇನು ಎಂಬ ಬಗ್ಗೆವಿಶ್ಲೇಷಣೆ, ಪಕ್ಷದೊಳಗೂ ಆತ್ಮಾವಲೋಕನ ಆರಂಭಗೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಪಾಲಿಗೆ ಕಾಂಗ್ರೆಸ್‌ನಲ್ಲಿ ಟಕೆಟ್‌…

 • ಕಾಂಗ್ರೆಸ್‌ಗೆ ಫಲ ನೀಡದ ಹೊಸಮುಖ ತಂತ್ರ

  ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದಲ್ಲಿ (ಹಿಂದಿನ ಮಂಗಳೂರು) 1991ರಿಂದ ಲೋಕ ಸಭಾ ಚುನಾವಣೆಗಳಲ್ಲಿ ನಿರಂತರವಾಗಿ ಸೋಲು ಅನುಭವಿಸುತ್ತ ಬಂದಿರುವ ಕಾಂಗ್ರೆಸ್‌ ಈ ಬಾರಿಯಾದರೂ ಕ್ಷೇತ್ರವನ್ನು ಮತ್ತೆ “ಕೈವಶ’ ಮಾಡಿಕೊಳ್ಳ ಬೇಕೆನ್ನುವ ನೆಲೆಯಲ್ಲಿ ಅನುಸರಿಸಿದ್ದ ಹೊಸಮುಖ- ಯುವ ಅಭ್ಯರ್ಥಿಗೆ ಮನ್ನಣೆ…

 • ತಾಲೂಕಿಗೆ ಮೂವರು ಸಂಸದರು! ಒಂದೇ ಪಕ್ಷ, ಒಂದೇ ಕ್ಷೇತ್ರದವರಿವರು

  ಸುಳ್ಯ: ದಕ್ಷಿಣ ಕನ್ನಡ ಕ್ಷೇತ್ರದ ಏಕೈಕ ಮೀಸಲು ವಿಧಾನಸಭಾ ಕ್ಷೇತ್ರ ಸುಳ್ಯದಲ್ಲಿ ಮೂವರು ಸಂಸದರಿದ್ದಾರೆ. ಈ ಮೂವರು ಒಂದೇ ಕ್ಷೇತ್ರದವರು ಮಾತ್ರವಲ್ಲ; ಒಂದೇ ಪಕ್ಷದವರು ಕೂಡ. ಓರ್ವರು ನಾಲ್ಕನೇ ಬಾರಿ, ಇನ್ನೋರ್ವರು ಮೂರನೇ, ಮತ್ತೋರ್ವರು ಎರಡನೇ ಬಾರಿಗೆ ಚುನಾಯಿತರಾಗಿದ್ದಾರೆ….

 • ಗೆಲುವಿಗೆ ಕಾರಣವಾದ ಐದು ಅಂಶಗಳು

  ಚುನಾವಣಪೂರ್ವ ಸಮೀಕ್ಷೆಗಳು ಹಾಗೂ ಚುನಾವಣೆ ಬಳಿಕದ ಸಮೀಕ್ಷೆಗಳು ಪ್ರಚುರಪಡಿಸಿದಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಎರಡನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿದಿದೆ. ಈ ಮೂಲಕ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 1ರ ಅಭಿವೃದ್ಧಿ ಹಾಗೂ ಜನಪ್ರಿಯ ಕಾರ್ಯಕ್ರಮಗಳಿಗೆ ಪ್ರಜೆಗಳು ಜೈ…

 • ಅವಿಶ್ರಾಂತ ! ಮೋದಿಯ ವಿಶೇಷವೇ ಅದು

  ಮಣಿಪಾಲ: ಚುನಾವಣೆ ಘೋಷಣೆಯಾದ ಮರುದಿನದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನವೂ ವಿಶ್ರಾಂತಿ ಪಡೆಯಲಿಲ್ಲ. ಚುನಾವಣೆ ಘೋಷಣೆಯಾಗುವುದಕ್ಕೆ ಮೊದಲು ಹಲವೆಡೆ ಪ್ರಚಾರ ಸಭೆ ನಡೆಸಿದ್ದರು. ಒಟ್ಟು 51 ದಿನಗಳ ಕಾಲ ನಡೆದ ಪ್ರಚಾರ ಸಭೆಗಳಲ್ಲಿ 142 ರ್ಯಾಲಿಗಳನ್ನು…

 • ಅಧ್ಯಕ್ಷೀಯ ಮಾದರಿ ವ್ಯವಸ್ಥೆಯತ್ತ ಭಾರತ !

  ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಕೈಗೊಂಡ ಪ್ರಚಾರ ದೇಶದ ಆಡಳಿತ ಸಂಸದೀಯ ವ್ಯವಸ್ಥೆಯಿಂದ ಅಧ್ಯಕ್ಷೀಯ ಮಾದರಿಯತ್ತ ವಾಲುತ್ತಿರುವಂತೆ ಭಾಸವಾಗಿದ್ದು ಸುಳ್ಳಲ್ಲ. ಚುನಾವಣ ಫ‌ಲಿತಾಂಶವನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದೇ ಆದಲ್ಲಿ ಇದು ಯಾವುದೇ ಒಂದು ಪಕ್ಷ ಅಥವಾ ಮೈತ್ರಿಕೂಟದ ಗೆಲುವಾಗಿರದೇ…

 • ಮೋದಿ ಮಾತಿನ ಚಾಟಿಗೆ ವಿಪಕ್ಷಗಳು ಸುಸ್ತು!

  ಪ್ರಧಾನಿ ನರೇಂದ್ರ ಮೋದಿ ಭಾಷಣ ಕಲೆಯಲ್ಲಿ ನಿಷ್ಣಾತರು.ಸಂಶಯವೇ ಬೇಡ! ಪ್ರತಿ ಚುನಾವಣೆಯಲ್ಲೂ ಅವರು ನಿರ್ದಿಷ್ಟ ವಿಚಾರ ಪ್ರಸ್ತಾವಿಸುವುದರೊಂದಿಗೆ ಹಲವು ವಿಚಾರಗಳನ್ನು ಪ್ರಸ್ತಾವಿಸುತ್ತಾರೆ. ಈ ಮೂಲಕ ಜನರ ಮನಸ್ಸಿನಲ್ಲಿ ಅದು ನೆಲೆ ನಿಲ್ಲುವಂತೆ ಮಾಡುತ್ತಾರೆ. ಈ ಬಾರಿಯೂ ಮೋದಿ ಈ…

 • ಮೋದಿ ಜಾಥಾ ಮತ್ತು ಪ್ರಾದೇಶಿಕತೆಯ ಸ್ಪರ್ಶ

  ನರೇಂದ್ರ ಮೋದಿ ಅವರು ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ದೇಶೀಯವಾಗಿದ್ದಾರೆ ! ಇದರರ್ಥ ಅವರು ವಿದೇಶೀಯ ರೀತಿಯೆಂದಲ್ಲ. ಈ ಚುನಾವಣೆ ಜಾಥಾಗಳಲ್ಲಿ ಅವರು ಹೆಚ್ಚು ಪ್ರಾದೇ ಶಿಕ ಸಂಸ್ಕೃತಿಯನ್ನು ಅನುಸರಿಸುತ್ತಿದ್ದರು. ಆಯಾ ಪ್ರದೇಶಗಳ ಭಾಷೆಯಲ್ಲಿ ಕೆಲವು ಸಾಲು,…

 • ವಿದೇಶದಲ್ಲೂ ಮೋದಿ ಹವಾ

  ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಜಗತ್ತಿನಲ್ಲಿ ಭಾರತದ ಬಗೆಗಿನ ಬ್ರ್ಯಾಂಡ್‌ ಬದಲಾಗಿರುವುದು ನಿಜ. ಬಹಳ ವಿಶೇಷವಾಗಿ ಭಯೋತ್ಪಾದನೆ ಸಂಬಂಧದ ಭಾರತದ ಹಳೆಯ ಹೋರಾಟಕ್ಕೆ ಬಲ ಬಂದಿದ್ದು ಈ ಸಂದರ್ಭದಲ್ಲೇ. ತಮ್ಮ ಅವಧಿಯಲ್ಲಿ 57 ದೇಶಗಳಿಗೆ 97 ಪ್ರವಾಸಗಳನ್ನು ಕೈಗೊಂಡಿದ್ದಾರೆ….

 • ದಿಲ್ಲಿ ವರೆಗೆ ಶೋಭಾ ಪಯಣ

  ಉಡುಪಿ: ದ್ವಿತೀಯ ಬಾರಿಗೆ ಪುನರಾಯ್ಕೆಯಾದ ಶೋಭಾ ಕರಂದ್ಲಾಜೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಚಾರ್ವಾಕ ಮೂಲದವರು. ಬೆಂಗಳೂರು ಮತ್ತು ಮಣಿಪಾಲದಲ್ಲಿ ಉದ್ಯೋಗಿಯಾಗಿದ್ದರು. ಬಿಜೆಪಿ ಉಡುಪಿ ನಗರ, ಬಳಿಕ ಜಿಲ್ಲಾ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದರು, ಪ್ರಸ್ತುತ…

ಹೊಸ ಸೇರ್ಪಡೆ