• ಅಪ್ಪನ ಜಗತ್ತಿನಲ್ಲೀಗ ಬರೀ ಕತ್ತಲೆ…

  ದೇವರೇ, ಬೇವು ಸ್ವಲ್ಪವೇ ಕೊಡು. ಮಡಿಲ ತುಂಬಾ ಬೆಲ್ಲ ನೀಡು. ನಿನ್ನ ಮಡಿಲಲ್ಲಿ ಬೆಳೆ ಬೆಳೆದು ಸಾವಿರಾರು ಜನರಿಗೆ ಅನ್ನ ನೀಡುವ, ನಿನ್ನನ್ನೇ ನಂಬಿದ ಜನರ ಕೈಬಿಡದಿರು. ಆ ರೈತರಿಗೆ, ಬೇರೆಯವರಿಗೆ ಕೊಟ್ಟಷ್ಟೇ ಗೊತ್ತು. ಕೈಚಾಚಿ ಬೇಡಿದವರಲ್ಲ. ಈಗ…

 • ರೆಡ್‌ ಅಲರ್ಟ್‌!

  ಗಾಢ ಬಣ್ಣಗಳನ್ನು ಇಷ್ಟಪಡುವವರಿಗೆ ಕೆಂಪು ಬಣ್ಣದ ಮೇಲೆ ಖಂಡಿತಾ ಒಲವಿರುತ್ತದೆ. ಕೆಂಪು ಅಶುಭದ ಸಂಕೇತ ಅಂತ ಕೆಲವರು ನಂಬುತ್ತಾರಾದರೂ, ಫ್ಯಾಷನ್‌ ಪ್ರಪಂಚಕ್ಕೆ ಈ ನೀತಿ-ನಿಯಮಗಳು ಅನ್ವಯವಾಗಲ್ಲ. ಯಾಕಂದ್ರೆ, ಕೆಂಪು ಬಣ್ಣ ಈಗಿನ ಟ್ರೆಂಡ್‌. ಅದರಲ್ಲೂ ಕೆಂಬಣ್ಣದ ಪಾದರಕ್ಷೆಗಳು ಬೋಲ್ಡ್‌…

 • ಹೂವನು ಮಾರುತ ಹೂವಾಡಗಿತ್ತಿ…

  “ವಯಸ್ಸನ್ನ ನೋಡಿಕೊಂತಾ ಕೂತರೆ ಹೊಟ್ಟೆಪಾಡು ನಡೀಬೇಕಲ್ಲ? ಹೊಟ್ಟೆಗೆ ಒಂದೊತ್ತಿನ ಊಟ ಹಾಕೋರಿಲ್ಲ ಈಗ. ಇದ್ದ ಆಯಸ್ಸನ್ನೆಲ್ಲ ಮಕ್ಕಳ ಬೆಳವಣಿಗೆಗೆ ಮುಡಿಪಾಗಿಟ್ಟಾಯ್ತು. ಹೆತ್ತವರಿಗೆ ವಯಸ್ಸಾಯ್ತು ಅಂತ ಮಕ್ಕಳು ಕಡೆಗಣಿಸಿದರೆ…? ಹಾಗಾಗಿ ನಮ್ಮ ಪಾಡು ನಾವು ನೋಡಿಕೋಬೇಕು’- ಅಂತ ನಿಟ್ಟುಸಿರಾದರು ರಮಾಬಾಯಿ….

 • ದೇಹ-ಮನಸಿನ ನಂಟು ಆಗದಿರಲಿ ಕಗ್ಗಂಟು

  ನಂಬಿದ ಮೌಲ್ಯಗಳಿಗೆ ಧಕ್ಕೆ ಉಂಟಾದಾಗ, ಶರೀರ ಕುಸಿಯುತ್ತದೆ. ಮೈಕೈ ನೋವುತ್ತದೆ. ಮನಸ್ಸಿನ ಪ್ರತಿಯೊಂದು ಆಲೋಚನೆಗಳಿಗೆ ಮತ್ತು ಭಾವನೆಗಳಿಗೆ ಅಂಗಾಂಗಗಳು ಪ್ರತಿಕ್ರಿಯಿಸುತ್ತವೆ. 48ರ ಕಮಲಾ ಈಗಷ್ಟೇ ವಿಚ್ಛೇದನ ಪಡೆದಿದ್ದಾರೆ. ಇಪ್ಪತ್ತು ವರ್ಷಗಳ ಬಂಧನ ಕಳೆದುಕೊಳ್ಳುವುದು ಸುಲಭವಲ್ಲ. ಹಾಗೆಯೇ ಪತಿಯ ಜೊತೆ…

