• ತುಳು- ಕನ್ನಡಿಗರನ್ನು ಒಗೂಡಿಸುವುದೇ ಕ್ರೀಡಾಕೂಟದ ಉದ್ದೇಶ

  ಡೊಂಬಿವಲಿ, ಜ. 23: ವಿವಿಧ ಭಾಷೆ, ಧರ್ಮ, ಸಂಸ್ಕೃತಿಯನ್ನು ಹೊಂದಿರುವ ತುಳು-ಕನ್ನಡಿಗರು ವಿವಿಧತೆಯಲ್ಲೂ ಏಕತೆಯನ್ನು ಕಾಣುವ ಹೃದಯ ಶ್ರೀಮಂತರಾಗಿದ್ದಾರೆ. ಸಮಸ್ತ ತುಳು-ಕನ್ನಡಿಗರನ್ನು ಒಗ್ಗೂಡಿಸುವುದೇ ಕ್ರೀಡಾಕೂಟ ಆಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ…

 • ಮನಸ್ಸು ಚಟುವಟಿಕೆಯಿಂದ ಕೂಡಿದಾಗ ಆರೋಗ್ಯ ವೃದ್ಧಿ: ಪ್ರೇಮಾ ರಾವ್‌

  ಮುಂಬಯಿ : ಧಾರ್ಮಿಕ ಹಿನ್ನಲೆಯಿರುವ ಅರಸಿನ ಕುಂಕುಮ ಕಾರ್ಯಕ್ರಮ ಒಂದು ಕಾಲದಲ್ಲಿ ಮಹಿಳೆಯರ ಮನೆ ಮನೆಗೆ ಹೋಗಿ ನಡೆಸುವ ಪದ್ಧತಿಯಿತ್ತು. ಆದರೆ ಈಗ ಸಮಯದ ಅಭಾವ ಇರುವ ಕಾರಣ ಒಂದೇ ಜಾಗದಲ್ಲಿ ಮಹಿಳೆಯರನ್ನು ಒಗ್ಗೂಡಿಸಿ ಆಚರಿಸುವ ಈ ಸಂಭ್ರಮ…

 • “ಧಾರ್ಮಿಕ ಕ್ಷೇತ್ರಗಳು ಸಂಸ್ಕೃತಿಯ ಪ್ರತೀಕ’

  ಕಟೀಲು : ಧಾರ್ಮಿಕ ಕ್ಷೇತ್ರಗಳು ನಾಡಿನ ಸಂಸ್ಕೃತಿಯ ಪ್ರತೀಕ ದಂತಿದ್ದು ಅವುಗಳ ಪರ್ವಕಾಲಗಳು ನಿರಂತರವಾಗಿ ನಡೆಯುತ್ತಿರಬೇಕು. ಇದರಿಂದ ಧಾರ್ಮಿಕ ಜಾಗೃತಿ ಮೂಡಲು ಸಹಕಾರಿ ಎಂದು ಮೈಸೂರಿನ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು. ಜ. 22ರಂದು ಕಟೀಲು…

 • ಕ್ರೀಡೆಯಿಂದ ದೈಹಿಕ, ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ: ಕರುಣಾಕರ ಹೆಗ್ಡೆ

  ಮುಂಬಯಿ, ಜ. 21: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೇ ಸದೃಢರನ್ನಾಗಿ ಪರಿವರ್ತಿಸುವ ಕ್ರಿಯಾಶೀಲತೆಯನ್ನು ಹೊಂದಿದೆ. ಪ್ರಸ್ತುತ ಪೀಳಿಗೆಯನ್ನು ಹಿರಿಯರಾದ ನಾವು ಜ್ಞಾನ ವಿಕಾಸ ಮಾಡುವಲ್ಲಿ ಪ್ರಚೋದಿಸುತ್ತೇವೆಯೇ ವಿನಃ ಕ್ರೀಡೆಗೆ ಪ್ರೋತ್ಸಾಹಿಸುವುದಿಲ್ಲ….

