• ಅವಧಿಪೂರ್ವ ಜನಿಸಿದ ಶಿಶು

  ವಿಶ್ವಾದ್ಯಂತ ಪ್ರತೀ ವರ್ಷ 15 ಮಿಲಿಯನ್‌ ಅವಧಿಪೂರ್ವ ಶಿಶುಗಳ ಜನನವಾಗುತ್ತಿದೆ. ಅಂದರೆ ಜನಿಸುವ ಪ್ರತೀ ಹತ್ತು ಶಿಶುಗಳಲ್ಲಿ ಒಂದು ಅವಧಿಪೂರ್ವ ಜನಿಸಿದ್ದಾಗಿರುತ್ತದೆ. ಅಧಿಕ ಸಂಖ್ಯೆಯ ಮರಣ, ಬುದ್ಧಿಮಾಂದ್ಯ, ನೋವು ಮತ್ತು ಅಸೌಖ್ಯಗಳಿಗೆ ಮುಖ್ಯ ಕಾರಣವಾದ ಈ ಅವಧಿಪೂರ್ವ ಶಿಶು…

 • ಮೂಳೆ ಸವಕಳಿ ಸದ್ದಿಲ್ಲದ ಕಳ್ಳ !

  ಗಂಗಮ್ಮ 76 ವರ್ಷದವರು. ಮನೆಯ ಹೊಸ ಗ್ರಾನೈಟ್‌ ನೆಲದಲ್ಲಿ ಕಾಲು ಜಾರಿ ಉಳುಕಿದಂತಾಯಿತು. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಸೊಂಟದ ಕೀಲಿನ ಬಳಿ ಮೂಳೆ ಮುರಿತ ಪತ್ತೆ. ಚಿಕಿತ್ಸೆ; ಶಸ್ತ್ರಚಿಕಿತ್ಸೆ ನಡೆಸಿ, ಕೀಲು ಬದಲಾವಣೆ. ಖರ್ಚು ಲಕ್ಷ ರೂ. ನರಸಿಂಹ…

 • ಶ್ರವಣ ದೋಷವುಳ್ಳ ಮಕ್ಕಳ ಹೆತ್ತವರು ಮತ್ತು ಶಿಕ್ಷಕರಿಗೆ ಇಲ್ಲಿವೆ ಕೆಲವು ಸಲಹೆ-ಸೂಚನೆಗಳು

  ಕಿವಿ ಕೇಳದೆ ಇರುವ ಮಗು ಶಾಲೆಯಲ್ಲಿ ಇದ್ದರೆ ಶಿಕ್ಷಕ/ಶಿಕ್ಷಕಿಯರಿಗೆ ತಾನು ಆ ಮಗುವಿಗೆ ಹೇಗೆ ಕಲಿಸಲಿ ಎಂದು ಪ್ರಶ್ನೆ ಏಳುವುದು ಸಹಜ. ಅದ‌ರ ಜತೆ ಹೇಗೆ ಸಂಭಾಷಣೆ ಮಾಡಲಿ ಎಂಬ ಪ್ರಶ್ನೆ ಸಹಜವಾಗಿಯೂ ಮೂಡುತ್ತದೆ. ಹಿಂದುಗಡೆಯಿಂದ ಮಾತನಾಡಿದರೆ ಮಗುವಿಗೆ…

 • ಒಂದೇ ಆರೋಗ್ಯದ ಪರಿಕಲ್ಪನೆ

  ಮನುಷ್ಯರಲ್ಲಿ ಕಂಡುಬರುವ ಶೇ.60ರಷ್ಟು ಸಾಂಕ್ರಾಮಿಕ ರೋಗಗಳು ಪ್ರಾಣಿಗಳಿಂದ, ಪ್ರಾಣಿ ಮೂಲಗಳಿಂದ ಹರಡುವಂಥವು. ನಮಗೆ ತಿಳಿದಂತೆ ಮಾನವ-ಪರಿಸರ-ಪ್ರಾಣಿಗಳ ನಡುವೆ ಸದಾ ಪರಸ್ಪರ ಒಬ್ಬರನ್ನೊಬ್ಬರು ಅವಲಂಬಿಸಿಕೊಂಡಿರುವ ಸಂಕೀರ್ಣ ಸಂಬಂಧಗಳಿವೆ. ಪರಿಸರ ಸಮತೋಲನ, ಪ್ರಾಣಿಗಳ ಆರೋಗ್ಯ- ಮಾನವ ಆರೋಗ್ಯ ಒಂದೇ ವರ್ತುಲದಲ್ಲಿರುತ್ತವೆ. ಇವುಗಳನ್ನು…