 • ಮನೆಯೇ ಸೌಂದರ್ಯಾಲಯ

  ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್‌ ಮಾಡಿಸಿಕೊಳ್ಳೋದು ಮಹಾ ಬೋರು ಅಂತ ಅನ್ನಿಸಿದೆಯಾ? ನನಗಂತೂ ಹಾಗೇ ಅನ್ನಿಸ್ತಿತ್ತು. ಅದಕ್ಕೇ ಪಾರ್ಲರ್‌ಗೆ ಹೋಗೋದನ್ನೇ ನಿಲ್ಲಿಸಿಬಿಟ್ಟೆ. ಅದರ ಬದಲು, ಈಗ ಮನೆಯಲ್ಲೇ ಫೇಶಿಯಲ್‌ ಮಾಡೋದನ್ನು ಕಲಿತಿದ್ದೇನೆ. ಅದೂ, ಅಡುಗೆ ಮನೆಯಲ್ಲಿ ಸಿಗೋ ವಸ್ತುಗಳನ್ನು…

 • ಓಹ್‌, ಅವಳಾ? ಅವ್ಳು ಹೌಸ್‌ವೈಫ್ ಅಷ್ಟೆ…

  ಬೇರೆ ಎಲ್ಲರ ದುಡಿಮೆಗೆ ಬ್ರೇಕ್‌, ಸ್ಯಾಲರಿ ಎಲ್ಲವೂ ಇದೆ. ಆದರೆ, ಹೌಸ್‌ವೈಫ್ ಅನ್ನೋ ಕೆಲಸಕ್ಕೆ ಬ್ರೇಕ್‌, ಸ್ಯಾಲರಿ ಯಾವುದೂ ಇಲ್ಲ. ದಿನವಿಡೀ ಬರೀ ಕೆಲ್ಸ ಕೆಲ್ಸ ಕೆಲ್ಸ ಅಷ್ಟೆ. ಅಷ್ಟೆಲ್ಲಾ ಕೆಲಸ ಮಾಡಿದರೂ, ಪ್ರತಿಯಾಗಿ ಸಿಗುವುದು ಬೈಗುಳ, ಗೊಣಗಾಟ…

 • ಜೋಪಾನ! ಇದು ಅಪರಿಚಿತರ ಜಗತ್ತು

  ನಿಮಗೆ ಬೇಕಾದ ವ್ಯಕ್ತಿ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಅವರು ಫೇಸ್‌ಬುಕ್‌ ಬಳಕೆದಾರರಾಗಿದ್ದರೆ ಸುಲಭವಾಗಿ ಹುಡುಕಬಹುದು. ಇದು ಫೇಸ್‌ಬುಕ್‌ನ ಹೆಗ್ಗಳಿಕೆ. ವಿಶ್ವಾದ್ಯಂತ ನೆಲೆಸಿರುವ ಸ್ನೇಹಿತರನ್ನು ಬೆಸೆಯುವ ಉದ್ದೇಶದಿಂದಲೇ ಬಳಕೆಗೆ ಬಂದ ಈ ಜಾಲತಾಣ, ಇಂದು ಮೂಲ ಉದ್ದೇಶವನ್ನು ಮೀರಿ ವಿಸ್ತರಿಸಿದೆ….

 • ಸೈಡ್ಸ್‌ ಸ್ಪೆಷಲ್‌…

  ಹಬ್ಬಕ್ಕೆ ಏನು ಅಡುಗೆ ಮಾಡಿದ್ರಿ ಅಂತ ಕೇಳುವವರಿಗೆ, ಪ್ರತಿ ವರ್ಷವೂ ಒಂದೇ ರೀತಿ ಉತ್ತರಿಸಿದರೆ ಏನು ಚಂದ? ಈ ಬಾರಿಯ ಹಬ್ಬಕ್ಕೆ ಸಿಹಿಯಡುಗೆಯ ಜೊತೆಗೆ, ಸ್ಪೆಷಲ್ಲಾಗಿ ನೆಂಚಿಕೊಳ್ಳಲು ಹೊಸಬಗೆಯ ಖಾರದ ತಿನಿಸುಗಳನ್ನು ತಯಾರಿಸಿ. 1. ಆಲೂಗಡ್ಡೆ ಮಸಾಲೆ ಬೇಕಾಗುವ…

