• ನೀಲಕೋಡು ಶಂಕರ ಹೆಗಡೆಗೆ ಯಕ್ಷಮಿತ್ರರ ಗೌರವ

  ಬಡಗುತಿಟ್ಟಿನ ಯಕ್ಷ ರಂಗದಲ್ಲಿ ಬಹುತೇಕ ಪ್ರಸಿದ್ಧ ಸ್ತ್ರೀವೇಷ ಕಲಾವಿದರು ನೇಪಥ್ಯಕ್ಕೆ ಸಂದ ಕಾಲದಲ್ಲಿ ಯಕ್ಷ ರಂಗಕ್ಕೆ ಬಂದವರು ಸ್ತ್ರೀ ವೇಷಧಾರಿ ನೀಲಕೋಡು ಶಂಕರ ಹೆಗಡೆ. ಅವರನ್ನು ಕೃಷ್ಣಾಜನ್ಮಾಷ್ಟಮಿಯ ಸಂದರ್ಭದಲ್ಲಿ ಯಕ್ಷಮಿತ್ರರು ಟೌನ್‌ಹಾಲ್‌ ಅಜ್ಜರಕಾಡು ಉಡುಪಿ ಇವರ ಸಾರಥ್ಯದಲ್ಲಿ ಗೌರವಿಸಲಾಗುವುದು….

 • ಅಸಾಧಾರಣ ಅನುಭೂತಿಯ ನೃತ್ಯಗಾಥಾ

  ನೂರಾರು ವರ್ಷಗಳ ಹಿಂದೆ ನಾಟ್ಯಲೋಕದ ಅನಭಿಷಕ್ತ ಸಾಮ್ರಾಜ್ಞಯರಾಗಿ ಇತಿಹಾಸದಲ್ಲಿ ಹೆಸರನ್ನು ದಾಖಲಿಸಿ ಕಾಲಚಕ್ರದಲ್ಲಿ ಲೀನರಾದರೂ ತಮ್ಮ ಕಲಾಸಾಧನೆಯಿಂದಾಗಿ ಇಂದಿಗೂ ಪ್ರಸ್ತುತರಾಗಿರುವ ಶ್ರೇಷ್ಟ ನೃತ್ಯಾಂಗನೆಯರ ಬದುಕನ್ನು ಹತ್ತಿರದಿಂದ ನೋಡಲು ಯತ್ನಿಸುವ ನೃತ್ಯಗಾಥಾ ವೀಕ್ಷಕರನ್ನು ಭೂತಕಾಲಕ್ಕೆ ಕೊಂಡೊಯ್ಯುತ್ತದೆ. ಸುರಭಿ ಬೈಂದೂರು ಸಂಸ್ಥೆ…

 • ನಾರಾಯಣ ಪೂಜಾರಿಗೆ ಯಕ್ಷಬಳಗದ ಸಮ್ಮಾನ

  ಯಕ್ಷಬಳಗ ಹೊಸಂಗಡಿ ಸಂಘದ ವತಿಯಿಂದ ಈ ಬಾರಿಯ ವಾರ್ಷಿಕ ಸಮ್ಮಾನ ಹಿರಿಯ ಹವ್ಯಾಸಿ ಕಲಾವಿದ ನಾರಾಯಣ ಪೂಜಾರಿ ಬೆಜ್ಜಂಗಳ ಅವರಿಗೆ ಸಲ್ಲಲಿದೆ. ನಾರಾಯಾಣ ಪೂಜಾರಿ ಬೆಜ್ಜಂಗಳ ಹವ್ಯಾಸಿ ಯಕ್ಷಗಾನ ರಂಗದಲ್ಲಿ ಸುಮಾರು ನಾಲ್ಕು ದಶಕಗಳಿಂದ ಸೇವೆಗೈಯುತ್ತಾ ಬಂದವರು. ಬಣ್ಣದ…

 • ತಿಂಗಳ ಕೂಟದಲ್ಲಿ ಕೋಳ್ಯೂರು ಅರ್ಥ ವೈಖರಿ

  ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿಯ ಆಗಸ್ಟ್‌ ತಿಂಗಳ ತಾಳಮದ್ದಳೆಗೆ ಡಾ| ಕೋಳ್ಯೂರು ರಾಮಚಂದ್ರ ವಿಶೇಷ ಆಮಂತ್ರಿತರು. ಪ್ರಧಾನವಾಗಿ ಅವರು ಸ್ತ್ರೀ ಪಾತ್ರ ನಿರ್ವಹಣೆಯಲ್ಲಿ ಪ್ರಸಿದ್ಧರೆಂಬುದು ಸರ್ವವೇದ್ಯ. ಪ್ರಸ್ತುತ ಅವರ ವಯಸ್ಸು ಎಂಬತ್ತೇಳು ಮೀರಿದೆ. ಇತ್ತೀಚೆಗೆ ರಂಗಪ್ರಪಂಚದ ಪ್ರದರ್ಶನಕ್ಕೆ…

