• ನಮ್ಮ ನಗರಗಳು ಹೀಗಿದ್ದರೆ ಚೆಂದ

  ನಗರಗಳು ಹೇಗಿರಬೇಕು ಎಂಬುದು ಬೃಹತ್‌ ಪ್ರಶ್ನೆ ಎನ್ನಿಸಬಹುದು. ಆದರೆ ನಮ್ಮ ನಗರಗಳು ಹೀಗಿದ್ದರೆ ಚೆಂದ ಎಂದು ಬಯಸುವುದು ಆಶಯದ ನೆಲೆ. ಅದಕ್ಕೆ ಉತ್ತರ ಕಂಡುಕೊಳ್ಳಬೇಕಾದದ್ದು ಅಲ್ಲಿರುವ ನಾಗರಿಕರಾದ ನಮ್ಮ ಹೊಣೆಯೂ ಹೌದು. ಇಲ್ಲದಿದ್ದರೆ, ನಮ್ಮ ನಗರಗಳನ್ನು ಆಳುವವರು ಬರೀ…

 • ವ್ಹೀಲ್‌ಚೇರ್‌ ಕಾರು ಮಂಗಳೂರಿಗೂ ಬರಲಿ

  ನಗರಗಳು ದಿನೇ ದಿನೇ ಹೊಸ ಅನ್ವೇಷಣೆಗಳನ್ನು ಜನರಿಗೆ ಪರಿಚಯಿಸುತ್ತಾ ಬಂದಿವೆ. ಆದರೆ ಈ ಅನ್ವೇಷಣೆಗಳು ಎಷ್ಟು ಜನ ಉಪಯೋಗಿಸುತ್ತಾರೆ, ಇದರಿಂದ ನಮಗೆಷ್ಟು ಲಾಭವಾಗುತ್ತದೆ ಎನ್ನುವ ದೃಷ್ಟಿಕೋನದಿಂದ ಜನರ ಸಂಖ್ಯೆಗಳಿಗನುಗುಣವಾಗಿ ಹೊಸ ತಂತ್ರಜ್ಞಾನಗಳು ಪರಿಚಯವಾಗುತ್ತಲೇ ಇರುತ್ತವೆ. ಆದರೆ ಈ ಬೆಳವಣಿಗೆ…

 • ಕಟ್ಟಡ ತ್ಯಾಜ್ಯ ನಿರ್ವಹಣೆಗೆ ಸಂಸ್ಕರಣ ಘಟಕ

  ನಗರ ಪ್ರದೇಶದಲ್ಲಿ ಹಳೆಯ ಕಟ್ಟಡ ಕೆಡವುವಾಗ ಅಥವಾ ಹೊಸ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ಒಂದಷ್ಟು ತ್ಯಾಜ್ಯ ಉಂಟಾಗುತ್ತದೆ. ಆಗ ಇವುಗಳನ್ನು ಎಲ್ಲಿ ಮತ್ತು ಹೇಗೆ ನಿರ್ವಹಣೆ ಮಾಡುವುದು ಎಂಬ ಪ್ರಶ್ನೆ ಎದುರಾಗುತ್ತಿದೆ. ಇಂತಹ ಸಮಸ್ಯೆಗೆ ಸಂಸ್ಕರಣೆ ಘಟಕ ಪರಿಹಾರ…

 • ಸ್ಥಳೀಯಾಡಳಿತ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಬೇಕಿದೆ

  ಇಂದಿನ ದಿನದಲ್ಲಿ ತಂತ್ರಜ್ಞಾನ ವ್ಯವಸ್ಥೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಸರಕಾರಿ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ತಂತ್ರಜ್ಞಾನ ವ್ಯವಸ್ಥೆಗೆ ತಕ್ಕಂತೆ ಮಂಗಳೂರು ಮಹಾನಗರ ಪಾಲಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿಲ್ಲ. ಮಂಗಳೂರು ಸಿಟಿ ಕಾರ್ಪೊರೇಷನ್‌ ಎಂಬ ಫೇಸ್‌ಬುಕ್‌ ಪೇಜ್‌…

 • ರೈಲ್ವೇ ಲೆವೆಲ್‌ ಕ್ರಾಸಿಂಗ್‌ ಕಾಮಗಾರಿ ವಿಸ್ತರಣೆಯಾಗಲಿ

  ನಗರದ ಪಾಂಡೇಶ್ವರ ರೈಲ್ವೇ ಹಳಿಯ ಎರಡೂ ಕಡೆಗಳಲ್ಲಿ ರಸ್ತೆ ಕಾಂಕ್ರಿಟೀಕರಣಗೊಂಡು ಚತುಷ್ಪಥವಾಗಿದ್ದರೂ, ರೈಲ್ವೇ ಲೆವೆಲ್‌ ಕ್ರಾಸಿಂಗ್‌ ಕಿರಿದಾಗಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಪ್ರತಿದಿನ ಕಷ್ಟಪಡುತ್ತಿದ್ದಾರೆ. ಮಹಾನಗರ ಪಾಲಿಕೆ ಮತ್ತು ರೈಲ್ವೇ ಇಲಾಖೆ ಈ ಬಗ್ಗೆ ಕೂಡಲೇ…

 • ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪನೆಯ ಸಾಧ್ಯತೆ

  ಮಂಗಳೂರು ನಗರ ಒಂದೊಮ್ಮೆ ಹಂಚು ಉದ್ದಿಮೆಗೆ ದೇಶವಿದೇಶಗಳಲ್ಲಿ ಗುರುತಿಸಿಕೊಂಡಿತ್ತು. ಮಂಗಳೂರು ಹಂಚು ಎಂಬ ಬ್ರಾಂಡ್‌ನಿಂದಲೇ ಇಲ್ಲಿನ ಹಂಚುಗಳು ಗುರುತಿಸಿಕೊಂಡಿದ್ದವು. ಮತ್ತು ಮಂಗಳೂರು ನಗರಕ್ಕೆ ಒಂದು ಅನನ್ಯತೆಯನ್ನು ತಂದುಕೊಟ್ಟಿದ್ದವು.. ಗೋಡಂಬಿ ಉದ್ಯಮಕ್ಕೆ ಅವಿಭಜತ ದಕ್ಷಿಣ ಕನ್ನಡ ಜಿಲ್ಲೆ ಹೆಸರುವಾಸಿಯಾಗಿದೆ ಮತ್ತು…

 • ಪಾದಚಾರಿಗಳಿಗಾಗಿ ಜಿಯೊವೆಬ್‌ 3ಡಿ ರಸ್ತೆ

  ನಗರಕ್ಕೆ ರಸ್ತೆಗಳು ಎಷ್ಟು ಪ್ರಾಮುಖ್ಯವೋ ಹಾಗೆ ರಸ್ತೆಯ ಇಕ್ಕೆಲದಲ್ಲಿ ಪಾದಚಾರಿ ರಸ್ತೆಗಳು ಕೂಡ ಬಹುಮುಖ್ಯ. ಇವತ್ತು ನಗರಗಳಲ್ಲಿ ಒಂದು ಸುತ್ತು ಹಾಕಿದರೆ ಅಲ್ಲಿನ ಪಾದಚಾರಿ ರಸ್ತೆಗಳು ನಗರವನ್ನು ಅಣಕಿಸುವಂತೆ ತೋರುತ್ತದೆ. ಪಾದಚಾರಿಯ ದಾರಿಯನ್ನು ಕೂಡ ನಗರದ ಬಸ್‌ಗಳು ತಮಗೆ…

 • ಅಂಗಡಿ ಬದಿಗಳ ರಸ್ತೆ ಕಸ ಮುಕ್ತವಾಗಲಿ

  ಮಂಗಳೂರು ನಗರವು ಶುಚಿತ್ವಕ್ಕೆ ಪ್ರಶಸ್ತಿಯನ್ನು ಪಡೆದುಕೊಂಡ ನಗರವಾಗಿದೆ. ಆದರೆ, ನಗರದ ಒಳಹೊಕ್ಕು ನೋಡಿದರೆ, ಅಲ್ಲಲ್ಲಿ ಕಸದ ರಾಶಿ ಇನ್ನೂ ಗೋಚರಿಸುವುದು ಸ್ಪಷ್ಟ. ಪ್ರಮುಖವಾಗಿ ಸಣ್ಣ ಪುಟ್ಟ ಅಂಗಡಿಗಳ ಎದುರು ಅನಗತ್ಯವಾಗಿರುವ ಕಸಗಳನ್ನು ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಎಸೆಯುವುದನ್ನು ಕಾಣಬಹುದು….

 • ಸಮರ್ಪಕ ಮೂಲ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಗಮನ ಹರಿಸಲಿ 

  ನಗರ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ನಿಮ್ಮ ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವತ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು….

 • ಪ್ಲಾಸ್ಟಿಕ್‌ ತ್ಯಾಜ್ಯದಿಂದ ರಸ್ತೆ ನಿರ್ಮಾಣ

  ನಗರೀಕರಣ ಅದೆಷ್ಟು ಅಪ್ಡೆಟ್‌ ಆದರೂ ಪರವಾಗಿಲ್ಲ ಆದರೆ ಅದರ ಮತ್ತೂಂದು ಮುಖದ ಹಾನಿಯನ್ನು ಗಂಭೀರವಾಗಿ ಪರಿಗಣಿಸದೆ ಹೋದಲ್ಲಿ ಸಮಸ್ಯೆ ಖಂಡಿತ ತಪ್ಪಿದಲ್ಲ. ಸದ್ಯ ಕಾಣುತ್ತಿರುವ ನಮ್ಮ ನಗರದ ಬೆಳವಣಿಗೆಯ ವೇಗ, ಮುಂದೊಂದು ದಿನ ಗಂಭೀರವಾದಂತಹ ಸಮಸ್ಯೆ ಎದುರಿಸಬೇಕಾದಿತು ಎನ್ನುವುದು…

 • ಒಂದು ಸೊಗಸಾದ ಫ‌ುಟ್‌ಪಾತ್‌ನ ಕನಸು!