 • ವಿಜೃಂಭಣೆಯ ಶ್ರೀನಿವಾಸ ಮಂಗಲ ಮಹೋತ್ಸವಕ್ಕೆ ತೆರೆ

  ಮುಂಬಯಿ, ಜ. 20: ವಿರಾರ್‌ನ ಓಂ ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್‌ ಮತ್ತು ಸ್ಥಾನೀಯ ವಿವಿಧ ಟ್ರಸ್ಟ್‌ ಗಳ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಸಂಯೋಜನೆಯಲ್ಲಿ ಜ. 18ರಂದು ಸಂಜೆ ನಲಸೋಪರ ಪಶ್ಚಿಮದ ಅಲ್ಕಾಪುರಿಯ ಯಶವಂತ್‌ ವಿವಾ ಟೌನ್‌ಶಿಪ್‌ ಮೈದಾನದಲ್ಲಿ…

 • ವಾರ್ಷಿಕ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ

  ನವಿ ಮುಂಬಯಿ, ಜ. 19: ನಗರದ ಪ್ರತಿಷ್ಠಿತ ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ವಾರ್ಷಿಕ ಕ್ರೀಡಾಕೂಟವು ಜ. 19 ರಂದು ಐರೋಲಿಯ ಹೆಗ್ಗಡೆ ಭವನ ಸಮೀಪದ ಸೆಕ್ಟರ್‌-15, ಎನ್‌ಎಂಎಂಸಿ ಮೈದಾನದಲ್ಲಿ ವೈವಿಧ್ಯಮಯ ಕ್ರೀಡಾಸ್ಪರ್ಧೆ ಗಳೊಂದಿಗೆ ನಡೆಯಿತು. ಹೆಗ್ಗಡೆ…

 • ವಾರ್ಷಿಕೋತ್ಸವದ ಯಶಸ್ಸಿಗೆ ಸಹಕಾರ ನೀಡಿ: ಸಂತೋಷ್‌ ಶೆಟ್ಟಿ

  ಪುಣೆ, ಜ. 18: ಪುಣೆ ಬಂಟರ ಸಂಘದ ವಾರ್ಷಿಕೋತ್ಸವ ಸಮಾರಂಭವು ಜ. 26ರಂದು ಓಣಿಮ ಜಲುಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಕೇಂದ್ರ ಬಂಟರ ಭವನ ಪುಣೆ ಇಲ್ಲಿನ ಲತಾ ಸುಧೀರ್‌ ಶೆಟ್ಟಿ ವೇದಿಕೆಯಲ್ಲಿ ನಡೆಯಲಿದ್ದು, ಈ ಬಗ್ಗೆ ಪೂರ್ವ ಭಾವಿ…

 • ತುಳು ಸೇವಾ ಸಂಘ ನಾಸಿಕ್‌ ವಾರ್ಷಿಕ ವಿಹಾರಕೂಟ

  ನಾಸಿಕ್‌, ಜ. 17: ತುಳು ಸೇವಾ ಸಂಘ ನಾಸಿಕ್‌ ವತಿಯಿಂದ ಸಂಘದ ಸದಸ್ಯರಿಗಾಗಿ ವಾರ್ಷಿಕ ವಿಹಾರಕೂಟವನ್ನು ಜ. 12ರಂದು ರವಿವಾರ ಅರಿಂಗಲ್‌ ಫಾರ್ಮ್ ಹೌಸ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿತ್ತು. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಈ ವಿಹಾರ ಕೂಟದಲ್ಲಿ…

