• ಕಲಿ-ನಲಿ!

  “ಆಲೂಗಡ್ಡೆ ಎಲ್ಲಿ ಬೆಳೆಯುತ್ತದೆ ? “ಮರದ ಮೇಲೆ ಸಾರ್‌’, ” ಹಾಲಿನ ಮೂಲ ಎಲ್ಲಿದೆ ?’ ” ಅಂಗಡಿಯಲ್ಲಿ ಸಾರ್‌’ ಎಂದು ಉತ್ತರಿಸುವ ಮಕ್ಕಳು ಇರುವ ಈ ಕಾಲದಲ್ಲಿ. ಶಿರಸಿಯ ಒಂದಷ್ಟು ಶಾಲೆಗಳ ವಿದ್ಯಾರ್ಥಿಗಳು ಸದ್ದಿಲ್ಲದೇ ಕಿಚನ್‌ ಗಾರ್ಡನ್‌…

 • ಕ್ಯಾಂಡಿಡ್‌ ಫೋಟೋ ಬಗ್ಗೆ ಗೊತ್ತಾ?

  ಬಹಳ ಹಿಂದೆ, ನನ್ನ ತಂದೆಯವರ ಬಳಿ ಕೆ.ಜಿ ತೂಕದ ಆಗ್ಭಾ ಬೆಲ್ಲೋಸ್‌ಫಿಲಂ ರೋಲ್‌ ಕ್ಯಾಮೆರಾ ಇತ್ತು. 100 ಮಿ.ಮೀ ಅಳತೆಯ ಒಂದೊಂದು ಪ್ರೇಂನಲ್ಲಿ ಚೌಕಾಶಿ ಮಾಡಿ ಒಟ್ಟು 8 ದೃಶ್ಯಗಳನ್ನಷ್ಟೇ ಕ್ಲಿಕ್ಕಿಸುತ್ತಿದ್ದರು; ದಶಕಗಳ ನಂತರ 35 ಮಿ.ಮೀ. ಪ್ರೇಂನಲ್ಲಿ…

 • ಈಗ ನಿಮ್ಮ ಟೈಮ್‌ ಶುರು

  ಪರೀಕ್ಷೆ ಸಂದರ್ಭದಲ್ಲಿ ಸಮಯವೇ ದೇವರು. ಅದನ್ನು ಒಲಿಸಿಕೊಳ್ಳುವುದೂ ಕಲೆ. ಕಷ್ಟದ ಸಬೆjಕ್ಟ್ಗಳು, ಸುಲಭದ ವಿಷಯಗಳಿಗೆ ಇದನ್ನು ಹಂಚುವುದು ನಿಜಕ್ಕೂ ಪ್ರತಿಭೆಯೇ. ಇದನ್ನು ಪೂರೈಸಿದರೆ ಪರೀಕ್ಷೆಯನ್ನು ಅರ್ಧ ಗೆದ್ದಂತೆ. ಹೀಗಾಗಿ, ಸಮಯ ಎಂಬ ದೇವರನ್ನು ಒಲಿಸಿಕೊಳ್ಳುವ ಬಗೆ ಇಲ್ಲಿದೆ. ವಿನ್ನರ್…

 • ಹಸಿರು ಹುಡುಗರು

  ಸೇವೆ ಅಂದರೆ ಊಟ, ಬಟ್ಟೆ ಕೊಡೋದು, ಕಷ್ಟದಲ್ಲಿರುವವರಿಗೆ ಹಣ ಸಹಾಯ ಮಾಡೋದು ಮಾತ್ರವಲ್ಲ. ಹೀಗೂ ಮಾಡಬಹುದು ಅಂತ ಕೊಟ್ಟೂರಿನ ಯುವಕರು ತೋರಿಸುತ್ತಿದ್ದಾರೆ. ಅವರು ಒಂದಷ್ಟು ಪಾರ್ಕ್‌ಗಳನ್ನು ದತ್ತು ಪಡೆದು ತಾವೇ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಸುತ್ತಮುತ್ತಲ ಹಸಿರವಾತಾವರವಣ ನಿರ್ಮಾಣವಾಗಿದೆ. ರೌಂಡ್‌-ಹೊನಲು…