 • ಮೆರೆದ ವೀರ ಬರ್ಭರೀಕ

  ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇವರ ಸಹಯೋಗದೊಂದಿಗೆ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ವೀರ ಬರ್ಭರೀಕ ಎನ್ನುವ ಯಕ್ಷಗಾನ ಪ್ರಸಂಗ ಪ್ರದರ್ಶಿಸಲ್ಪಟ್ಟಿತು. ಏಕಚಕ್ರ ನಗರದ ಅರಸ ಘಟೋತ್ಕಚನು ರಾಜಸೂಯ ಯಾಗಕ್ಕೆ ಹೋದ ಸಂದರ್ಭದಲ್ಲಿ, ಆತನ ಪತ್ನಿ…

 • ಲೀಲಾವತಿ ಬೈಪಡಿತ್ತಾಯರಿಗೆ ವನಜ ರಂಗಮನೆ ಪ್ರಶಸ್ತಿ

  ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಪ್ರಥಮ ವೃತ್ತಿಪರ ಯಕ್ಷ ಭಾಗವತೆ ಲೀಲಾವತಿ ಬೈಪಡಿತ್ತಾಯ ಅವರಿಗೆ ಈ ಬಾರಿಯ ವನಜ ರಂಗಮನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ವತಿಯಿಂದ ರಂಗನಿರ್ದೇಶಕ ಜೀವನ್‌ ರಾಂ…

 • ಯಕ್ಷನಾಗನ ಮನೋಹರ 60 ವಸಂತಗಳು

  ಯಕ್ಷರಂಗ ಕಂಡ ಓರ್ವ ಶ್ರೇಷ್ಠ ಕಲಾವಿದ ಡಿ. ಮನೋಹರ್‌ ಕುಮಾರ್‌. ವೇಷಧಾರಿ, ಪ್ರಸಂಗಕರ್ತ, ಮೇಳದ ಯಜಮಾನ, ಸಂಚಾಲಕ…ಹೀಗೆ ಮನೋಹರರ ಯಕ್ಷಯಾನವೂ ಬಹು ಆಯಾಮದಿಂದ ಕೂಡಿದ ಒಂದು ಮನೋಹರ ಯಾನ. ಪ್ರಸ್ತುತ ಮನೋಹರರಿಗೆ 60ರ ಹರೆಯ. ಈ ನಿಮಿತ್ತ ಅವರೇ…

 • ವಿನೂತನ ಪ್ರಸಂಗ ಗರ್ಭಗುಡಿ

  ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರು ಇತ್ತೀಚೆಗೆ ಗರ್ಭಗುಡಿ ಎಂಬ ನೂತನ ಪ್ರಸಂಗವನ್ನು ಪ್ರದರ್ಶಿಸಿದರು . ಟಿವಿ ನಿರೂಪಕಿಯಾಗಿ, ಸಂದರ್ಶಕಿಯಾಗಿ , ಲೇಖಕಿಯಾಗಿ ಗುರುತಿಸಿಕೊಂಡಿರುವ ಕು| ಶುಭಾಶಯ ಜೈನ್‌ ಬರೆದ ಈ ಚೊಚ್ಚಲ ಪ್ರಸಂಗಕ್ಕೆ ಪದ್ಯವನ್ನು…

 • ಹಿತಮಿತ‌ ನೀಲಾ ಸಂಗೀತ ಮನೋಧರ್ಮ

  ರಂಜನಿ ಮೆಮೋರಿಯಲ್‌ ಟ್ರಸ್ಟ್‌ ಉಡುಪಿ ಇದರ ಅಶ್ರಯದಲ್ಲಿ ಲತಾಂಗಿಯಲ್ಲಿ ಜುಲೈ ತಿಂಗಳ ಕಾರ್ಯಕ್ರಮವಾಗಿ ವಿ| ನೀಲಾ ರಾಮ್‌ಗೊಪಾಲ್‌ ಅವರ ಕಛೇರಿಯನ್ನು ಆಯೋಜಿಸಲಾಗಿತ್ತು. 84ರ ಹರೆಯದ ನೀಲಾ ಅವರ ಸಂಗೀತದಲ್ಲಿ ರಾಗಾನುಭವವು ಸಾಣೆಗೆ ಹಿಡಿದಂತೆ ಒಪ್ಪವಾಗಿ ನುಣುಪಾಗಿ ಹೊರಬರುತ್ತದೆ. ಕಲ್ಪಿತ…

