• ವರ ಎಂಬ ವರವ ಬೇಡುವೆನು!

  “”ಈಗೀಗ ಉದ್ಯೋಗದಲ್ಲಿರುವ ಹುಡುಗಿಯರು ಮದುವೆಯಾಗುವುದಿಲ್ಲ. ಸ್ವತಂತ್ರವಾಗಿ ಇರಬಯಸುತ್ತಾರೆ” ಎಂದು ಆರೋಪಿಸುವ ಮಂದಿ ಉದ್ಯೋಗದಲ್ಲಿರುವ ಹೆಣ್ಣು ಎಂಥ ಸಂದಿಗ್ಧದಲ್ಲಿದ್ದಾಳೆ ಎಂಬ ಬಗ್ಗೆ ಯೋಚನೆ ಮಾಡುವುದಿಲ್ಲ. ಹುಡುಗರಿಗೆ ಮನೆಯ ಜವಾಬ್ದಾರಿ ಇತ್ತು ಏಕೆಂದರೆ, ಹಣ ಗಳಿಕೆಗೆ ದಾರಿಯಾಗಿರುವ ಉದ್ಯೋಗ ಅವರಿಗೇ ಮೀಸಲಾಗಿತ್ತು….

 • ಬಟ್ಟೆ ಎಲ್ಲಿ ಒಣಗಹಾಕಲಿ!

  ಅಂತೂ ಇಂತು ವರುಣನ ಕೃಪೆ ಇಳೆಯ ಮೇಲಾಗಿದೆ. ತುಸು ನಿಧಾನವಾದರೂ ಮಳೆರಾಯ ತನ್ನ ಇರುವಿಕೆಯನ್ನು ತೋರಿಸಲು ಪ್ರಾರಂಭಿಸಿದ್ದಾನೆ. ಬಿಸಿಲ ತಾಪ ತಾಳಲಾರದೆ ಮಳೆ ಯಾವಾಗ ಬಂದು ಇಳೆ ಎಂದು ತಂಪಾಗುವುದೋ ಎನ್ನುವ ಕಾತರದಿಂದಿದ್ದ ಜನಕ್ಕೆ ಬಿಡದೆ ಮಳೆ ಸುರಿದರೆ…

 • ಮೀ ಟೂ ತನುಶ್ರೀ ದತ್ತಾ

  ಕಳೆದ ವರ್ಷ ಬಾಲಿವುಡ್‌ನ‌ಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಮಿಟೂ (ಲೈಂಗಿಕ ಕಿರುಕುಳ) ಪ್ರಕರಣ ನಿಮಗೆ ನೆನಪಿರಬಹುದು. ಬಾಲಿವುಡ್‌ನ‌ ಹಿರಿಯ ನಟ ನಾನಾ ಪಾಟೇಕರ್‌ ವಿರುದ್ಧ ನಟಿ ತನುಶ್ರೀ ದತ್ತಾ ಮಾಡಿದ್ದ ಮೀಟೂ ಪ್ರಕರಣ ನಂತರ ಇಡೀ ಭಾರತೀಯ ಚಿತ್ರರಂಗದ…

 • ಕಿರುತೆರೆಯ ಗೃಹಿಣಿಯರು

  ಮೊನ್ನೆ ಹೊರಗೆ ಹೋದಾಗ ನಿರ್ಮಲಕ್ಕ ಸಿಕ್ಕಿದ್ದರು. ಬಹಳ ದಿನವಾಯಿತು ಸಿಗದೇ ಎನ್ನುತ್ತ ಮಾತನಾಡಿಸಿದೆ. ಆದರೆ, ಅವರು ಮಾತನಾಡಲು ಅಷ್ಟೇನೂ ಆಸಕ್ತಿ ಇಲ್ಲದವರಂತೆ ಎಲ್ಲದಕ್ಕೂ ಚುಟುಕಾಗಿ ಉತ್ತರಿಸುತ್ತಿದ್ದರು. ಮೊದಲೆಲ್ಲ ಗಂಟೆಗಟ್ಟಲೆ ಊರ ಹರಟೆ ಹೊಡೆಯುತ್ತ ನನ್ನ ತಲೆ ತಿನ್ನುತ್ತಿದ್ದ ನಿರ್ಮಲಕ್ಕ…