 • ಖುಷಿ ಕೊಡುವ ಕೃಷಿ ಎಂಜಿನಿಯರಿಂಗ್‌

  ಕೈ ಕೆಸರು ಮಾಡಿಕೊಂಡು, ಬಾಯಿಗೆ ಮೊಸರು ಹಾಕಿಕೊಳ್ಳುವುದು ಇವತ್ತು ಎಂಜಿನಿಯರಿಂಗ್‌ ಆಗಿದೆ. ಕೃಷಿ ಎಂದರೆ, ಅಪ್ಪ ಹಾಕಿದ ಆಲದ ಮರದಂತಲ್ಲ. ಅದರ ಸುತ್ತಲೂ ನಮ್ಮ ತಂತ್ರಜ್ಞಾನದ ಮೂಲಕ ವಿಶೇಷ ಬೆಳೆಗಳನ್ನು ತೆಗೆಯಬಹುದು. ಕೃಷಿಗೆ ತಂತ್ರಜ್ಞಾನವನ್ನು ಜೋಡಿಸುವವನು ಕೃಷಿ ಎಂಜಿನಿಯರ್‌….

 • ಇನ್ನೆಂಥ ಪ್ರೊಫೆಷನ್‌ ಬೇಕು ಹೇಳಿ?

  ಊರ ಜನರೆಲ್ಲ ನನ್ನನ್ನು ಹೇಗೆ ನೋಡುತ್ತಿದ್ದರು ಅಂದರೆ, ಶ್ಯಾನುಭೋಗರ ಕೆಲಸಕ್ಕೆ ಬಾರದ ಕೂಸು ಇದು ಅಂತ. ನನಗೂ ಹಾಗೆ ಅನ್ನಿಸಿಕೊಳ್ಳದೇ ಬೇರೆ ವಿಧಿ ಇರಲಿಲ್ಲ. ಏಕೆಂದರೆ, ಆ ಹೊತ್ತಿಗಾಗಲೇ ಎಸ್‌ಎಸ್‌ಎಲ್‌ಸಿಯಲ್ಲಿ ಮೂರು ಭಾರಿ ಢುಮ್ಕಿ ಹೊಡೆದಿದ್ದೆ. ಈ ಎಸ್‌ಎಸ್‌ಎಲ್‌ಸಿ…

 • ಕರೆಂಟ್‌ ಹೋದ ಟೈಮ್‌ನಲ್ಲಿ ಕಾಲ್ಕಿತ್ತೆ ಕತ್ತಲಲ್ಲಿ…

  ದೊಡ್ಡಪ್ಪ ಅಂಗಡಿಗೆ ಹೋಗಿ ಎಲೆ, ಅಡಿಕೆ ತಾರೋ ಅಂದರು. ಆಗ ನನ್ನ ಜಂಘಾಬಲವೇ ಉಡುಗಿ ಹೋಯಿತು. ಏಕೆಂದರೆ, ಆಗಲೇ ರಾತ್ರಿಯಾಗಿತ್ತು. ಇದನ್ನು ತೋರಗೊಡದೇ ಹೇಗೋ ಹೋದೆ. ಅರ್ಧ ದಾರಿಯಲ್ಲಿ ಅಜ್ಜಿ ಹೇಳಿದ್ದ ಆ ಭಯಾನಕ ಭೂತದ್ದೇ ಚಿಂತೆ. ಹೃದಯ…

 • ಯಾವ್ದಾದ್ರೂ ಹತ್ತಕ್ಕೆ ಮಾರ್ಕ್ಸ್ ಕೊಡಿ!

  ತ್ಯಾಗರಾಜ ಪರಮಶಿವ ಕೈಲಾಸಂ ಅಂದರೆ ಹೆಚ್ಚಿನವರಿಗೆ ತಕ್ಷಣ ಅರ್ಥವಾಗುವುದಿಲ್ಲ . ಆದರೆ, ಟಿ ಪಿ ಕೈಲಾಸಂ ಅಂದರೆ- “ಓಹ್‌, ಅವರಾ? ಅವರು ಕನ್ನಡ ಸಾಹಿತ್ಯದ ಮುಖ್ಯ ಲೇಖಕರು, ಮಹಾನ್‌ ನಾಟಕಕಾರರು’ ಅನ್ನುವ ವಿವರ ದೊರಕುತ್ತದೆ. ಕೈಲಾಸಂ ಅವರ ತಂದೆ,…

 • ನಿಜ ಕಣ್ರಿ, ಐ ಯಾಮ್‌ ಇನ್‌ ಲವ್‌ !

