• ಒಂದಷ್ಟು ಖುಷಿಯೊಂದಿಗೆ…

  ಜೀವನದಲ್ಲಿ ಎಲ್ಲದಕ್ಕಿಂತಲೂ ಸಂತೋಷ ಬಹಳ ಮುಖ್ಯ. ಅದೊಂದು ಇಲ್ಲವೆಂದಾದರೆ ಉಳಿದೆಲ್ಲ ಇದ್ದರೂ ಎಲ್ಲವೂ ಶೂನ್ಯವೆನಿಸುತ್ತದೆ. ಕೆಲವೊಮ್ಮೆ ನಾವು ಅನೇಕ ದುಗುಡಗಳನ್ನು ತುಂಬಿಕೊಂಡು ದಿನಪೂರ್ತಿ ಅದರ ಯೋಚನೆಯೆಲ್ಲೇ ಕೊರಗುತ್ತಾ ನಮ್ಮ ಅಮೂಲ್ಯ ದಿನವನ್ನು ಹಾಳು ಮಾಡಿಕೊಳ್ಳುತ್ತೇವೆ. ಕೆಲವು ಸಂದರ್ಭ ನಗು…

 • ಕಲ್ಲಾಗು ನೀ ಕಷ್ಟಗಳಿಗೆ

  ಜೀವನ ಎನ್ನುವುದು ಅನಿಶ್ಚಿತತೆಗಳ ಆಗರ. ಇಂದು ಇರುವಂತೆ ನಾಳೆ ಇರುವುದಿಲ್ಲ. ಅದು ಖುಷಿ ಆಗಿರಲಿ, ದುಃಖ ಆಗಿರಲಿ ಮಡುಗಟ್ಟಿರುವುದಿಲ್ಲ. ದಿನ ಉರುಳಿದಂತೆ ಅದು ಬದಲಾಗುತ್ತದೆ. ಕಷ್ಟದ ಸನ್ನಿವೇಶವನ್ನು ನಾವು ದಿಟ್ಟವಾಗಿ ಎದುರಿಸಿದರೆ ಮುಂದೆ ಬರುವ ಒಳ್ಳೆಯ ದಿನಕ್ಕೆ ಸಾಕ್ಷಿಯಾಗುತ್ತೇವೆ….

 • ಇಂದಿನ ಯೋಚನೆ ನಾಳೆಯ ಚಿಂತನೆ

  ಭಾರತವೂ ಶರಣರ, ಮಹಾತ್ಮರ, ಆಧ್ಯಾತ್ಮಿಕ ಚಿಂತಕರ, ಮಹಾಪುರುಷರು ಹುಟ್ಟಿದ ನಾಡು. ದೇಶದ ಕಟ್ಟುವ ಕೈಂಕರ್ಯದಲ್ಲಿ ಇವರ ಮಾರ್ಗೋಪದೇಶಗಳು ಪ್ರಮುಖ ಪಾತ್ರ ವಹಿಸಿವೆ. ಅವರ ಚಿಂತನೆಗಳೇ ಅಷ್ಟು ಪರಿಣಾಮಕಾರಿ ಮತ್ತು ಪ್ರಬಲವಾಗಿರುತ್ತಿದ್ದವು ಎಂಬುವುದನ್ನು ನಾವು ಗೊತ್ತುಪಡಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ನಮಗೆ…

 • ಶಿರಡಿ ಶ್ರೀ ಸಾಯಿಬಾಬಾ

  ಈ ಜಗತ್ತಿನಲ್ಲಿ ಹೊಸತು ಯಾವುದು? ಏನೂ ಇಲ್ಲ. ಹಾಗಾದರೆ ಹಳತು ಯಾವುದು? ಅದೂ ಇಲ್ಲ. ಎಲ್ಲವೂ ಯಾವಾಗಲೂ ಇದೆ, ಯಾವಾಗಲೂ ಇದ್ದೇ ಇರುತ್ತದೆ. ಶಿರಡಿ ಶ್ರೀ ಸಾಯಿಬಾಬಾ ಪವಾಡ ಪುರುಷರು. ಬದುಕಿನ ನೈಜ ಉದ್ದೇಶವನ್ನು ಸರಳ ಮಾತುಗಳಿಂದ ಮನವರಿಕೆ…

 • ಸಮುದ್ರದ ಎದುರು ನಿಂತರೆ ಸಾಕು !

