• ಭಾಗ್ಯದ ಕೊನೆಗಾರ; ಸೀಸನಲ್‌ ಕುಶಲಕರ್ಮಿಯ ಬದುಕು ಬವಣೆ

  ನಮ್ಮಲ್ಲಿ ಸೀಸನಲ್‌ ಹಣ್ಣುಗಳಿರುವಂತೆಯೇ ವೃತ್ತಿಗಳಲ್ಲಿ ಸೀಸನಲ್‌ ವೃತ್ತಿಗಳಿವೆ. ಅವುಗಳಲ್ಲಿ ಒಂದು ಅಡಕೆ ಕೊನೆ (ಗೊನೆ) ಕೀಳುವ “ಕೊನೆಗಾರ’ನದ್ದು. ಅಡಕೆ ಕೊಯ್ಲು ಶುರುವಾಗುವ ಸಮಯ ಹತ್ತಿರದಲ್ಲಿರುವುದರಿಂದ ಆತನ ಬರುವಿಕೆಗೆ ಅಡಕೆ ಕೃಷಿಕರೆಲ್ಲರೂ ಕಾದಿರುತ್ತಾರೆ. ಮೂರು ನಾಲ್ಕು ತಿಂಗಳ ಪೂರ್ತಿ ಮೈದಣಿಯುವಂತೆ…

 • ಚಂದಾದಾರರು ವ್ಯಾಪ್ತಿಯಿಂದ ಹೊರಗೆ!

  ಏರ್‌ಟೆಲ್‌ ಮತ್ತು ವೊಡಾಫೋನ್‌ ಮೊಬೈಲ್‌ ಕಂಪನಿಗಳು ಡಿಸೆಂಬರ್‌ ಮೊದಲ ವಾರದಿಂದ ತಮ್ಮ ಮೊಬೈಲ್‌ ಶುಲ್ಕವನ್ನು ಹೆಚ್ಚಿಸಲಿವೆ ಎಂಬುದು ಸದ್ಯದ ಸುದ್ದಿ. ಜಿಯೋ ಕಂಪನಿ ಕೂಡಾ ಇನ್ನು ಕೆಲವು ವಾರಗಳಲ್ಲಿ ಶುಲ್ಕವನ್ನು ಹೆಚ್ಚಿಸುವ ಸೂಚನೆಯನ್ನು ನೀಡಿದೆ. ಈ ಹೆಚ್ಚಳದ ರೂಪುರೇಷೆ…

 • ಗಂಧಕಯುಕ್ತ ಕರಿಬೇವು ಬೆಳೆಯುವುದು ಹೇಗೆ?

  ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ “ಘಮ್‌’ ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ ಬಳಸಲಾಗುತ್ತದೆ. ಕರಿಬೇವು, ನಮ್ಮ ದೇಶದಲ್ಲಿ ಯಥೇತ್ಛವಾಗಿ ಬೆಳೆಯುವ ಸೊಪ್ಪು ಅಡುಗೆಗಳಲ್ಲಿಯೂ ಹೇರಳವಾಗಿ ಸುವಾಸನೆಗೆ ಹಾಗೂ…

 • ಬಂಡೆ ಬೆಟ್ಟದ ಕೆರೆ ಬೆರಗು

  ದೇಗುಲ ನಿರ್ಮಾಣಕ್ಕೆ ಒಂದು ಶಾಸ್ತ್ರವಿದೆ. ಇದರಂತೆ, ಕೆರೆಯ ಸ್ಥಳದ ಆಯ್ಕೆಗೂ ಇಂಥದ್ದೊಂದು ಪರಿಕಲ್ಪನೆ ಇದೆ. ರಾಜ್ಯದ ಕೆರೆಗಳನ್ನು ಸುತ್ತಿದರೆ ಬಂಡೆ ಬೆಟ್ಟದ ತಗ್ಗಿನ ಕೆರೆಗಳಲ್ಲಿ ಇಂಥ ಸಾಕ್ಷ್ಯದೊರೆಯುತ್ತವೆ. ಕೋಲಾರ ಜಿಲ್ಲೆ, ಚಿಂತಾಮಣಿ ನಗರದ ನೀರಿನ ಮೂಲ- ಕನ್ನಂಪಳ್ಳಿ ಕೆರೆ….

