Udayavni Special

ಡಿ ಬಾಸ್ ವಿರೋಧಿಗಳಿಗೆ ನಟ ಧರ್ಮ ಕೀರ್ತಿರಾಜ್ ಖಡಕ್ ಪ್ರತ್ಯುತ್ತರ


Team Udayavani, Jul 19, 2021, 1:38 PM IST

cats

ಬೆಂಗಳೂರು:  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕನ್ನಡದ ಯುವ ನಟ ಧರ್ಮಕೀರ್ತಿರಾಜ್ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಡಿ ಬಾಸ್ ವಿರೋಧಿಗಳಿಗೆ ಸಖತ್ ಟಾಂಗ್ ಕೊಟ್ಟಿದ್ದಾರೆ.

ಕನ್ನಡ ಚಿತ್ರರಂಗದ ಯಜಮಾನ ದರ್ಶನ್ ಅವರಿಗೆ ಒಂದರ ನಂತರ ಮತ್ತೊಂದರಂತೆ ವಿವಾದಗಳು ಅಂಟಿಕೊಳ್ಳುತ್ತಿವೆ. 25 ಕೋಟಿ ರೂ. ಸಾಲಕ್ಕೆ ಶ್ಯೂರಿಟಿ ಪ್ರಕರಣ ಮುಗಿಯುತ್ತಿದ್ದಂತೆ ಹೋಟೆಲ್ ವೇಟರ್ ಮೇಲೆ ಹಲ್ಲೆ ಪ್ರಕರಣ ಕೇಳಿ ಬಂತು. ಇದಾದ ಬಳಿಕ ದೊಡ್ಮನೆ ಆಸ್ತಿ ವಿಚಾರ ಮುನ್ನೆಲೆಗೆ ಬಂತು. ಹೀಗೆ ದರ್ಶನ್ ಅವರನ್ನು ಬೆಂಬಿಡದೆ ಕಾಡುತ್ತಿರುವ ವಿರೋಧಿಗಳಿಗೆ ಧರ್ಮಕೀರ್ತಿ ರಾಜ್ ಭರ್ಜರಿ ಟಾಂಗ್ ಕೊಟ್ಟಿದ್ದಾರೆ.

ಟ್ವೀಟ್ ಮೂಲಕ ಡಿ ಬಾಸ್ ಬೆಂಬಲಿಸಿರುವ ಕ್ಯಾಡ್ಬರಿ ಸ್ಟಾರ್, ಸುತ್ತಲೂ ನೀರು ಮಧ್ಯದಲ್ಲಿ ದ್ವೀಪ. ಆ ದ್ವೀಪಕ್ಕೆ ನೀರಿನ ರೂಪದಲ್ಲಿ ಅಪ್ಪಳಿಸುವ ದುಷ್ಟರ ದಂಡು. ಆದರೆ, ಅವರಿಗೆ ಗೊತ್ತಿರಲಿಲ್ಲ, ಅಲ್ಲಿರೋದು ಬರೀ ದ್ವೀಪ ಅಲ್ಲ ಅದು ತುಗೂದೀಪ ಅಂತಾ ಎಂದು ಟ್ವೀಟ್ ಮಾಡಿದ್ದಾರೆ.

ಟಾಪ್ ನ್ಯೂಸ್

Untitled-1

ಛಲದಂಕಮಲ್ಲ ಬಿಎಸ್‌ವೈಗೆ ಗೌರವಯುತ ನಿರ್ಗಮನ

ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!

ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!

ರಾಜಕೀಯದ ಹೊಸದಿಕ್ಕಿಗೆ ಕಾರಣವಾಗಲಿವೆಯೇ ಕಂಪನಗಳು?

ರಾಜಕೀಯದ ಹೊಸದಿಕ್ಕಿಗೆ ಕಾರಣವಾಗಲಿವೆಯೇ ಕಂಪನಗಳು?