 • ಕೃಷ್ಣಂ ವಂದೇ ಜಗದ್ಗುರುಂ…

  ದೇವನೊಬ್ಬ ನಾಮ ಹಲವು ಎನ್ನುವಂತೆ, ವ್ಯಕ್ತಿಯೊಬ್ಬ ವ್ಯಕ್ತಿತ್ವ ಹಲವು ಅನ್ನುವುದಕ್ಕೆ ಶ್ರೀಕೃಷ್ಣನೇ ಉದಾಹರಣೆ. ಒಂದು ಜನ್ಮದಲ್ಲಿ ನೂರಾರು ಪಾತ್ರಗಳನ್ನು ನಿರ್ವಹಿಸಿದ ಶ್ರೀಕೃಷ್ಣ, ನಮ್ಮ ನಮ್ಮ ಭಾವಕ್ಕೆ ತಕ್ಕಂತೆ ಗೋಚರಿಸುತ್ತಾನೆ. ಭಕ್ತರಿಗೆ ದೇವನಾಗಿ, ರಾಧೆಗೆ ಪ್ರಿಯತಮನಾಗಿ, ರುಕ್ಮಿಣಿಗೆ ಪತಿಯಾಗಿ, ಅರ್ಜುನನಿಗೆ…

 • “ಸುರಕ್ಷಾ” ಬಂಧನ

  ಅದೆಷ್ಟೋ ಬಂಧನಗಳು, ಬೇಡಿಗಳು ಹೆಣ್ಣಿನ ಬಾಳನ್ನು ಕಟ್ಟಿ ಹಾಕಿವೆ. ಅದನ್ನು ಮಾಡ್ಬೇಡ, ಇದನ್ನು ಮಾಡು, ಈ ಥರ ಇರಬೇಡ, ಹೀಗೇ ಬಾಳು ಎಂದೆಲ್ಲ ಹೇಳುತ್ತ, ಹಾರುವ ಹಕ್ಕಿಯನ್ನು ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಲೇ ಇರುತ್ತೆ. ಇವೆಲ್ಲ ಕಟ್ಟುಪಾಡುಗಳ ನಡುವೆ-…

 • ಇದನ್‌ ಬಿಟ್‌ ಅದನ್‌ ಬಿಟ್‌ ಇನ್ಯಾವ್ದು?

  ತೊಟ್ಟ ಶರವ ಮರಳಿ ತೊಡೆ ಅಂತ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ ಶಪಥ ಮಾಡಿದ್ದನಂತೆ. ಇವಳು ಕೂಡ ಒಮ್ಮೆ ಉಟ್ಟಿದ್ದು ಮರಳಿ ಉಡಲಾರೆ ಅನ್ನುತ್ತಾಳಲ್ಲ! ಲಲಿತೆ ಸೀರೆಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಸಪ್ಪೆ ಮುಖ ಹೊತ್ತು ಕೂತೇ ಒಂದು ಗಂಟೆ ಕಳೆದಿತ್ತು….

 • ಬಾಳು ಸಂಗೀತದಂತೆ…

  ಇರುವುದು ಆರು ಅಡಿ ಅಗಲ, ಹತ್ತು ಅಡಿ ಉದ್ದದ ಪುಟ್ಟ ಅಂಗಡಿ. ಸುತ್ತಲೂ ಗೋಡೆಗೆ ಆವರಿಸಿದ ಥರಹೇವಾರಿ ಸಂಗೀತ ವಾದ್ಯಗಳನ್ನು ನೋಡಿದರೆ ಇಡೀ ಸಂಗೀತ ಲೋಕವೇ ಇಲ್ಲಿದೆಯೇನೋ ಎಂದು ಭಾಸವಾಗುತ್ತದೆ. ಕೊಠಡಿಯ ಪುಟ್ಟ ಜಾಗದಲ್ಲಿ ಕುಳಿತು ವಾದ್ಯಗಳ ರಿಪೇರಿ…