 • ಸೋಶಿಯಲ್‌ ಮೀಡಿಯಾದಲ್ಲಿ ಕಹೋನಾ ಪ್ಯಾರ್‌ ಹೈ ಹುಡುಗಿ

  ಬಾಲಿವುಡ್‌ನ‌ ಸೂಪರ್‌ ಹಿಟ್‌ ಚಿತ್ರ ಕಹೋ ನಾ ಪ್ಯಾರ್‌ ಹೈ ನಿಮಗೆ ನೆನಪಿರಬಹುದು. 2000 ನೇ ಇಸವಿಯಲ್ಲಿ ತೆರೆಕಂಡ ಈ ಚಿತ್ರ ಅಂದಿನ ಕಾಲಕ್ಕೆ ಬಾಕ್ಸಾಫೀಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ರಾಕೇಶ್‌ ರೋಷನ್‌ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬಂದ…

 • ಮನೆಯೆಂಬ ಆತ್ಮಕಥನ

  ಮನೆಯ ಸೋಫಾದಲ್ಲಿ ಆಗಷ್ಟೇ ಕುಳಿತಿದ್ದೆ. ಯಾವುದನ್ನಾದರೂ ನಿಶ್ಚಿತವಾಗಿ ನೋಡಬೇಕು ಎನಿಸದಿದ್ದರೂ ಏನಾದರೂ ನೋಡುವಂತಹುದಿದೆಯೆ ಎಂಬ ಒಂದು ಸಣ್ಣ ಕುತೂಹಲದಲ್ಲಿ ಟಿವಿ ಸ್ವಿಚ್‌ ಹಾಕಿದೆ. ಆದರೆ ಅಷ್ಟು ಹೊತ್ತಿಗೇ ವಿದ್ಯುತ್‌ ಕೈಕೊಟ್ಟಿತು. ಟಿವಿ ನೋಡುವ ಹಾಗಿಲ್ಲ, ಸ್ವಲ್ಪ ಹೊತ್ತು ಸುಮ್ಮನೆ…

 • ಆಶೀರ್ವಾದವೇ ಉಡುಗೊರೆ

  ಆಚೆ ಬೈಲಿನ ಸುಶೀಲಕ್ಕನ ಮಗಳು ಗೀತಾಳಿಗೆ ಗಂಡು ಒದಗಿ ಬಂದಿದೆಯಂತೆ. ಮೊನ್ನೆ ಮಾತು ಕತೆ ನಡೆದು, ಆಚೆ ಈಚೆ ಹೋಗಿ ಬಂದು ಎಲ್ಲಾ ಆಗಿ ಈಗ ಲಗ್ನ ಕೂಡ ನಿಶ್ಚಯ ಆಗಿದೆಯಂತೆ. ಸಂಜೆಯ ಜಗಲಿಕಟ್ಟೆಯ ಸಭೆಯಲ್ಲಿ ಈ ಹೊಸ…

 • ನಾಳೆ ಬೆಳಗ್ಗೆ ಏನು ತಿಂಡಿ ಮಾಡಲಿ?

  ಇವತ್ತು ಕೂಡ ಬೆಂಡೇಕಾಯಿಯಾ? ನಾನು ಹೇಗಮ್ಮಾ ಊಟ ಮಾಡ್ಲಿ?’”ನನಗೆ ಹಿಡಿಸದ್ದು ಯಾಕ್ಮಾಡ್ತೀಯಾ? ಬೇರೇನಾದ್ರೂ ಮಾಡಾºರದಿತ್ತಾ? ಒಟ್ಟಿನಲ್ಲಿ ನಾನು ಊಟ ಮಾಡುವುದು ನಿಮಗಿಷ್ಟವಿಲ್ಲ”ನೀನು ಯಾವಾಗ್ಲೂ ತಂಗಿಗೆ ಇಷ್ಟವಾದ ತಿಂಡಿನೇ ಮಾಡ್ತೀಯಾ?” – ಹೀಗೆ ಇದು ನಮ್ಮ ಭಾರತೀಯ ಪ್ರತಿಯೊಂದು ಮನೆಯಲ್ಲಿ…