 • ವಿವೇಕಾನಂದ ಜಯಂತಿ ಆಚರಣೆ

  ಪುಣೆ, ಜ. 16: ಪುಣೆ ಯುವ ಬ್ರಿಗೇಡ್‌ ಪುಣೆ ತಂಡದಿಂದ ಜ. 12 ರಂದು ಚಿಂಚಾÌಡ್‌ ನಗರದ ಆದಿತ್ಯ ಬಿರ್ಲಾ ಆಸ್ಪತ್ರೆಯ ಪಕ್ಕದಲ್ಲಿ ಹಾದು ಹೋಗುವ ಪಾವನಾ ನದಿಯ ದಡವನ್ನು ಸ್ವತ್ಛಗೊಳಿಸಿ ಸ್ವಾಮಿ ವಿವೇಕಾನಂದರ ಜಯಂತಿಯನ್ನುಆಚರಿಸಲಾಯಿತು. ಈ ಸಂದರ್ಭದಲ್ಲಿ…

 • ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುವುದೆ ಟ್ರಸ್ಟ್‌ ಉದ್ದೇಶ: ಜಯಂತಿ ರಾವ್‌

  ಮುಂಬಯಿ, ಜ. 14: ದಿ| ಚಂದ್ರಶೇಖರ ರಾವ್‌ ಮೆಮೋರಿಯಲ್‌ ಟ್ರಸ್ಟ್‌ ಮತ್ತು ಮುಂಬಯಿ ಚುಕ್ಕಿ ಸಂಕುಲ ಸಹಕಾರದೊಂದಿಗೆ ಸ್ವರ್ಗೀಯ ಚಂದ್ರಶೇಖರ ರಾವ್‌ ಸಂಸ್ಮರಣಾ ಕಾರ್ಯಕ್ರಮವು ಜ. 9 ರಂದು ಭಾಂಡೂಪ್‌ನಲ್ಲಿ ಹಮ್ಮಿಕೊಳ್ಳಲಾಯಿತು. ಜಯಂತಿ ಸಿ. ರಾವ್‌ ಅಧ್ಯಕ್ಷತೆಯಲ್ಲಿ ಜರಗಿದ…

 • “ಬೊಂಬಾಯಿಡ್‌ ತುಳುನಾಡ್‌’: ತುಳು ಸಮ್ಮೇಳನದ ಪೂರ್ವಭಾವಿ ಸಭೆ

  ಮುಂಬಯಿ, ಜ. 13: “ಬೊಂಬಾಯಿಡ್‌ ತುಳುನಾಡ್‌”ವಿಶ್ವ ಮಟ್ಟದ ತುಳು ಸಮ್ಮೇಳನದ ಪೂರ್ವ ಭಾವಿ ಸಭೆಯು ಎರ್ಮಾಳ್‌ ಹರೀಶ್‌ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಂಸದ ಗೋಪಾಲ್‌ ಶೆಟ್ಟಿ, ಸ್ಥಳೀಯ ಶಾಸಕ ಸುನಿಲ್‌ ರಾಣೆ, ಕಲಾಜಗತ್ತು ಸಂಸ್ಥೆಯ ಅಧ್ಯಕ್ಷರಾದ ತೋನ್ಸೆ…

 • ಜನರನ್ನು ಒಂದೇ ವೇದಿಕೆಗೆ ತರುವ ಕಾರ್ಯಕ್ರಮ:ವಿರಾರ್‌ ಶಂಕರ್‌ ಶೆಟ್ಟಿ

  ಮುಂಬಯಿ, ಜ. 12: ಪ್ರತೀ ವರ್ಷವೂ ಜರಗುವ ಶ್ರೀ ಪದ್ಮಾವತಿ ಶ್ರೀನಿವಾಸ ಮಂಗಳ ಮಹೋತ್ಸವವು ಒಂದು ಧಾರ್ಮಿಕ ವೈಭವದ ಕಾರ್ಯಕ್ರಮವಾಗಿರದೆ, ಸಮಾಜದ ವಿವಿಧ ಸ್ತರಗಳಲ್ಲಿನ ಎಲ್ಲಾ ಜನರನ್ನು ಒಂದೇ ವೇದಿಕೆಯಡಿ ತರುವ ಉತ್ತಮ ಉದ್ದೇಶ ಹಾಗೂ ಪ್ರೇರಣೆಯನ್ನು ಹೊಂದಿದೆ…

