• ಜೆಲ್ಲಿ ಮೀನು ಹುಷಾರ್‌!

  ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು ಅನ್ನೋದಕ್ಕೆ ಈ ಜೆಲ್ಲಿ ಮೀನೇ ಉದಾಹರಣೆ. ಈ ಮೀನು ಎಲ್ಲವನ್ನೂ ಕಾಲಿನ ಮೂಲಕವೇ ಗ್ರಹಿಸುತ್ತದೆ. ಅದರ ಮೂಲಕವೇ ಶತ್ರುಗಳಿಗೆ ಕುಟುಕುತ್ತದೆ. ಈ ರೀತಿ…

 • ಹಿಮಕರಡಿಗಳಿಗೆ ಹಿಮ ಯಾಕೆ ಬೇಕು?

  ಹಿಮಕ್ಕೂ, ಹಿಮಕರಡಿಗಳಿಗೂ ಅವಿನಾಭಾವ ನಂಟು. ಹಿಮ ಇಲ್ಲದೇ ಹೋದರೆ ಹಿಮಕರಡಿ ಭೂಮಿಯಿಂದಲೇ ಇಲ್ಲವಾಗುವವು. ಹಿಮಕರಡಿಗಳು ಉತ್ತರಧೃವದಲ್ಲಿ ವಾಸಿಸುವ ಜೀವಿಗಳು. ಹಿಮ ಅವುಗಳ ಅಸ್ತಿತ್ವಕ್ಕೆ ಬೇಕೇ ಬೇಕು. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಉತ್ತರಧೃವದಲ್ಲಿನ ಹಿಮ ಕರಗುತ್ತಾ ಇರುವುದು ಈಗಾಗಲೇ ಎಲ್ಲೆಡೆ…

 • ಗಬ್ಬುರಾಜನಿಗೆ ಜಯವಾಗಲಿ

  “ಕುಮಾರ ಬಂದಾಗ, ಸೈನಿಕರು ಮತ್ತು ಸೇವಕರು ಎಲ್ಲರೂ ಸೇರಿಕೊಂಡು ರಾಜನಿಗೆ ಜಯವಾಗಲಿ ಅಂತ ಹೇಳಬೇಕು’ ಎಂದು ಶಂಕರ ಹೇಳಿದ. ಎಲ್ಲರೂ ತಲೆಯಲ್ಲಾಡಿಸಿದರು. ಆದರೆ ಒಬ್ಬಳು ಹುಡುಗಿ ಮಾತ್ರ ಗಬ್ಬುರಾಜನಿಗೆ ಜಯವಾಗಲಿ ಎಂದುಬಿಟ್ಟಳು. ಕುಮಾರನಿಗೆ ಅವಮಾನವಾದಂತಾಯಿತು. ಕುಮಾರ, ಶಂಕರ ಇಬ್ಬರೂ…

 • ವಿಕಾಸವಾದ ಸಿದ್ಧಾಂತದ ಪ್ರತಿಪಾದಕ ವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌

  ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು… 1. ಮಂಗನಿಂದ ಮಾನವ “ವಿಕಾಸವಾದ ಸಿದ್ಧಾಂತ’ವನ್ನು ಪ್ರತಿಪಾದಿಸಿದ ವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌ ಹುಟ್ಟಿದ್ದು 1809ರ ಫೆಬ್ರವರಿ 12ರಂದು. 2. ಅವರು ಹುಟ್ಟಿದ ದಿನವನ್ನೇ “ಡಾರ್ವಿನ್‌…