  ನಗರಗಳೆಂದರೆ ಬರೀ ವಾಹನಗಳೇ? ಈ ಪ್ರಶ್ನೆಯನ್ನು ಕೇಳುವಂಥ ಸ್ಥಿತಿ ಎಲ್ಲ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿವೆ ಎನಿಸುವುದುಂಟು. ಅದರಲ್ಲೂ ನಮ್ಮ ದೇಶದಲ್ಲಂತೂ ಖಂಡಿತಾ ಇದೆ. ಹಾಗೆಯೇ ನಮ್ಮ ಮಸೂರವನ್ನು ಹತ್ತಿರ ಹತ್ತಿರ ತರುತ್ತಾ ನಾವಿರುವ ನಗರಕ್ಕೆ ಇಟ್ಟುಕೊಂಡು ನೋಡಿದರಂತೂ ಗಾಬರಿಯಾಗುತ್ತದೆ….

 • ರಸ್ತೆಗಳನ್ನು ಆದಷ್ಟು ಬೇಗ ಸರಿಪಡಿಸಿ

  ಈ ಬಾರಿ ಮಳೆಗಾಲ ಆರಂಭಗೊಂಡಿದ್ದೇ ಜುಲೈ ತಿಂಗಳ ಕೊನೆಯಲ್ಲಿ . ತದನಂತರ ಬಿರುಸಿನ ಮಳೆ . ಈಗ ಸಹ ಗಾಳಿ ಮಳೆ ಮುಗಿದಿಲ್ಲ ಮಳೆಯೋ ಮಳೆ . ನಗರದ ಕೆಲವೆಲ್ಲಾ ಮುಖ್ಯ ರಸ್ತೆಗಳೆಲ್ಲಾ ತೋಡಿನಲ್ಲಿ, ನದಿಗಳಲ್ಲಿ ನೀರು ಹರಿದಂತೆ…

 • ರಸ್ತೆ ಸುಸ್ಥಿತಿ: ಹೀಗೊಂದು ಸಾರ್ವಜನಿಕ ಸಹಭಾಗಿತ್ವ

  ಡಾಂಮರು ರಸ್ತೆಯಲ್ಲಿ ಗುಂಡಿ, ಕಾಂಕ್ರೀಟ್‌ ರಸ್ತೆಗಳಾದರೆ ರಸ್ತೆಯ ಎರಡು ಬದಿಗಳಲ್ಲಿ ಹೊಂಡಗಳು ಬೀಳುವುದು, ಮಳೆ ನೀರು ಚರಂಡಿ ಉಕ್ಕೇರಿ ನೀರು ರಸ್ತೆಯಲ್ಲೇ ಹರಿಯುವುದು ಇವೆಲ್ಲಾ ಪ್ರತಿಯೊಂದು ನಗರ, ಪಟ್ಟಣಗಳಲ್ಲಿ ಬಹುತೇಕ ಕಂಡು ಬರುವ ಸಾಮಾನ್ಯ ಸಮಸ್ಯೆ. ಮಳೆಗಾಲದಲ್ಲಂತೂ ಈ…

 • ನಗರದ ಒಳಚರಂಡಿ ಸಮಸ್ಯೆ ಪರಿಹರಿಸಿ

  ನಗರ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ನಿಮ್ಮ ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವತ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು….

 • ಸರಕಾರಿ ಸೊತ್ತುಗಳ ನಿರ್ವಹಣೆ ಸರಿಯಾಗಿ ಆಗಲಿ

  ಜನರ ತೆರಿಗೆ ಹಣದಿಂದ ಆಡಳಿತ ನಡೆಸುವ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ ನಗರದ ಕೆಲವು ಭಾಗಗಳಲ್ಲಿ ಪಾಲಿಕೆ ವತಿಯಿಂದ ಮಾಡಲಾದ ಕಸದ ಬುಟ್ಟಿಗಳು….

