• ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಭಾರತಕ್ಕೆ ಸೋಲಿನ ದಿನ

  ಪ್ಯಾರಿಸ್‌: ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ನಲ್ಲಿ ಬುಧವಾರ ಭಾರತಕ್ಕೆ ಸೋಲಿನ ದಿನವಾಗಿ ಪರಿಣಮಿಸಿದೆ. ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲೇ ಕೆ. ಶ್ರೀಕಾಂತ್‌, ಪಿ. ಕಶ್ಯಪ್‌, ಸಮೀರ್‌ ವರ್ಮ ಎಡವಿದರು. ಮಿಕ್ಸೆಡ್‌ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಅಶ್ವಿ‌ನಿ ಪೊನ್ನಪ್ಪ, ಪ್ರಣವ್‌…

 • ಬೃಜೇಶ್‌ ಪಟೇಲ್‌ ಐಪಿಎಲ್‌ ಮುಖ್ಯಸ್ಥ

  ಮುಂಬಯಿ: ಬಿಸಿಸಿಐನ ನೂತನ ಅಧ್ಯಕ್ಷರಾಗುತ್ತಾರೆಂದೇ ಹೇಳಲಾಗಿದ್ದ ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಮಾಜಿ ಕಾರ್ಯದರ್ಶಿ ಬೃಜೇಶ್‌ ಪಟೇಲ್‌, ಆ ಸ್ಥಾನವನ್ನು ಕಡೆಯ ಹಂತದಲ್ಲಿ ತಪ್ಪಿಸಿಕೊಂಡಿದ್ದರು. ಆದರೆ ಅವರಿಗೆ ಅಷ್ಟೇ ಮಹತ್ವದ, ಗೌರವ ಯುತವಾದ ಹುದ್ದೆ ದೊರಕಿದೆ. ಅವರಿನ್ನು ವಿಶ್ವದ ಅತ್ಯಂತ…

 • ಬಾಂಗ್ಲಾದೇಶ ಟಿ20 ಸರಣಿ: ಆಯ್ಕೆಯಾಗುವರೇ ಧೋನಿ?

  ಮುಂಬಯಿ: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಗುರುವಾರ ಪ್ರಕಟಗೊಳ್ಳಲಿರುವ ಭಾರತ ತಂಡ ಅನೇಕ ಕುತೂಹಲವನ್ನು ಕಾಯ್ದುರಿಸಿದೆ. ಮಾಜಿ ನಾಯಕ, ವಿಶ್ವಕಪ್‌ ಬಳಿಕ ಟೀಮ್‌ ಇಂಡಿಯಾ ದಿಂದ ಬೇರ್ಪಟ್ಟಿರುವ ಮಹೇಂದ್ರ ಸಿಂಗ್‌ ಧೋನಿ ಮರಳಿ ಭಾರತ ತಂಡವನ್ನು ಪ್ರವೇಶಿಸುವರೇ…

 • ರಾಯ್‌, ಎಡುಲ್ಜಿಗೆ 3.5 ಕೋಟಿ ರೂ. ವೇತನ

  ಮುಂಬಯಿ: ವಿನೋದ್‌ ರಾಯ್‌, ಡಯಾನ ಎಡುಲ್ಜಿ 33 ತಿಂಗಳ ಬಿಸಿಸಿಐ ಆಡಳಿತಾಧಿಕಾರಿಗಳ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಇವರಿಗೆ ತಲಾ 3.5 ಕೋಟಿ ರೂ. ವೇತನ ನೀಡಲು ನಿರ್ಧರಿಸಲಾಗಿದೆ. ಆದರೆ ಇವರೊಂದಿಗೇ ಅಧಿಕಾರ ಸ್ವೀಕರಿಸಿದ ಖ್ಯಾತ ಇತಿಹಾಸಕಾರ, ಕ್ರೀಡಾ ಬರಹಗಾರ ರಾಮಚಂದ್ರ…