 • ಗಡಿಯಾರದ ತಂತ್ರ

  ಬೇಕಾದ ಪರಿಕರ: ಒಂದು ಕಾರ್ಡಿನ ಮೇಲೆ ಸಂಖ್ಯೆ ಬರೆಯಲಾದ ಮುಳ್ಳಿಲ್ಲದ ಗಡಿಯಾರ. ಪರಿಣಾಮ: ನಿಮ್ಮ ಸಭಿಕರಲ್ಲಿ ಒಬ್ಬರಿಗೆ ಹನ್ನೆರಡಕ್ಕಿಂತ ಕಡಿಮೆ ಸಂಖ್ಯೆಯನ್ನು ಯೋಚಿಸಲು ಹೇಳಿ. ಈಗ ನೀವು ಗಡಿಯಾರದ ಮೇಲಿನ ಸಂಖ್ಯೆಗಳನ್ನು ನಿಮ್ಮ ಪೆನ್ನಿನಿಂದ ಮುಟ್ಟುತ್ತಾ ಹೋಗಬೇಕು. ಒಂದೊಂದು…

 • ಬದಲಾದ ಬಸವಯ್ಯ

  ಬಸವಯ್ಯ ತುಂಬಾ ಸೋಮಾರಿಯಾಗಿದ್ದನು. ತಂದೆ ತಾಯಿಗಳು ಎಷ್ಟೇ ಹೇಳಿದರೂ ಯಾವ ಕೆಲಸವನ್ನು ಮಾಡಲು ಇಷ್ಟ ಪಡುತ್ತಿರಲಿಲ್ಲ. ಊರವರು ಕೂಡಾ ಅವನನ್ನು ಸೋಮಾರಿಯೆಂದು ಹೀಯಾಳಿಸುತ್ತಿದ್ದರು. ಊರವರ ಮಾತುಗಳು ಬಸವಯ್ಯನ ತಂದೆ ತಾಯಿಯ ಕಿವಿಗೆ ಬಿದ್ದವು. ಅವರು ತುಂಬಾ ದುಃಖಪಟ್ಟರು. ಏನಾದರೂ…

 • ರಾಜನಿಗೆ ಮೂರು ಪರೀಕ್ಷೆಗಳು

  ಮಂತ್ರಿ, ಸೈನಿಕರೊಂದಿಗೆ ಗುರು ಮಹಂತರ ಡೇರೆಗೆ ಹೋಗಿ, ರಾಜ ಗುರುಗಳನ್ನು ಆಸ್ಥಾನಕ್ಕೆ ಆಹ್ವಾನಿಸಿರುವ ಸಂಗತಿ ತಿಳಿಸಿದ. ಮಹಂತರು “ತನ್ನನ್ನು ನೋಡುವ ಇಚ್ಛೆಯಿದ್ದರೆ ರಾಜನನ್ನೇ ಇಲ್ಲಿಗೇ ಬರಲು ಹೇಳಿ’ ಎಂದರು. ಕಂಪಲಾಪುರ ಎಂಬ ರಾಜ್ಯವನ್ನು ವೀರಸಿಂಹ ಎಂಬ ರಾಜನು ಆಳುತ್ತಿದ್ದನು….

 • ಮಾವು ಕಳ್ಳರು

  ಪಂಚಾಯಿತಿ ಕಟ್ಟೆ ಮೇಲೆ ಊರ ಮುಖಂಡರು ಸಭೆ ಸೇರಿ ಕಳವಿನ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಕಳ್ಳತನ ಮಾಡಿದ್ದ ರಾಮಣ್ಣ- ಶಾಮಣ್ಣ ಇಬ್ಬರೂ ಅಲ್ಲಿಗೆ ತೆರಳಿ ಏನಾಯೆ¤ಂದು ನಾಟಕವಾಡತೊಡಗಿದರು! ದಾಸನಪುರ ಎಂಬ ಹಳ್ಳಿ. ಅಲ್ಲಿ ರಾಮಣ್ಣ ಮತ್ತು ಶಾಮಣ್ಣ ಎಂಬ…

