• ಮರೆಯಲಾಗದ ಗುರುಗಳು

  ಆಗುಂಬೆ’ ಇದುವೇ ಪಶ್ಚಿಮಘಟ್ಟದ ಸೌಂದರ್ಯದ “ಗೊಂಬೆ’. ನಾನೇ ಎಲ್ಲ, ನನ್ನಿಂದಲೇ ಎಲ್ಲ ಎಂದು ಅಹಂಕಾರದಿಂದ ಬೀಗು ತ್ತಿರುವ ಮನುಷ್ಯನೆಡೆಗೆ ಕಿರುನಗೆ ಬೀರಿ, ಮರೆಮಾಚುವ ಸೂರ್ಯ. ಅಬ್ಟಾ ! ಇಂತಹ ಮನಮೋಹಕವಾದ ದೃಶ್ಯವನ್ನು ಕಣ್ತುಂಬಿಕೊಂಡು ಸಾಗಿಬರುತ್ತಿರುವಾಗ ಸಿಗುವ ಊರೇ “ಹೆಬ್ಬೇರಿ’….

 • ಜ್ಞಾನದ ಮೆಟ್ಟಿಲು

  ನಾನೀಗ ಬರೆಯಲು ಹೊರಟಿರುವುದು ಮಂಗಳೂರಿನ 150 ವರ್ಷಗಳ ಇತಿಹಾಸವಿರುವ ವಿಶ್ವವಿದ್ಯಾನಿಲಯ ಕಾಲೇಜು ಕಟ್ಟಡದ ಒಂದು ಮೆಟ್ಟಿಲಿನ ಕುರಿತಾಗಿ. ನೋಡಲು ಇದೊಂದು ಬರೀ ಮೆಟ್ಟಿಲಷ್ಟೆ. ಆದರೆ, ನನಗೆ ಇದು ಒಂದು ಮೆಟ್ಟಿಲಷ್ಟೇ ಅಲ್ಲ, ನಾನು ಪ್ರತಿದಿನ ಜ್ಞಾನ ಸಂಪಾದನೆಗಾಗಿ ಹತ್ತಿದ…

 • ಎಲ್ಲಿ ಹೋದನೋ ಆ ಹುಡುಗ

  ನಾನು ಕಾಲೇಜಿಗೆ ಹೋಗುತ್ತಿದ್ದ ಸಮಯ. ಹದಿಹರೆಯದ ಮನ ಗಳಿಗೆ ಮುದ ನೀಡುವ ದಿನಗಳವು. ವಯೋಸಹಜ ಭಾವನೆಗಳು, ಆಸೆ-ಆಕಾಂಕ್ಷೆಗಳು ಮತ್ತೂ ಕೆಲವರಿಗೆ ಮಹಾತ್ವಾಕಾಂಕ್ಷೆಗಳು ಚಿಗುರುವ ಕಾಲ. ಅಂದಿನ ದಿನಗಳಲ್ಲಿ ಬಸ್ಸೊಂದು ರಥವಿದ್ದಂತೆ; ಅದೊಂದು ಹರೆಯದ ಮನಸ್ಸುಗಳ ಭಾವಸೇತು. ಚಾಲಕರೆಂದರೆ ನಮ್ಮ…

 • ಯುವ ಸಬಲೀಕರಣದ ಕುರಿತಾಗಿ…

  ಯುವಜನರಲ್ಲಿ ಸಹಜವಾಗಿಯೇ ಪ್ರೀತಿ-ಪ್ರೇಮದಂಥ ವಿಚಾರಗಳು ಸುಳಿದಾಡುತ್ತಿರುತ್ತವೆ. ಹಾಗೆಯೇ ಬೇರೆ ಬೇರೆ ವಿಷಯಗಳೂ ಸಂಚಲನಗೊಳ್ಳುತ್ತ ಇರುತ್ತದೆ. ನೋಡಿದ್ದೆಲ್ಲವೂ ಅಂದವಾಗಿ ಕಾಣುವುದು, ತಾನು ಮಾಡಿದ್ದೇ ಸರಿ ಎಂದು ಭಾವಿಸುವುದು- ಇದೆಲ್ಲವೂ ಆ ವಯಸ್ಸಿನಲ್ಲಿ ಸಹಜ. ಇಂದಿನ ಯುವಜನರು ತನ್ನ ಜೀವನದಲ್ಲಿ ಹಲವಾರು…

 • ಎಷ್ಟು ಪರ್ಸೆಂಟು ಬಂತು?