 • ಮೈ ಪ್ಲೆಷರ್‌ ಆಥ್ಲೆಶರ್‌

  ವ್ಯಾಯಾಮ, ಜಿಮ್‌, ಯೋಗ ಆಟೋಟಗಳಂಥ ಚಟುವಟಿಕೆಗಳಿಗೆ ಅಂತಲೇ ವಿಶೇಷ ಉಡುಗೆ ತೊಡುಗೆಗಳಿವೆ. ಯಾಕಂದ್ರೆ, ಮಾಮೂಲಿ ಬಟ್ಟೆ ತೊಟ್ಟು, ಅವುಗಳನ್ನೆಲ್ಲ ಸಲೀಸಾಗಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಅಥ್ಲೆಟಿಕ್ಸ್‌ಗೆ ಧರಿಸುವ ಬಟ್ಟೆಗಳನ್ನು ಬೇರೆ ಸಂದರ್ಭಗಳಲ್ಲಿಯೂ ಆರಾಮಾಗಿ ತೊಡಬಹುದಲ್ಲವೆ? ನಮ್ಮ ಈಗಿನ ಜನಾಂಗದ…

 • ಅವಳ ಅಂತರಂಗ ಅರಿಯುವುದು ಹೇಗೆ?

  ಸಂಸಾರ ನೌಕೆಯು ಸುಲಭವಾಗಿ ದಡ ಸೇರಲು ಗಂಡ- ಹೆಂಡತಿ ಇಬ್ಬರ ಪಾತ್ರವೂ ಅತಿ ಮುಖ್ಯ. ಗಂಡ ಹೆಂಡತಿಯ, ಹೆಂಡತಿ ಗಂಡನ ಮನಸ್ಸನ್ನು ಪರಸ್ಪರ ಅರಿತು, ಸಾಮರಸ್ಯದಿಂದ ಬಾಳಿದರೆ ಸಂಸಾರದಲ್ಲಿ ಯಾವ ಸಮಸ್ಯೆಯೂ ಬರುವುದಿಲ್ಲ. ಗಂಡ ಹೆಂಡಿರ ಜಗಳ ಉಂಡು…

 • ಉಗುರು ಚಿಗುರಲಿ!

  ಉಗುರಲ್ಲಿ ಹೋಗೋದಕ್ಕೆ, ಕೊಡಲಿ ತಗೊಂಡರು ಎಂಬುದೊಂದು ಗಾದೆ. ಉಗುರಲ್ಲಿ ಹೋಗೋದು ಅಂದ್ರೆ ತೀರಾ ಸಣ್ಣ ವಿಷಯ ಅಂತ ಅರ್ಥ. ಆದ್ರೆ, ಉಗುರನ್ನು ನಮ್ಮ ದೇಹದ ಸಣ್ಣ ಅಂಗ ಅಂತ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಯಾಕಂದ್ರೆ, ಉಗುರು ಕೂಡಾ ಈಗ…

 • ಸ್ವಲ್ಪ ಬಾಯಿ ಖಾರ ಮಾಡಿಕೊಳ್ಳಿ!

  “ಯಾವ ತರಕಾರಿ ಬೇಕಾದ್ರೂ ತಿನ್ನಬಹುದು. ಆದರೆ, ಆ ಎಲೆಕೋಸು ಮಾತ್ರ ಇಷ್ಟವಾಗೋದಿಲ್ಲ’ ಅಂತ ಹೇಳುವವರಿದ್ದಾರೆ. ಎಲೆಕೋಸಿನ ಸಾಂಬಾರು, ಪಲ್ಯ ಅವರಿಗೆ ಇಷ್ಟವಾಗದಿರಬಹುದು. ಆದ್ರೆ, ಎಲೆಕೋಸಿನಿಂದ ಬಜ್ಜಿ, ವಡೆ ಮಾಡಿದರೆ, ಬೊಂಬಾಟಾಗಿರುತ್ತದೆ. ಇನ್ನು, ಕಹಿ ಕಹಿ ರುಚಿಯ ಹಾಗಲಕಾಯಿಯಿಂದಲೂ ಬಜ್ಜಿ…