 • ಸ್ಲೋ ಮೋಷನ್‌ ಸ್ಲಾತ್‌; ಸೋಮಾರಿಗಳ ಕುಲ ದೇವತೆ

  ದಿನಕ್ಕೆ 20 ಗಂಟೆ ನಿದ್ದೆ, ತಿಂಗಳುಗಟ್ಟಲೆ ಊಟ ಮಾಡೋಲ್ಲ, ಸದಾ ಮರದಲ್ಲಿ ನೇತಾಡಿಕೊಂಡೇ ಇರುತ್ತೆ. ಈ ಪ್ರಾಣಿಗೆ,”ಜಗತ್ತಿನ ಅತಿ ಸೋಂಬೇರಿ’ ಎನ್ನುವ ಹೆಗ್ಗಳಿಕೆ ಇದರದ್ದು… ಈ ಹಿಂದೆ “ವಿಶ್ವ ಸೋಮಾರಿಗಳ ದಿನಾಚರಣೆ’ ನಡೆಯಿತು. ಆ ಸಂದರ್ಭದಲ್ಲಿ ಬಳಸಿದ ಚಿಹ್ನೆ…

 • ನೇಚರ್‌ ನಗರಿ; ಇಲ್ಲಿ ವಾಹನ ಓಡಾಟವೇ ಇಲ್ಲ

  ರಸ್ತೆ ಮೇಲೆ ವಾಹನಗಳ ಓಡಾಟ ಕೆಲ ನಿಮಿಷಗಳ ಮಟ್ಟಿಗೆ ನಿಂತರೂ ಮನಸ್ಸಿಗೆ ಅದೇನೋ ನೆಮ್ಮದಿ. ವಾಹನಗಳೇ ಓಡಾಡದ ರಸ್ತೆಗಳಿರುವ ನಗರ ಭೂಮಿ ಮೇಲೆ ಇದೆ ಎಂದರೆ ಮೊದಲ ಏಟಿಗೆ ನಂಬುವುದು ಕಷ್ಟ. ಆದು ಅಮೆರಿಕದ ಮೆಕಿನ್ಯಾಕ್‌ ದ್ವೀಪದಲ್ಲಿದೆ. ಮೆಕಿನ್ಯಾಕ್‌…

 • ಸಮನಾದ ಹಗ್ಗಗಳು

  ಈ ಸಲ ಜಾದೂ ಮಾಡಲು ಹೊಸ ಅಸ್ತ್ರ ಇದೆ. ಕಾರ್ಡು, ಗೀರ್ಡು ಅಂತೆಲ್ಲ ತಲೆ ತಿನ್ನುವುದಿಲ್ಲ. ಇದು ಹೊಸ ರೀತಿಯ ಪ್ರಯತ್ನ ಅಂತಲಾದರು ತಿಳಿದು ಕೊಳ್ಳಬಹುದು. ಅಂತದ್ದೇನಪ್ಪ? ಅಂತ ಕೇಳುತ್ತೀರ. ಹೌದು, ಹೇಳ್ತೀನಿ ಕೇಳಿ. ಮೂರು ಬೇರೆ ಬೇರೆ…

 • ಆ ಮಾತನ್ನು ತಲೆಗೆ ತೆಗೆದುಕೊಂಡಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ

  ಚಿಕ್ಕವಯಸ್ಸಲ್ಲಿ ನನ್ನನ್ನು ನೋಡಿದವರೆಲ್ಲಾ ಹೇಳುತ್ತಿದ್ದದ್ದು ಒಂದೇ ಮಾತು- “ಇದೇನು ಇವ್ನು ಗೊಣ್ಣೆ ಸುರಿಸಿಕೊಂಡು ದದ್‌ನನ್ಮಗನ ಥರ ಇದ್ದಾನೆ. ಮುಂದೆ ಏನಾಗ್ತಾನೋ’ ಹೀಗನ್ನೋರು. ಅವರು ಹೇಳುತ್ತಿದ್ದುದರಲ್ಲಿ ತಪ್ಪೇನಿಲ್ಲ, ನಾನು ಹೆಚ್ಚು ಕಮ್ಮಿ 10ನೇ ತರಗತಿ ತನಕವೂ ಹೀಗೇ ಇದ್ದೆ. ಎದ್ದು…

