• ಆಭರಣ ಹಬ್ಬ

    ರಾಜಧಾನಿಯ ಆಭರಣಪ್ರಿಯರಿಗೆ, ಇದೊಂದು ಸುಗ್ಗಿ. ಭಾರತದ ಅತಿ ದೊಡ್ಡ ಆಭರಣ ಪ್ರದರ್ಶನವಾದ ಜ್ಯುವೆಲ್ಸ್‌ ಆಫ್ ಇಂಡಿಯಾ ಅಕ್ಟೋಬರ್‌ 18ರಿಂದ ನಗರದಲ್ಲಿ ನಡೆಯುತ್ತಲಿದೆ. ದೀಪಾವಳಿ ಹಬ್ಬಕ್ಕೆ ಚೆಂದದ ಆಭರಣಗಳನ್ನು ಕೊಳ್ಳಬೇಕು ಎಂದು ಬಯಸುವವರಿಗೆ ಒಂದೇ ಸೂರಿನಡಿ ಸಾವಿರಾರು ವಿನ್ಯಾಸದ…

 • ಅಪರೂಪದ ಯಕ್ಷ ಪ್ರಸಂಗಗಳು

  ಭಾರತೀಯ ನೆಲದ ದೊಡ್ಡ ಆಸ್ತಿಕ ಔನ್ನತ್ಯವನ್ನು ಕಾಪಿಡುವಲ್ಲಿ ತುಳಸಿಯ ಸ್ಥಾನ ಮಹತ್ತರವಾದದ್ದು. ಯಕ್ಷಗಾನವೂ ಪರಮಪೂಜ್ಯ ಭಾವದಿಂದ ತುಳಸಿಯ ಕಥೆಗೆ ಪದ್ಯ ಹೆಣೆದಿದೆ. ತುಳಸಿ ಜಲಂಧರ ಪ್ರಸಂಗದ ಓಘವೇ ಚೆಂದ. ಎಳವೆಯಿಂದಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ “ತುಳಸಿ ಜಲಂಧರ’…

 • ಆಹಾರೋತ್ಸವ

  ಸಸ್ಯಾಹಾರ ಪ್ರಿಯರಿಗೊಂದು ಸ್ವರ್ಗ ಸೃಷ್ಟಿಯಾಗಿದೆ. ಸಸ್ಯಾಹಾರದಲ್ಲಿ ಎಂತೆಂಥ ರುಚಿಕಟ್ಟಾದ ತಿನಿಸುಗಳಿವೆ ಅಂತ ತಿಳಿಯಲು, ಫ್ರಿಡಂ ಪಾರ್ಕ್‌ಗೆ ಬನ್ನಿ. ಅಲ್ಲಿ, ಏಷ್ಯಾದ ಅತಿದೊಡ್ಡ ಸಸ್ಯಾಹಾರ ಉತ್ಸವ ನಡೆಯುತ್ತಲಿದೆ. ರೆಸ್ಟೋರೆಂಟ್‌ ಕನ್ಸಲ್ಟಿಂಗ್‌ ಕಂಪನಿಯಾದ ಮಾಂಕ್‌ ಸ್ಟುಡಿಯೋಸ್‌, ಈ ಉತ್ಸವವನ್ನು ಆಯೋಜಿಸಿದೆ. ಒಂದು…

 • ಬುದ್ಧನ ಬಟ್ಟೆಯ ಸಾವಿರ ಹೊಲಿಗೆಗಳು

  ಬೌದ್ಧ ಭಿಕ್ಕುಗಳು ಧರಿಸುವ ಬಟ್ಟೆಯೇ “ಚೀವರ’. ಯಾರೋ ಒಬ್ಬ ದರ್ಜಿ ಹೊಲಿದು ಕೊಡುತ್ತಾನೆ, ಭಿಕ್ಕುಗಳು ಅದನ್ನು ಮೈಮೇಲೆ ಧರಿಸುತ್ತಾರೆ ಎನ್ನುವ ಸಂಗತಿಯಾಗಿದ್ದರೆ, ಅದರಲ್ಲಿ ವಿಸ್ಮಯಪಡುವಂಥದ್ದು ಏನೂ ಇರುತ್ತಿರಲಿಲ್ಲ. ಚೀವರ ಧಾರಣೆ ಅಷ್ಟು ಸುಲಭದ್ದೂ ಅಲ್ಲ. ರಾತ್ರಿ ಬೆಳಗಾಗುವುದರೊಳಗೆ, ಸಿದ್ಧಗೊಳ್ಳುವ…