 • ಹವ್ಯಕರ ಮನೆ ಊಟ

  ಮಲೆನಾಡು, ಕರಾವಳಿ ಭಾಗದ ಮನೆಗಳಲ್ಲಿ ಮಾಡುವ ಊಟಕ್ಕೆ ಅದರದ್ದೇ ಆದ ವಿಶೇಷ ಇದೆ. ಅದರಲ್ಲೂ ಹವ್ಯಕ ಬ್ರಾಹ್ಮಣರ ಮನೆಯ ಊಟ ಅಂದ್ರೆ ಕೇಳಬೇಕಾ?, ಅಕ್ಕಿರೊಟ್ಟಿ, ಚಪಾತಿ, ತರಕಾರಿ, ಸೊಪ್ಪಿನ ಪಲ್ಯ, ತಂಬುಳಿ ಹೀಗೆ… ಹಲವು ಬಗೆಯ ಪದಾರ್ಥಗಳು ಇರುತ್ತದೆ….

 • ಬ್ಯಾಟರಿ ಉಳಿಸುವ 5 ಮಾರ್ಗಗಳು

  ಸ್ಮಾರ್ಟ್‌ಫೋನು ಎಷ್ಟೇ ಆಧುನಿಕವಾಗಿದ್ದರೂ, ಪ್ರಾಸೆಸರ್‌ ಎಷ್ಟೇ ತ್ವರಿತ ಗತಿಯಲ್ಲಿ ಕೆಲಸ ಮಾಡುತ್ತಿದ್ದರೂ ಬ್ಯಾಟರಿ ಬಹಳ ಕಾಲ ಉಳಿಯದೇ ಹೋದರೆ, ಆಗಾಗ ಮೊಬೈಲ್‌ ಚಾರ್ಜ್‌ ಮಾಡುವಂತಾಗುತ್ತಿದ್ದರೆ ಏನು ಪ್ರಯೋಜನ? ಮೊಬೈಲಿನ ಚಾರ್ಜ್‌ ದೀರ್ಘ‌ ಕಾಲ ಬರುವಂತೆ ಮಾಡುವ 5 ಮಾರ್ಗಗಳು…

 • ಸ್ಮಾರ್ಟ್‌ಫೋನ್‌ V/s ಕಂಪ್ಯೂಟರ್‌

  ವಿಶ್ವ ಜಾಹೀರಾತು ಸಂಶೋಧನೆ ಕೇಂದ್ರ (ಡಬ್ಲ್ಯುಎಆರ್‌ಸಿ) ನಡೆಸಿರುವ ಅಧ್ಯಯನದ ಪ್ರಕಾರ, ವಿಶ್ವಾದ್ಯಂತ 390 ಕೋಟಿ ಜನ ಸ್ಮಾರ್ಟ್‌ಫೋನ್‌ ಬಳಕೆದಾರರಿದ್ದಾರೆ. ಇವರಲ್ಲಿ 200 ಕೋಟಿ ಜನ ಸ್ಮಾರ್ಟ್‌ಫೋನ್‌ನಿಂದ ಇಂಟರ್‌ನೆಟ್‌ ಸೌಲಭ್ಯವನ್ನು ಬಳಸುತ್ತಿದ್ದಾರೆ. ಸ್ಮಾರ್ಟ್‌ಫೋನ್‌ ಮೂಲಕ ಇಂಟರ್‌ನೆಟ್‌ ಬಳಕೆ ಜನಪ್ರಿಯತೆಯಿಂದ ಇ-ಕಾಮರ್ಸ್‌…

 • ವೆಲ್‌ಕಮ್‌ ಟು ಟಾಟಾ!