 • ಪಾಠ ಕಲಿತ ತುಂಟ ನರಿ

  ಬಹಳ ಹಿಂದೆ ಪುಷ್ಪಗಿರಿ ಎನ್ನುವ ದಟ್ಟ ಅರಣ್ಯವಿತ್ತು. ವಿವಿಧ ಬಗೆಯ ಸಸ್ಯ ಸಂಕುಲಗಳ ಜತೆಗೆ ಅನೇಕ ಪ್ರಾಣಿ, ಪಕ್ಷಿ, ಕೀಟಗಳು ಅಲ್ಲಿದ್ದವು. ಎಲ್ಲರೂ ಪರಸ್ಪರ ಸೌಹಾರ್ದದಿಂದ ಬದುಕುತ್ತಿದ್ದವು. ಹೀಗಿರಲು ಒಂದು ದಿನ ಮರಿಗೆ ಜನ್ಮ ನೀಡಿದ ನರಿಯೊಂದು ಕಾಯಿಲೆಯಿಂದ…

 • ಏಷ್ಯಾದ ಹಿರಿಯ ಆನೆ ಈ ರಾಜಾ

  ಆನೆ ಬಹಳ ಕೌತುಕದ ಪ್ರಾಣಿ. ಅಷ್ಟು ಎತ್ತರದ, ಭಾರದ ದೇಹ ಇಟ್ಟುಕೊಂಡು ಪ್ರತಿದಿನ ಹೊಟ್ಟೆ ಪಾಡಿಗೆ ಏನು ಮಾಡುತ್ತದೆ ಅನ್ನೋ ಕುತೂಹಲ ಎಲ್ಲರಿಗೂ ಇದ್ದದ್ದೇ. ಏಷ್ಯಾದಲ್ಲೇ ಅತಿ ಎತ್ತರದ ಆನೆ ಶ್ರೀಲಂಕಾದಲ್ಲಿದೆ. ಅಲ್ಲಿನ ಸರ್ಕಾರ, ದೇಶದ ಆಸ್ತಿಯಂತೆ ಅದನ್ನು…

 • ಟೆಡ್ಡಿ ಬೇರ್‌ ಎಲ್ಲಿಂದ ಬಂತು?

  ಆಟಿಕೆಗಳಲ್ಲಿ ಮಕ್ಕಳಿಗೆ ಪ್ರಿಯವಾದುದು ಟೆಡ್ಡಿ ಬೇರ್‌. “ಬೇರ್‌’ ಎಂದರೆ ಕರಡಿ. “ಟೆಡ್ಡಿ’ ಎಂದರೆ ಯಾರು? ಅದರ ಹಿಂದೊಂದು ಕತೆ ಇದೆ. ಬಸ್ಸು, ಕಾರು, ರೈಲು, ಹೆಲಿಕಾಪ್ಟರ್‌ ಇವೆಲ್ಲಾ ಆಟಿಕೆಗಳೂ ಟೆಡ್ಡಿ ಬೇರ್‌ಗೆ ಸಮನಾಗದು. ಮಿಕ್ಕ ಆಟಿಕೆಗಳು ನಿರ್ದಿಷ್ಟ ಸಮಯದಲ್ಲಿ…

 • ಅಕ್ಷರ ಸಂತ ಹರೇಕಳ ಹಾಜಬ್ಬಗೆ ಪದ್ಮಶ್ರೀ ಪ್ರಶಸ್ತಿ

  ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು… 1. ಇತ್ತೀಚೆಗೆ, “ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾದ “ಹರೇಕಳ ಹಾಜಬ್ಬ’ ಅವರನ್ನು “ಅಕ್ಷರ ಸಂತ’ ಎಂದು ಕರೆಯಲಾಗುತ್ತದೆ. 2. ಅವರು ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಕೊಣಾಜೆ…

 • ನಿಜವಾದ ನಿಧಿ ಯಾವುದು?

