• ಮೈಕ್ರೋಸಾಫ್ಟ್ 7 : 2020ರ ಜನವರಿ 14ರಿಂದ ಅಪ್‌ಡೇಟ್ಸ್‌ ಸಿಗಲ್ಲ

  ಜೈಪುರ : 2020ರ ಜನವರಿ 14ರಿಂದ ಮೈಕ್ರೋಸಾಫ್ಟ್ 7 ಆಪರೇಟಿಂಗ್‌ ಸಿಸ್ಟಮ್‌ ಗೆ ಸೆಕ್ಯುರಿಟಿ ಮತ್ತು ಟೆಕ್ನಿಕಲ್‌ ಅಪ್‌ಡೇಟ್‌ ಸಿಗಲ್ಲ ಎಂದು ಮೈಕ್ರೋ ಸಾಫ್ಟ್ ಇಂದು ಬುಧವಾರ ಹೇಳಿದೆ. ಆದುದರಿಂದ ಬಳಕೆದಾರರು ತಾಜಾ ಸಾಫ್ಟ್ ವೇರ್‌ ಗೆ ಬದಲಾಗಬೇಕು…

 • ಮಲೇಶ್ಯ ಎಂಎಚ್‌ 17 ವಿಮಾನ ಹೊಡೆದುರುಳಿಸಿದ 4 ಶಂಕಿತರಲ್ಲಿ 3 ರಶ್ಯನರು, ಓರ್ವ ಉಕ್ರೇನ್

  ನ್ಯೂವೆಜಿನ್‌ : 2014ರ ಜುಲೈಯಲ್ಲಿ ಮಲೇಶ್ಯದ ಎಂಎಚ್‌ 17 ವಿಮಾನವನ್ನು ಹೊಡೆದುರುಳಿಸಲಾಗಿದ್ದ ಪ್ರಕರಣದ ಶಂಕಿತರಾದ ಮೂವರು ರಶ್ಯನರು ಮತ್ತು ಓರ್ವ ಉಕ್ರೇನ್‌ ವ್ಯಕ್ತಿಯ ವಿರುದ್ಧ ತಾವು ಅರೆಸ್ಟ್‌ ವಾರಂಟ್‌ ಜಾರಿ ಮಾಡುವುದಾಗಿ ಅಂತಾರಾಷ್ಟ್ರೀಯ ತನಿಖಾಧಿಕಾರಿಗಳು ಇಂದು ಬುಧವಾರ ಹೇಳಿದ್ದಾರೆ….

 • ಮುಂಬಯಿ ಶೇರು 66 ಅಂಕ ಏರಿಕೆ; ಆಟೋ, ಬ್ಯಾಂಕ್‌ ಶೇರು ಕುಸಿತ

  ಮುಂಬಯಿ : ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಸಭೆಯ ಫ‌ಲಿತಾಂಶವನ್ನು ಎದುರು ನೋಡುತ್ತಿರುವ ಹೂಡಿಕೆದಾರು ಮತ್ತು ವಹಿವಾಟುದಾರರು ಎಚ್ಚರಿಕೆ ನಡೆ ತೋರುತ್ತಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 66 ಅಂಕಗಳ ಅಲ್ಪ…

 • ರೋಪ್‌ವೇ ತೊಟ್ಟಿಲಲ್ಲಿ ಸಿಲುಕಿದ ನಾಲ್ಕು ಮಕ್ಕಳು ದೀರ್ಘ‌ ಕಾರ್ಯಾಚರಣೆಯಲ್ಲಿ ಪಾರು

  ಉಧಾಂಪುರ, ಜಮ್ಮು ಕಾಶ್ಮೀರ : ತಾವೀ ನದಿಯ ಮೇಲಿನ ರೋಪ್‌ವೇ ತೊಟ್ಟಿಲಲ್ಲಿ ಸಿಲುಕಿಕೊಂಡಿದ್ದ ಮೂವರು ಬಾಲಕಿಯರ ಸಹಿತ ನಾಲ್ವರು ಮಕ್ಕಳನ್ನು ಮೂರು ತಾಸುಗಳ ಸುದೀರ್ಘ‌ ಕಾರ್ಯಾಚರಣೆಯಲ್ಲಿ ಪಾರುಗೊಳಿಸಲಾದ ಘಟನೆ ವರದಿಯಾಗಿದೆ. ಉಧಾಂಪುರದಿಂದ 33 ಕಿ.ಮೀ ದೂರದ ಪಟ್ಟನಗಢ ಗ್ರಾಮದಲ್ಲಿ…

