• ವಿಶ್ವಕಪ್‌ ಕದನ: ಟಾಸ್‌ ಗೆದ್ದು ಭಾರತವನ್ನು ಬ್ಯಾಟಿಂಗ್‌ಗಿಳಿಸಿದ ಪಾಕ್‌

  ಲಂಡನ್‌ : ಮ್ಯಾಂಚೆಸ್ಟರ್‌ನಲ್ಲಿ ಐಸಿಸಿ ವಿಶ್ವಕಪ್‌ನ ಬದ್ಧ ವೈರಿಗಳ ಕದನ ಭಾನುವಾರ ನಡೆಯುತ್ತಿದ್ದು, ಟಾಸ್‌ ಗೆದ್ದ ಪಾಕಿಸ್ಥಾನ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದೆ ಭಾರತ ತಂಡದಲ್ಲಿ ಶಿಖರ್‌ ಧವನ್‌ ಅವರ ಬದಲಿಗೆ ವಿಜಯಶಂಕರ್‌ ಅವರಿಗೆ ಸ್ಥಾನ ನೀಡಲಾಗಿದೆ. ಇಡೀ ದೇಶದ…

 • ಕೊನೆಗೂ ಗೆದ್ದ ದಕ್ಷಿಣ ಆಫ್ರಿಕಾ

  ಕಾರ್ಡಿಫ್: ಸಾಲು ಸಾಲು ಪಂದ್ಯಗಳನ್ನು ಪಂದ್ಯಗಳನ್ನು ಸೋತ ನಂತರ ದಕ್ಷಿಣ ಆಫ್ರಿಕಾ ತಂಡ ಈ ವಿಶ್ವಕಪ್ ನಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಶನಿವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ಥಾನ ವಿರುದ್ಧ ಒಂಬತ್ತು ವಿಕೆಟ್ ಗಳ ಜಯ ಸಾಧಿಸಿತು. ಆಫ್ರಿಕಾ…

 • ಇಂಡೋ-ಪಾಕ್‌ ಹೈವೋಲ್ಟೇಜ್‌ ಕದನ:ದೇಶಾದ್ಯಂತ ವಿಶೇಷ ಪೂಜೆ

  ಹೊಸದಿಲ್ಲಿ: ಐಸಿಸಿ ವಿಶ್ವಕಪ್‌ನ ರೋಚಕ ಹಣಾಹಣಿ ಭಾನುವಾರ ನಡೆಯುತ್ತಿದ್ದು ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ಥಾನ ನಡುವೆ ಮ್ಯಾಂಚೆಸ್ಟರ್‌ನಲ್ಲಿ ಹಣಾಹಣಿ ನಡೆಯಲಿದ್ದು ಭಾರತದೆಲ್ಲೆಡೆ ಕ್ರೀಡಾಭಿಮಾನಿಗಳಿಂದ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತಿದೆ. ಕ್ರೀಡಾಭಿಮಾನಿಗಳು ಭಾನುವಾರ ಬೆಳ್ಳಂಬೆಳಗ್ಗೆ ದೇವಾಲಯಗಳಿಗೆ ತೆರಳಿ ಪಂದ್ಯದಲ್ಲಿ ಭಾರತ…

 • ವಾನ್‌ ರಚಿಸಿದ ಸಾರ್ವಕಾಲಿಕ ಭಾರತ-ಪಾಕ್‌ ತಂಡ

  ಲಂಡನ್‌: ಐಸಿಸಿ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ಥಾನ ನಡುವಣ ಸಮರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಈ ವೇಳೆ ಇಂಗ್ಲೆಂಡಿನ ಮಾಜಿ ನಾಯಕ ಮೈಕಲ್‌ ವಾನ್‌ ಸಾರ್ವಕಾಲಿಕ ಭಾರತ-ಪಾಕಿಸ್ಥಾನ ಏಕದಿನ ತಂಡವೊಂದನ್ನು ಆಯ್ಕೆ ಮಾಡಿದ್ದಾರೆ. ಭಾರತೀಯ ವಿಶ್ವಕಪ್‌ ತಂಡದ ಮೂವರು (ಕೊಹ್ಲಿ, ಧೋನಿ, ಬುಮ್ರಾ)…