  ಸದ್ಯ ಮಾರುಕಟ್ಟೆಯಲ್ಲಿ ಕಂಪನಿಗಳು ಕೊಂಚ ಮೌನಕ್ಕೆ ಶರಣಾಗಿದ್ದರೆ ಟಾಟಾ ಕಂಪನಿ ಮಾತ್ರ 2020ರ ಆರಂಭದಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಒಂದೊಂದೇ ಫೀಚರ್‌ಗಳನ್ನು ಅನಾವರಣ ಮಾಡುತ್ತಿದೆ. ಈಗಾಗಲೇ ಜಿನೀವಾ ಮೋಟಾರ್‌ ಶೋನಲ್ಲಿ ಬಿಡುಗಡೆಯಾಗಿರುವ ಟಾಟಾ ಹೆಜಾರ್ಡ್‌ನ ಭಾರತೀಯ ಪರಿಷ್ಕೃತ ರೂಪ ಬಿಡುಗಡೆಯಾಗುವ…

 • ನಗದು ಸರ್ಟಿಫಿಕೇಟುಗಳು

  ಬಡ್ಡಿಯ ಅವಶ್ಯಕತೆಯೇ ಇರದ ಠೇವಣಿದಾರರಿಗೆ “ನಗದು ಸರ್ಟಿಫಿಕೇಟುಗಳು’ ಬಹು ದೊಡ್ಡ ವರದಾನವಾಗಿದೆ. ಇದು ಕೂಡಾ ಒಂದು ಅವಧಿ, ನಿಗದಿತ ಮುದ್ದತು ಅಥವಾ ನಿಖರ ಠೇವಣಿ (ಟರ್ಮ್ ಡೆಪಾಸಿಟ್‌)ಯಾಗಿರುತ್ತದೆ. ಈ ಠೇವಣಿಯಲ್ಲಿ ರೂ.500ರ ಕನಿಷ್ಠ ಮೊತ್ತದಿಂದ ಯಾವುದೇ ಗರಿಷ್ಠ ಮೊತ್ತದ…

 • ಹಣವೀಳ್ಯ; ವೀಳ್ಯದೆಲೆ,ಬಾಳೆಯಿಂದ ಲಕ್ಷಗಟ್ಟಲೆ ಲಾಭ

  ಗೌರಿಬಿದನೂರು ತಾಲ್ಲೂಕಿನ, ತೊಂಡೇಭಾವಿ ಹೋಬಳಿ ಅಗ್ರಹಾರ ಹೊಸಳ್ಳಿಯ ರೈತರೊಬ್ಬರು ಅಡಕೆ ತೋಟದಲ್ಲಿ ಅಂತರ ಬೆಳೆಯಾಗಿ ವೀಳ್ಯದೆಲೆ ಹಾಗೂ ಬಾಳೆ ಬೆಳೆದು, ಲಕ್ಷಗಟ್ಟಲೆ ಲಾಭ ಗಳಿಸುತ್ತಿರುವ ಸಾಹಸಗಾಥೆ ಇಲ್ಲಿದೆ. ಕಳೆದ 30 ವರ್ಷಗಳಿಂದ ಸಾವಯವ ಕೃಷಿಯಲ್ಲಿ ಪಳಗಿರುವ ಅಗ್ರಹಾರ ಸುರೇಶ್‌,…

