• ಮೂಕಜ್ಜಿಯ ಅರಳಿಮರ ಪ್ರಸಂಗ

  ಡಾ.ಕೆ. ಶಿವರಾಮ ಕಾರಂತರ “ಮೂಕಜ್ಜಿಯ ಕನಸುಗಳು’ ಈಗ ಸಿನಿಮಾ ತೆರೆಯ ಮೇಲೆ ಎದ್ದುಬಂದಿದ್ದಾಳೆ. ಆ ಚಿತ್ರದಲ್ಲಿ ಆಕೆಯ ಪಾಲಿಗೆ ಧ್ಯಾನಪೀಠವೇ ಆಗಿಹೋಗಿರುವುದು, ಒಂದು ಬೃಹತ್‌ ಅರಳಿಮರ. ನಿರ್ದೇಶಕ ಪಿ. ಶೇಷಾದ್ರಿ ಅವರು ಕಾರಂತರ ಕಾಲ್ಪನಿಕ ಜಗತ್ತಿಗೆ ಹೊಂದುವಂಥ ಅರಳಿ…

 • ಕರಡಿ ಕದನ ವಿರಾಮ

  ಭಾರತದ ಮೊದಲನೇ ಕರಡಿ ಧಾಮದ ಖ್ಯಾತಿ, ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ದರೋಜಿ ಕರಡಿ ಧಾಮದ್ದು. ಈ ಧಾಮಕ್ಕೀಗ ಭರ್ತಿ 25 ವರ್ಷ. ಕರಡಿ- ಮಾನವರ ಸಂಘರ್ಷ ತಡೆಯುವ ಉದ್ದೇಶದಿಂದ ಇಲ್ಲಿ ಧಾಮ ತಲೆಯೆತ್ತಿತ್ತು. ಈ ಕಾಲು ಶತಮಾನದಲ್ಲಿ…

 • ಕಾಸರವಳ್ಳಿ ಟಾಕೀಸು

  ಕನ್ನಡ ದೃಶ್ಯ ಜಗತ್ತನ್ನು ಕಲಾತ್ಮಕವಾಗಿ ಶ್ರೀಮಂತಗೊಳಿಸಿದ ಕೆಲವೇ ಕೆಲವು ನಿರ್ದೇಶಕರ ಪೈಕಿ ಗಿರೀಶ್‌ ಕಾಸರವಳ್ಳಿ ಕೂಡ ಒಬ್ಬರು. ಚೊಚ್ಚಲ ನಿರ್ದೇಶನ, “ಘಟಶ್ರಾದ್ಧ’ ಚಿತ್ರಕ್ಕೆ ಸ್ವರ್ಣ ಕಮಲ ತಂದುಕೊಟ್ಟ ಇವರ ಸಿನಿಮಾಯಾನ, ಧ್ಯಾನ ಈಗ ಜಯಂತ ಕಾಯ್ಕಿಣಿಯವರ ಕತೆಯನ್ನು ಚಿತ್ರವಾಗಿಸುವ…

 • ಚಿತ್ತಾಪಹಾರಿ ಚಿತ್ರಕೂಟ

  ರಘುರಾಮನು ವನರಾಮನಾಗಿ ಆರಾಮದಿಂದ ಇದ್ದ ಸ್ಥಳವೇ ಚಿತ್ರಕೂಟ. ರಾಮ, ಲಕ್ಷ¾ಣ, ಸೀತೆಯರ ಚಿತ್ತಾಪಹಾರ ಮಾಡಿದ್ದ ಚಿತ್ರಕೂಟವು ಪ್ರವಾಸಿಗರ ಚಿತ್ತವನ್ನೂ ಅಪಹರಿಸುವಷ್ಟು ಸುಂದರ… ಚಿತ್ರಕೂಟಮನುಪ್ರಾಪ್ಯ ಭರದ್ವಾಜಸ್ಯ ಶಾಸನಾತ್‌ ರಮ್ಯಮಾವಸಥಂ ಕೃತ್ವಾ ರಮಮಾಣಾ ವನೇ ತ್ರಯಃ || 1-1-31 ಮೂಲ ವಾಲ್ಮೀಕಿ…