  ಲವ್‌ ಲೆಟರ್‌ ಎಲ್ಲ ಬರಿಯೋ ಹುಡುಗಿ ಹೇಗೋ ಏನೋ ಅಂತ ಯೋಚನೆ ಬೇಡ. ನನಗೆ ಗೊತ್ತು, ನಾನು ಸೂಪರ್‌ ಹುಡುಗಿ ಅಂತ. ನಿಜ ಕಣ್ರಿ, ಐ ಯಾಮ್‌ ಇನ್‌ ಲವ್‌ ! ಹಾಗಂತ ಇನ್ನೂ ಯಾರನ್ನೂ ಇಷ್ಟಪಟ್ಟಿಲ್ಲ! ನನಗೂ…

 • ಕುರುವಂಶ ನಿರ್ನಾಮವಾಗುತ್ತಿದ್ದಾಗ ಗಾಂಧಾರಿ ನಗಬೇಕೋ, ಅಳಬೇಕೋ?

  ಸುಂದರಿ, ಶಿವಭಕ್ತೆ, ಸುಬಲ ರಾಜನ ಪುತ್ರಿ, ಶಕುನಿಯ ತಂಗಿ ಗಾಂಧಾರಿಯನ್ನು ಧೃತರಾಷ್ಟ್ರನಿಗೆ ಮದುವೆ ಮಾಡಿಕೊಡಲಾಗುತ್ತದೆ. ತಾನು ಮದುವೆಯಾಗಲಿರುವ ಹುಡುಗ ಕುರುಡ ಎಂದು ಗೊತ್ತಾದಾಗ ಆಕೆಯ ಮನಸ್ಸಿನಲ್ಲಿ ಎಂತಹ ತಳಮಳಗಳಾಗಿರಬಹುದು? ಕುರುಡನಿಗೆ ಸುಂದರಿಯಾದರೆ ಏನು? ಕುರೂಪಿಯಾದರೆ ಏನು? ಅಲ್ಲಿಗೆ ಆಕೆಯ…

 • ಹಾರುತ ದೂರ ದೂರ…

  ನನಗಂತೂ ತುಂಬಾ ಸಂತೋಷವಾಗುತ್ತಿದೆ. ಕೊನೆಗೂ ನಮ್ಮ ಪ್ರೀತಿ ನಿಜವಾಯಿತು. ಹಲವು ವರ್ಷಗಳ ನನ್ನ ಪ್ರೇಮದ ತಪಸ್ಸಿಗೆ ಸಿಕ್ಕ ಅದ್ಭುತ ಕೊಡುಗೆ ಎಂದರೆ ಅದು ನೀನೇ. ನಿನ್ನ ಪ್ರೀತಿ, ನಿನ್ನ ಮನಸ್ಸನ್ನು ಗೆಲ್ಲಲು ನಾನು ಪಟ್ಟ ಶ್ರಮ ಅಷ್ಟಿಷ್ಟಲ್ಲ ….

 • ನಿನ್ನ ಪ್ರೇಮದ ಪರಿಯ ನೀನರಿಯೇ ಕನಕಾಂಗಿ…!

  ನಿನ್ನ ಕೈ ಬೆರಳು ಹಿಡಿದು ಜಾತ್ರೆಯಲ್ಲಿ ಸುತ್ತಾಡಿದ್ದು, ಮ್ಯಾಚಿಂಗ್‌ ಡ್ರೆಸ್‌ ಹಾಕಿಕೊಂಡು ಅಕ್ಕನ ಮದುವೆಯಲ್ಲಿ ಓಡಾಡಿದ್ದು, ಅಕ್ಕ ಪಕ್ಕ ಕುಳಿತು ನವ ದಂಪತಿಯಂತೆ ಊಟ ಮಾಡಿದ್ದು ನಾನು ಮರೆತಿಲ್ಲ. ಪ್ರೀತಿಯ ನಾಟಕವಾಡಿ ಹೋದವಳೆ… ಓಮ್ಮೆ ಕೇಳಿಲ್ಲಿ. ನಿನ್ನ ಮೈ…