 • ಆಲ್‌ರೌಂಡರ್‌ ಅಭಿಷೇಕ್‌ ನಾಯರ್‌ ವಿದಾಯ

  ಮುಂಬಯಿ: ಮುಂಬಯಿಯ ಹಿರಿಯ ಆಲ್‌ರೌಂಡರ್‌ ಅಭಿಷೇಕ್‌ ನಾಯರ್‌ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. 36 ವರ್ಷದ ಅಭಿಷೇಕ್‌ ನಾಯರ್‌ ಎಡಗೈ ಬ್ಯಾಟ್ಸ್‌ ಮನ್‌, ಬಲಗೈ ಮಧ್ಯಮ ವೇಗಿಯಾಗಿದ್ದರು. ಭಾರತ ಪರ ಆಡಿದ್ದು 3 ಏಕದಿನ ಪಂದ್ಯ ಮಾತ್ರ….

 • ಬಿಸಿಸಿಐನ 39ನೇ ನೂತನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅಧಿಕಾರ ಸ್ವೀಕಾರ

  ಮುಂಬೈ: ವಿಶ್ವದ ಅತೀ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಭಾರತ ಕ್ರಿಕೆಟ್ ನಿಯಂತ್ರಣ ಸಂಸ್ಥೆ ಬಿಸಿಸಿಐನ ನೂತನ 39ನೇ ಅಧ್ಯಕ್ಷರಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಸೌರವ್ ಗಂಗೂಲಿ ಬುಧವಾರ ಅಧಿಕಾರ ವಹಿಸಿಕೊಂಡರು. ಬಿಸಿಸಿಐನ ನೂತನ ಅಧ್ಯಕ್ಷರಾಗಿ 47ರ…

 • ವಿಜಯ್‌ ಹಜಾರೆ: ಕರ್ನಾಟಕ-ತಮಿಳುನಾಡು ಫೈನಲ್‌

  ಬೆಂಗಳೂರು: ಆತಿಥೇಯ ಕರ್ನಾಟಕ ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಕೂಟದ ಫೈನಲ್‌ ಪ್ರವೇಶಿಸಿದೆ. ಶುಕ್ರವಾರದ ಪ್ರಶಸ್ತಿ ಕಾಳಗದಲ್ಲಿ ತಮಿಳುನಾಡನ್ನು ಎದುರಿಸಲಿದೆ. ಬುಧವಾರದ ಮೊದಲ ಸೆಮಿಫೈನಲ್‌ನಲ್ಲಿ ಛತ್ತೀಸ್‌ಗಢ ವಿರುದ್ಧ ಕರ್ನಾಟಕ 9 ವಿಕೆಟ್‌ಗಳ ಅಧಿಕಾರಯುತ ಜಯ ಸಾಧಿಸಿತು. ಉದಯೋನ್ಮುಖ ಬೌಲರ್‌…

 • ಇಂದು ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಅಧಿಕಾರ ಸ್ವೀಕಾರ

  ಮುಂಬಯಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯಲ್ಲಿ ಸತತ 2 ವರ್ಷಗಳ ಕಾಲ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ವಿನೋದ್‌ ರಾಯ್‌ ತಂಡಕ್ಕೆ, ಬುಧವಾರ ಕೊನೆಯ ದಿನ. ಸೌರವ್‌ ಗಂಗೂಲಿ ಬುಧವಾರ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ,…

 • ದ. ಆಫ್ರಿಕಾದೆದುರು ಮೊದಲ “ಕ್ಲೀನ್‌ಸ್ವೀಪ್‌’

  ರಾಂಚಿ: ನಿರೀಕ್ಷೆಯಂತೆ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು ಇನ್ನಿಂಗ್ಸ್‌ ಅಂತರದಿಂದ ಬಗ್ಗುಬಡಿದ ಬಲಿಷ್ಠ ಭಾರತವು ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್‌ ಮೂಲಕ ಗೆದ್ದ ಸಾಧನೆ ಮಾಡಿತು. ಇಲ್ಲಿ ನಡೆದ ಮೂರನೇ ಅಂತಿಮ ಟೆಸ್ಟ್‌ ನಲ್ಲಿ ಭಾರತವು ದಕ್ಷಿಣ ಆಫ್ರಿಕಾ…