 • ಸದ್ಗುರು ಪ್ರಸಾದ: ಶ್ರೀ ಶ್ರೀಧರಾಶ್ರಮ, ವರದಪುರ, ಸಾಗರ 

  ಸದ್ಗುರು ಕ್ಷೇತ್ರಗಳ ಸಾಲಿನಲ್ಲಿ ವರದಪುರದ ಶ್ರೀಧರಾಶ್ರಮ, ಭಕ್ತರ ಜನಮಾನಸದಲ್ಲಿ ಹೆಸರು ಮಾಡಿರುವ ತಾಣ. ಸುಂದರ ಬೆಟ್ಟದ ತಪ್ಪಲಿನಲ್ಲಿ, ಮಲೆನಾಡಿನ ಹಸಿರಿನ ತಂಪಿನಲ್ಲಿರುವ ಈ ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇಲ್ಲಿನ ಅನ್ನಸಂತರ್ಪಣೆಯನ್ನು ಶ್ರೀಧರ ಸ್ವಾಮಿಗಳ ಪ್ರಸಾದವೆಂದೇ ಸದ್ಭಕ್ತರು…

 • 60 ಓವರ್‌ ಪೂರ್ತಿ ಆಡಿ 36 ರನ್‌ ಗಳಿಸಿದ ಗಾವಸ್ಕರ್‌!

  ಕ್ರಿಕೆಟ್‌ ಆಟಗಾರನಾಗಿ ವಿಪರೀತ ಅನ್ನುವಷ್ಟು ಜನಪ್ರಿಯತೆ, ಹಣ ಮಾಡಿದವರ ಪೈಕಿ ಸುನೀಲ್‌ ಗಾವಸ್ಕರ್‌ಗೆ ಪ್ರಮುಖ ಸ್ಥಾನ. ಟೆಸ್ಟ್‌ ಕ್ರಿಕೆಟ್‌ನಲ್ಲಿ 10000 ರನ್‌ ಗಳಿಸಿದ ಜಗತ್ತಿನ ಮೊದಲ ಆಟಗಾರ ಎಂಬ ಒಂದು ಹೆಗ್ಗಳಿಕೆ, ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ…

 • ಕಣ್ಣೀರ ಕಡಲಲ್ಲಿ ಅರಳಿದ ಹೂವು

  ಏಳುಬೀಳುಗಳು ಅಂದರೇನು? ಬದುಕಿನ ಕಾರ್ಪಣ್ಯಗಳನ್ನು ಮೀರಿ ಗೆದ್ದು ಬರುವುದೆಂದರೇನು? ಎಲ್ಲಕ್ಕಿಂತ ಹೆಚ್ಚಾಗಿ ಫೀನಿಕ್ಸ್‌ನಂತೆ ಎದ್ದು ಬರುವುದು ಅಂದರೇನು? ಇದಕ್ಕೆಲ್ಲ ಒಂದುಪದದ ಉತ್ತರ ಡೇವಿಡ್‌ ವಾರ್ನರ್‌. ಆಸ್ಟ್ರೇಲಿಯದ ಈ ಎಡಗೈ ಬ್ಯಾಟ್ಸ್‌ಮನ್‌ ತನ್ನ ಕಾಲಮೇಲೆ ತಾನೇ ಚಪ್ಪಡಿ ಹಾಕಿಕೊಂಡಾತ. ಕಡೆಗೆ…

 • ಜಿಗಿಯದ ಹನುಮ; ಆಂಜನೇಯನಿಗೆ ವ್ಯಾಸರಾಜರ ದಿಗ್ಬಂಧನ

  ಸೀತೆಯನ್ನು ಹುಡುಕುವ ಹಾದಿಯಲ್ಲಿದ್ದ ಶ್ರೀರಾಮನ ಬದುಕಿನಲ್ಲಿ ಕಿಷ್ಕಿಂಧೆ ಒಂದು ಬಹುದೊಡ್ಡ ತಿರುವು. ಆ ಕಿಷ್ಕಿಂಧೆಯೇ ಕರ್ನಾಟಕದ ಹಂಪಿ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಹಂಪಿಯಲ್ಲಿ ಶ್ರೀರಾಮ ಮತ್ತು ಹನುಮ ಮೊದಲ ಭೇಟಿ ಆಗಿದ್ದು ಎಲ್ಲಿ?- ಎಂದು ಹುಡುಕುತ್ತಾ ಹೋದರೆ,…