 • ಉಳ್ಳಾಲ:ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಂಪತಿ

  ಉಳ್ಳಾಲ: ತೊಕ್ಕೊಟ್ಟುವಿನ ಚೆಂಬುಗುಡ್ಡೆ ಬಳಿ ದಂಪತಿಗಳಿಬ್ಬರು ಸುಟ್ಟ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿದ್ದಾರೆ. ಇಬ್ಬರೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪದ್ಮನಾಭ (72) ಮತ್ತು  ವಿಮಲಾ(60) ಆತ್ಮಹತ್ಯೆ ಮಾಡಿಕೊಂಡಿದ್ದು ಇಬ್ಬರು ಮನೆಯೊಳಗೆ ಸುಟ್ಟು…

 • ಐವರು ಹಿಜ್‌ಬುಲ್‌ ಮುಜಾಹಿದೀನ್‌ ಸಹಚರರ ಬಂಧನ; ಐಇಡಿ ವಶ

  ಶ್ರೀನಗರ : ನಿಷೇಧಿತ ಹಿಜ್‌ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಐವರು ಕ್ಷೇತ್ರ-ಕಾರ್ಯಕರ್ತರನ್ನು ಭದ್ರತಾ ಪಡೆಗಳು ಜಮ್ಮು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಬಂಧಿಸಿರುವುದಾಗಿ ಪೊಲೀಸರು ಇಂದು ಬುಧವಾರ ತಿಳಿಸಿದ್ದಾರೆ. ಹಿಜ್‌ಬುಲ್‌ ಮುಜಾಹಿದೀನ್‌ನ ಈ ಐವರು ಸಹಚರರ ಬಳಿ ಇದ್ದ ಸುಧಾರಿತ…

 • ತಮಿಳುನಾಡಿನಲ್ಲಿ ನೀರಿಗಾಗಿ ಹಾಹಾಕಾರ; ರಾಜಕೀಯ ಬೇಡ ಎಂದ ಸರ್ಕಾರ

  ಚೆನ್ನೈ : ತಮಿಳುನಾಡಿನ ಹಲವು ಭಾಗಗಳಲ್ಲಿ ಭೀಕರ ಬರಗಾಲ ಕಾಣಿಸಿಕೊಂಡಿದ್ದು ನೀರಿಗಾಗಿ ಹಾಹಾಕಾರ ಉಂಟಾಗಿದೆ. ಅತ್ಯಂತ ಕೆಟ್ಟ ಸ್ಥಿತಿಯನ್ನುರಾಜ್ಯ ಎದುರಿಸುತ್ತಿದೆ. ಚೆನ್ನೈ ನಗರದಲ್ಲಿ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು ಟೋಕನ್‌ಗಳನ್ನು ನೀಡಿ ವಿತರಿಸಲಾಗುತ್ತಿದೆ. ರಾಜ್ಯದಲ್ಲಿ ಭೀಕರ ಜಲಕ್ಷಾಮ…