 • ನಿಸರ್ಗದತ್ತ ಕೀಟನಿಯಂತ್ರಕ ಚೆಂಡು ಹೂವು

  “ಬಲೆ ಬೆಳೆ’ ಎಂದರೆ ಮುಖ್ಯಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸುವುದು. ಬಲೆ ಬೆಳೆಯಾಗಿ ಕೆಲವಾರು ಬೆಳೆಗಳನ್ನು ಬೆಳೆಯುತ್ತಾರೆ. ಈ ಎಲ್ಲ ಬೆಳೆಯನ್ನೂ ಒಟ್ಟಿಗೆ ಬೆಳೆಯುವ ಅವಶ್ಯಕತೆಯಿಲ್ಲ. ಯಾವುದಾದರೊಂದು ಅಥವಾ ಎರಡು ಬೆಳೆಯನ್ನು ಬಲೆ ಬೆಳೆಯಾಗಿ ಆಯ್ಕೆ ಮಾಡಬಹುದು. ಚೆಂಡು ಹೂವು ಸಹ…

 • ಫೋನ್‌ ಕೊಳ್ಳುವ ಸಮಯ… ಗ್ರಾಹಕರಿಗೆ ಸಲಹೆಗಳು

  ಆನ್‌ಲೈನ್‌ ಮೂಲಕ ಸ್ಮಾರ್ಟ್‌ಫೋನ್‌ ಖರೀದಿಸುವಾಗ ವಿಶ್ವಾಸಾರ್ಹ ಸ್ಟೋರ್‌ಗಳನ್ನೇ ಆಯ್ಕೆ ಮಾಡಿಕೊಳ್ಳಿ. ಯಾವುದೋ ಅನಧಿಕೃತ ಜಾಹಿರಾತಿಗೆ ಮರುಳಾಗಿ, ಹೆಸರೇ ಕೇಳಿರದ ವೆಬ್‌ಸೈಟು ಇಲ್ಲವೇ ಆ್ಯಪ್‌ಗ್ಳಿಂದ ಖರೀದಿಸಬೇಡಿ. ಆನ್‌ಲೈನ್‌ ಮೂಲಕ ಹೊಸದಾಗಿ ಮೊಬೈಲ್‌ ಫೋನ್‌ ಕೊಳ್ಳುವವರಿಗಾಗಿ ಇಲ್ಲಿವೆ ಕೆಲವು ಸಲಹೆಗಳು. ರಸ್ತೆಯಲ್ಲಿ…

 • ಕಂಬದಾ ಮ್ಯಾಲಿನ ಆಧಾರವೇ… ಮನೆಯ ಭಾರವೆಲ್ಲಾ ಕಡ್ಡಿ ಮೇಲೆ

  ಅಕ್ಕಪಕ್ಕದಲ್ಲಿ ಗೋಡೆಗಳಿದ್ದರೂ, ಅವು ಮನೆಯ ಭಾರವನ್ನು ಹೊರದೆ ಬರೀ “ಪಾರ್ಟಿಷನ್‌’ ವಿಭಜಕ ಗೋಡೆಗಳಾಗಿರುತ್ತವೆ. ಮನೆ ಕಟ್ಟುವಾಗ ಸಣ್ಣ ಸಣ್ಣ ಕಂದುಬಣ್ಣದ ಕಲ್ಲಿನ ಕಂಬಗಳಂತೆ ಕಾಣುವ ಸಣಕಲ ಕಾಂಕ್ರೀಟ್‌ ಕಾಲಂಗಳು ಇಡೀ ಮನೆಯ ಭಾರವನ್ನು ಹೊರುತ್ತವೆ ಎಂಬುದು ತಿಳಿದಾಗ ಆಶ್ಚರ್ಯ…

 • ಶೇರ್‌ ಟೇಕರ್‌; ಹೂಡಿಕೆದಾರರ ಶೇರನ್ನು ರಕ್ಷಕರೇ ನುಂಗಿದಾಗ…

  ದೇವಸ್ಥಾನಕ್ಕೆ ಹೋಗುವಾಗ ಅಲ್ಲಿನ ಸೆಕ್ಯುರಿಟಿಗೆ 5ರೂ. ಶುಲ್ಕ ನೀಡಿ ನಿಮ್ಮ ವಸ್ತುಗಳನ್ನು ಅಲ್ಲಿನ ಲಾಕರ್‌ನಲ್ಲಿ ಇಟ್ಟು ಹೋಗುತ್ತೀರಾ. ಮತ್ತೆ ಹಿಂದಿರುಗಿ ಬಂದು ನೋಡಿದಾಗ ನಿಮ್ಮ ಲಾಕರ್‌ನಲ್ಲಿದ್ದ ವಸ್ತುಗಳೆಲ್ಲವೂ ಮಂಗ ಮಾಯ. ಇದೇ ರೀತಿ, ಬೇಲಿಯೇ ಎದ್ದು ಹೊಲ ಮೇಯ್ದ…