 • ನಾಯಕನಾಗಿ ಯಶಸ್ಸಿನ ಉತ್ತುಂಗಕ್ಕೇರಿದ ಮನೀಷ್‌

  ಕರ್ನಾಟಕ ಕ್ರಿಕೆಟ್‌ ತಂಡದ ನಾಯಕ ಮನೀಷ್‌ ಪಾಂಡೆ, ಭಾರತೀಯ ಕ್ರಿಕೆಟ್‌ನ ಕಲಾತ್ಮಕ ಆಟಗಾರರಲ್ಲೊಬ್ಬರು. ಅದೇನು ಗ್ರಹಚಾರವೋ, ಎಲ್ಲ ಪ್ರತಿಭೆಯಿದ್ದೂ, ಅತ್ಯುತ್ತಮವಾಗಿ ಆಡಿಯೂ, ಭಾರತ ತಂಡದ ಅವಿಭಾಜ್ಯ ಅಂಗವಾಗಲು ಮಾತ್ರ ಸಾಧ್ಯವಾಗುತ್ತಿಲ್ಲ. ಒಂದೋ 11ರ ಬಳಗದಲ್ಲಿ ಇರುವುದಿಲ್ಲ, ಇದ್ದರೂ ಇವರಿಗೆ…

 • ಅತಂತ್ರದ ಅಡಕತ್ತರಿಯಲ್ಲಿ ಪರದಾಡುತ್ತಿದೆ ಕೆಪಿಎಲ್‌ ಟಿ20

  ಕರ್ನಾಟಕ ಕ್ರಿಕೆಟ್‌ ಪರಿಸ್ಥಿತಿ ಅತ್ಯಂತ ಸಂದಿಗ್ಧದಲ್ಲಿದೆ. ಇದು ವಿಪರ್ಯಾಸದ ಅವಸ್ಥೆ. ಒಂದುಕಡೆ ರಾಜ್ಯ ಕ್ರಿಕೆಟ್‌ ತಂಡ ಟ್ರೋಫಿಗಳ ಮೇಲೆ ಟ್ರೋಫಿಗಳನ್ನು ಗೆಲ್ಲುತ್ತ, ಅಭೇದ್ಯ, ಅಜೇಯ ತಂಡವಾಗಿ ಹೊರಹೊಮ್ಮಿದೆ. ದೇಶದ ಇತರೆ ತಂಡಗಳಿಗೆ ಈ ತಂಡವನ್ನು ಸೋಲಿಸುವುದೇ ಒಂದು ಸವಾಲು….

 • ಬದುಕಿಗೆ ಸಾರ್ಥಕ ಸ್ಪರ್ಶ

  ಹತ್ತಿರವಿದ್ದವರು ದೂರ ಸರಿಯುತ್ತಾರೆ. ದೂರ ಇದ್ದವರು ಹತ್ತಿರಕ್ಕೆ ಬರುತ್ತಾರೆ. ಶತ್ರುಗಳು ಮಿತ್ರರಾಗುತ್ತಾರೆ. ಮಿತ್ರರು ಶತ್ರುಗಳಾಗುತ್ತಾರೆ. ಪರಿಚಿತರು ಅಪರಿಚಿತರಾಗುತ್ತಾರೆ. ಅಪರಿಚಿತರು ಪರಿಚಿತರಾಗುತ್ತಾರೆ. ಅದೂ ವಿಶೇಷವಾಗಿ ಕಷ್ಟಕಾಲದಲ್ಲಿ ಪರಿಚಿತರು, ಅಪರಿಚಿತರಂತೆ ವರ್ತಿಸುತ್ತಾರೆ. ಅಪರಿಚಿತರು, ಚಿರಪರಿಚಿತರಂತೆ ಸಹಾಯಹಸ್ತ ಚಾಚಿರುತ್ತಾರೆ. ಪ್ರೇಮ, ವಿವಾಹಕ್ಕೆ ಮುನ್ನುಡಿ…

 • ರಾಜನಿಗೆ ಕೈಕಾಲು ಮೊಳೆತ ಊರು

  ಚನ್ನಪಟ್ಟಣಕ್ಕೆ ಅಂಟಿಕೊಂಡಂತೆ ಇರುವ ಊರು ಇದು. ಹಿಂದೆ ಇಲ್ಲಿ ಸಾರಂಗಧರ ಎಂಬ ಒಬ್ಬ ರಾಜನಿದ್ದ. ಒಮ್ಮೆ ಅವನ ಮೇಲೆ ಶತ್ರುಗಳ ದಾಳಿ ನಡೆದು, ಅವನ ಕೈಕಾಲುಗಳನ್ನು ಕತ್ತರಿಸಿ, ನಿರ್ಮಲ ಎಂಬ ನದಿಗೆ ಎಸೆದರಂತೆ. ಅಪಾರ ನೋವು, ಪ್ರಾಣ ಹೋಗುವಂಥ…