 • ರಾಜಸ್ಥಾನದಲ್ಲಿ ಭಾರೀ ಮಳೆ: ಮುಳುಗಿದ ಬಸ್‌; 35 ಯಾತ್ರಿಕರ ರಕ್ಷಣೆ

  ಚಿತ್ತೋರ್‌ಗಡ : ರಾಜಸ್ಥಾನದ ಕೆಲ ಪ್ರದೇಶಗಳಲ್ಲಿ ಮಂಗಳವಾರ ಭಾರೀ ಮಳೆ ಸುರಿದಿದ್ದು, ಬೊಡಿಯಾನಾ ಎಂಬಲ್ಲಿ ಯಾತ್ರಿಕರ ಬಸ್ಸೊಂದು ನಾಲೆಯ ನೀರಿನಲ್ಲಿ ಮುಳುಗಿದೆ. ಅದೃಷ್ಟವಷಾತ್‌ ಬಸ್‌ನಲ್ಲಿದ್ದ ಎಲ್ಲಾ 35 ಯಾತ್ರಿಕರನ್ನು ರಕ್ಷಿಸಲಾಗಿದೆ. ಭಾರೀ ಪ್ರಮಾಣದ ನೀರು ಪ್ರವಾಹೋಪಾದಿಯಲ್ಲಿ ರಸ್ತೆಯ ಮೇಲೆ…

 • ಮಾಂಜ್ರಾ ನದಿ ಬ್ಯಾರೇಜ್ ವಸ್ತುಸ್ಥಿತಿ ವರದಿ ಕೊಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್

  ಬೆಂಗಳೂರು: ಔರಾದ್ ತಾಲೂಕಿಗೆ ಕುಡಿಯಲು ಹಾಗೂ ನೀರಾವರಿ ಉದ್ದೇಶಕ್ಕಾಗಿ ನೀರು ಒದಗಿಸಲು ಮಾಂಜ್ರಾ ನದಿಗೆ ಕಟ್ಟಲಾಗಿರುವ ನಾಲ್ಕು ಬ್ಯಾರೇಜ್ ಗಳ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ. ಈ ಕುರಿತಂತೆ ಸಾಮಾಜಿಕ ಕಾರ್ಯಕರ್ತ…

 • ಕೆಂಪಾಬುಧಿ ಕೆರೆ ಉದ್ಯಾನವನ ಅಭಿವೃದ್ಧಿಗೆ 10 ಕೋಟಿ: ಮೇಯರ್ ಗಂಗಾಂಬಿಕೆ

  ಬೆಂಗಳೂರು: ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಬುಧವಾರ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನ ಮತ್ತು ಕೆಂಪಾಬುಧಿ ಕೆರೆ ಸುತ್ತಮುತ್ತ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಹಾಗೂ ಕೆರೆಯ ಉದ್ಯಾನವನದಲ್ಲಿ 10…

 • ನಕ್ಸಲರಿಂದ ಅಪಹರಣಕ್ಕೊಳಗಾಗಿದ್ದ ಎಸ್‌ಪಿ ನಾಯಕ ಶವವಾಗಿ ಪತ್ತೆ

  ಬಿಜಾಪುರ: ಛತ್ತೀಸ್‌ಗಡದಲ್ಲಿ ಸಮಾಜವಾದಿ ಪಕ್ಷದ ನಾಯಕರೊಬ್ಬರನ್ನು ನಕ್ಸಲರು ಅಪಹರಿಸಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಮಾರಿಮಲ್ಲಾ ಎಂಬಲ್ಲಿ ಮಂಗಳವಾರ ನಕ್ಸಲರಿಂದ ಅಪಹರಣಕ್ಕೊಳಗಾದ ಸಮಾಜವಾದಿ ಪಕ್ಷದ ನಾಯಕ ಸಂತೋಷ್‌ ಪುನೆಮ್‌ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ. ಗುತ್ತಿಗೆದಾರರಾಗಿದ್ದ ಸಂತೋಷ್‌ ಅವರನ್ನು ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ…

 • ಹಿರಿಯ ಸಾಹಿತಿ,ರಂಗಕರ್ಮಿ ಡಾ.ಡಿ.ಕೆ.ಚೌಟ ಇನ್ನಿಲ್ಲ

  ಬೆಂಗಳೂರು: ಹಿರಿಯ ರಂಗಕರ್ಮಿ , ಸಾಹಿತಿ ಮತ್ತು ಉದ್ಯಮಿ ಡಾ.ದರ್ಬೆ ಕೃಷ್ಣಾನಂದ ಚೌಟ ಅವರು ಬುಧವಾರ ಬೆಳಗ್ಗೆ ನಗರದ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಡಿ.ಕೆ.ಚೌಟ ಅವರು ಕನ್ನಡ ಮತ್ತು ತುಳು ಸಾಹಿತ್ಯರಂಗಕ್ಕೆ ತನ್ನದೇ…