  ನನ್ನ ಒತ್ತಡ ಕಳೆದುಕೊಳ್ಳುವ ತಂತ್ರವೆಂದರೆ ಸಮುದ್ರದ ಎದುರು ಹೋಗಿ ಕುಳಿತುಕೊಳ್ಳುವುದು. ಸದಾ ಸಾಗರವನ್ನು ಕಂಡರೆ ನನ್ನೆಲ್ಲ ದುಃಖಗಳು, ಕಷ್ಟಗಳು ಕರಗಿ ಹೋಗುತ್ತವೆ. ಹಾಗೆಂದು ನಾನೇ ಕಂಡುಕೊಂಡ ಪರಿಹಾರವಲ್ಲವಿದು. ಹದಿನೈದು ವರ್ಷಗಳ ಹಿಂದೆ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆ. ಕೆಲಸದ…

 • ಕಾಶೀ ವಿಶ್ವನಾಥನು, ಗಂಗೆಯ ಹರಿವೂ…

  ಪಕ್ಕದ ಮನೆಯವರೊಬ್ಬರು ಯಾವಾಗಲೂ ನನ್ನನ್ನು ಕೇಳುತ್ತಿದ್ದ ಪ್ರಶ್ನೆಯೆಂದರೆ, ಎಷ್ಟು ಊರು, ಎಷ್ಟು ದೇವಸ್ಥಾನಕ್ಕೆ ಹೋಗ್ತಿàರಿ, ಬೋರ್‌ ಬರೋ ದಿಲ್ವಾ ಎಂದು. ಆಗ ಅವರಿಗೆ ಹಾಗೇನೂ ಇಲ್ಲ. (ಸ್ವಲ್ಪ ಸಿಟ್ಟು ಬಂದಿದ್ದರೂ ವಿನಯ ಪೂರ್ವಕ ವಾಗಿ) ಯಾಕೆ ಬೋರ್‌ ಆಗುತ್ತೆ?’…

 • ಆ ಹತ್ತು ನಿಮಿಷವೇ ದೇವರು

  ಊರಿನಲ್ಲಿದ್ದ ಒಬ್ಬ ತನ್ನ ಬದುಕನ್ನು ಹೇಗೆ ಬೇಕೋ ಹಾಗೆ ಕಳೆಯುತ್ತಿದ್ದ. ಯಾವುದೂ ವ್ಯವಸ್ಥಿತವಾಗಿರಲಿಲ್ಲ. ಸಮಯವಂತೂ ಲೆಕ್ಕವೇ ಇರಲಿಲ್ಲ. ಹೀಗೆ ಒಂದು ದಿನ ಬೆಟ್ಟದ ಬುಡದಲ್ಲಿ ತಿರುಗಾಡುತ್ತಿದ್ದಾಗ ಒಬ್ಬ ವೃದ್ಧ ಎದುರು ಸಿಕ್ಕ. ಆ ಅಜ್ಜನನ್ನು ಮಾತನಾಡಿಸುತ್ತಾ, “ಏನಜ್ಜ ಇಲ್ಲಿ…

 • ಅಡಿಕೆ ಸುಲಿಯೋದು ಬಹಳ ಸುಲಭ

  ಕೂಲಿ ಕೆಲಸಕ್ಕೆ ಜನ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಹೆಚ್ಚಿನವರು ಅಡಿಕೆ ಕೃಷಿಗೆ ಗುಡ್‌ಬೈ ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ರಾಮಚಂದ್ರ ಭಟ್ಟರು ಅಡಿಕೆ ಸುಲಿಯುವ ಹೊಸ ಯಂತ್ರವನ್ನು ತಯಾರಿಸಿದ್ದಾರೆ. ಈ ಯಂತ್ರ, ರಾಜ್ಯ, ನೆರೆ ರಾಜ್ಯಗಳ ರೈತರು ಮಾತ್ರವಲ್ಲ, ಶ್ರೀಲಂಕಾದ…