 • ರಜಕ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ-ಭಜನ ಕಾರ್ಯಕ್ರಮ

  ಮುಂಬಯಿ, ಜ. 11: ಶ್ರೀ ರಜಕ ಸಂಘ ಮುಂಬಯಿ ಇದರ ಮಹಿಳಾ ವಿಭಾಗ ಮತ್ತು ಯುವ ವಿಭಾಗಹಾಗೂ ಸಾಂಸ್ಕೃತಿಕ ಸಮಿತಿಗಳ ಜಂಟಿ ಆಯೋಜನೆಯಲ್ಲಿ ವಾರ್ಷಿಕ ಸಾಮೂಹಿಕ ಶ್ರೀ ಸತ್ಯ ನಾರಾಯಣ ಮಹಾಪೂಜೆ ಮತ್ತು ರಜಕ ಮಹಿಳಾ ವಿಭಾಗದ ವತಿಯಿಂದ…

 • ಇದು ಬಾಂಧವ್ಯ ಬೆಸೆಯುವ ಕೂಟ; ಸ್ಪರ್ಧೆಯಲ್ಲ : ಪಯ್ಯಡೆ

  ಮುಂಬಯಿ, ಜ. 10: ಬಂಟರ ಸಂಘ ಮುಂಬಯಿ ಇದರ ಕ್ರೀಡಾ ಸಮಿತಿಯ ಆಶ್ರಯದಲ್ಲಿ ಫೆ. 2 ರಂದು ಕಾಂದಿವಲಿ ಪಶ್ಚಿಮದ ರಘುವೀರ್‌ ಮಾಲ್‌ ಸಮೀಪದ ಪೋಯಿಸರ್‌ ಜಿಮ್ಖಾನ, ನೇತಾಜಿ ಸುಭಾಶ್ಚಂದ್ರ ಭೋಸ್‌ ಕ್ರೀಡಾಂಗಣದಲ್ಲಿ ಜರಗಲಿರುವ ಸಂಘದ 33ನೇ ವಾರ್ಷಿಕ…

 • ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ: ಸಾಧಕರಿಗೆ ಸಮ್ಮಾನ

  ಮುಂಬಯಿ, ಜ. 9: ಸಯಾನ್‌ ಜಿಎಸ್‌ಬಿ ಸೇವಾ ಮಂಡಲದ ಶ್ರೀ ಸುಧೀಂದ್ರ ಸಭಾಗೃಹದಲ್ಲಿ ಇತ್ತೀಚೆಗೆ ನಡೆದ ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಸಂಸ್ಥೆಯ 76ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭದಲ್ಲಿಸಮಾಜದ ಹಿರಿಯ ಸದಸ್ಯರಾದ…

 • ತುಳುಭಾಷೆಗೆ ಮಾನ್ಯತೆ ದೊರೆಯಲಿ: ಶಶಿಧರ ಬಿ. ಶೆಟ್ಟಿ

  ಮುಂಬಯಿ, ಜ. 7: ಪರಶುರಾಮನ ಸೃಷ್ಟಿಯ ತುಳುನಾಡು ಸಾಮರಸ್ಯದ ಗೂಡು ಎಂದೆಣಿಸಿ ಜಾಗತಿಕವಾಗಿ ಹೆಸರು ಮಾಡಿದ ಮಾಧುರ್ಯತಾ ಮತ್ತು ಗೌರವಸ್ಥ ನಾಡಾಗಿದೆ. ಇಂತಹ ತುಳುನಾಡಿನಲ್ಲಿ ಹಲವಾರು ಜನಾಂಗದ ಜನತೆ ವಾಸವಾಗಿದ್ದರೂ ಮಾತೃಭಾಷೆಗಿಂತಲೂ ತುಳುಭಾಷೆಯನ್ನೇ ಪ್ರಧಾನವಾಗಿಸಿ ಸೌಹಾರ್ದತಾ ಭಾವದಿಂದ ಬದುಕುತ್ತಿದ್ದಾರೆ….