 • ಈಶಾವಾಸ್ಯದ ಭೀಷ್ಮನ ಗುರುಕುಲದಲ್ಲಿ ಹಳೆ ಬೇರು ಹೊಸ ಚಿಗುರು ಸಂಗಮ

  ಎಂಟು ತಾಸಿನಲ್ಲಿ ಭೀಷ್ಮನ ಎಂಟು ನೂರು ವರ್ಷಗಳ ಸುದೀರ್ಘ‌ ಜೀವನಾನುಭವದ ಧಾರೆ. ಪ್ರಬುದ್ಧರಾಗಬೇಕೆಂಬ ಹಂಬಲದಿಂದ ವಿವಿಧ ಪಾತ್ರಪೋಷಣೆಗೆ ಮುಂದಾದ ಕಲಾವಿದರು. ಅವರಿಗೆಲ್ಲ ಯಕ್ಷಗಾನದ ಅರ್ಥದ ಒಳಮರ್ಮ, ಪುರಾಣದ ಮಹತ್ವ, ಪಾತ್ರಗಾರಿಕೆಯಲ್ಲಿ ಅಳವಡಿಸಬೇಕಾದ ರಂಗತಂತ್ರದ ಸೂಕ್ಷ್ಮಗಾರಿಕೆಯ ಪಾಠ. ಇದಿಷ್ಟರಲ್ಲಿ ತಯಾರಾದ…

 • ಕಳಚಿದ ಮಲೆನಾಡ ಯಕ್ಷಗಾನದ ಕೊಂಡಿ ಗೋಪಾಲಕೃಷ್ಣಯ್ಯ

  ಮಲೆನಾಡಿನ ಭಾಗಗಳಲ್ಲಿ ಮದ್ದಳೆಯ ನಾದವನ್ನು ಪಸರಿಸಿದ ಬಡಗುತಿಟ್ಟಿನ ಶ್ರೇಷ್ಠ ಮದ್ದಳೆಗಾರ, ನಾದ ಗಾರುಡಿಗ ಹೊನ್ನೆಕುಡಿಗೆ ಗೋಪಾಲಕೃಷ್ಣ ಮದ್ದಳೆಗಾರರು ಇನ್ನಿಲ್ಲ.ಇವರ ನಿಧನದಿಂದ ಮಲೆನಾಡ ಭಾಗದ ಯಕ್ಷಗಾನದ ಹಿರಿಯ ಕೊಂಡಿಯೊಂದು ಕಳಚಿದೆ. ಶೃಂಗೇರಿ ಸಮೀಪ ಕಿಗ್ಗದ ಹೊನ್ನೆಕುಡಿಗೆಯ ಗೋಪಾಲಕೃಷ್ಣಯ್ಯನವರು ಅಜ್ಜ ಸುಬ್ಬಣ್ಣಯ್ಯನವರಿಂದ…

 • ಮಹಾನಗರಿಯಲ್ಲಿ ಪ್ರಮೀಳೆಯರ ಕುಮಾರ ವಿಜಯ

  ಅಜಮುಖಿಯು ಯುವ ದೂರ್ವಾಸ ಮುನಿಯನ್ನು ಕಂಡು ಮಾಯಾರೂಪದಲ್ಲಿ ಮೋಹಿಸಿ , ಮುನಿಯ ಮೂಲಕ ಶಚಿ ದೇವಿಯ ತಾಣವನ್ನು ಪತ್ತೆ ಹಚ್ಚುತ್ತಾಳೆ. ಅಜಮುಖೀಯಿಂದ ಬಂಧಿಯಾದ ಶಚಿಯು ಉಪಾಯದಿಂದ ತಪ್ಪಿಸಿಕೊಂಡು ರಕ್ಷಣೆಗಾಗಿ ಶಿವ-ಪಾರ್ವತಿಯ ಮೊರೆ ಹೋಗುತ್ತಾಳೆ. ಮುಂಬಯಿಗೆ ಮಳೆಗಾಲದಲ್ಲಿ ತಿರುಗಾಟಕ್ಕೆ ಬರುವ…