 • ಹಳೆಯದಾಯ್ತು 4G, ಬರಲಿದೆ 5G!

  ಮೊಬೈಲ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆ ಆಗತೊಡಗಿದೆ. ಮೊಬೈಲ್‌, ಈ ದಿನಗಳ ಅನಿವಾರ್ಯ, ಅಗತ್ಯ ವಸ್ತು ಆಗಿರುವುದರಿಂದ ಆ ಕ್ಷೇತ್ರದ ಚಿಕ್ಕ ಬದಲಾವಣೆಗಳೂ ಸುದ್ದಿಯಾಗುತ್ತದೆ. ಈಗ ನಾವೆಲ್ಲ ಬಳಸುತ್ತಿರುವುದು 4G ತಂತ್ರಜ್ಞಾನ. ಇದೀಗ 5G ತಂತ್ರಜ್ಞಾನ ನಮ್ಮ…

 • ಶೇರು ಪೇಟೆ ಸಮಾಚಾರ; ಖರೀದಿದಾರರ ವರ್ತನೆ ಹೇಗಿರಬೇಕು?

  ನಮ್ಮಲ್ಲಿ ಶೇರುಗಳನ್ನು ಕೊಂಡ ಮಾತ್ರಕ್ಕೆ ತಮ್ಮ ಕೆಲಸ ಮುಗಿಯಿತೆಂದು ಮಗುಮ್ಮಾಗಿ ಕುಳಿತುಕೊಂಡುಬಿಡುವವರ ಸಂಖ್ಯೆ ಹೆಚ್ಚು. ಆದರ ಬೆಳವಣಿಗೆಯ ಬಗೆಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಅಮಾವಾಸ್ಯೆಗೋ ಹುಣ್ಣಿಮೆಗೋ ಒಮ್ಮೆ ಪರೀಕ್ಷಿಸಿ ಶೇರು ಬೆಲೆ ಕುಸಿದಿದ್ದರೆ ಗಾಬರಿ ಬೀಳುವ ಪ್ರವೃತ್ತಿಯವರು ಬಹಳ ಜನ…

 • ಆ್ಯಪಲ್‌ ಐಪ್ಯಾಡ್‌ನ‌ಲ್ಲಿ ಸ್ಯಾಮ್‌ಸಂಗ್‌ !

  ಆ್ಯಪಲ್‌ ಉತ್ಪನ್ನಗಳ ಅಭಿಮಾನಿಯಾದವರಿಗೆ “ರೆಟಿನಾ ಡಿಸ್‌ಪ್ಲೇ’ ತುರಿತು ತಿಳಿದೇ ಇರುತ್ತದೆ. ಆ್ಯಪಲ್‌ನ ಜನಪ್ರಿಯ ಉಪಕರಣವಾದ ಐಪ್ಯಾಡ್‌ನ‌ಲ್ಲಿ ಇರುವ ಸ್ಕ್ರೀನ್‌, “ರೆಟಿನಾ ಡಿಸ್‌ಪ್ಲೇ’ ಎಂದೇ ಹೆಸರುವಾಸಿ. ಸಾಮಾನ್ಯವಾಗಿ ಫ‌ುಲ್‌ ಎಚ್‌.ಡಿ ಸ್ಕ್ರೀನ್‌ನಲ್ಲಿ 1920×1440 ಪಿಕ್ಸೆಲ್‌ಗ‌ಳಿರುತ್ತವೆ. ಪಿಕ್ಸೆಲ್‌ಗ‌ಳ ಸಂಖ್ಯೆ ಹೆಚ್ಚಿದಷ್ಟೂ ಸ್ಕ್ರೀನ್‌ನ…