  ಎಲ್ಲಾರೂ ಆ ಜಾಗದಲ್ಲಿ ನಿಧಿ ಇರಬಹುದೆಂದು ಮಾತನಾಡಿಕೊಳ್ಳುತ್ತಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ನೀಲೇಶ “ನಮ್ಮೂರಿನ ಹೊಲಗದ್ದೆಗಳಲ್ಲಿ ಹಾಗೂ ಸುತ್ತಮುತ್ತ ನಮ್ಮ ಪೂರ್ವಜರು ತುಂಬಾ ನಿಧಿ ಇಟ್ಟಿರುವುದಾಗಿ ನನಗೆ ಒಮ್ಮೆ ಹೇಳಿದ್ದರು’ ಎಂದುಬಿಟ್ಟ! ಅದೊಂದು ಮಲೆನಾಡಿನ ಸಣ್ಣ ಊರು. ಊರಿನ…

 • ಪ್ರತಿ ಅಗುಳಿಗೂ ಲೆಕ್ಕ ಇರುತ್ತದೆ!

  ಆಗರ್ಭ ಶ್ರೀಮಂತನ ಮಗ ಮುರಳಿ ಮತ್ತು ಕಡು ಬಡತನದಿಂದ ಇರುವ ರಾಜು ಇವರಿಬ್ಬರೂ ಒಂದೇ ಶಾಲೆಯ ಆರನೇ ಕ್ಲಾಸಿನಲ್ಲಿ ಓದು ಬರಹ ಕಲಿಯುತ್ತಿದ್ದರು. ಒಂದು ದಿನ ಮಧ್ಯಾಹ್ನ ಶಾಲೆಯಲ್ಲಿ ಊಟಕ್ಕೆ ಬಿಟ್ಟಾಗ ರಾಜು ಮತ್ತು ಮುರಳಿ ಒಂದೇ ಕಡೆ…

 • ಕಾರ್ಡ್‌ ಪತ್ತೆ ಹಚ್ಚುವುದು

  ನಿಮಗೆ ಜಾದೂವಿನಲ್ಲಿ ಚಪ್ಪಾಳೆ ಗಿಟ್ಟಿಸಲು, ಪ್ರೇಕ್ಷಕರಲ್ಲಿ ಬೆರಗು ಮೂಡಿಸುವ ಸರಣಿ ಪ್ರಯತ್ನದಲ್ಲಿ ಮತ್ತೆ ಕಾರ್ಡ್‌ನ ಯಕ್ಷಣಿ ಬಗ್ಗೆ ಹೇಳುತ್ತೇನೆ. ಇಸ್ಪೀಟ್‌ ಕಾರ್ಡಿನಲ್ಲಿ ಹೇಗೆಲ್ಲಾ, ಏನೆಲ್ಲಾ ರೋಮಾಂಚನ ಮೂಡಿಸಬಹುದು ಗೊತ್ತಾ? ನೋಡಲು ಸುಲಭ ಅನಿಸಿದರೂ. ಸ್ವಲ್ಪ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಹೀಗೆ…

 • ಬಾವಲಿ ಬಗ್ಗೆ ನಿಮ್ಗೆ ಗೊತ್ತಾ?

  ಇತ್ತೀಚಿಗೆ ನಿಫಾ ರೋಗಾಣು ಜಗತ್ತಿನ ಹಲವೆಡೆ ಹಬ್ಬಿದಾಗ, ಎಲ್ಲರ ಕಣ್ಣು ಬಿದ್ದದ್ದು ಬಾವಲಿಗಳ ಮೇಲೆ. ಎಷ್ಟೋ ಜನ ದುಷ್ಟ ಶಕ್ತಿಯ ರೂಪ ಅನ್ನೋ ರೀತಿ ನೋಡಿದರು. ಆದರೆ, ನಿಜಕ್ಕೂ ಈ ಬಾವಲಿಗಳು ಅಷ್ಟೊಂದು ಅಪಾಯಕಾರಿಗಳೇ? ಇಲ್ಲ. ಮರದ ಮೇಲೋ,…

ಹೊಸ ಸೇರ್ಪಡೆ