 • ಮುಚ್ಚಿ ಹೋಗಿದೆ ಚರಂಡಿ; ಕೃತಕ ನೆರೆ ಸಂಭವ

  ಈಶ್ವರಮಂಗಲ : ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗಲಿದ್ದು, ಈಶ್ವರಮಂಗಲ ಪೇಟೆಯಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಯ ಇಕ್ಕೆಲಗಳ ಚರಂಡಿಯಲ್ಲಿ ಹೂಳು ತುಂಬಿ ಕೃತಕ ನೆರೆಯ ಭೀತಿ ಕಾಡುತ್ತಿದೆ. ಮಳೆಗಾಲದ ಪೂರ್ವ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಿಡಬ್ಲ್ಯೂಡಿ ಕೈಗೊಂಡಿಲ್ಲ…

 • ಕುಂಟ್ಯಾನ: ಸಂಪರ್ಕ ರಸ್ತೆಗೆ ಏಕಾಏಕಿ ತಡೆಬೇಲಿ!

  ನಗರ : ಬನ್ನೂರಿನಿಂದ ಸಂಪರ್ಕ ಕಲ್ಪಿಸುವ ಕುಂಟ್ಯಾನದಲ್ಲಿ ಸೇತುವೆಯ ಮಧ್ಯೆ ಅಡ್ಡಲಾಗಿ ಬೇಲಿಯೊಂದು ನಿರ್ಮಾಣವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಳಿಕ ಸೇತುವೆಯ ಸಂಪರ್ಕ ರಸ್ತೆಯ ಅಪೂರ್ಣ ಕಾಮಗಾರಿಯಿಂದ ಸುರಕ್ಷಾ ದೃಷ್ಟಿಯಿಂದ ತಾವೇ ಬೇಲಿ ಹಾಕಿರುವುದಾಗಿ ಗುತ್ತಿಗೆದಾರರು ಒಪ್ಪಿಕೊಂಡ ಬಳಿಕ…

 • ದರ್ಬೆ ತೋಡಿಗೆ ಕಿರುಸೇತುವೆ: ಕಾಮಗಾರಿ ವಿಳಂಬ

  ನಗರ : ರಾಜ್ಯ ಸರಕಾರವು ಎರಡು ವರ್ಷಗಳ ಹಿಂದೆ ಪುತ್ತೂರಿಗೆ ನೀಡಿರುವ ನಗರೋತ್ಥಾನ ಯೋಜನೆಯ ಅನುದಾನದಲ್ಲಿ ದರ್ಬೆಯ ಕಿರು ಸೇತುವೆ ಕಾಮಗಾರಿ ವಿಳಂಬವಾಗಿ ಆರಂಭ ಗೊಂಡಿದ್ದು, ಕೆಲಸವೂ ಆಮೆಗತಿಯಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ನಗರಸಭೆ ಈ…

 • ಪಾಲೋಳಿ: ಸೇತುವೆ ನಿರ್ಮಾಣಕ್ಕೆ ಸಾಧ್ಯತಾ ವರದಿ ಸಲ್ಲಿಕೆ

  ಕಡಬ: ಕುಮಾರಧಾರಾ ಹೊಳೆಗೆ ಕಡಬ ಗ್ರಾಮದ ಪಿಜಕಳದ ಪಾಲೋಳಿಯಲ್ಲಿ ಸರ್ವಋತು ಸೇತುವೆ ನಿರ್ಮಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖಾಧಿಕಾರಿಗಳು 23.38 ಕೋಟಿ ರೂ.ಗಳ ಅಂದಾಜು ಪಟ್ಟಿಯೊಂದಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಸಿಎಲ್) ಸಾಧ್ಯತಾ ವರದಿ ಸಲ್ಲಿಸಿದ್ದಾರೆ. ಪಾಲೋಳಿಯಲ್ಲಿ ಸಾರ್ವಜನಿಕರ…

 • ಕೆಮ್ರಾಲ್ಗೆ ಟ್ಯಾಂಕರ್‌ ನೀರು ಅನಿವಾರ್ಯ

  ರಘುನಾಥ್‌ ಕಾಮತ್‌ ಕೆಂಚನಕೆರೆ ಕೆಮ್ರಾಲ್: ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಯ ಎರಡು ಓವರ್‌ ಹೆಡ್‌ಟ್ಯಾಂಕ್‌ಗಳಿಗೆ ಕಿನ್ನಿಗೋಳಿ ಬಹುಗ್ರಾಮ ಯೋಜನೆಯ ಸಮರ್ಪಕವಾಗಿ ನೀರು ಒದಗಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ . ಈಗ ಬಹುಗ್ರಾಮ ಕುಡಿಯುವ ನೀರನ್ನು ಎರಡು ದಿನಗಳಿಗೊಮ್ಮೆ ಸರಬರಾಜಾಗುತ್ತಿದ್ದು, ಪ್ರಶರ್‌ ಕಡಿಮೆಯಿಂದಾಗಿ…

ಹೊಸ ಸೇರ್ಪಡೆ