  ಮೊನ್ನೆ ಮೊನ್ನೆ ತಾನೆ ದ್ವಿತೀಯ ಪಿಯುಸಿ ಫ‌ಲಿತಾಂಶ ಪ್ರಕಟವಾಯಿತು. ಅದರಲ್ಲಿ ಕೆಲವರಿಗೆ ಸಿಹಿ ಸಿಕ್ಕರೆ ಕೆಲವರಿಗೆ ಕಹಿ. ಫ‌ಲಿತಾಂಶ ಎನ್ನುವುದು ಕೇವಲ ನಮ್ಮ ಜ್ಞಾನಶಕ್ತಿಯನ್ನು ಅಳೆಯುವ ಮಾಪನ ಅಷ್ಟೇ. ಅದು ನಮ್ಮ ಪೂರ್ತಿ ಜೀವನವನ್ನು ನಿರ್ಧರಿಸುತ್ತದೆ ಎನ್ನುವುದು ತಪ್ಪು….

 • ಬೋಟ್‌ ನೆಕ್‌ ಯುವಜನರ ಹೊಸ ಟ್ರೆಂಡ್‌

  ನೀರೆಗೂ ಸೀರೆಗೂ ಬಹು ಹಿಂದಿನ ಸಂಬಂಧ. ಭಾರತದಲ್ಲಿ ಮಾತ್ರವಲ್ಲದೇ ಪ್ರಾಚೀನ ಈಜಿಪ್ತ್ನಲ್ಲೂ ಸೀರೆಯನ್ನು ಹೋಲುವ ದಿರಿಸುಗಳಿದ್ದವು. ಹಿಂದೊಂದು ಕಾಲದಲ್ಲಿ ಸೀರೆಯ ರವಿಕೆಯನ್ನು ಕತ್ತಿನವರೆಗೂ ಹೊಲಿಸುತ್ತಿದ್ದರು. ಕ್ರಮೇಣ ಮಾಡರ್ನ್ ಫ್ಯಾಷನ್‌ಗಳು ವಿವಿಧ ಪ್ರಯೋಗಗಳನ್ನು ಮಾಡಿ ಹಳೆಯ ಶೈಲಿಯನ್ನು ಮರೆಸಿಬಿಟ್ಟವು. ಆದರೆ,…

 • ಸಂಧ್ಯಾಕಾಲೇಜಿನಲ್ಲಿ ಹೊಂಬೆಳಗಿನ ಅನುಭವ

  ತುಂಬ ವಿಷಯಗಳನ್ನು ವಿದಾಯ ಸಮಾರಂಭದ ವೇದಿಕೆಯ ಮೇಲೆ ಎಲ್ಲರ ಮುಂದೆಯೇ ಹೇಳಿಬಿಡಬೇಕು ಎಂದು ಮನಸ್ಸಲ್ಲಿತ್ತು, ಆದರೆ ಸ್ಟೇಜ್ ಹತ್ತುವುದೆಂದರೆ ನನಗೆ ನಡುಕ, ಮಾತೇ ಹೊರಡಲ್ಲ. ಆದರೂ ನಿನ್ನೆ ಹತ್ತಿಪ್ಪತ್ತು ಸೆಕೆಂಡ್‌ ಮಾತಾಡಿದೆ, ಮೂರು ವರ್ಷದಲ್ಲಿ ಅದು ನನ್ನ ಸಾಧನೆ…

 • ಮೊತ್ತ ಮೊದಲ ಸಂ-ಭಾವನೆಯ ಸಂಭ್ರಮ

  ಹಾ! ನನ್ನ ಮೊದಲ ಸಂಭಾವನೆ. ಎಲ್ಲರಿಗೂ ಅವರ ಜೀವನದ ಮೊದಲ ಸಂಭಾವನೆ ಅಂದರೆ ಏನೋ ಒಂದು ಆತ್ಮೀಯ ಭಾವ. ಅದು ಮೊತ್ತದ ಮೇಲೆ ಬಿಂಬಿತವಾಗುವುದಿಲ್ಲ. ಎಷ್ಟೇ ಆಗಿರಲಿ, ಅದು ತನ್ನ ಮೊದಲ ಸಂಭಾವನೆ ಅಷ್ಟೇ. ಅದು ಬಿಟ್ಟು ಮತಾöವ…