 • ನೊಂದವರ ಕಣ್ಣೀರು ಯಾವತ್ತೂ ಒಳ್ಳೆಯದಲ್ಲ…

    ನೆನಪಿಟ್ಟುಕೋ ಗೆಳೆಯ; ನಿನಗೆ ಉತ್ತಮ ಕೆಲಸದ ಜೊತೆ ಐಶಾರಾಮಿ ಜೀವನವೂ ಸಿಕ್ಕಿರಬಹುದು. ನಿನ್ನನ್ನು ದೇವರಂತೆ ಪೂಜಿಸುವ ಹೃದಯ ಮತ್ತೆಂದಿಗೂ ಸಿಗಲಾರದು. ನನ್ನ ಬಾಳದಾರಿಯಲ್ಲಿ ಬಿರುಗಾಳಿಯಂತೆ ಬಂದು, ಕೂಡಿಟ್ಟ ನೂರಾರು ಕನಸುಗಳನ್ನು ನುಚ್ಚುನೂರು ಮಾಡಿದವನು ನೀನು. ನೀನೇ ನನ್ನ…

 • ಮೌನ ಮುರಿದು ಮಾತನಾಡು

  ತಿಳಿಯದೇ ಮಾಡಿದ ತಪ್ಪಿಗೆ ಯಾರಿಗಾದರೂ ಕ್ಷಮೆ ಇರುತ್ತೆ. ಆದರೆ, ಎಲ್ಲವನ್ನೂ ತಿಳಿದೂ ನೀನು ಕ್ಷಮಿಸದೆ ಇರುವುದು ಸರಿಯಾ ಗೆಳತಿ. ಅಷ್ಟು ಸಲೀಸಾಗಿ ನಮ್ಮ ಈ ಮಧುರ ಸ್ನೇಹವನ್ನು ಮರೆತು ಬಿಟ್ಟೆಯಾ? ಮನುಷ್ಯ ತಪ್ಪು ಮಾಡುವುದು ಸಹಜ ಕಣೋ, ಅದನ್ನು…

 • ಆಫೀಸಲ್ಲಿ ಅಸಿಡಿಟಿ

  ಆಫೀಸ್‌ನಲ್ಲಿ ಕೆಲಸ ಮಾಡುತ್ತಿರುವಾಗ ಆಕಳಿಕೆ ಬರುತ್ತದೆ. ಅದು ಇನ್ನೂ ಪೂರ್ತಿ ಮುಗಿದೇ ಇರೋಲ್ಲ. ಆಗಲೇ ಗಂಟಲ ಮೇಲಾºಗದ ಪ್ರದೇಶದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ತೆರೆದ ಆಕಳಿಕೆ ಬಾಯಿ ಮುಚ್ಚಲು ಯಮಯಾತನೆ. ನನಗೆ ಯಾವುದೋ ದೊಡ್ಡ ಕಾಯಿಲೆ ಅಪ್ಪಳಿಸಿದೆ ಅನ್ನಿಸಿಬಿಡುತ್ತದೆ….

 • ಪದ ಹುಟ್ಟಿದ ಕತೆ

  ಗಣಕ ತಂತ್ರಜ್ಞಾನ ಕಣ್ಣು ತೆರೆಯುತ್ತಿದ್ದ ಕಾಲದಲ್ಲಿ ಅದರಲ್ಲಿ ಅತ್ಯಂತ ಗಹನವಾದ ಕೆಲಸ ಮಾಡಿದವರ ಪೈಕಿ ಗ್ರೇಸ್‌ ಹಾಪ್ಪರ್‌ ಎಂಬಾಕೆಯೂ ಒಬ್ಬಳು. ಗಣಿತದ ವಿದ್ಯಾರ್ಥಿನಿಯಾಗಿದ್ದ ಗ್ರೇಸ್‌, ನೌಕಾದಳದಲ್ಲಿಯೂ ಕೆಲಸ ಮಾಡಿ ಆಫೀಸರ್‌ ಪದವಿಗೇರಿದ ಗಟ್ಟಿಗಿತ್ತಿ. ಗಣಕ ವಿಜ್ಞಾನದಲ್ಲಿ ನಡೆಯುತ್ತಿದ್ದ ಕೆಲಸಗಳಲ್ಲಿ…