 • ಆಸೀಸ್‌ ವಿಕ್ರಮ; 153 ರನ್‌ ಬಾರಿಸಿದ ಫಿಂಚ್‌

  ಲಂಡನ್‌: ಶ್ರೀಲಂಕಾ ವಿರುದ್ಧದ ಶನಿವಾರದ ವಿಶ್ವಕಪ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ 87 ರನ್ನುಗಳಿಂದ ಶ್ರೀಲಂಕಾವನ್ನು ಮಣಿಸಿ ಅಗ್ರಸ್ಥಾನಕ್ಕೆ ನೆಗೆದಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ, ನಾಯಕ ಆರನ್‌ ಫಿಂಚ್‌ ಅವರ 153 ರನ್‌ ಸಾಹಸದಿಂದ 7 ವಿಕೆಟಿಗೆ…

 • ಸೊಹೈಲ್‌ ಕಿರಿಕ್‌; ಪ್ರಸಾದ್‌ ತಿರುಗೇಟು

  ಭಾರತ-ಪಾಕಿಸ್ಥಾನ ನಡುವಿನ ಕ್ರಿಕೆಟ್‌ ಪಂದ್ಯವೆಂದರೆ ಅಭಿಮಾನಿಗಳ ಜೋಶ್‌ ತಾರಕಕ್ಕೇರುತ್ತದೆ. ಅಂಗಳದಲ್ಲಿ ಆಟಗಾರರ ರೋಷಾವೇಶ ಕೂಡ ಬೇರೆಯೇ ಸ್ವರೂಪ ಪಡೆದುಕೊಂಡಿರುತ್ತದೆ. ಆಗಾಗ ಕಿರಿಕ್‌ ನಡೆಯುತ್ತಲೇ ಇರುತ್ತದೆ! 1992ರ ಸಿಡ್ನಿ ಪಂದ್ಯದಲ್ಲಿ ಜಾವೇದ್‌ ಮಿಯಾಂದಾದ್‌ ಕೀಪರ್‌ ಕಿರಣ್‌ ಮೋರೆ ಅವರನ್ನು ಅಣಕಿಸಲು…

 • ಭಾರತ ಆಡಬಾರದು ಎಂಬ ಕೂಗು ಈಗಿಲ್ಲ !

  ಹೊಸದಿಲ್ಲಿ: ಪಾಕ್‌ ಪ್ರೇರಿತ ಭಯೋತ್ಪಾದಕರು ಪುಲ್ವಾಮದಲ್ಲಿ ಮಾರಕ ದಾಳಿ ನಡೆಸಿ 40ಕ್ಕೂ ಅಧಿಕ ಭಾರತೀಯ ಯೋಧರನ್ನು ಕೊಂದ ಅನಂತರ ಎರಡೂ ದೇಶಗಳ ಸಂಬಂಧ ತೀರಾ ಹಳಿಸಿದೆ. ಆ ಸಂದರ್ಭದಲ್ಲಿ ಈ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಭಾರತ ಆಡಬಾರದು ಎಂಬ…

 • ಇಂಗ್ಲೆಂಡ್‌ ಹೊಟೇಲ್‌ ಗುಣಮಟ್ಟ ಸರಿಯಿಲ್ಲ?

  ಲಂಡನ್‌: ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯ ಅಗ್ರಸಾಲಿನಲ್ಲಿ ಇಂಗ್ಲೆಂಡ್‌ ಕಾಣಿಸಿಕೊಳ್ಳುತ್ತದೆ. ಅಂತಹ ದೇಶದಲ್ಲೇ ಹೊಟೇಲ್‌ ಸರಿಯಿಲ್ಲ, ಅವು ಮೇಲ್ದರ್ಜೆಗೇರಬೇಕೆಂದು ಕೆಲವು ಮೂಲಗಳು ಆರೋಪಿಸಿವೆ. ಭಾರತ ಕ್ರಿಕೆಟ್‌ ತಂಡ ಉಳಿದುಕೊಂಡಿರುವ ಹೊಟೇಲ್‌ನಲ್ಲಿ ಜಿಮ್‌ ಗುಣಮಟ್ಟ ಚೆನ್ನಾಗಿಲ್ಲವಂತೆ, ಆದ್ದರಿಂದ ಖಾಸಗಿ…