 • ವೃದ್ಧಾಪ್ಯ ಸಂಧಿವಾತ

  ಸಂಧಿವಾತವು ಶರೀರದ ಕೀಲುಗಳ (ಕೀಲು = ಸಂಧು) ಮೇಲೆ ಪರಿಣಾಮ ಉಂಟುಮಾಡುವ ಒಂದು ರೋಗಲಕ್ಷಣವಾಗಿದ್ದು, ವಯಸ್ಸಾದಂತೆ ತೀವ್ರವಾಗುತ್ತದೆ. ಕೂದಲು ಉದುರುವಂತೆ, ನರೆದಂತೆ, ಚರ್ಮ ಸುಕ್ಕಾದಂತೆ ವಯಸ್ಸಾದಂತೆ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆ. ಮೊಣಕಾಲು, ಸೊಂಟ, ಭುಜದಂತಹ ಕೀಲುಗಳಲ್ಲಿ ಮತ್ತು ಕೈಯ…

 • ಅಟೆನ್ಶನ್‌ ಡೆಫಿಸಿಟ್‌ ಹೈಪರ್‌ ಆ್ಯಕ್ಟಿವಿಟಿ ಡಿಸಾರ್ಡರ್‌ -ಎಡಿಎಚ್‌ಡಿ

  ಇದರ ಮುಖ್ಯ ಲಕ್ಷಣಗಳು – ಗಮನ ಕಾಯ್ದುಕೊಳ್ಳಲು ಆಗದಿರುವುದು. – ಆವಶ್ಯಕತೆಗಿಂತ ಹೆಚ್ಚಾಗಿ ಚಟುವಟಿಕೆಯಿರುವುದು/ಚುರುಕಾಗಿರುವುದು. – ಆಲೋಚನೆ ಮಾಡದೆ/ ತತ್‌ಕ್ಷಣ ಕಾರ್ಯೋನ್ಮುಖವಾಗುವುದು. ಈ ಮಕ್ಕಳು ಆಲೋಚನೆ ಮಾಡದೆ ಮುನ್ನುಗ್ಗುವುದರಿಂದ ಮತ್ತು ಆವಶ್ಯಕತೆಗಿಂತ ಹೆಚ್ಚಾಗಿ ಚಟುವಟಿಕೆಯಲ್ಲಿರುವುದರಿಂದ ಶಾಲೆಯ ವಾತಾವರಣಕ್ಕೆ ತಕ್ಕಂತಿರಲು…

 • ಸಮುದಾಯ ಆರೋಗ್ಯ ರಕ್ಷಣೆಯಲ್ಲಿ ಆಶಾ ಕಾರ್ಯಕರ್ತೆಯರು

  ಭಾರತ ಸರಕಾರವು ಜನತೆಯ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಮಾಹಿತಿ ನೀಡುವುದಕ್ಕಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದಡಿಯಲ್ಲಿ ಪ್ರತಿ ತಾಯಿ, ಮಗು, ಹದಿಹರೆಯದ ಫ‌ಲಾನುಭವಿಗಳಿಗೆ ಮತ್ತು ಇತರ ದುರ್ಬಲ ವರ್ಗದವರಿಗೆ ಆರೋಗ್ಯ ಸೇವೆಯನ್ನು ತಲುಪಿಸುವುದು, ತಜ್ಞರ…

 • ಮಕ್ಕಳ ಮೂಳೆ ರೋಗಗಳ ಬಗ್ಗೆ ನಿಮಗೆ ಅರಿವಿರಲಿ

  ಪ್ರತೀ ವರ್ಷ ಅಕ್ಟೋಬರ್‌ 19ನ್ನು ಮಕ್ಕಳ ಎಲುಬು ಮತ್ತು ಸಂದುಗಳ ಜಾಗತಿಕ ದಿನವನ್ನಾಗಿ ಆಚರಿಸಲಾಗುತ್ತದೆ. ನೋವು, ವಿರೂಪ ಮತ್ತು ಶಾಶ್ವತ ಅಂಗವೈಕಲ್ಯಗಳ ಜತೆಗೆ ಸಂಬಂಧ ಹೊಂದಿರುವ ಮಕ್ಕಳ ಮೂಳೆರೋಗಗಳ ಬಗ್ಗೆ ಅರಿವನ್ನು ಉಂಟು ಮಾಡುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ….