Untitled-1

ಆತ್ಮೀಯತೆಯ ತಾಯಿ ಹೃದಯಿ ಯಡಿಯೂರಪ್ಪ

ಬೇಳೆ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರಕಾರದ ಕ್ರಮ 

ಬೇಳೆ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರಕಾರದ ಕ್ರಮ 

Untitled-1

“ಶಹಬ್ಟಾಸ್‌ ಯಡಿಯೂರಪ್ಪ’

ಹೆದ್ದಾರಿ ವ್ಯಾಪ್ತಿಯಲ್ಲಿ ಮದ್ಯದಂಗಡಿ ಬೇಡ: ಸುಪ್ರೀಂ

ಹೆದ್ದಾರಿ ವ್ಯಾಪ್ತಿಯಲ್ಲಿ ಮದ್ಯದಂಗಡಿ ಬೇಡ: ಸುಪ್ರೀಂಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fgfgrrter

ಅಭಿನಯ ಶಾರದೆಯ ಎರಡು ಕಣ್ಣು ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಜಯಂತಿ  

fgytrytr

‘ನಿಮ್ಮಿಂದ ಕಲೆತ ಜೀವನದ ಪಾಠಗಳು ಎಂದೂ ಮರೆಯೋಲ್ಲ’: ಮಾಜಿ ಅತ್ತೆ ನಿಧನಕ್ಕೆ ಅನು ಭಾವುಕ

gyhrtytr

‘ದೊಡ್ಮನೆ’ ಜೊತೆ ಜಯಂತಿ ಒಡನಾಟ ಹೇಗಿತ್ತು ? ನೆನಪುಗಳನ್ನು ಮೆಲುಕು ಹಾಕಿದ ಅಪ್ಪು

hdfyry

ಹಿರಿಯ ನಟಿ ಜಯಂತಿ ಅಗಲಿಕೆಗೆ ಕಣ್ಣೀರು ಸುರಿಸಿದ ನಟ ಜಗ್ಗೇಶ್

“ಮೊದಲ ಗ್ಲಾಮರ್ ತಾರೆ” ಅಭಿನಯ ಶಾರದೆ ಜಯಂತಿ ಇನ್ನು ನೆನಪು ಮಾತ್ರ

“ಮೊದಲ ಗ್ಲಾಮರ್ ತಾರೆ” ಅಭಿನಯ ಶಾರದೆ ಜಯಂತಿ ಇನ್ನು ನೆನಪು ಮಾತ್ರ

MUST WATCH

udayavani youtube

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಘಟನೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿಗೆ ಮಣಿದ ಪೊಲೀಸರು

udayavani youtube

ಜಾನುವಾರುಗಳ ರೋಗಕ್ಕೆ ಸುಲಭ ಚಿಕಿತ್ಸೆ- ‘ನಾಟಿ’ಮದ್ದು ಔಷಧ ಪದ್ಧತಿಯ ಪರಿಚಯ…

udayavani youtube

ಈ ಭ್ರಷ್ಟ ಸರ್ಕಾರವೇ ತೊಲಗಲಿ ಎನ್ನುವುದು ನಮ್ಮ ನಿಲುವು

udayavani youtube

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

udayavani youtube

ಯಮಗರ್ಣಿ ಬಳಿ ರಾಷ್ತ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಹೊಸ ಸೇರ್ಪಡೆ

ಟಿ20 ಸರಣಿ ಮೇಲೂ ಭಾರತ ಕಣ್ಣು

ಟಿ20 ಸರಣಿ ಮೇಲೂ ಭಾರತ ಕಣ್ಣು

Untitled-1

ಛಲದಂಕಮಲ್ಲ ಬಿಎಸ್‌ವೈಗೆ ಗೌರವಯುತ ನಿರ್ಗಮನ

ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!

ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!

ಬೆಳ್ಳಿ ಗೆದ್ದಿದ್ದ ಮೀರಾಗೆ ಚಿನ್ನದ ಮೆರುಗು?

ಬೆಳ್ಳಿ ಗೆದ್ದಿದ್ದ ಮೀರಾಗೆ ಚಿನ್ನದ ಮೆರುಗು?

ರಾಜಕೀಯದ ಹೊಸದಿಕ್ಕಿಗೆ ಕಾರಣವಾಗಲಿವೆಯೇ ಕಂಪನಗಳು?

ರಾಜಕೀಯದ ಹೊಸದಿಕ್ಕಿಗೆ ಕಾರಣವಾಗಲಿವೆಯೇ ಕಂಪನಗಳು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.