 • ಒಂದು ಕನ್ಯಾಪರೀಕ್ಷೆಯ ಕತೆ

  ಶಿಬಿರಗಳು ವಿದ್ಯಾರ್ಥಿ ಜೀವನದಲ್ಲಿ ಅತ್ಯುತ್ತಮ ಪಾತ್ರ ನಿರ್ವಹಿಸುತ್ತವೆ. ಶಿಬಿರದ ದಿನಗಳಲ್ಲಿ ನಮ್ಮ ಸಹಪಾಠಿ ಹಾಗೂ ಶಿಕ್ಷಕರೊಂದಿಗೆ ಒಂದು ಹೊಸ ಪರಿಸರದಲ್ಲಿ ಹಗಲು-ರಾತ್ರಿ ಕಳೆಯುವುದೆಂದರೆ ಒಂದು ರೋಚಕ ಅನುಭವ. ಕಳೆದ ತಿಂಗಳಿನಲ್ಲಿ ನಮ್ಮ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ 3 ದಿನಗಳ…

 • ಕಣ್ಣಿಗೆ ಕಾಣುವ ದೇವರು

  ಅಮ್ಮ ಎನ್ನುವ ಪದದಲ್ಲೇ ಏನೋ ಒಂದು ಶಕ್ತಿಯಿದೆ. ಅದನ್ನು ಉಚ್ಚರಿಸಿದಾಕ್ಷಣ ನೆಮ್ಮದಿ ಕಾಣುತ್ತದೆ. ಯಾವುದೇ ನೋವನ್ನು ಅನುಭವಿಸುವಾಗಲೂ ಮೊದಲು ಹೊರಡುವ ಪದವೇ ಅಮ್ಮ. ಕರೆದಾಕ್ಷಣ ನೋವಿಗೆ ಹೆಗಲು ಕೊಡುವ ಈ ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ…

 • ಸೋಷಿಯಲ್‌ ಮೀಡಿಯಾದ ಹೊರಗೂ ಒಂದು ಪ್ರಪಂಚವಿದೆ !

  ಇಂದಿನ ಈ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ “ಸೋಷಿಯಲ್‌ ಮೀಡಿಯಾ’ ಖುಷಿ ಗೊತ್ತು. ಪೋಸ್ಟ್‌, ಲೈಕ್‌, ಕಮೆಂಟ್‌, ಹ್ಯಾಶ್‌ಟ್ಯಾಗ್‌, ಸ್ಟೋರೀಸ್‌, ಸ್ಟೇಟಸ್‌, ಡೀಪಿಗಳಲ್ಲಿ ತಮ್ಮ ಖುಷಿ ಹುಡುಕುತ್ತಾರೆಯೇ ಹೊರತು ನಿಜವಾದ ಜೀವನದಲ್ಲಿ ಅವರಿಗೆ ಚಿಂತೆ ಬಿಟ್ಟು ಮತ್ತೇನೂ ಗೊತ್ತಿಲ್ಲ….

 • ಮಂಗಳ ಸಂಧ್ಯಾ

  ಎಲ್ಲರ ಜೀವನದಲ್ಲೂ ಒಂದು ಸಮಯ ಹೀಗೂ ಬರುತ್ತದೆ. ಅದನ್ನು ನಾವು ಜೀವನಪೂರ್ತಿ ಮರೆಯಲು ಇಚ್ಛೆ ಪಡುವುದಿಲ್ಲ. ಅದನ್ನು ಒಂದು ಸುಂದರ ನೆನಪುಗಳನ್ನಾಗಿಸಿ ಮನಸ್ಸಿನ ಯಾವುದಾದರೂ ಮೂಲೆಯಲ್ಲಿ ಭದ್ರವಾಗಿ ಬಚ್ಚಿಡಲು ಬಯಸುತೇ¤ವೆ. ಅಂತಹ ಕೆಲವು ಸುಂದರ ನೆನಪುಗಳ ಕುರಿತಾಗಿ ಬರೆಯಲು…

 • ಭೂಮಿ ತಾಯಿಗೆ !