 • ಸಮಯಕ್ಕೆ ಸರಿಯಾಗಿ ಬಂದ ನೋಡಿ…

  ಥುತ್‌, ಯಾವೋನಪ್ಪಾ ಇವನು. ಪೆಂಡಭೂತದಂಥ ಟಾಟಾ ಸಫಾರಿ ವಾಹನವನ್ನು ಇಲ್ಲಿ ತಂದು ನಿಲ್ಲಿಸಿದ್ದು ಅಂತ ನ್ಯಾಷನಲ್‌ ಕಾಲೇಜು ಮೆಟ್ರೋ ಸ್ಟೇಷನ್‌ ಬಳಿ ಬೈದುಕೊಳ್ಳುತ್ತಾ ನಿಂತಿದ್ದೆ. ನೂರಾರು ಸಾರಿ, ಅರ್ಧಗಂಟೆಗೂ ಹೆಚ್ಚು ಹೊತ್ತು ಶಪಿಸುತ್ತಿದ್ದೆನಾದರೂ, ನನ್ನ ಟೂವ್ಹೀಲರ್‌ ಎದುರಿಗೇ ನಿಂತಿದ್ದ…

 • ರೀಡರ್‌ ಡೈಜೆಸ್ಟ್‌; ನೀವು “ಪ್ರಷರ್‌’ ಕುಕ್ಕರ್‌ ಆಗಬೇಡಿ!

  ಪರೀಕ್ಷೆ ಕಾಲದಲ್ಲಿ ಹೇಗೆ ಓದಬೇಕು ಅನ್ನೋದೇ ತಲೆನೋವು. ಇದರಿಂದ ಉಂಟಾಗುವ ಒತ್ತಡವನ್ನು ನಿಭಾಯಿಸುವುದು ಇನ್ನೊಂಥರ ಬೇನೆ. ಎಷ್ಟೋ ವಿದ್ಯಾರ್ಥಿಗಳಿಗೆ ಬೆಳಗ್ಗೆ ಓದಬೇಕೋ, ರಾತ್ರಿ ಓದಬೇಕೋ, ಓದಿ ಓದಿ ಬೇಜಾರು ಆದಾಗ ಏನು ಮಾಡಬೇಕು ಅನ್ನೋದೇ ತಿಳಿದಿರಲ್ಲ. ಈ ಎಲ್ಲವನ್ನು…

 • ಕ್ಲಾಸಿಕ್‌ ಫೋಟೋ ತೆಗೆಯುವುದು ಹೇಗೆ?

  ಈಗೇನು, ಕೈಯಲ್ಲಿ ಮೊಬೈಲ್‌ ಇದ್ದರೆ ಸಾಕು; ಕ್ಯಾಮರ ಕಿಸೆಯಲ್ಲಿ ಇದ್ದಂತೆ. ಕ್ಯಾಮರಾ ಇದೆ ಅಂತ ತೆಗೆದದ್ದೆಲ್ಲಾ ಚಿತ್ರವಾಗೋಲ್ಲ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಕ್ಯಾಮರಾ ಹಿಂದಿನ ಯೋಚನೆಯಷ್ಟೇ ಎಲ್ಲದರ ಮೆರುಗು ಹೆಚ್ಚಿಸುವುದು. ಹೀಗಾಗಿ, ಫೋಟೋಗ್ರಫಿ ಮಾಡೋದು ಹೇಗೆ, ಅದರ ತಂತ್ರಗಳೇನು…

 • ನೀವು ಸರ್ಕಲ್‌ ಇನ್‌ಸ್ಪೆಕ್ಟ್ರಾ?

  ಇದೇನು ಸ್ವಾಮೀ ಹೀಗೆ ಕೇಳ್ತೀರ? ಅಂದು ಕೊಂಡ್ರಾ? ನಿಮ್ಮ ಕಣ್ಣಿನ ಸುತ್ತ ವೃತ್ತಾಕಾರದಲ್ಲಿ ಕಪ್ಪು ಕಲೆಗಳಿದ್ದರೆ, ನಿಮ್ಮನ್ನು ಹಿಂದೆಯಿಂದ ಈ ರೀತಿ ಆಡಿಕೊಂಡರೂ ಆಶ್ಚರ್ಯಪಡಬೇಡಿ. ಕಣ್ಣಿನ ಸುತ್ತ ಕಪ್ಪು, ಕಂದು ಬಣ್ಣದ ವೃತ್ತಾಕಾರ ಶುರುವಾದರೆ, ಎಷ್ಟೇ ಸೌಂದರ್ಯವಂತನಾದರೂ ಎಲ್ಲರ…

ಹೊಸ ಸೇರ್ಪಡೆ