 • ಚೆರಿ ವೈವಿಧ್ಯ

  ಆಕರ್ಷಕ ಬಣ್ಣದ ಚೆರಿ ಹಣ್ಣುಗಳೆಂದರೆ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರ ಬಾಯಲ್ಲೂ ನೀರೂರುತ್ತದೆ. ಉತ್ತಮ ಆಂಟಿಆಕ್ಸಿಡೆಂಟ್‌ ಗುಣಗಳನ್ನು ಹೊಂದಿರುವ ಚೆರಿ ಹಣ್ಣುಗಳ ಸೇವನೆ ಕ್ಯಾನ್ಸ್‌ರ್‌ ಮತ್ತು ಹೃದ್ರೋಗಿಗಳಿಗೆ ಬಹಳ ಉತ್ತಮ. ಚೆರಿ ವಿದ್‌ ಗುಲ್‌ಕನ್‌ ಸೂ¾ದಿ ಬೇಕಾಗುವ ಸಾಮಗ್ರಿ:…

 • ಆಹಾ! ಮಾವು

  ಈಗ ಮಾವಿನ ಸೀಸನ್‌. ಮಕ್ಕಳಿಂದ ಹಿಡಿದು ದೊಡ್ಡವರೂ ಮಾವನ್ನು ಇಷ್ಟಪಡುತ್ತಾರೆ. ಮಾವಿನ ಹಣ್ಣು ಇದ್ದರೆ ಊಟಕ್ಕೆ ಬೇರೆ ಏನೂ ಬೇಕಾಗಿಲ್ಲ. ಸ್ವಲ್ಪ ಹೆಚ್ಚೇ ಊಟ ಸೇರುತ್ತದೆ. ಇದನ್ನು ಸಾರು, ರಸಾಯನ, ಜ್ಯೂಸ್‌, ಗೊಜ್ಜು- ಹೀಗೆ ಹಲವಾರು ರೀತಿಯಲ್ಲಿ ಅಡುಗೆಯಲ್ಲಿ…

 • ಲೋಕಸಭೆಯಲ್ಲಿ ಪ್ರಮೀಳೆಯರು

  ಈ ಬಾರಿಯ ಲೋಕಸಭೆಯಲ್ಲಿ ಮಹಿಳೆಯರು ಇದೇ ಮೊದಲ ಬಾರಿಗೆ ದಾಖಲೆ ಸಂಖ್ಯೆಯಲ್ಲಿದ್ದಾರೆ. 2019ರ ಲೋಕಸಭೆಯಲ್ಲಿ 78 ಮಹಿಳಾ ಸದಸ್ಯರಿದ್ದು, ಇದು ದೇಶದ ಇತಿಹಾಸದಲ್ಲೇ ದಾಖಲೆ ಸಂಖ್ಯೆಯಾಗಿದೆ. ಹಾಗೆಂದು ಇಷ್ಟಕ್ಕೇ ತೃಪ್ತಿಪಡಲು ಸಾಧ್ಯವಿಲ್ಲ. ಬೇರೆ ಕೆಲವು ದೇಶಗಳಿಗೆ ಹೋಲಿಸಿದರೆ ಈ…

 • ಮೇಕಪ್‌ ಇಲ್ಲದೆ ಕಾಜಲ್‌ ನೋಡಿ ಮೆಚ್ಚಿದ ನೆಟಿಜನ್ಸ್‌

  ನೀವು ಎಂದಾದರೂ ಸಿನಿಮಾ ಸ್ಟಾರ್‌ಗಳ ಮೇಕಪ್‌ ಇಲ್ಲದೆ ಫೋಟೋಗಳನ್ನ ನೋಡಿದ್ದೀರಾ? ಇಂಥದ್ದೊಂದು ಪ್ರಶ್ನೆಯನ್ನ ಅಭಿಮಾನಿಗಳಿಗೆ ಕೇಳಿದರೆ, ಬಹುತೇಕರ ಉತ್ತರ “ಇಲ್ಲ’ ಎಂದೇ ಇರುತ್ತದೆ. ಅದರಲ್ಲೂ ಮೇಕಪ್‌ ಇಲ್ಲದೆ, ಹೀರೋಯಿನ್ಸ್‌ ಮುಖ ನೋಡುವುದಂತೂ ಚಿತ್ರರಂಗದಲ್ಲಿ “ಆಗದ ಮಾತು’ ಅಂತಲೇ ಹೇಳಬಹುದು….