 • ಇದೇ ಭಾರತ, ನೋಡಮ್ಮಾ…

  ವೃದ್ಧ ತಂದೆ- ತಾಯಿಯನ್ನು ಹೊತ್ತು, ಯಾತ್ರೆ ಸಾಗಿದ ಶ್ರವಣ ಕುಮಾರನ ಕಥೆ ಕೇಳಿದ್ದೀರಿ. ಅಂಥದ್ದೇ ಒಬ್ಬ ಅಪರೂಪದ ಮಗ ಮೈಸೂರಿನ ಕೃಷ್ಣಕುಮಾರ್‌. ಅಡುಗೆಮನೆಯೇ ಜಗತ್ತು ಎಂದು ನಂಬಿಕೊಂಡಿದ್ದ ತಾಯಿಗೆ, ತಂದೆಯ ಚೇತಕ್‌ ಬಜಾಜ್‌ನಲ್ಲಿ ಭಾರತ ತೋರಿಸುತ್ತಿದ್ದಾರೆ. ಎರಡು ವರುಷದ…

 • ಬುದ್ಧಂ “ಚಾರಣಂ’ ಗಚ್ಛಾಮಿ

  “ವಿಷಗಳ ರಾಣಿ’ ಅಂತಲೇ ಕರೆಯಲ್ಪಡುವ ಅಕೊನಿಟಂ ಸಸ್ಯಗಳೇ ತುಂಬಿಕೊಂಡ ಬೆಟ್ಟ ಸಂದಾಕ್ಫು. ನಮ್ಮ ಗೈಡ್‌, ಚಾರಣಕ್ಕೂ ಮೊದಲೇ ದಾರಿಯಲ್ಲಿರುವ ಯಾವುದೇ ಗಿಡಕ್ಕೆ ಕೈ ಹಾಕದಂತೆ ಎಚ್ಚರಿಸಿದ್ದ… ನಾವು ಗೆಳೆಯರೆಲ್ಲ ಪಶ್ಚಿಮ ಬಂಗಾಳ ಮತ್ತು ನೇಪಾಳದ ಗಡಿಯಲ್ಲಿರುವ “ಸಂದಾಕ್ಫು’ ಬೆಟ್ಟ…

 • ಸೀತೆಯ ಜನ್ಮಭೂಮಿಯಲ್ಲಿ…

  ಮಿಥಿಲೆ ಪುರಾಣ ಗ್ರಂಥಗಳಿಂದ ಮಾತ್ರವೇ ನಮಗೆ ತಿಳಿದಿರುವ ನಗರ. ಸೀತೆ ಹುಟ್ಟಿದ್ದು, ಜನಕರಾಜನ ಅರಮನೆ ಇದ್ದಿದ್ದು ಇಲ್ಲಿಯೇ ಎಂದು ನಂಬಿದ್ದೇವೆ. ಮಿಥಿಲಾ ನಗರಿ ಈಗ ಎಲ್ಲಿದೆ? ನೇಪಾಳದ ಜನಕಪುರ ಕೆಲವು ಸಾಕ್ಷ್ಯಗಳನ್ನು ನಮ್ಮ ಮುಂದಿಡುತ್ತದೆ… ಸೀತೆಯ ಹುಟ್ಟಿದ ತಾಣ…

 • ಪ್ರತಿಮೆಯಾಗೇ ಉಳಿದ “ಚನ್ನಮ್ಮನ ಕಟ್ಟಪ್ಪ’

  ಬಾಳಪ್ಪ ವೀರಮರಣ ಅಪ್ಪಿದ ದಿನ ಡಿ.4. ಇಂದು ಅಮಟೂರಿನ ಪುಟ್ಟ ಶಾಲೆಯ ಬಾಗಿಲಲ್ಲಿ ಸಣ್ಣ ಮೂರ್ತಿಯಾಗಿ ನಿಂತಿರುವ ಆತನನ್ನು ಈ ನಾಡು ಮರೆತಿದೆ… ರಾಜಮೌಳಿ ನಿರ್ದೇಶನದ “ಬಾಹುಬಲಿ’ ಚಿತ್ರದಲ್ಲಿ ವೀರಸೇನಾನಿ ಕಟ್ಟಪ್ಪನ ನಿಷ್ಠೆ ಕಣ್ಣಿಗೆ ಕಟ್ಟುವಂಥದ್ದು. ಮೈನವಿರೇಳಿಸುವಂಥ ಪಾತ್ರ….