 • ಎಂ.ಎಸ್‌. ಧೋನಿ ಹಾಜರ್‌

  ರಾಂಚಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಚೊಚ್ಚಲ ಟೆಸ್ಟ್‌ ಪಂದ್ಯವಾಡಿದ ಝಾರ್ಖಂಡ್‌ ರಾಜ್ಯದ ಶಾಬಾಜ್‌ ನದೀಮ್‌…

 • ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌: ಭಾರತದ ನಂ. 1 ಸ್ಥಾನ ಇನ್ನಷ್ಟು ಭದ್ರ

  ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡಿರುವ ಭಾರತ ಒಟ್ಟು ಐದು ಪಂದ್ಯಗಳಲ್ಲಿ ಭರ್ತಿ 240 ಅಂಕ ಕಲೆಹಾಕಿ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಗೊಳಿಸಿದೆ. ಮೂರು ಪಂದ್ಯಗಳ…

 • ಕರ್ನಾಟಕಕ್ಕೆ ಛತ್ತೀಸ್‌ಗಢ ಸವಾಲು

  ಬೆಂಗಳೂರು: ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಕೂಟದ ಮೊದಲ ಸೆಮಿಫೈನಲ್‌ನಲ್ಲಿ ಆತಿಥೇಯ ಕರ್ನಾಟಕ ತಂಡ ಬುಧವಾರ ಛತ್ತೀಸ್‌ಗಢವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್‌ ಪಂದ್ಯವು ಗುಜರಾತ್‌ -ತಮಿಳು ನಾಡು ನಡುವೆ ಜೆಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ…

 • ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧು,ಶುಭಾಂಕರ್‌ ಮುನ್ನಡೆ

  ಪ್ಯಾರಿಸ್‌: ಭರವಸೆಯ ಶಟ್ಲರ್‌ ಪಿ. ವಿ ಸಿಂಧು ಅವರು ಸುಲಭ ಜಯದೊಂದಿಗೆ ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಮುನ್ನಡೆದಿದ್ದಾರೆ. ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಅವರು ಕೆನಡದ ಮಿಚೆಲಿ ಲೀ ಅವರನ್ನು 21-15, 21-13 ಗೇಮ್‌ಗಳಿಂದ…

 • 3-0: ಕೊಹ್ಲಿ ಪಡೆಗೆ ವಿರಾಟ್ ಸರಣಿ ವಿಜಯ

  ರಾಂಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಭಾರತ ಅಧಿಕಾರಯುತವಾಗಿ ಗೆದ್ದುಕೊಂಡಿದೆ. ರಾಂಚಿ ಪಂದ್ಯದ ಮೂರನೇ ದಿನದ ಅಂತ್ಯಕ್ಕೆ ಆಫ್ರಿಕಾ ಸೋಲು ಬಹುತೇಕ ಖಚಿತವಾಗಿತ್ತು. ಭಾರತದ ಗೆಲುವಿಗೆ ಕೇವಲ ಎರಡು ವಿಕೆಟ್ ಅಗತ್ಯವಿದ್ದರೆ,…

 • ಬಾಂಗ್ಲಾ ಕ್ರಿಕೆಟಿಗರ ಬಂಡಾಯ ಬೆದರಿಕೆ

  ಢಾಕಾ: ಆಂತರಿಕ ವಿಷಯಗಳಿಂದ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ವಿರುದ್ಧ ಸಿಡಿದೆದ್ದಿರುವ ಕ್ರಿಕೆಟಿಗರು 11 ಅಂಶಗಳ ಬೇಡಿಕೆಗಳನ್ನು ಪಟ್ಟಿ ಮಾಡಿ ಮಂಡಳಿ ಮುಂದಿಟ್ಟಿದ್ದಾರೆ. ಇದರಲ್ಲಿ ತಿಳಿಸಲಾಗಿರುವ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಿ ಕ್ರಿಕೆಟ್‌ ಮತ್ತು ಕ್ರಿಕೆಟಿಗರ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳದಿದ್ದರೆ…