 • ಇಂದಿನ ಮಕ್ಕಳೇ ನಾಳಿನ ಸಾಧಕರು

  ಅಂದು ಪುಟಾಣಿ ಸಂಜನಾ, ತನಗೆ ಶಾಲೆಯಲ್ಲಿ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದ ಬಗ್ಗೆ ಚೈತ್ರಾ ಆಂಟಿಯ ಬಳಿ ಹೇಳಿ ಸಂಭ್ರಮಿಸುತ್ತಿದ್ದಳು. “ಹೌದಾ ಚಿನ್ನಿ? ಎಲ್ಲಿ, ಒಂದ್ಸಲ ಆ ಹಾಡನ್ನು ನಂಗಾಗಿ ಹಾಡ್ತೀಯಾ?’ ಅಂತ ಹುರಿದುಂಬಿಸಿದಳು. ಮರಿ ಕೋಗಿಲೆಯಂತೆ…

 • ಹೋಗಿ ಬಾ ಮಗುವೆ ಶಾಲೆಗೆ

  ಮೊನ್ನೆ ಮೊನ್ನೆಯಷ್ಟೇ ಅಂಬೆಗಾಲಿಟ್ಟು ಮನೆಯೆಲ್ಲ ಓಡಾಡುತ್ತಿದ್ದ ಕಂದ ಈಗ ಶಾಲೆಗೆ ಹೋಗಲಿದೆೆ ಎಂಬುದು ಒಂದು ಕಡೆ ಖುಷಿಯ ಸಂಗತಿಯಾದರೆ ಮತ್ತೂಮ್ಮೆ ಅಲ್ಲಿ ಹೇಗಿರುತ್ತದೋ, ಏನು ಮಾಡುತ್ತದೋ ಎಂಬ ತಳಮಳ. ಇನ್ನೇನು ಮಗನ ಶಾಲೆ ಶುರುವಾಗಿದೆ. ಇಷ್ಟು ದಿನ ಬೆಕ್ಕಿನ…

 • ಗೃಹಿಣಿಯ ಕಾಲಕ್ಷೇಪ

  ಕುಕ್ಕರನ್ನು ಒಲೆಯ ಮೇಲಿಟ್ಟಿದ್ದೆ. ಫ‌ಕ್ಕನೆ ದೃಷ್ಟಿ ಕಿಟಕಿಯೆಡೆಗೆ ಹೊರಳಿತು. ನಮ್ಮ ಅಡುಗೆ ಕೋಣೆಯ ಕಿಟಕಿಯಲ್ಲಿ ನಮ್ಮ ಮುಂದಿನ ಅಂಗಳದಲ್ಲಿರುವ ಪುಟ್ಟ ಕೈತೋಟದ ನೋಟ ಲಭ್ಯವಾಗುತ್ತದೆ. ನಾನು ನೋಡುತ್ತೇನೆ. ಉದ್ದನೆಯ ಗೆಲ್ಲು ಗೆಲ್ಲಿನ ಗಲ್ಲದಲ್ಲೂ ನಗೆಯ ಮುಗುಳು ಮುಕ್ಕಳಿಸುತ್ತಿರುವ ನೇರಳೆ…

 • ನುಗ್ಗೆ ಸೌಂದರ್ಯದ ಬುಗ್ಗೆ !

  ಹಳ್ಳಿಯೇ ಇರಲಿ, ನಗರವೇ ಇರಲಿ ಅಲ್ಲಲ್ಲಿ ಮನೆಯ ಮುಂದೆ ನುಗ್ಗೆ ಮರಗಳು ಇದ್ದೇ ಇರುತ್ತವೆ. ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ. ನುಗ್ಗೆ ಇಂದು ಸೂಪರ್‌ ಫ‌ುಡ್‌ ಆಗಿ ಪರಿಗಣಿತವಾಗುತ್ತಿರು ವುದು ಈ ಕಾರಣಗಳಿಂದಲೇ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನುಗ್ಗೆಯ…