 • ಗಾನವೈಭವ -ತಾಳಮದ್ದಲೆಯಲ್ಲಿ ನಾವಡರ ಸ್ಮರಣೆ

  ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನದಲ್ಲಿ ಗಾನವೈಭವ ಹಾಗೂ ದಿನಪೂರ್ತಿ ತಾಳಮದ್ದಲೆ ಮೂಲಕ ಬಡಗಿನ ಭಾಗವತಿಕೆಗೆ ಹೊಸ ತಿರುವು ನೀಡಿದ ಕಾಳಿಂಗ ನಾವಡರ ಸಂಸ್ಮರಣೆ ನಡೆಯಿತು. ಸರಣಿ ತಾಳಮದ್ದಯಲ್ಲಿ ಮೊದಲ ಪ್ರಸಂಗ ಭೀಷ್ಮ ಸೇನಾಧಿಪತ್ಯ. ಪ್ರಧಾನ ಪಾತ್ರಗಳು ಭೀಷ್ಮ ಹಾಗೂ…

 • ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ವಿಶ್ವನಾಥ ಶೆಟ್ಟಿ

  ಯಕ್ಷಗಾನ ಕಲೆಯನ್ನು ವೃತ್ತಿಯಾಗಿ ಅಥವಾ ಹವ್ಯಾಸವಾಗಿ ಬೆಳೆಸಿಕೊಂಡವರು ಹಲವರಿದ್ದಾರೆ. ಆದರೆ ಅವೆರಡನ್ನೂ ಬಿಟ್ಟು ಅಧ್ಯಾತ್ಮದ ಹಾದಿ ತುಳಿದವರು ವಿರಳ. ಅಂತಹ ವಿರಳಾತಿವಿರಳದಲ್ಲಿ ಸೊರ್ನಾಡು ವಿಶ್ವನಾಥ ಶೆಟ್ಟಿಯವರು ಪ್ರಮುಖರು. ಅವರಿಗೀಗ 79ರ ಹರೆಯ. ಬಂಟ್ವಾಳ ತಾಲೂಕಿನ ಸುವರ್ಣನಾಡು ಶ್ರೀ ದುರ್ಗಾಂಬಿಕಾ…

 • ಜಗದೊಡೆಯ ಶ್ರೀಕೃಷ್ಣನಿಗೆ ಅಷ್ಟೋತ್ತರಶತ ವೀಣಾವಂದನ

  ಒಂದೆರಡು ವೀಣಾವಾದನ ಕಲಾವಿದರನ್ನು ಕಲೆ ಹಾಕುವುದೇ ದುಸ್ತರವಾದ ಈ ಕಾಲಘಟ್ಟದಲ್ಲಿ 108 (ಅಷ್ಟೋತ್ತರಶತ) ವೀಣಾವಾದಕರನ್ನು ಕಲೆ ಹಾಕಿ ಮೈಸೂರು ಬಾನಿ, ತಂಜಾವೂರು ಬಾನಿ, ತ್ರಿಶೂರು ಬಾನಿ ಹೀಗೆ ನಾನಾ ಶೈಲಿಗಳ ಕಲಾವಿದರ ವೀಣಾ ಝೇಂಕಾರವನ್ನು ಏಕಕಾಲದಲ್ಲಿ ಉಣ ಬಡಿಸುವ…

 • ಆಷಾಢದ ಸಂಜೆಯಲ್ಲಿ ಝೇಂಕರಿಸಿದ ಅರ್ಚನಾ – ಸಮನ್ವಿ ದ್ವಂದ್ವ ಗಾಯನ

  ಪರ್ಕಳದ ಸರಿಗಮ ಭಾರತಿಯಲ್ಲಿ, ಆ. 1ರಂದು ನಿರ್ದೇಶಕಿ ಉಮಾಶಂಕರಿಯವರ ಜನ್ಮ‌ದಿನದ ಆಚರಣೆಯ ಅಂಗವಾಗಿ ಕು| ಅರ್ಚನಾ ಹಾಗೂ ಕು| ಸಮನ್ವಿ ಅವರ ಹಾಡುಗಾರಿಕೆಯನ್ನು ಏರ್ಪಡಿಸಲಾಗಿತ್ತು. ಆರಂಭದಲ್ಲಿ ದಿ|ಟಿ. ಕೆ. ಗೋವಿಂದ ರಾವ್‌ ವಿರಚಿತ ವಾಚಸ್ಪತಿ ರಾಗದಲ್ಲಿ ನಿನ್ನನೇ ಪಾಡುವೆ…