 • ಬಾಂದ್ರಾದಲ್ಲಿ ತೆಂಡುಲ್ಕರ್‌ಮತದಾನ

  ಮುಂಬಯಿ : ಕ್ರಿಕೆಟಿನ ಮೇರು ತಾರೆ ಸಚಿನ್‌ ತೆಂಡುಲ್ಕರ್‌ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ನಾಗರಿಕನಾಗಿ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಈಡೇರಿಸಿದ್ದಾರೆ. ಉಪನಗರ ಬಾಂದ್ರಾ ಮತಗಟ್ಟೆಯಲ್ಲಿ ಪತ್ನಿ ಡಾ| ಅಂಜಲಿ ಮತ್ತು ಪುತ್ರ ಅರ್ಜುನ್‌ ಜತೆಗೆ ಬಂದು…

 • ಕರ್ನಾಟಕಕ್ಕೆ ಛತ್ತೀಸ್‌ಗಢ ಎದುರಾಳಿ

  ಬೆಂಗಳೂರು: ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಕೂಟ ಉಪಾಂತ್ಯ ತಲುಪಿದೆ. ಆತಿಥೇಯ ಕರ್ನಾಟಕ ಬುಧವಾರ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಛತ್ತೀಸ್‌ಗಢವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್‌ ಗುಜರಾತ್‌-ತಮಿಳುನಾಡು ನಡುವೆ ಸಾಗಲಿದೆ. ಸೋಮವಾರ ನಡೆಯಬೇಕಿದ್ದ ತಮಿಳು ನಾಡು- ಪಂಜಾಬ್‌ ಹಾಗೂ ಛತ್ತೀಸ್‌ಗಢ-ಮುಂಬಯಿ ನಡುವಿನ…

 • ಶೂಟಿಂಗ್‌ ರೇಂಜ್‌ನಲ್ಲೇ ಹೊಡೆದಾಟ!

  ಹೊಸದಿಲ್ಲಿ: ಶೂಟಿಂಗ್‌ ಅಭ್ಯಾಸ ನಡೆಸುತ್ತಿದ್ದ ವೇಳೆ ಇಬ್ಬರು ಶೂಟರ್‌ಗಳು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ದಿಲ್ಲಿಯ ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌ನ (ಕೆಎಸ್‌ಎಸ್‌ಆರ್‌) ತರಬೇತಿ ವೇಳೆ ಡಿಶುಂ… ಡಿಶುಂ… ನಡೆದಿದ್ದು, ಈ ವೀಡಿಯೊ ವೈರಲ್‌ ಆಗಿದೆ….

 • ಮತ್ತೆ ನೆಲಕಚ್ಚಿದ ಹರಿಣಗಳು: ಭಾರತಕ್ಕೆ ಭಾರಿ ಮುನ್ನಡೆ

  ರಾಂಚಿ : ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭಾರಿ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಆಫ್ರಿಕಾವನ್ನು ಕೇವಲ 162 ರನ್ ಗಳಿಗೆ ಕಟ್ಟಿ ಹಾಕಿದ ಟೀಮ್ ಇಂಡಿಯಾ 335 ರನ್ ಮುನ್ನಡೆ ಗಳಿಸಿದೆ….

 • ಕುಸ್ತಿಪಟು ದಾದು ಚೌಗುಲೆ ನಿಧನ

  ಪುಣೆ: ರೆಸ್ಲರ್‌ ಲೆಜೆಂಡ್‌ ದಾದು ಚೌಗುಲೆ (73) ರವಿವಾರ ಕೊಲ್ಹಾಪುರದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. 1974ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಅವರು, ಮಹಾರಾಷ್ಟ್ರ ಕೇಸರಿ, ರುಸ್ತುಂ ಹಿಂದ್‌ ಕೇಸರಿ, ಮಹಾನ್‌ ಭಾರತ್‌ ಕೇಸರಿ ಮೊದಲಾದ ಪ್ರಶಸ್ತಿಗಳಿಗಗೆ…

ಹೊಸ ಸೇರ್ಪಡೆ