 • ರಾಹುಲ್‌ ಗಾಂಧಿ 49ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಶುಭ ಹಾರೈಕೆ

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಂದು ಬುಧವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ 49ನೇ ಹುಟ್ಟುಹಬ್ಬದ ಶುಭಾಶಯ ಹೇಳಿದರು. ಉತ್ತಮ ಆರೋಗ್ಯ ಮತ್ತು ದೀರ್ಘಾವಧಿಯ ಬದುಕು ನಿಮ್ಮದಾಗಲಿ ಎಂದು ಮೋದಿ ಅವರು ರಾಹುಲ್‌ ಅವರಿಗೆ ಟ್ವಿಟರ್‌…

 • 4.33 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ವಶ; ಮಹಿಳೆ ಅರೆಸ್ಟ್‌

  ಥಾಣೆ : ಭೂಗತ ಮಾದಕ ದ್ರವ್ಯ ಮಾರುಕಟ್ಟೆಯಲ್ಲಿ ಮಿಯಾಂವ್‌ ಮಿಯಾಂವ್‌ ಮತ್ತು ಎಮ್‌ ಡಿ ಎಂದು ಕರೆಯಲ್ಪಡುವ ಉತ್ತೇಜಕ ಮಾದಕ ದ್ರವ್ಯ ಮೆಫೆಡ್ರೋನ್‌ ಹೊಂದಿದ 28ರ ಹರೆಯದ ಮಹಿಳೆಯನ್ನು ಪೊಲೀಸರು ಬಂಧಿಸಿ ಆಕೆಯಿಂದ 4.33 ಲಕ್ಷ ರೂ. ಮೌಲ್ಯದ…

 • ನಾನೇನೂ ಪಾಕ್‌ ತಂಡದ ಮಾತೆಯಲ್ಲ: ಸಾನಿಯ ತಿರುಗೇಟು

  ಹೊಸದಿಲ್ಲಿ: ಭಾರತ ವಿರುದ್ಧ ಪಾಕಿಸ್ಥಾನ ತಂಡ ಸೋತ ಬೆನ್ನಲ್ಲೇ ಪಾಕ್‌ ತಂಡದ ವಿರುದ್ಧ ಟೀಕೆಗಳ ಸುರಿಮಳೆ ಆಗುತ್ತಿದೆ. ಪಾಕಿಸ್ಥಾನ ಸೋತ ಬಳಿಕ ಸಾನಿಯಾ ಮಿರ್ಜಾ ಮತ್ತು ಪಾಕಿಸ್ಥಾನದ ನಟಿ ವೀಣಾ ಮಲ್ಲಿಕ್‌ ಟ್ವೀಟ್‌ನಲ್ಲಿ ಜಗಳ ಮಾಡಿಕೊಂಡಿದ್ದಾರೆ. “ಮಗುವಿನ ಬಗ್ಗೆ…

 • ಇಂದು ದ. ಆಫ್ರಿಕಾ-ನ್ಯೂಜಿಲ್ಯಾಂಡ್‌ ಮುಖಾಮುಖಿ

  ಲಂಡನ್‌: ಈ ವಿಶ್ವಕಪ್‌ನಲ್ಲಿ ಆಡಿದ 5 ಪಂದ್ಯಗಳಲ್ಲಿ ಅಫ್ಘಾನಿಸ್ಥಾನದ ವಿರುದ್ಧ ಮೊದಲ ಗೆಲುವು ಪಡೆದು ಗೆಲುವಿನ ಹಳಿ ಏರಿದ ದಕ್ಷಿಣ ಆಫ್ರಿಕಾವು ಬುಧವಾರ ನ್ಯೂಜಿಲ್ಯಾಂಡ್‌ ಸವಾಲಿಗೆ ಸಜ್ಜಾಗಿದೆ. ಈ ಪಂದ್ಯ ಬರ್ಮಿಂಗ್‌ಹ್ಯಾಮ್‌ ಅಂಗಳದಲ್ಲಿ ನಡೆಯಲಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಇತ್ತಂಡಗಳು…