 • ದಂತ ಚಿಕಿತ್ಸೆ ಕೆಲವು ಸಾಮಾನ್ಯ ತಪ್ಪು ಕಲ್ಪನೆಗಳು

  ಜನಸಾಮಾನ್ಯರಲ್ಲಿ ದಂತ ಚಿಕಿತ್ಸೆಯ ಬಗ್ಗೆ ಇರುವ ಕೆಲವು ಸಾಮಾನ್ಯ ತಪ್ಪು ಕಲ್ಪನೆಗಳನ್ನು ನಿವಾರಿಸುವ ಉದ್ದೇಶವುಳ್ಳದ್ದಾಗಿದೆ. ಕಳೆದ ಒಂದು ದಶಕದಲ್ಲಿ ದಂತ ಚಿಕಿತ್ಸೆಯು ಒಂದು ತಜ್ಞ ವೈದ್ಯಕೀಯ ಕ್ಷೇತ್ರವಾಗಿ ಅಪಾರ ಪ್ರಗತಿ, ಬೆಳವಣಿಗೆಯನ್ನು ಸಾಧಿಸಿದೆ. ಆದರೂ ದಂತ ಚಿಕಿತ್ಸೆಗೆ ಸಂಬಂಧಿಸಿದಂತೆ…

 • ಅಂತಾರಾಷ್ಟ್ರೀಯ ದುರ್ಘ‌ಟನೆ ಅಪಾಯ ನಿಯಂತ್ರಣ ದಿನ

  ಅಪಾಯಗಳ ಕುರಿತು ಅರಿವು ಮತ್ತು ದುರ್ಘ‌ಟನೆಗಳನ್ನು ನಿಯಂತ್ರಿಸುವ ಬಗೆಗೆ ಜಾಗತಿಕವಾಗಿ ಎಚ್ಚರ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಮಹಾಸಭೆಯು ನೀಡಿದ ಕರೆಯನುಸಾರ 1989ರಿಂದೀಚೆಗೆ ಪ್ರತೀ ವರ್ಷವೂ ಅಕ್ಟೋಬರ್‌ 13ನ್ನು ಅಂತಾರಾಷ್ಟ್ರೀಯ ದುರ್ಘ‌ಟನೆ ಅಪಾಯ ನಿಯಂತ್ರಣ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ವಿಶ್ವದಾದ್ಯಂತ…

 • ಡಿಮೆನ್ಶಿಯಾ ಬಹುಮುಖ ಅಸ್ವಾಸ್ಥ್ಯ ಲಕ್ಷಣಗಳ ಪುಂಜ

  70 ವರ್ಷದ ಗೋಪಾಲ ಎನ್ನುವ ವಯಸ್ಕರನ್ನು ಮನೆಯವರು ಅವರಿಗೆ ನೆನಪಿನ ತೊಂದರೆ – ಮರೆಗುಳಿತನ ಎಂದು ಆಸ್ಪತ್ರೆಗೆ ಕರೆದುಕೊಂಡು ಬಂದರು. 67ನೇ ವಯಸ್ಸಿನವರೆಗೆ ಗೋಪಾಲ ಎಲ್ಲರಂತೆ ಇದ್ದರು. ಆದರೆ ಕ್ರಮೇಣ ಮನೆಯವರೆಲ್ಲ ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆಂದು ಬೈಯಲಾರಂಭಿಸಿದರು. ಏಕೆಂದರೆ ಅವರ…

 • ಆತ್ಮಹತ್ಯೆ ತಡೆಯೋಣ

  ಆತ್ಮಹತ್ಯೆ ತಡೆಗಟ್ಟುವುದು ಒಂದು ಜಾಗತಿಕ ಸವಾಲು. ಜಗತ್ತಿನಾದ್ಯಂತ ಎಲ್ಲ ವಯಸ್ಸಿನವರಲ್ಲಿ ಸಾವಿಗೆ ಕಾರಣಗಳ ಪಟ್ಟಿಯಲ್ಲಿ ಮೊದಲ 20 ಸ್ಥಾನಗಳಲ್ಲಿ ಆತ್ಮಹತ್ಯೆ ಪ್ರತಿವರ್ಷ ಕಂಡುಬರುತ್ತದೆ. ಇದು ಸುಮಾರು 8 ಲಕ್ಷ ಜನರ ಸಾವಿಗೆ ಕಾರಣವಾಗಿದೆ ಅಂದರೆ, ಸರಿಸುಮಾರು ಪ್ರತಿ 40…