 • 1992ರಲ್ಲಿ ಮೊದಲ ಫೈಟ್‌

  ಭಾರತದ ಸಾಮರ್ಥ್ಯ ಎಷ್ಟರ ಮಟ್ಟಿಗೆ ಅನಾವರಣಗೊಂಡಿದೆಯೆಂದರೆ, 1992ರಲ್ಲಿ ಪಾಕಿಸ್ಥಾನ ವಿಶ್ವ ಚಾಂಪಿಯನ್‌ ಆದಾಗಲೂ ಭಾರತ ಲೀಗ್‌ ಹಂತದಲ್ಲಿ ಇಮ್ರಾನ್‌ ಪಡೆಯನ್ನು ಕೆಡವಿತ್ತು. ಸಿಡ್ನಿಯ ಈ ಮುಖಾಮುಖೀಯೇ ಭಾರತ-ಪಾಕಿಸ್ಥಾನ ತಂಡಗಳ ನಡುವಿನ ಮೊದಲ ವಿಶ್ವಕಪ್‌ ಪಂದ್ಯವೆಂಬುದು ಉಲ್ಲೇಖನೀಯ. ಮೊದಲ 4…

 • ಪಾಕ್‌ ಅಭಿಮಾನಿಗೆ ಧೋನಿ ಟಿಕೆಟ್‌!

  ಮ್ಯಾಂಚೆಸ್ಟರ್‌: ಮಹೇಂದ್ರ ಸಿಂಗ್‌ ಧೋನಿ ಹಾಗೂ ಕರಾಚಿ ಮೂಲದ ಮೊಹಮ್ಮದ್‌ ಬಶೀರ್‌ (ಚಾಚಾ ಶಿಕಾಗೊ) ಅವರ ನಡುವಿನ ಬಾಂಧವ್ಯ 2011ರಲ್ಲಿ ಮೊಹಾಲಿ ಯಲ್ಲಿ ನಡೆದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಿಂದ ಬೆಳೆಯು ತ್ತಲೇ ಸಾಗಿದೆ. ರವಿವಾರ ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ಭಾರತ-ಪಾಕಿಸ್ಥಾನ…

 • ಪಾಕಿಗೆ ಬೀಳಲಿ ಏಳನೇ ಏಟು!

  ಮ್ಯಾಂಚೆಸ್ಟರ್‌: ಎರಡೂ ದೇಶಗಳ ನಡುವಿನ ಹದಗೆಟ್ಟ ಸಂಬಂಧ ಹಾಗೂ ತ್ವೇಷಮಯ ವಾತಾವರಣದ ನಡುವೆ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳ ವಿಶ್ವಕಪ್‌ ಕ್ರಿಕೆಟಿನ ದೊಡ್ಡಾಟ ವೊಂದಕ್ಕೆ ರವಿವಾರ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫ‌ರ್ಡ್‌ ಅಂಗಳ ಸಾಕ್ಷಿಯಾಗಲಿದೆ. ಪದೇ ಪದೇ…

 • ಭಾರತ ಪಾಕ್ ವಿಶ್ವ ಸಮರ: ಟಾಸ್ ಗೆದ್ದ ಪಾಕಿಸ್ಥಾನ ಫೀಲ್ಡಿಂಗ್ ಆಯ್ಕೆ

  ಮ್ಯಾಂಚೆಸ್ಟರ್: ವಿಶ್ವಕಪ್ ಮಹಾಸಮರದ ಅತೀ ಮಹತ್ವದ ಭಾರತ – ಪಾಕಿಸ್ಥಾನ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ಥಾನ ಫೀಲ್ಡಿಂಗ್ ಆಯ್ಕೆ ಮಾಡಿದೆ. ಈ ಹೈವೋಲ್ಟೆಜ್ ಕದನಕ್ಕಾಗಿ ಭಾರತ ಒಂದು ನಿರೀಕ್ಷಿತ ಬದಲಾವಣೆ ಮಾಡಿಕೊಂಡಿದೆ. ಗಾಯಾಳಾಗಿರುವ ಶಿಖರ್ ಧವನ್ ಬದಲಿಗೆ ವಿಜಯ್‌…