 • ಮಾರ್ಗನ್‌ ಸಾಹಸ; ಇಂಗ್ಲೆಂಡ್‌ ಜಯಭೇರಿ

  ಮ್ಯಾಂಚೆಸ್ಟರ್‌: ನಾಯಕ ಇಯಾನ್‌ ಮಾರ್ಗನ್‌ ಅವರ ಸಿಡಿಲಬ್ಬರದ ಶತಕದಿಂದಾಗಿ ಆತಿಥೇಯ ಇಂಗ್ಲೆಂಡ್‌ ತಂಡವು ವಿಶ್ವಕಪ್‌ ಕ್ರಿಕೆಟ್‌ ಕೂಟದ ಮಂಗಳವಾರದ ಪಂದ್ಯದಲ್ಲಿ ಅಫ್ಘಾನಿಸ್ಥಾನ ತಂಡವನ್ನು 150 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ. ವೈಯಕ್ತಿಕ 17 ಸಿಕ್ಸರ್‌ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ ಮಾರ್ಗನ್‌…

 • ಪುಲ್ವಾಮಾ: ಕಾರು ಕೊಟ್ಟವ ಫಿನಿಷ್‌

  ಶ್ರೀನಗರ: ಮಹತ್ವದ ಕಾರ್ಯಾಚರಣೆಯಲ್ಲಿ, ಪುಲ್ವಾಮಾ ದಾಳಿಗೆ ಬಳಸಲಾಗಿದ್ದ ಕಾರಿನ ಮಾಲೀಕ, ಜೈಶ್‌ ಉಗ್ರ ಸಜ್ಜದ್‌ ಅಹ್ಮದ್‌ ಭಟ್(17)ನನ್ನು ಮಂಗಳವಾರ ಹೊಡೆದುರುಳಿಸಲಾಗಿದೆ. ಅನಂತ್‌ನಾಗ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಜ್ಜದ್‌ ಹಾಗೂ ಆತನ ಸಹಚರ ನನ್ನು ಹತ್ಯೆಗೈಯ್ಯಲಾಗಿದೆ. 40 ಯೋಧರ ಸಾವಿಗೆ…

 • ರೋಷನ್‌ ಬೇಗ್‌ ಅಮಾನತು

  ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕರ ವಿರುದ್ಧ ಹೇಳಿಕೆ ನೀಡಿ ಮುಜುಗರಕ್ಕೆ ಕಾರಣವಾಗಿದ್ದ ಶಿವಾಜಿನಗರ ಶಾಸಕ ರೋಷನ್‌ ಬೇಗ್‌ ಅವರನ್ನು ಕಾಂಗ್ರೆಸ್‌ ಪಕ್ಷದ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ. ಎಐಸಿಸಿ ಸೂಚನೆಯ ಮೇರೆಗೆ ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟ ರಾವ್‌…

 • ಮಾಲ್ನಲ್ಲೂ ಪೆಟ್ರೋಲ್!

  ನವದೆಹಲಿ: ಮುಂದಿನ ದಿನಗಳಲ್ಲಿ ಮಾಲ್ಗೆ ಸುತ್ತಾಡಲು ಹೋದಾಗ ಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿದಾಗಲೇ ಪೆಟ್ರೋಲ್ ತುಂಬಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ಇನ್ನು ಪೆಟ್ರೋಲ್ ಬಂಕ್‌ಗಳ ಸಂಖ್ಯೆ ಜಾಸ್ತಿಯಾದೀತು. ಪೆಟ್ರೋಲ್ ಬಂಕ್‌ಗಳ ಸ್ಥಾಪನೆ ಹಾಗೂ ಅವುಗಳ ನಿರ್ವಹಣೆ ಕುರಿತಂತೆ ಕೇಂದ್ರ…

ಹೊಸ ಸೇರ್ಪಡೆ