 • ಪ್ರಶಾಮಕ ಆರೈಕೆಯೊಂದಿಗೆ ಆರಾಮ ಜೀವನ

  ಅನೇಕ ರೋಗಿಗಳು ಮತ್ತು ಕುಟುಂಬಗಳು ದೀರ್ಘ‌ಕಾಲೀನ, “ಸಹಜ ಬದುಕಿಗೆ ಅಡ್ಡಿಯಾಗುವ’ ಕಾಯಿಲೆಗಳೊಂದಿಗೆ ಜೀವಿಸುತ್ತಿರುತ್ತಾರೆ. ಸಹಜ ಬದುಕಿಗೆ ಅಡ್ಡಿಯಾಗುವ ಕಾಯಿಲೆಗಳಿಗೆ ದೀರ್ಘ‌ಕಾಲದ ವರೆಗೆ ಚಿಕಿತ್ಸೆ ಬೇಕಾಗುತ್ತದೆ, ಇದರಿಂದ ಜೀವನ ಗುಣಮಟ್ಟದ ಮೇಲೆ ಪ್ರಭಾವ ಉಂಟಾಗುತ್ತದೆ. “ಸಹಜ ಬದುಕಿಗೆ ಅಡ್ಡಿಯಾಗುವ ಕಾಯಿಲೆಗಳನ್ನು…

 • ಬಾಲ್ಯಕಾಲದ ಬೊಜ್ಜು

  “ಮಗು ದಪ್ಪವಾಗಿದೆ, ದೊಡ್ಡವರಾದಾಗ ಸರಿ ಹೋಗುತ್ತದೆ’ – ತಮ್ಮ ಮಕ್ಕಳು ಅಧಿಕ ದೇಹತೂಕ ಬೆಳೆಸಿಕೊಂಡಾಗ ಹೆತ್ತವರು ಸಾಮಾನ್ಯವಾಗಿ ಹೇಳುವುದಾಗಿದೆ. ಆದರೆ ಈ ತಪ್ಪು ಕಲ್ಪನೆಯು ಮಕ್ಕಳಲ್ಲಿ ಅತ್ಯಂತ ಹೆಚ್ಚು ನಿರ್ಲಕ್ಷಿತವಾಗಿರುವ ಗಂಭೀರ ಆರೋಗ್ಯ ಸಮಸ್ಯೆಯೊಂದಕ್ಕೆ ಕಾರಣವಾಗಬಲ್ಲುದು – ಅದುವೇ…

 • ಓರಲ್‌ ಸಬ್‌ ಮ್ಯೂಕಸ್‌ ಫೈಬ್ರೋಸಿಸ್‌

  ಕೆನ್ನೆಗಳು ಪೆಡಸಾಗಿ ಬಾಯಿ ತೆರೆಯಲು ಕಷ್ಟವಾಗುವ ಸ್ಥಿತಿಯನ್ನು ಉಂಟುಮಾಡುವ ಕಾಯಿಲೆ ಓರಲ್‌ ಸಬ್‌ಮ್ಯೂಕಸ್‌ ಫೈಬ್ರೋಸಿಸ್‌. ಮಸಾಲೆ, ಖಾರ ಪದಾರ್ಥಗಳನ್ನು ಸೇವಿಸುವ ಸಂದರ್ಭದಲ್ಲಿ ಉರಿಯ ಅನುಭವ ಮತ್ತು ಬಾಯಿ ತೆರೆಯಲು ಕಷ್ಟ ಹೆಚ್ಚುತ್ತ ಹೋಗುವ ಲಕ್ಷಣಗಳು ರೋಗಿಯಲ್ಲಿ ಕಾಣಿಸಿಕೊಳ್ಳುತ್ತವೆ. ಮಸಾಲೆ…

 • ತಡೆಯಲಾಗದ ಅನಿಯಂತ್ರಿತ ಮೂತ್ರ ವಿಸರ್ಜನೆ ಮತ್ತು ಮೂತ್ರಶಂಕೆಯ ಅವಸರ

  ಹೀಗೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ನೀವು ಬಹಳ ಇಷ್ಟಪಡುವ ಟಿವಿ ಧಾರಾವಾಹಿ ನೋಡುತ್ತಿದ್ದೀರಿ. ಆಗ ನಿಮಗೆ ಮೂತ್ರಶಂಕೆ ಉಂಟಾಗುತ್ತದೆ. ಮೂತ್ರ ವಿಸರ್ಜಿಸಬೇಕು ಎಂಬ ಬಲವಾದ ಒತ್ತಡ. ಆದರೂ ನೀವು ಕಟ್ಟಿಕೊಳ್ಳಬಹುದು, ಕಮರ್ಶಿಯಲ್‌ ಬ್ರೇಕ್‌ವರೆಗೆ ಕಾಯಬಹುದು – ಇದು ಸಹಜ ಸ್ಥಿತಿ….