 • ಸ್ಯಾರಿ ಕ್ಯಾರಿ ; ಹಳೇ ಸೀರೆಯಿಂದ ಹೊಸ ಚೀಲ

  ಸೀರೆಯೆಂದರೆ, ನೀರೆಗೆ ಪ್ರಾಣ. ಹಾಗೆ ಖರೀದಿಸುತ್ತಲೇ, ಮನೆಯ ಕಪಾಟು ತುಂಬಿ, ಅವು ಕೆಲವೇ ದಿನಗಳಲಿ “ಹಳೇ ಸೀರೆ’ ಎಂಬ ಹಣೆಪಟ್ಟಿ ಹೊತ್ತುಕೊಳ್ಳುತ್ತವೆ. ನಿಮ್ಮ ಮನೆಯ ಕಪಾಟಿನಲ್ಲೂ ಸೀರೆಗಳ ರಾಶಿ ಇದ್ದರೆ, ಅವುಗಳನ್ನು ಅದಮ್ಯ ಚೇತನ ಸಂಸ್ಥೆಗೆ ಕಳಿಸಿಕೊಡಿ. ಅದರಿಂದ…

 • ಮೇಳ ಬಂತು ಮೇಳ

  ರಾಜಧಾನಿಯಲ್ಲಿ ನೆಲೆನಿಂತ ಕರಾವಳಿಗರು ಇಡೀ ದಿನ ದುಡಿದು ದಣಿದರೂ, “ಆಟ ಉಂಟು ಮಾರ್ರೆ’ ಅಂದಾಗ, ಕೊಂಚ ರಿಲ್ಯಾಕ್ಸ್‌ ಆಗುತ್ತಾರೆ. ರಾತ್ರಿ ಸಂಪೂರ್ಣವಾಗಿ ನಿದ್ದೆ ಬಿಟ್ಟು, ಆಟ ನೋಡುವುದು ಬೆಂಗಳೂರಿನ ಯಕ್ಷಪ್ರಿಯರಿಗೆ ಖುಷಿಯ ವಿಚಾರ. ಅದೇ ಯಕ್ಷಗಾನದ ತಾಕತ್ತು ಕೂಡ….

 • ಗಾಂಧಾರಿ ಬಾಣಸಿಗನ ಕತೆ

  ಕಣ್ಣಗಲಿಸಿಕೊಂಡು ಅಡುಗೆ ಮಾಡುವವರಿಗೇ, ಒಮ್ಮೊಮ್ಮೆ ಪಾಕಪ್ರಯೋಗಗಳು ಕೈಕೊಡುತ್ತವೆ ಅಥವಾ ರುಚಿಸುವುದೇ ಇಲ್ಲ. ಇನ್ನು ಈ ಹುಡುಗ ಏನು ಮಾಡಿಯಾನು? ಎಂದು ಅಚ್ಚರಿಪಟ್ಟೆ. ನನ್ನ ಪ್ರಶ್ನೆಗಳೆಲ್ಲ ಉಲ್ಟಾ ಹೊಡೆದವು. ಆತ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಲೀಲಾಜಾಲವಾಗಿ ಸ್ವಾದಿಷ್ಟ ಖಾದ್ಯಗಳನ್ನು ಸಿದ್ಧಗೊಳಿಸುತ್ತಿದ್ದ….

 • ಹೂವಿಯ ನೋಡಿ, ಹಾಡುವ ಆಸೆ ಹುಟ್ಟಿತು…

  ನಿತ್ಯವೂ ಮನೆಯಲ್ಲಿ ಸಿಲೋನ್‌ ರೇಡಿಯೊ ಹಾಡುತ್ತಿತ್ತು. ಎಪ್ಪತ್ತರ ದಶಕದ ಆ ಕಾಲಕ್ಕೆ ಅದೇ ನಮ್ಮ ಕಣ್ಣಮುಂದಿನ ಗಾಯಕ. ಕೇಳಲು ಇಂಪಾದ ಚಿತ್ರಗೀತೆಗಳನ್ನು ಹೊತ್ತು ತರುತ್ತಿದ್ದ, ಮಾಂತ್ರಿಕ. ಚಿತ್ರಗೀತೆ ಪ್ರಸಾರವಾಗುವ ಮೊದಲು, ನೋಟ್‌ಬುಕ್‌ ಮತ್ತು ಪೆನ್ನನ್ನು ಜತೆಗಿಟ್ಟುಕೊಂಡೇ ಕೂತಿರುತ್ತಿದ್ದೆ. ಹಾಡು…