 • ಪುಟ್ಟಿ ಮತ್ತು ಪೆಟ್‌ಕೇರ್‌ ಸೆಂಟರ್‌

  ಕನ್ಸಲ್ಟೆಶನ್‌ ದುಡ್ಡು, ಪೇಷಂಟ್‌ ವಿವರವನ್ನು ಬರೆದು ಕೌಂಟರ್‌ನಲ್ಲಿ ಇದ್ದಾಕೆಗೆ ಕೊಟ್ಟು, ಆಕೆ ಸೂಚಿಸಿದ ರೂಮ್‌ನತ್ತ ತೆರಳಿದೆ. ಐದು ನಿಮಿಷಗಳಲ್ಲೇ ಡಾಕ್ಟರ್‌ ಬಾಗಿಲು ತೆರೆದು, ನಮ್ಮನ್ನು ಒಳ ಕರೆದರು… ಮಳೆ ಅಂದರೆ ಯಾರಿಗಿಷ್ಟವಿಲ್ಲ ಹೇಳಿ? ಮಳೆ ಬರುವಾಗ ಹಾಡೋದು, ಕುಣಿಯೋದು…

 • ಕರಿಬೇವು ಲಾಭ ಹಲವು

  ಒಗ್ಗರಣೆ ಎಂದ ಕೂಡಲೇ ಮೊದಲು ನೆನಪಾಗುವುದು ಕರಿಬೇವು. ಒಗ್ಗರಣೆಯ ಘಮ ಹೆಚ್ಚಿಸುವ ಕರಿಬೇವನ್ನು, ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ, ಕರಿಬೇವಿನಿಂದ ಆರೋಗ್ಯಕ್ಕೆ ಆಗುವ ಲಾಭಗಳನ್ನು ತಿಳಿದರೆ, ಮುಂದೆಂದೂ ಅದನ್ನು ಮೂಲೆಗೆ ತಳ್ಳಲು ಮನಸ್ಸು ಬರುವುದಿಲ್ಲ….

 • ಫ‌ಟಾಫ‌ಟ್‌ ಚಾಟ್‌

  ಇದು ಮಳೆಗಾಲ. ಸದಾ ಏನಾದರೂ ತಿನ್ನುತ್ತಾ ಇರೋಣ ಅನ್ನಿಸುವ ಕಾಲ. ಮನೆಯಲ್ಲಿ ಮಕ್ಕಳಿದ್ದರಂತೂ, “ಅಮ್ಮಾ, ಚಾಟ್ಸ್‌ ಕೊಡಿಸು’ ಅಂತ ದುಂಬಾಲು ಬೀಳುತ್ತವೆ. ಮಕ್ಕಳಿಗೆ, ಮನೆ ತಿಂಡಿಗಿಂತ ಬೀದಿ ಬದಿಯ ತಿಂಡಿ ಮೇಲೇ ಚಪಲ ಜಾಸ್ತಿ. ಹಾಗಂತ, ದಿನಾ ಹೊರಗಡೆ…

 • ತಲ್ಲಣಿಸದಿರು ಕಂಡ್ಯ ತಾಳು ಮನವೆ

  ತರಗತಿಯಲ್ಲಿ ಒಬ್ಬ ಹುಡುಗ ಮಮತಾಗೆ ಇಷ್ಟವಾಗಿದ್ದ. ವಿಷಯವನ್ನು ಅವನಲ್ಲಿ ಪ್ರಸ್ತಾಪಿಸಿದಾಗ, ಅವನು ಒಪ್ಪಿಗೆ ಕೊಡಬಹುದಿತ್ತು ಅಥವಾ ತಿರಸ್ಕರಿಸಬಹುದಿತ್ತು. ಆದರೆ, ಅವನು ಆ ವಿಷಯವನ್ನು ತರಗತಿಯಲ್ಲೆಲ್ಲಾ ಪ್ರಚಾರ ಮಾಡಿಬಿಟ್ಟ. ಮಮತಾಗೆ ಹದಿನಾಲ್ಕು ವರ್ಷ. ಒಂಬತ್ತನೇ ತರಗತಿಯಲ್ಲಿದ್ದಾಳೆ. ಮನೆಯಲ್ಲಿ ತಾಯಿಯೊಡನೆ ಯಾವಾಗಲೂ…

ಹೊಸ ಸೇರ್ಪಡೆ