 • ಈಡಿಸ್‌ ಈಜಿಪ್ಟೆ ಸೊಳ್ಳೆಯಿಂದ ಹರಡುವ ವೈರಲ್‌ ಸೋಂಕು ರೋಗ ಡೆಂಗ್ಯೂ

  ಡೆಂಗ್ಯೂ ಜ್ವರವು ನಾಲ್ಕು ತೆರನಾದ ವೈರಸ್‌ (Den 1, Den 2, Den 3, Den 4)ಗಳಿಂದ ಬರುವ ಸಾಂಕ್ರಾಮಿಕ ರೋಗ. ಈಡೀಸ್‌ ಈಜಿಪ್ಟೆ„ ಎಂಬ ಸೋಂಕು ತಗುಲಿದ ಹೆಣ್ಣು ಸೊಳ್ಳೆ ಈ ರೋಗವನ್ನು ಒಬ್ಬ ವ್ಯಕ್ತಿಯಿಂದ ಮತೊಬ್ಬರಿಗೆ…

 • ಭರಪೂರ ಉಪಯೋಗದ ತಾವರೆ ಬೇರು

  ತಾವರೆ ಹೂ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ನೀರಿನಲ್ಲೇ ಬೆಳೆಯುವ ಈ ಹೂವು ಆರೋಗ್ಯಕ್ಕೆ ಬಲು ಉಪಕಾರಿ. ಆದರೆ ಇದರ ಬೇರಿನಿಂದ ಆರೋಗ್ಯಕ್ಕೆ ಪ್ರಯೋಜನವಿದೆ ಎಂಬ ಸತ್ಯ ಹೆಚ್ಚಿನವರಿಗೆ ತಿಳಿದೇ ಇಲ್ಲ. ನೀರಿನಲ್ಲಿ ಪೂರ್ತಿಯಾಗಿ ಮುಳುಗಡೆಯಾಗಿರುವ ತಾವರೆ ಬೇರುಗಳಲ್ಲಿ ಯಾವುದೇ…

 • ಅಂತರ-ಗರ್ಭ ನಿರೋಧಕ ಚುಚ್ಚುಮದ್ದು

  ವಿಶ್ವದಲ್ಲಿಯೇ ಮೊದಲ ಬಾರಿಗೆ ಭಾರತದಲ್ಲಿ 1952ರಲ್ಲಿ ಕುಟುಂಬ ಕಲ್ಯಾಣ ಯೋಜನೆ ಆರಂಭಗೊಂಡಿತು. ಆಗ ಜನಸಂಖ್ಯಾ ಸ್ಫೋಟ, ಜನಸಂಖ್ಯಾ ಬಾಂಬ್‌ ಎಂಬ ನುಡಿಗಟ್ಟುಗಳು ಪ್ರಚಲಿತವಾಗಿದ್ದವು. ತದನಂತರ “ಅಭಿವೃದ್ಧಿಯೇ ಅತ್ಯುತ್ತಮ ಗರ್ಭ ನಿರೋಧಕ’, “ಗರ್ಭ ನಿರೋಧಕಗಳೇ ಅತ್ಯುತ್ತಮ ಅಭಿವೃದ್ಧಿ’ ಮುಂತಾದ ಘೋಷವಾಕ್ಯಗಳು…

 • ಅಗತ್ಯವೇ? ಆವಶ್ಯಕತೆಯೇ? ಶಾಲೆಯಲ್ಲಿ ಶ್ರವಣ ಸಾಮರ್ಥ್ಯ ತಪಾಸಣೆ

  ಮನುಷ್ಯನ ಭಾಷೆ ಮತ್ತು ಸಂಭಾಷಣೆಯ ಬೆಳವಣಿಗೆಯಲ್ಲಿ ಶ್ರವಣ ಶಕ್ತಿಯು ಬಹಳ ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವ್ಯಕ್ತಿಯು ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡರೆ ಸಂವಹನವು ತೀವ್ರವಾದ ಪ್ರತಿಕೂಲ ಪರಿಣಾಮವನ್ನು ಎದುರಿಸುತ್ತದೆ. ಶ್ರವಣ ಶಕ್ತಿಯನ್ನು ಕಳೆದುಕೊಂಡವರು ನಿಧಾನವಾಗಿ ಸಾಮಾಜಿಕ ಪಾಲುದಾರಿಕೆಯಿಂದ ಹಿಂದೆ ಸರಿಯುತ್ತಾರೆ…

ಹೊಸ ಸೇರ್ಪಡೆ