 • ಪಾಪಿ ಪಾಕ್ ಗೆ ಪಂಚ್ ನೀಡಿದ ಹೊಸ ಮೌಕಾ ವಿಡಿಯೋ

  ಹೊಸದಿಲ್ಲಿ: ಮೌಕಾ ಮೌಕಾ ಎಂಬ ಕ್ರಿಕೆಟ್ ಜಾಹೀರಾತು ಸೃಷ್ಟಿಸಿದ್ದ ಹವಾ ಅಷ್ಟಿಷ್ಟಲ್ಲ. ಭಾರತ ಪಾಕ್ ವಿಶ್ವಕಪ್ ಪಂದ್ಯದ ವೇಳೆ ಆರಂಭವಾದ ಈ ಜಾಹೀರಾತು ಈಗ ಸ್ವಲ್ಪ ಹೆಚ್ಚೇ ಮುಂದುವರಿದಿದೆ. ಇತ್ತೀಚಿಗೆ ಪಾಪಿ ಪಾಕಿಸ್ಥಾನ ಭಾರತದ ಹೆಮ್ಮೆಯ ವಿಂಗ್ ಕಮಾಂಡರ್…

 • ಆಫ್ರಿಕಾ,ಅಫ್ಘಾನ್‌ಗೆ ಗೆಲುವಿನ ಗುರಿ

  ಲಂಡನ್‌: ಈ ಬಾರಿಯ ವಿಶ್ವಕಪ್‌ನಲ್ಲಿ ತೀರ ಕಳಪೆ ಪ್ರದರ್ಶನ ತೋರಿದ ತಂಡಗಳಾದ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ಥಾನ ಶನಿವಾರ ಕಾರ್ಡಿಫ್ನಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಅಫ್ಘಾನಿಸ್ಥಾನ ಆಡಿದ 3 ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೆ, ದಕ್ಷಿಣ…

 • ಲಂಕೆಯನ್ನು ಮಣಿಸಲು ಆಸ್ಟ್ರೇಲಿಯ ಸಜ್ಜು

  ಲಂಡನ್‌: ಬುಧವಾರ ನಡೆದ ಪಂದ್ಯದಲ್ಲಿ ಪಾಕಿಸ್ಥಾನವನ್ನು 41 ರನ್ನುಗಳಿಂದ ಬಗ್ಗುಬಡಿದ ಆಸ್ಟ್ರೇಲಿಯ ತಂಡವು ಏಶ್ಯ ಖಂಡದ ಇನ್ನೊಂದು ತಂಡವಾದ ಶ್ರೀಲಂಕಾವನ್ನು ಎದುರಿಸಲು ಸಜ್ಜಾಗಿದೆ. ಸಂಕಷ್ಟದಲ್ಲಿ ಶ್ರೀಲಂಕಾ ಓವಲ್‌ನಲ್ಲಿ ನಡೆಯಲಿರುವ ಈ ಪಂದ್ಯ ಶ್ರೀಲಂಕಾಕ್ಕೆ ಮಹತ್ವದ ಪಂದ್ಯವಾಗಿದೆ. ಜೂ. 4ರಂದು…

 • ಧವನ್‌ರನ್ನು ಏಕೆ ಕೈ ಬಿಟ್ಟಿಲ್ಲ

  ಲಂಡನ್‌ : ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಓಪನರ್‌ ಶಿಖರ್‌ ಧವನ್‌ ಅವರನ್ನು ತಂಡದಿಂದ ಏಕೆ ಕೈಬಿಟ್ಟಿಲ್ಲ ಎಂಬ ರಹಸ್ಯವನ್ನು ನಾಯಕ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಪಂದ್ಯದ ವೇಳೆ ಪ್ಯಾಟ್‌ ಕಮಿನ್ಸ್‌ ಎಸೆತದಲ್ಲಿ ಶಿಖರ್‌ ಧವನ್‌ ಅವರ…