 • “ಸಿಜಿಕೆ’ ರಂಗ ಹಬ್ಬ

  ರಂಗ ನಿರಂತರ ಸಾಂಸ್ಕೃತಿಕ ಸಂಘದ ವತಿಯಿಂದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಹಮ್ಮಿಕೊಳ್ಳಲಾಗಿದೆ. ಭಾನುವಾರದಿಂದ, ಐದು ದಿನಗಳ ಕಾಲ ರಂಗೋತ್ಸವ ನಡೆಯಲಿದ್ದು, ಬಹುಭಾಷಾ ನಾಟಕಗಳು ಹಾಗೂ ಗಿರೀಶ್‌ ಕಾರ್ನಾಡ್‌ ಸ್ಮರಣಾರ್ಥ ಕನ್ನಡದ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜೊತೆಗೆ, ಹಾಡು- ಹರಟೆ, ದೇಸಿ…

 • ದಿ ಚಕ್ರ: ಕಂಟೆಂಪರರಿ ನೃತ್ಯ ಪ್ರದರ್ಶನ

  ಕಲಾವಿದೆ ರಕ್ಷಾ ಶ್ರೀರಾಮ್‌ ಅವರ ಪರಿಕಲ್ಪನೆಯಲ್ಲಿ “ದಿ ಚಕ್ರಾಸ್‌’- ಪ್ರಜ್ಞೆಯೆಡೆಗಿನ ಯಾತ್ರೆ ಎಂಬ ಕಂಟೆಂಪರರಿ ಡ್ಯಾನ್ಸ್‌ ಮತ್ತು ಫ್ಯೂಷನ್‌ ಮ್ಯೂಸಿಕ್‌ ಕಾರ್ಯಕ್ರಮ ನಡೆಯಲಿದೆ. ಅಭಿನಯದ ಮೂಲಕ ಮಾನವ ಜೀವನದ ಏಳು ಚಕ್ರಗಳನ್ನು ತೆರೆಯ ಮೇಲೆ ಅಭಿವ್ಯಕ್ತಿಸಲಾಗುವುದು. ಕಲಾವಿದೆ ದಿವ್ಯಾ…

 • ಡ್ರಾಮಾ ಜನ್ಮಭೂಮಿ “ರವೀಂದ್ರ ಕಲಾಕ್ಷೇತ್ರ’

  ಬೆಂಗಳೂರಿನಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಎಂಬ ಹೆಸರು ಪ್ರಸ್ತಾಪಿಸಿದರೆ, ಅವುಗಳ ಮುಂದಿನ ಪದ “ರವೀಂದ್ರ ಕಲಾಕ್ಷೇತ್ರ’ವೇನೋ ಎಂಬಷ್ಟು ಜನಪ್ರಿಯತೆ ಈ ಕಟ್ಟಡದ್ದು. ಇಂತಿಪ್ಪ ಕಲಾಕ್ಷೇತ್ರದ ಕತೆ ನಿಮ್ಗೆ ಗೊತ್ತೇ? ವಿಶ್ವಕವಿಯ ನೆನಪಿಗಾಗಿ…: ಕವಿ ರವೀಂದ್ರನಾಥ ಟ್ಯಾಗೋರರ ಜನ್ಮ…

 • ಮನದ ಬೀದಿಯಲ್ಲಿ ಹೊರಟ “ರಸೋತ್ಸವ’

  “ಸಾಧನ ಸಂಗಮ’ ನೃತ್ಯಸಂಸ್ಥೆಯು ಪ್ರತಿವರ್ಷ ಅರ್ಥಪೂರ್ಣವಾಗಿ ದಸರಾ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ ದಸರಾ ಪ್ರಯುಕ್ತ ಮೂರು ದಿನಗಳ “ರಸೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಶುಭಾರಂಭದಲ್ಲಿ “ಪ್ರಣವಾಕಾರ ಸಿದ್ಧಿವಿನಾಯಕ’ನಿಗೆ, ಕಿರಿಯ ವಿದ್ಯಾರ್ಥಿಗಳು ಸರಳ-ಸ್ಪುಟ ಆಂಗಿಕಗಳಿಂದ ಮುದವಾದ ನೃತ್ಯದ ಮೂಲಕ…