 • ಸುಜ್ಞಾನದ ಸಂದೇಶ ಸಾರುವ ಸಹನಾ ಸಂದೇಶ

  ಹಿರಿಯ ವಿದ್ವಾಂಸ, ಸಂಶೋಧಕ ಡಾ| ಅಮೃತ ಸೋಮೇಶ್ವರ ಅವರು ಪುರಾಣ ಕಥನಗಳಿಗೆ ಆಧುನಿಕ ವಿನ್ಯಾಸವಿತ್ತು ಪ್ರಸಂಗಗಳನ್ನು ರಚಿಸಿದ ಯಕ್ಷಗಾನದ ಅಭಿಜಾತ ಕವಿ. ಸಮಕಾಲೀನ ಸಮಸ್ಯೆಗಳನ್ನು ಕಲಾತ್ಮಕವಾಗಿ ಯಕ್ಷಗಾನದ ಚೌಕಟ್ಟಿನೊಳಗೆ ಪ್ರಸಂಗವನ್ನಾಗಿಸುವ ಇವರ ರಚನಾ ಕೌಶಲ ಅಸಾಧಾರಣವಾದುದು. ಅನೇಕ ವಸ್ತುವೈವಿಧ್ಯಗಳುಳ್ಳ…

 • ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಪಂಚಮ ಸಪ್ತಾಹ

  ಸುರತ್ಕಲ್ಲಿನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ತಾಳಮದ್ದಲೆ ಸಪ್ತಾಹ ಪ್ರಸಿದ್ಧ ಮಹಿಳಾ ಯಕ್ಷಗಾನ ಮಂಡಳಿಗಳ ಆಯ್ದ ಮಹಿಳಾ ಕಲಾವಿದರ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಯಿತು. ಮೊದಲನೆ ದಿನ ಕಾರ್ಕಳದ ಶ್ರೀ ಅನಂತಶಯನ ಬಂಟ ಮಹಿಳಾ ಯಕ್ಷಕಲಾ ಮಂಡಳಿಯ ಸದಸ್ಯರು ಅಧ್ಯಕ್ಷೆ…

 • ಆಷಾಢ ಮಾಸದ ಸಂಗೀತ ರಸಧಾರೆ

  ಉಡುಪಿಯ “ರಾಗಧನ’ ಸಂಸ್ಥೆಯವರು ಈ ವರ್ಷದ ಆಷಾಢ ಸಂಗೀತ ಕಾರ್ಯಕ್ರಮವನ್ನು ಜು. 23ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ್ದರು. ಅಂದಿನ ಕಲಾವಿದ ಚೆನ್ನೈನ ಕಾಂತಿ ಸ್ವರೂಪ್‌ ಮುಲ್ಲೇಲ. ಒಳ್ಳೆ ಆತ್ಮವಿಶ್ವಾಸದಿಂದ ಗಟ್ಟಿದನಿಯಲ್ಲಿ ಮೂರು ಸ್ಥಾಯಿಗಳಲ್ಲಿ…

 • ನಾಗರ ಪಂಚಮಿಯಂದು ಕಂಸ ಕಂಡ ಕನಸು

  ಉಡುಪಿ ಕಿದಿಯೂರು ಹೋಟೆಲ್‌ ಪ್ರಾಯೋಜಕತ್ವದಲ್ಲಿ ನಾಗರ ಪಂಚಮಿಯಂದು ಆಯ್ದ ಕಲಾವಿದರಿಂದ ಪ್ರಸ್ತುತಗೊಂಡ “ಕನಸು ಕಂಡ ಕಂಸ’ ಪೌರಾಣಿಕ ಪ್ರಸಂಗ ಹಬ್ಬದ ದಿನ ರಸದೌತಣ ನೀಡಿತು. “ಯಾಕೆ ತುಚ್ಛಿಕರಿಪರೆನ್ನನು ಮಾತಾಪಿತರು’ ಎಂದು ಹಲುಬುತ್ತಿರುವ ಕಂಸನಿಗೆ ಮಾತಾಪಿತರನ್ನು ಸೆರೆಮನೆಗಟ್ಟುವ ಸಲಹೆಯಿತ್ತ ನಾರದನಿಂದ…

ಹೊಸ ಸೇರ್ಪಡೆ