 • “ಕಲಾನ್ವೇಷಣೆಯಿಂದ ಸಮಾಜ ಪರಿವರ್ತನೆ ಸಾಧ್ಯ’

  ಮುಂಬಯಿ, ಜ. 6: ಮುಂಬಯಿ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬರುವುದೆಂದರೆ ದೊಡª ಮಾತು. ನಮಗೆ ಬಾರದಿದ್ದರೂ ಬೇಸರವಿಲ್ಲ. ಆದರೆ ನನ್ನ ಮಿತ್ರರೋರ್ವರಿಗೆ ಬಂದಿರುವುದು ಸಂತೋಷವಾಗಿದೆ. ಕಲೆ ಪ್ರದರ್ಶನಕ್ಕೆ ಪ್ರಶಂಸೆ, ಪ್ರಶಸ್ತಿ ಮುಖ್ಯವಲ್ಲ, ಕಲಾವಿದನ ಸಂತುಷ್ಟತನವೇ ಪ್ರಧಾನವಾದದ್ದು. ಬರೇ…

 • 31ನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ಚಾಲನೆ

  ಮುಂಬಯಿ, ಜ. 5: ತುಳು ಸಂಘ ಬರೋಡಾ ಇದರ 31ನೇ ವಾರ್ಷಿಕೋತ್ಸವ ಸಮಾರಂಭವು ಜ. 5 ರಂದು ಅಪರಾಹ್ನ ಬರೋಡಾದ ಗುಜರಾತ್‌ ರಿಫೈನರಿ ಕಮ್ಯುನಿಟಿ ಸಭಾಗೃಹದಲ್ಲಿ ತುಳು ಸಂಘದ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಗುರುವಾಯನಕೆರೆ ಅವರ ಅಧ್ಯಕ್ಷತೆಯಲ್ಲಿ…

 • ಅನುಜಾ ಮಹಿಳಾ ಸಂಸ್ಥೆಯ ವಾರ್ಷಿಕೋತ್ಸವ ಸಂಭ್ರಮ

  ಡೊಂಬಿವಲಿ, ಜ. 3: ಅನುಜಾ ಮಹಿಳಾ ಸಂಸ್ಥೆಯ 39ನೇ ವಾರ್ಷಿಕೋತ್ಸವ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಡಿ. 28ರಂದು ಡೊಂಬಿವಲಿ ಪೂರ್ವದ ಸರ್ವೇಶ್‌ ಹಾಲ್‌ನಲ್ಲಿ ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಗಳಾಗಿ ರೋಟರಿ ಕ್ಲಬ್‌ ಆಫ್‌ ಡೊಂಬಿವಲಿ…

 • ವಾಲಿಬಾಲ್‌ ಪಂದ್ಯಾಟ: ಎರ್ಮಾಳ್‌ ಬಂಟ್‌ ತಂಡಕ್ಕೆ ಪ್ರಶಸ್ತಿ

  ಪುಣೆ, ಜ. 2: ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್‌ ಇದರ ವಾರ್ಷಿಕ ಕ್ರೀಡಾಕೂಟವು ಡಿ. 22ರಂದು ಮದನ್‌ ಲಾಲ್‌ ಡಿಂಗ್ರಾ ಮೈದಾನ, ನಿಗ್ಡಿ ಇಲ್ಲಿ ಸಂಘದ ಅಧ್ಯಕ್ಷ ವಿಜಯ್‌ ಎಸ್‌. ಶೆಟ್ಟಿ ಬೋರ್ಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಈ…

ಹೊಸ ಸೇರ್ಪಡೆ