  ಮೊದಲು ನಿನ್ನ ಮಗಳಾಗಿ ನಿನ್ನ ಚರಣಗಳಲ್ಲಿ ನಮನಗಳನ್ನು ಸಲ್ಲಿಸುತ್ತಿದ್ದೇನೆ. ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ಕ್ಷೇಮ ವಿಚಾರಣೆ ಮಾಡುತ್ತಿದ್ದೇನೆ. ಪೂರ್ತಿಯಾಗಿ ಅಲ್ಲವಾದರೂ ಒಂದಿಷ್ಟಾದರೂ ನಿನ್ನ ಮನವನ್ನು ಬಲ್ಲೆ. ತಾಯಿಯ ಅಂತರಾಳವನ್ನೇ ಅರಿಯದ ಮೇಲೆ ಯಾವ ಕೋಶ ಓದಿದರೇನು? ನಿನ್ನೊಂದಿಗೆ ಮಾತನಾಡಬೇಕೆನಿಸುತ್ತಿದೆ….

 • ಆಟದ ಪಾಠ!

  ಮೇಲಿನ ಶೀರ್ಷಿಕೆ ನೋಡಿ ನಾನು ಯಕ್ಷಗಾನದ ಬಗ್ಗೆ ಹೇಳುತ್ತಿದ್ದೇನೆ ಅಂದುಕೊಂಡಿರಾ! ಇಲ್ಲ ಇಲ್ಲ. ನಾನು ಹೇಳುತ್ತಿರುವುದು ಬಾಲ್ಯದ ಆಟಗಳ ಬಗ್ಗೆ. ಬಾಲ್ಯ ಅಂದರೇನೆ ಹಾಗೆ. ಸಣ್ಣ ವಯಸ್ಸಿನ ಸಿಹಿನೆನಪುಗಳನ್ನು ಹೊತ್ತಿರುವ ಆಗರ. ಆ ಬಾಲ್ಯದ ನಮ್ಮ ಆಟ-ಪಾಠಗಳು ಎಂದೆಂದಿಗೂ…

 • ಬದುಕು ಬಣ್ಣದ ಚಿತ್ತಾರ!

  ಈ ಜಗದಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ, ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸುವ ಮನಸ್ಸುಗಳು ವಿರಳ. ಪ್ರತಿಯೊಬ್ಬರ ಬದುಕಲ್ಲೂ ನೋವು-ನಲಿವು ಇದ್ದೇ ಇರುತ್ತದೆ. ಕಷ್ಟಗಳು ಬಂತೆಂದು ದುಃಖೀಸುತ್ತ ಕೂರುವುದು ಸರಿಯಲ್ಲ. ಕಷ್ಟಗಳನ್ನು ಎದುರಿಸುವ ಛಲ, ಹಠ, ತಾಳ್ಮೆ ನಮ್ಮಲ್ಲಿರಬೇಕು. ಕಷ್ಟದಲ್ಲೂ ನಗುತ್ತ,…

 • ವಿದಾಯ ಹೇಳುವ ಮುನ್ನ !

  ಒಂದೇ ತಾಯಿಯ ಮಕ್ಕಳು ನಾವೆಲ್ಲ. ಆದರೂ ಅವರು ಮೂವರು ಸಹೋದರರಂತೆ, ಯಾವುದೋ ಜನ್ಮದ ಬಂಧುತ್ವದಂತೆ ನಮ್ಮ ಜೊತೆಗಿದ್ದರು. ನಮ್ಮ ಸೀನಿಯರ್ ಇದ್ದದ್ದು ಮೂರೇ ಜನ. ಆದರೂ ಅವರು ನೂರು ಜನಕ್ಕೆ ಸಮ! ಮೂರೂ ಮಂದಿ ನಮ್ಮ ಹುಚ್ಚುಸಾಹಸಗಳಿಗೆ ಬೆನ್ನೆಲುಬಾಗಿದ್ದರು….