 • ಕೃಷಿ ಅಗತ್ಯ ಅಲ್ಯೂಮಿನಿಯಂ ಏಣಿಗೆ ಜೀವರಕ್ಷಕ ಕವಚ

  ಕೃಷಿ ಭೂಮಿಯಲ್ಲಿ ಅಡಿಕೆ ಮರ, ತೆಂಗಿನ ಮರ ಏರುವವರಿಗೆ, ಸೊಪ್ಪು ಕಡಿಯಲು ಹಾಗೂ ಇತರ ಚಟುವಟಿಕೆಗಳಿಗೆ ಏಣಿ ಅತಿ ಅಗತ್ಯ. ಹಿಂದೆ ಬಿದಿರಿನ ಏಣಿ ಬಳಸುತ್ತಿದ್ದರೆ, ಈಗ ಅಲ್ಯೂಮಿನಿಯಂ ಏಣಿ ಕೃಷಿ ಭೂಮಿಗೆ ಲಗ್ಗೆ ಇಟ್ಟಿದೆ. ಒಂದಷ್ಟು ಅಪಾಯಕ್ಕೂ…

 • ಬ್ಲ್ಯಾಕ್ ಕ್ಯಾಪ್‌ ಲಲನೆಯರು

  ಇತ್ತೀಚಿನ ಹವಮಾನ ತೀರಾ ವಿಚಿತ್ರವೆನ್ನಬಹುದು. ಚಳಿಗಾಲವಾಗಿದ್ದರೂ ಸುಡುಬಿಸಿಲು ನೆತ್ತಿಯ ಮೇಲೆ ಮಂಜು ಹನಿಯುವ ಬದಲು ಬೆವರಲ್ಲಿಯೇ ಸ್ನಾನ ಮಾಡಿಸುವಂತಿರುತ್ತದೆ. ಹೊರಗೆ ಸುತ್ತಾಡಲೂ ತಲೆ ನೋವಿನ ಚಿಂತೆ ಕಾಡುತ್ತದೆ. ಹೀಗಿರುವಾಗಲೇ ಬಿಸಿಲಬೇಗೆಯಿಂದ ತಪ್ಪಿಸಿಕೊಳ್ಳಲು ಪರ್ಯಾಯ ಮಾರ್ಗದ ಕಡೆ ಸಹಜವಾಗಿಯೇ ನಮ್ಮ…

 • ಗೇಮಿಂಗ್‌ ಲ್ಯಾಪ್‌ಟಾಪ್‌

  ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕೈಯಲ್ಲೊಂದು ಸ್ಮಾರ್ಟ್‌ಫೋನ್‌, ಮಡಿಲಲ್ಲೊಂದು ಲ್ಯಾಪ್‌ಟಾಪ್‌ ಇರಲೇಬೇಕು. ಈಗಿನ ಕೆಲಸ ಕಾರ್ಯಗಳೆಲ್ಲವೂ ಈ ಎರಡರಲ್ಲೇ ನಿಭಾಯಿಸಲ್ಪಡುವುದರಿಂದ ಅದರ ಆವಶ್ಯಕತೆಯೂ ಈಗಿನ ಜಮಾನಕ್ಕೆ ಬಹಳವಿದೆ. ಡಿಜಿಟಲ್‌ ಯುಗಕ್ಕೆ ನಾವೆಷ್ಟು ಹೊಂದಿಕೊಂಡಿದ್ದೇವೆಂದರೆ, ಆಟ ಆಡುವುದಕ್ಕೂ ಮಡಿಲಲ್ಲಿ ಲ್ಯಾಪ್‌ಟಾಪ್‌ ಇರಲೇಬೇಕು….

 • ಕಾರು ಸ್ಟಾರ್ಟ್‌ ಆಗದಿರಲು ಕಾರಣಗಳೇನು?

  ಕಾರು ನಿಲ್ಲಿಸಿ ಕೆಲವು ದಿನ ಆಯ್ತು. ಆದ್ರೆ ಈಗ ಸ್ಟಾರ್ಟ್‌ ಮಾಡಲು ನೋಡ್ತಿದ್ರೆ ಜಪ್ಪಯ್ಯ ಅಂದ್ರೂ ಸ್ಟಾರ್ಟ್‌ ಆಗ್ತಿಲ್ಲ ಎನ್ನುವ ಸಮಸ್ಯೆಯನ್ನು ನೀವು ಎದುರಿಸಿರಬಹುದು. ಕಾರು ಸ್ಟಾರ್ಟ್‌ ಆಗದಿರಲು ಹಲವು ಕಾರಣಗಳಿದ್ದು, ಅವುಗಳೇನಿರಬಹುದು ನೋಡೋಣ ಬನ್ನಿ.. ಬ್ಯಾಟರಿ ಡೆಡ್‌!…

 • ಉದ್ಯಮಕ್ಕೆ ಇಳಿಯಬೇಕಿದ್ದವ ಬ್ಯಾಟು ಹಿಡಿದ !