 • ಮಳೆ ಕಾಟ ತಪ್ಪಿಸಲು ಗಂಗೂಲಿ ಸಲಹೆ

  ಲಂಡನ್‌: ವಿಶ್ವಕಪ್‌ ಕೂಟ ಶುರುವಾಗಿ ಎರಡು ವಾರ ಆಗಿದೆಯಷ್ಟೆ. ಆಗಲೇ ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿರುವುದರಿಂದ ಕ್ರಿಕೆಟ್ ಅಭಿಮಾನಿಗಳೆಲ್ಲ ತೀವ್ರ ನಿರಾಶೆಯಲ್ಲಿದ್ದಾರೆ. ಇಂಗ್ಲೆಂಡ್‌ನ‌ ಹವಾಮಾನವನ್ನು ನೋಡುವಾಗ ಮುಂದಿನ ಪಂದ್ಯಗಳು ಕೂಡಾ ಪೂರ್ತಿಯಾಗಿ ನಡೆಯುವ ಖಾತರಿಯಿಲ್ಲ. ಮಳೆಯಾಟವೇ ಜೋರಾಗಿರುವ ಸಂದರ್ಭದಲ್ಲೇ…

 • ಧೋನಿ ಜೆರ್ಸಿಯ ಪ್ರದರ್ಶನ !

  ಟ್ರೆಂಟ್‌ಬ್ರಿಡ್ಜ್: ಭಾರತ ಮತ್ತು ನ್ಯೂಜಿಲ್ಯಾಂಡ್‌ ನಡುವಣ ಪಂದ್ಯ ಮಳೆಯಿಂದಾಗಿ ರದ್ದುಗೊಂಡ ಕಾರಣ ಅಭಿಮಾನಿಗಳಿಗೆ ನಿರಾಶೆಯಾಗಿರಬಹುದು. ಆದರೆ ಮೈದಾನ ತೊರೆಯುವ ಮೊದಲು ಅಭಿಮಾನಿಗಳು ಸಂಭ್ರಮಿಸಿದ ಘಟನೆ ಅಲ್ಲಿ ನಡೆದಿದೆ. ಭಾರತೀಯ ಡ್ರೆಸ್ಸಿಂಗ್‌ ಕೊಠಡಿಯ ಕೆಳಗೆ ಕಾಯುತ್ತಿದ್ದ ಅಭಿಮಾನಿಗಳು “ಧೋನಿ, ಧೋನಿ’…

 • ಇಂಗ್ಲೆಂಡನ್ನು ಗೆಲ್ಲಿಸಿದ ರೂಟ್‌

  ಸೌತಾಂಪ್ಟನ್‌: ರೂಟ್‌ ಅವರ ಅಜೇಯ ಶತಕ ಹಾಗೂ ಬೇರ್‌ಸ್ಟೋ ಮತ್ತು ಕ್ರಿಸ್‌ ವೋಕ್ಸ್‌ ಅವರ ಭರ್ಜರಿ ಆಟದಿಂದಾಗಿ ಆತಿಥೇಯ ಇಂಗ್ಲೆಂಡ್‌ ಮತ್ತೆ ಭರ್ಜರಿ ಆಟವಾಡಿ ವಿಜೃಂಭಿಸಿದೆ. ವೆಸ್ಟ್‌ ಇಂಡೀಸ್‌ ಮೊತ್ತವನ್ನು 212 ರನ್ನಿಗೆ ನಿಯಂತ್ರಿಸಲು ಯಶಸ್ವಿಯಾದ ಇಂಗ್ಲೆಂಡ್‌ ಬ್ಯಾಟಿಂಗ್‌ನಲ್ಲೂ…

 • #ShameOnICC ಮಳೆ ವಿಶ್ವಕಪ್ ಗೆ ಐಸಿಸಿಗೆ ಟೀಕೆಗಳ ಸುರಿಮಳೆ

  ಹೊಸದೆಹಲಿ: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ನಲ್ಲಿ ಈಗ ಕೇವಲ ಮಳೆಯದ್ದೇ ಕಾರುಬಾರು. ಈಗಾಗಲೇ ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದೆ. ಗುರುವಾರ ಭಾರತ ಮತ್ತು ನ್ಯೂಜಿಲ್ಯಾಂಡ್ ಪಂದ್ಯ ಮಳೆಯಿಂದಾಗಿ ರದ್ದಾದ ನಂತರ ಅಭಿಮಾನಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ….

ಹೊಸ ಸೇರ್ಪಡೆ