 • ಡಮರು ನಿನಾದ…

  ಶಂಕರ ಫೌಂಡೇಷನ್‌, ಕಲೆ-ಸಂಸ್ಕೃತಿಯ ಸೇವೆಗಾಗಿ “ಡಮರು’ ರಂಗಸ್ಥಳವನ್ನು ನಿರ್ಮಿಸಿದೆ. ಉದ್ಘಾಟನಾ ಸಮಾರಂಭದ ಪ್ರಯುಕ್ತ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಸಂಜೆ 5 ಗಂಟೆಗೆ, ಮೈಸೂರು ವಿ. ನಾಗರಾಜ್‌ರಿಂದ ಕಥಕ್‌, ಸಂಜೆ 7ರಿಂದ, ಎಸ್‌.ಎನ್‌. ಸೇತುರಾಮ್‌ ನಿರ್ದೇಶನದಲ್ಲಿ “ಅನನ್ಯ’…

 • ಬಿಂಬದಲ್ಲಿ ಬೊಂಬೆ ಹಬ್ಬ

  ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ ಮಕ್ಕಳಿಂದ ಬೊಂಬೆ ಹಬ್ಬ ನಡೆಯುತ್ತಲಿದೆ. ಮಕ್ಕಳೇ ರಚಿಸಿ, ನಿರ್ದೇಶಿಸಿ, ನಟಿಸಿದ ನಾಟಕಗಳು ಪ್ರದರ್ಶನಗೊಳ್ಳಲಿವೆ. ಶನಿವಾರ ಸಂಜೆ 7 ಗಂಟೆಗೆ, ಪ್ರವರ್ತರಾಜ್‌ ನಿರ್ದೇಶನದ “ರಾಜಾನಾ? ಮಂತ್ರೀನಾ?’, ಚಿತ್ತ ರಂಜನ್‌ ನಿರ್ದೇಶನದ “ಕಳೆದುಹೋದ ಮುತ್ತು’,…

 • ಆರ್ಟ್‌, ಕ್ರಾಫ್ಟ್ ಅಂಡ್‌ ಡಿಸೈನ್‌ ಫೆಸ್ಟಿವಲ್‌

  ಆರ್ಟ್‌ ಮಂತ್ರಂ ವತಿಯಿಂದ, ಬೆಂಗಳೂರು ಆರ್ಟ್‌ ಕ್ರಾಫ್ಟ್ ಅಂಡ್‌ ಡಿಸೈನ್‌ ಫೆಸ್ಟಿವಲ್‌ ಹಮ್ಮಿಕೊಳ್ಳಲಾಗಿದೆ. ಹದಿನೈದು ದಿನಗಳ ಈ ಹಬ್ಬದಲ್ಲಿ, ಪದ್ಮಶ್ರೀ ವಿಜೇತರಾದ ಅನಿತಾ ರೆಡ್ಡಿ, ಲೈಲಾ ತೈಬ್ಜಿ, ಗೋವರ್ಧನ ಗಜಂ, ಶಾರದಾ ಶ್ರೀನಿವಾಸನ್‌, ಸುಧಾರಕ್‌ ಓಲ್ವೆ, ಚಿತ್ರ ಕಲಾವಿದರಾದ…

 • ಏಷ್ಯಾ ವೆಡ್ಡಿಂಗ್‌ ಫೇರ್‌

  ನೀವು ಮದುವೆಗೆ ಸಿದ್ಧರಾಗುತ್ತಿದ್ದೀರಾ? ಮದುವೆ ದಿನ ಯಾವ ಡ್ರೆಸ್‌, ಯಾವ ವಿನ್ಯಾಸದ ಆಭರಣ ತೊಡಬೇಕೆಂದು ಯೋಚಿಸುತ್ತಿದ್ದೀರಾ? ಹಾಗಾದರೆ, ಏಷ್ಯಾ ವೆಡ್ಡಿಂಗ್‌ ಫೇರ್‌ಗೆ ಬನ್ನಿ. ದಕ್ಷಿಣ ಭಾರತದ ಅತ್ಯಂತ ದೊಡ್ಡ ವಿವಾಹ ಪ್ರದರ್ಶನ ಇದಾಗಿದೆ. ಬ್ರೈಡಲ್‌ಆಭರಣ, ಕೊಟ್ಯೂರ್‌, ಎಥಿ°ಕ್‌, ಬ್ರೈಡಲ್‌ಟ್ರೋಸ್ಯೂ,…