  ನಂಬಿಗಸ್ತ ಆಟಗಾರ ಎಂದು ಕಣ್ಮುಚ್ಚಿಕೊಂಡು ಹೇಳಬಹುದಾಗಿದ್ದ ಕ್ರಿಕೆಟಿಗರ ಪೈಕಿ ಹರ್ಭಜನ್‌ ಸಿಂಗ್‌ ಕೂಡ ಒಬ್ಬರು. ಅಪಾರ ಪ್ರತಿಭಾವಂತರು ಎಂಬುದು ಪ್ಲಸ್‌ ಪಾಯಿಂಟ್‌. ಮಹಾನ್‌ ಸಿಡುಕ ಎನ್ನುವುದು ಮೈನಸ್‌ ಪಾಯಿಂಟ್‌. ಸ್ಪಿನ್‌ ಬೌಲಿಂಗ್ಗೆ ಹೆಸರಾಗಿದ್ದ ಹರ್ಭಜನ್‌, ಕೆಲವೊಂದು ಸಂದರ್ಭದಲ್ಲಿ ಬಿಡುಬೀಸಾಗಿ…

 • ಮಧುಚಂದ್ರ ಕಾಲ…ಈ ಬಾರಿಯ ಪಯಣ

  ನವದಂಪತಿ ಪರಸ್ಪರ ಅರಿಯಲು, ರೊಮ್ಯಾಂಟಿಕ್‌ ಕ್ಷಣಗಳನ್ನು ಮತ್ತಷ್ಟು ಮಧುರವಾಗಿಸಲು ಹನಿಮೂನ್‌ ಗೆ ತೆರಳುತ್ತಾರೆ. ಏಕಾಂತದಿಂದ ಜೋಡಿ ಹಕ್ಕಿಗಳಾಗಿ ವಿಹರಿಸುವ ಕ್ಷಣಗಳವು. ಈ ಅನುಭವವೂ ಸುಮಧುರ ಮಯವಾಗಿರಬೇಕೆಂದರೆ ತಾಣವೂ ಸೇರಿದಂತೆ ಎಲ್ಲದರ ಬಗ್ಗೆ ಪೂರ್ವ ಮಾಹಿತಿ ಇರಬೇಕು. ವ್ಯವಸ್ಥಿತವಾದ ಯೋಜನೆಯೂ…

 • ಪ್ರವಾಸ, ಚಾರಣ ಯೋಜನೆಗಾಗಿ YHAI

  ವೈಎಚ್‌ಎಐ ಯುವಜನರಿಗೆ ಹೇಳಿ ಮಾಡಿಸಿದ ವೇದಿಕೆ. ಚಾರಣವೂ ಸೇರಿದಂತೆ ಹತ್ತಾರು ಸಾಹಸಮಯ ಶಿಬಿರಗಳನ್ನು ಆಯೋಜಿಸುವ ಈ ಸಂಸ್ಥೆಯು ಅತ್ಯುತ್ತಮ ಅನುಭವಿ ಮಾರ್ಗದರ್ಶಕರನ್ನು ಹೊಂದಿದೆ. ಹಾಗಾಗಿ ಇದರೊಂದಿಗಿನ ಪ್ರವಾಸದ ಅನು ಭವವೇ ವಿಭಿನ್ನ ಎನ್ನುತ್ತಾರೆ ರಂಜಿನಿ ಮಿತ್ತಡ್ಕ. ಚಾರಣವೆಂದರೆ ಬರೀ…