 • ಸೀರೆಯಲ್ಲಿ ಮೊಬೈಲ್‌ ಪಾಕೇಟ್‌

  ಇತ್ತೀಚೆಗೆ ಮೊಬೈಲ್‌ ಇಡಲು ಜೇಬು ಇರುವ ಸೀರೆಯೊಂದರ ಚಿತ್ರ ನೋಡಿದೆ. ಟೀವಿ ಶೋ ನೋಡಿದರೆ, ಅದರಲ್ಲಿ ನಿರೂಪಕಿ ಪ್ಯಾಂಟ್‌ ಮೇಲೆ ಸೀರೆಯೊಂದನ್ನು ವಿಶಿಷ್ಟವಾಗಿ ಸುತ್ತಿಕೊಂಡಿದ್ದಳು. ಇನ್ನೊಂದು ವೀಡಿಯೋದಲ್ಲಿ ಫ್ಯಾಷನ್‌ ಡಿಸಾೖನರ್‌ ಒಬ್ಬ ಹದಿನೇಳು ರೂಪದರ್ಶಿಗಳಿಗೆ ಮಟ್ಟಸವಾಗಿ ಸೀರೆ ಉಡಿಸುತ್ತಿದ್ದ…

 • ಸಾಂಬಾರ್‌ ಬಸಳೆ ಸ್ಪೆಷಲ್‌

  ನೋಡಲು ಬಸಳೆಯಂತಿಲ್ಲದೆ ಇದ್ದರೂ ಗುಣ ಮಾತ್ರ ಬಸಳೆ ಸೊಪ್ಪಿನ ಥರವೇ ಇರುತ್ತದೆ. ಹಾಗಾಗಿ ಇದನ್ನು ಸಾಂಬಾರ್‌ ಬಸಳೆ, ಸಾಂಬಾರ್‌ ಹರಿವೆ, ಬೊಂಬಾಯಿ ಹರಿವೆ ಎಂದೆಲ್ಲ ಕರೆಯುತ್ತಾರೆ. ಒಂದೆರಡು ಮಳೆಯಾದರೆ ಸಾಕು ತೋಟದ ತುಂಬೆಲ್ಲ ಪೊದೆಯಂತೆ ಬೆಳೆಯುತ್ತದೆ. ಬೇರೆ ಸೊಪ್ಪಿನ…

 • ಸೆಕೆಗಾಲವೂ ಸುಖವಾಗಲಿ

  ಇತ್ತೀಚಿನ ದಿನಗಳಲ್ಲಿ ನಾನು ಕಂಡಂತೆ ಪರಿಚಯಸ್ಥರು, ನೆಂಟರಿಷ್ಟರು, ಸ್ನೇಹಿತರು, ವಿಶೇಷವಾಗಿ ಮಧ್ಯ ವಯಸ್ಸಿನಿಂದ ಹಿಡಿದು ಇಳಿ ವಯಸ್ಸಿನವರೆಗಿನವರು ಯಾರೇ ಸಿಕ್ಕರೂ ಕುಶಲೋಪರಿ ವಿಚಾರಿಸಿದ ನಂತರ ಮಾತನಾಡುವುದೇ ಸೆಕೆಯ ವಿಷಯ. ದೂರದ ಊರಲ್ಲಿ ಇರುವವರಿಗೆ ಫೋನಾಯಿಸಿದರೂ ಇದೇ ವಿಷಯದ ಪ್ರಸ್ತಾವನೆ….

 • ಮತ್ಸ್ಯ ಕನ್ಯೆ ಐಶ್

  ಪ್ರತಿ ಬಾರಿ ನಡೆಯುವ ಕ್ಯಾನೆ ಫಿಲಂ ಫೆಸ್ಟಿವಲ್‌ನಲ್ಲಿ ಜಗತ್ತಿನ ವಿವಿಧ ಚಿತ್ರರಂಗಗಳ ತಾರೆಯರು ಭಾಗವಹಿಸುವುದು, ಜಗತ್ತಿನ ಚಿತ್ರರಂಗದ ದಿಗ್ಗಜರ ಮುಂದೆ ತಮ್ಮ ಚಿತ್ರಗಳನ್ನ, ವ್ಯಕ್ತಿತ್ವವನ್ನು ಪ್ರದರ್ಶಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಈ ಬಾರಿ ಪ್ಯಾರೀಸ್‌ನಲ್ಲಿ ನಡೆದ 72ನೇ…

ಹೊಸ ಸೇರ್ಪಡೆ