 • ಅಕ್ಕ ಪಕ್ಕ ಹುಷಾರು! ನೆರೆಮನೆಯ ಬಗೆಗೂ ಕಾಳಜಿ ವಹಿಸಿ

  ನಮ್ಮ ಮನೆ ಕಟ್ಟುವಾಗ ಅಕ್ಕ ಪಕ್ಕದವರ ಬಗ್ಗೆ ನಾವು ಸಾಮಾನ್ಯವಾಗಿ ಹೆಚ್ಚು ಯೋಚಿಸುವುದಿಲ್ಲ! ಆದರೆ, ಅಕ್ಕಪಕ್ಕದವರಿಂದ ತೊಂದರೆ ಎದುರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ನಮ್ಮ ಮನೆಯ ಪಾಯ ಆಳವಾಗಿದ್ದರೆ, ಪಕ್ಕದವರ ಹಳೆಯ ಪಾಯ ಮೇಲೆಯೇ ಇದ್ದರೆ, ಅದು ಆಧಾರ…

 • ಒಂದೇ ವಾಟ್ಸ್‌ಆ್ಯಪ್‌ ಎರಡು ಉಪಕರಣಗಳಲ್ಲಿ…

  ವಾಟ್ಸ್‌ ಆ್ಯಪ್‌ ಇಷ್ಟು ದಿನ ಕೇವಲ ಒಂದು ಉಪಕರಣದಲ್ಲಿ ಮಾತ್ರವೇ ಕಾರ್ಯಾಚರಿಸುತ್ತಿತ್ತು. ಅಂದರೆ, ಒಂದು ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ನಲ್ಲಿ ಇನ್‌ಸ್ಟಾಲ್‌ ಆದ ವಾಟ್ಸ್‌ಆ್ಯಪ್‌ ಅಕೌಂಟನ್ನು ಇನ್ನೊಂದು ಉಪಕರಣದಲ್ಲಿ ತೆರೆಯಲು ಆಗುತ್ತಿರಲಿಲ್ಲ. ಒಂದು ವಾಟ್ಸ್‌ ಆ್ಯಪ್‌ ಒಂದು ನಿರ್ದಿಷ್ಟ ಉಪಕರಣದಲ್ಲಿ…

 • ಸ್ಕೂಟರ್‌ ಬಾಡಿಗೆಗೆ! “ಬೈಕ್‌ ರೆಂಟಲ್ಸ್‌’ ಎಂಬ ಸಾರ್ವಜನಿಕ ಸವಾರಿ

  ಹಂಚಿಕೊಂಡು ಬಾಳುವುದರಲ್ಲೇ ಜೀವನದ ಸುಖವಿದೆ ಎಂದರು ಹಿರಿಯರು. ಅದನ್ನು ನಾವೆಲ್ಲರೂ ಮರೆತಿರುವ ಈ ಜಮಾನದಲ್ಲಿ “ಬೈಕ್‌ ಶೇರಿಂಗ್‌’ ವ್ಯವಸ್ಥೆ ನಮ್ಮ ನಡುವೆ ಸಾರಿಗೆ ಕ್ಷೇತ್ರದಲ್ಲಿ ಹೊಸದೊಂದು ಅಧ್ಯಾಯವನ್ನು ಬರೆಯುತ್ತಿದೆ. ಐಟಿ ಕ್ಯಾಪಿಟಲ್‌ ಎಂದೇ ಹೆಸರಾದ ಬೆಂಗಳೂರು ಇದೀಗ “ಸ್ಕೂಟರ್‌…

ಹೊಸ ಸೇರ್ಪಡೆ