 • ಲೈಫ್ ಆಫ್ ಪೈಲ್ವಾನ್

  ಜಟ್ಟಿಗಳ ನೈಜ ಕತೆ ಕೇಳುವಾಗ, ಈಗಲೂ ಮೈಮನಗಳಲ್ಲಿ ರೋಮಾಂಚನ ಹುಟ್ಟುತ್ತದೆ. ಸಮಾಜದ ಕಣ್ಣಿನಲ್ಲಿ ಹೀರೋ ಆಗಿ, ಸಿನಿಮಾ ಪರದೆಗೂ ಜಟ್ಟಿಗಳು ಜಿಗಿದು, ಮೆರೆದಾಡಿದ್ದು, ದಸರೆ ಕುಸ್ತಿಯ ಹೊತ್ತಿಗೆ ಸವಿನೆನಪಾಗಿ ಕಾಡುತ್ತಿದೆ. ಆಗಿನಂತೆ ಗರಡಿಮನೆಗಳು ಈಗಿಲ್ಲ. ಪೈಲ್ವಾನರ ಬದುಕು- ಆಹಾರಶೈಲಿಗಳೂ…

 • ಚಿತ್ತ ಸೆಳೆದ ಚಿತ್ರಾಂಗದಾ

  ಯಕ್ಷಗಾನ ಬ್ಯಾಲೆ, ಡಾ. ಶಿವರಾಮ ಕಾರಂತರ ವಿಶಿಷ್ಟ ಶೋಧ. ಈಗಲೂ ಬ್ಯಾಲೆ ತನ್ನದೇ ಆದ ಕಲಾತ್ಮಕ ಪ್ರಯೋಗದೊಂದಿಗೆ, ನೋಡುಗರನ್ನು ರಂಜಿಸುತ್ತಿದೆ. ಸುಮಾರು ನೂರು ನಿಮಿಷ ನಡೆದ “ಚಿತ್ರಾಂಗದಾ’ ಪ್ರದರ್ಶನ ಎಲ್ಲೂ ಸೋಲದೆ, ಸೆಳೆದಿದ್ದು ಈ ಬಗೆಯಲ್ಲಿ… ಶಿವರಾಮ ಕಾರಂತರಿಗೆ…

 • ಪೆರುವಿನ ನೆನಪಿನ ದೋಣಿ

  ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ “ಮಾತುಕತೆ- 24′ ಕಾರ್ಯಕ್ರಮದಲ್ಲಿ, ಹಿರಿಯ ಲೇಖಕಿ ನೇಮಿಚಂದ್ರ ಅವರ ಭಾಷಣದ ಆಯ್ದಭಾಗವಿದು. “ಪೆರುವಿನ ಪವಿತ್ರ ಕಣಿವೆಯಲ್ಲಿ’ ಓದುಗರನ್ನೂ ಕೊಂಡೊಯ್ಯುವ ಒಂದು ಪುಟ್ಟ ನೆನಪಿನ ದೋಣಿ ಇದು… ಪ್ರವಾಸಕ್ಕೆ ಹೋದಾಗ, ಮನುಷ್ಯ- ಮನುಷ್ಯರ ಜತೆಗೆ ಸಂಪರ್ಕ…

 • ಕೌಶಲಗಳಲ್ಲೇ ಯಾತ್ರೆಯ ದರ್ಶನ

  ಸಾಹಿತ್ಯದ ಆಯಾ ಪ್ರಾಕಾರಗಳಿಗೆ ಅದರದ್ದೇ ಆದ ಅನನ್ಯತೆ ಇದೆ. ಅದನ್ನು ಅದರದೇ ಕ್ರಮದಲ್ಲಿ ಪರಿಕಿಸಿದರೆ ಅದರ ವಿನ್ಯಾಸದಲ್ಲೇ ರೂಪು ತಳೆಯುತ್ತದೆ ಮತ್ತು ರಸಾಸ್ವಾದವನ್ನೂ ನೀಡುತ್ತದೆ. ಉದಾಹರಣೆಗೆ, ಕಾವ್ಯ ಇದ್ದದ್ದು ವಾಚನಕ್ಕೆ. “ಕಾವ್ಯವಾಚನ’ ಎಂದೇ ಕರೆದು ರೂಢಿ. ಅದನ್ನು ಗಮಕದಲ್ಲಿ…

ಹೊಸ ಸೇರ್ಪಡೆ