 • ನಾನು ನೋಡಿದ ಮೊದಲ ವೀರ…

  ಅಪ್ಪಾ… ಮುಖಕ್ಕೆ ಬಣ್ಣ ಬಳಿದುಕೊಂಡರೆ ಸಾಕು, ಒಮ್ಮೊಮ್ಮೆ ನನಗೇ ಅವನ ಗುರುತು ಸಿಗುವುದಿಲ್ಲ. ಕಣ್ಣಿಗೆ ಕಾಡಿಗೆ ಹಚ್ಚಿದಂತೆ, ಬಣ್ಣ ಬಳಿಯುತ್ತಾ ಹೋದಂತೆ, ಕಿರೀಟ- ಗೆಜ್ಜೆ ಕಟ್ಟಿದ ಮೇಲಂತೂ, ಅವನ್ಯಾವ ಲೋಕದ ದೊರೆಯೆಂದು ಪಿಳಿಪಿಳಿ ಕಣ್ಣುಬಿಡುತ್ತಾ ನೋಡುತ್ತೇನೆ. ಈ ಕ್ಷಣಕ್ಕೆ…

 • ನಂಜುಂಡನ ಅನ್ನದಾನ

  “ದಕ್ಷಿಣದ ಕಾಶಿ’ ಅಂತಲೇ ಖ್ಯಾತಿವೆತ್ತ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರನ ಸನ್ನಿಧಾನ, ಹಳೇ ಮೈಸೂರಿನ ಪ್ರಮುಖ ಧಾರ್ಮಿಕ ಕ್ಷೇತ್ರ. ಕಪಿಲಾ ತೀರದ ದೇಗುಲದ ದಾಸೋಹ ಹೊಸತೂ ಅಲ್ಲ, ಹಳತೂ ಅಲ್ಲ. ಮೈಸೂರು ಮಹಾರಾಜರ ಕಾಲದಲ್ಲಿಯೇ ಇಲ್ಲಿ ಸದ್ಭಕ್ತರಿಗೆ ಊಟ ನೀಡಲಾಗುತ್ತಿತ್ತು….

 • ಪಾಶುಪತ ಪ್ರಾಪ್ತಿಗೆ ಅರ್ಜುನನ ತಪಸ್ಸು

  ಅರ್ಜುನನ ಬಹುದೊಡ್ಡ ಬಲವೇ ಪಾಶುಪತಾಸ್ತ್ರ. ಶಿವನ ಮೂಲಕ ಅದನ್ನು ಆತ ಪಡೆದಿದ್ದು ಎಲ್ಲಿ? ಮಲೆಶಂಕರನ ಹಿನ್ನೆಲೆಗೂ, ಈ ಪ್ರಶ್ನೆಗೂ ಭಕ್ತಿಯ ನಂಟಿದೆ. ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಮಲೆಶಂಕರ ಕ್ಷೇತ್ರದಲ್ಲಿ ಶಿವನು ಅರ್ಜುನನಿಗೆ ಪಾಶುಪತಾಸ್ತ್ರ ದಯಪಾಲಿಸಿದ ಎನ್ನುವುದು ಪೌರಾಣಿಕ…

 • ಎಲ್ಲೆಲ್ಲಿ ನೋಡಿದರೂ ನೀನೇ

  ಮಹಾಭಾರತದ ಒಂದು ಪ್ರಸಂಗ. ಅನೌಪಚಾರಿಕ ಸಭೆ. ಶ್ರೀಕೃಷ್ಣ, ಭೀಷ್ಮಾದಿಗಳು, ಕೌರವ- ಪಾಂಡವರು, ಬಂಧುಗಳು ಹಾಗೂ ಅನ್ಯ ಪ್ರಮುಖರು ಅಲ್ಲಿದ್ದರು. ಶ್ರೀಕೃಷ್ಣನು, ಧರ್ಮರಾಜ ಮತ್ತು ದುರ್ಯೋಧನರಿಗೆ ಚಿಕ್ಕ ಸ್ಪರ್ಧೆಯನ್ನು ಮುಂದಿಡುತ್ತಾನೆ. ಪರಸ್ಪರ ಅವಕಾಶವೇ (ಖಾಲಿ ಜಾಗ) ಉಳಿಯದಂತೆ ಯಾವುದಾದರೂ ಒಂದು…

ಹೊಸ ಸೇರ್ಪಡೆ