 • ಚಾರಣಿಗರ ಮನಸೂರೆ ಗೊಳಿಸುವ ಸ್ಕಂದಗಿರಿ

  ಚಾರಣಿಗರ ಮನಸೂರೆಗೊಳಿಸುವ ಸ್ಕಂದಗಿರಿ ಬೆಟ್ಟಕೈ ಚಾಚಿದಷ್ಟು ಸಮೀಪದಿ ಸಿಗುವ ಬೆಳ್ಳಿ ಮೋಡ. ಅದರ ಮೇಲೆ ನಾಜೂ ಕಾಗಿ ಹೆಜ್ಜೆಯಿಟ್ಟು ಮುಂದೆ ಸಾಗುವ ಹಂಬಲ. ಮನದುಂಬುವಷ್ಟು ಮಂಜು ಹಿಡಿದು ಮನೆಗೆ ಕದ್ದು ಮುಚ್ಚಿ ಒಯ್ಯುವ ಹುಚ್ಚು, ಅಲ್ಲಿನ ಸೌಂದರ್ಯ ರಾಶಿಯಲ್ಲಿ…

 • ಒಮ್ಮೆ ಆದರೂ ನೋಡ ಬನ್ನಿ ಹಂಪಿ

  ಹಂಪಿ ಎಂದೊಡನೆ ಎಲ್ಲರಿಗೂ ಅದರ ಗತ ವೈಭವ ಒಂದು ಬಾರಿ ಕಣ್ಣ ಮುಂದೆ ಬರದೇ ಇರಲಾರದು. 1336 ರಿಂದ 1556 ರವರೆಗಿನ ಸುಮಾರು ಎರಡರಿಂದ ಎರಡೂವರೆ ಶತಮಾನಗಳ ಕಾಲ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು. ಶ್ರೀ ಕೃಷ್ಣ ದೇವರಾಯನ ವೈಭವ ಅರಳಿದ್ದೂ…

 • ಆಸಕ್ತಿ ಇದ್ದರೆ ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯ

  ಇತರೆ ಜಿಲ್ಲೆಗೆ ಹೋಲಿಸಿ ದರೆ ಕರಾವಳಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧಿಸಿದೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಜಿಲ್ಲೆಯಲ್ಲಿ ಮೊದಲು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಜಾಗೃತಿ ಮೂಡಬೇಕು. ನಿರ್ದಿಷ್ಟ ಮಾಹಿತಿ ನೀಡುವ ಮೂಲಕ ಹೆಚ್ಚಿನ…

 • ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ?

  ಸ್ಪರ್ಧೆ ಎನ್ನುವುದು ಈಗ ಎಲ್ಲ ಕ್ಷೇತ್ರಗಳಲ್ಲೂ ಇದೆ. ವಿಶೇಷವಾಗಿ ಉದ್ಯೋಗ ಕ್ಷೇತ್ರದಲ್ಲಿ ಪ್ರತಿ ಕ್ಷಣವೂ ಸ್ಪರ್ಧೆ. ಉನ್ನತ ಹುದ್ದೆಗಳನ್ನು ಪಡೆಯುವುದೆಂದರೆ ಎಣಿಸಿದಷ್ಟು ಸುಲಭವಲ್ಲ. ಇಂಥದೊಂದು ಸಾಧನೆ ಮಾಡಲು ಬರೀ ಓದು ಸಾಕಾಗದು. ಅದರೊಂದಿಗೆ ಹತ್ತಾರು ಪೂರಕ ಅಂಶಗಳೂ ಇವೆ….

 • ಐಬಿಪಿಎಸ್‌ ಪರೀಕ್ಷೆ ಬಗ್ಗೆ ನಿಮಗೆಷ್ಟು ಗೊತ್ತು

  ಪ್ರಸ್ತುತ ಯಾವುದೇ ಪರೀಕ್ಷೆಗಳು ಅಭ್ಯರ್ಥಿ ಯ ವಿಷಯ ಜ್ಞಾನಕ್ಕಷ್ಟೇ ಸೀಮಿತವಾಗಿಲ್ಲ. ಬದಲಿಗೆ ಅಭ್ಯರ್ಥಿಯ ಪೂರ್ಣ ವ್ಯಕ್ತಿತ್ವದ ಬೆಳವಣಿಗೆಯನ್ನು ಅಪೇಕ್ಷಿಸುತ್ತವೆ. ಬ್ಯಾಂಕ್‌ ಸಿಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) ವಿವಿಧ ಬ್ಯಾಂಕಿಂಗ್‌ ಹುದ್ದೆಗಳ ನೇಮಕಾತಿಗೆ ನಡೆಸುವ ಪರೀಕ್ಷೆಗಳು ಇದಕ್ಕೆ ಉತ್ತಮ ಉದಾಹರಣೆ….

ಹೊಸ ಸೇರ್ಪಡೆ