 • ನಿಮ್ಮಲ್ಲಿ ನೀರಿದೆಯಾ?

  ನಮ್ಮ ದುರವಸ್ಥೆಯನ್ನು ಕಂಡು ನೀವು ನಗದಿದ್ದರೆ ಮತ್ತೆ ಹೇಳಿ. ಬನ್ನಿ ನಮ್ಮ ಕರಾವಳಿ ತೀರದ ನಗರ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ನೀರಿಲ್ಲದೆ ಬರಗೆಟ್ಟಿದ್ದೇವೆ ನಾವು. ನಗರಪಾಲಿಕೆ ನೀರು ಬಿಟ್ಟ ದಿವಸ ನಮ್ಮ ಮನೆಯ ಕೊಡಪಾನ, ಪಾತ್ರೆ, ಚೆಂಬುಗಳು…

 • ನಿಜವಾದ ಶಿಕ್ಷಣ

  ಕಾಲ ಏಕೆ ಹೀಗೆ ಬದಲಾಗುತ್ತಿದೆ ! ಮನಸ್ಸು ನಿಯಂತ್ರಣವನ್ನು ಮೀರುತ್ತಿದೆ. ಕನಸಲ್ಲಿ ಕಾಣುವ ಕಲ್ಪನಾಲೋಕ ಮೆಲ್ಲನೆ ದೂರವಾಗಲಾರಂಭಿಸಿದೆ. ನಡೆಯುವ ಹೆಜ್ಜೆಗಳಲ್ಲಿ ದೃಢತೆಯ ಭಾವವಿಲ್ಲ. ಮನಸ್ಸು ಭವಿಷ್ಯವನ್ನು ಚಿಂತಿಸಿ ವಿಚಲಿತ ಪಡುತ್ತಿದೆ. ಸ್ವಾಮಿ ವಿವೇಕಾನಂದರು ಹೇಳಿದ್ದರು, ಶಿಕ್ಷಣದ ಗುರಿ “ಪುರುಷ…

 • ತೀರದ ಸಂತಸ

  ಇನ್ನೇನು ನಾಲ್ಕನೆಯ ಸೆಮಿಸ್ಟರ್‌ ತರಗತಿಗಳು ಮುಗಿಯಬೇಕು ಅನ್ನುವಷ್ಟರಲ್ಲಿ, ನನ್ನ ಸ್ನೇಹಿತರ ಗುಂಪಿನಲ್ಲಿ ಟ್ರಿಪ್‌ಗೆ ಹೋಗುವ ಬಗ್ಗೆ ವಿಚಾರ ವಿನಿಮಯಗಳು ತಲೆ ಎತ್ತಿದ್ದವು. ಅದಕ್ಕಾಗಿ ಸೂಕ್ತ ತಾಣಗಳ ಹುಡುಕಾಟ ಶುರುವಾಯಿತು. ಹಲವು ತಾಣಗಳು ಪಟ್ಟಿಗೆ ಸೇರ್ಪಡೆಗೊಳ್ಳುತ್ತ ಹೋದವು. ನಂತರ ಒಂದೊಂದು…

 • ಅಪ್ಪೇಮಿಡಿಗಿಂತ ರುಚಿ ಬೇರಿಲ್ಲ !

  ನನಗೆ ಬೇಸಿಗೆ ರಜೆಯೆಂದರೆ ನೆನಪಾಗುವುದು ಅಜ್ಜಿ ಮನೆ. ವರ್ಷದಲ್ಲಿ ಕೇವಲ ಎರಡು ಬಾರಿಯಷ್ಟೇ ಅಜ್ಜಿಮನೆಗೆ ಹೋಗಲು ಸಿಗುವ ಅವಕಾಶವನ್ನು ನಾನೆಂದೂ ತಪ್ಪಿಸಿಲ್ಲ. ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ನನ್ನ ಅಜ್ಜಿ ಮನೆ ಕೇವಲ ಮನೆಯಲ್ಲ. ಅದು ಸಂತೋಷದ ಆಗರ; ಹಳ್ಳಿಮನೆಯ ಸೊಗಡಿಗೆ,…

ಹೊಸ ಸೇರ್ಪಡೆ