
ಗೋಲ್ಡನ್ ಫ್ಯಾಮಿಲಿ ಟೈಮ್: ರಿಲ್ಯಾಕ್ಸ್ ಮೂಡ್‌ನಲ್ಲಿ ಗಣೇಶ್
Team Udayavani, Sep 13, 2021, 3:55 PM IST

ಸದಾ ಚಿತ್ರೀಕರಣದಲ್ಲಿರುವ ನಟ-ನಟಿಯರು ಆಗಾಗ ರಿಲ್ಯಾಕ್ಸ್ ಗಾಗಿ ಫ್ಯಾಮಿಲಿ ಜೊತೆ ಔಟಿಂಗ್ ಹೋಗುತ್ತಿರುತ್ತಾರೆ. ಈ ಮೂಲಕ ಹೊಸ ಜೋಶ್‌ನೊಂದಿಗೆ ಮತ್ತೆ ಚಿತ್ರೀಕರಣಕ್ಕೆ ಮರಳುತ್ತಾರೆ.
ನಟ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ತಮ್ಮ ಫ್ಯಾಮಿಲಿ ಜೊತೆ ಟ್ರಿಪ್ ಹೋಗಿ ರಿಲ್ಯಾಕ್ಸ್ ಆಗಿದ್ದಾರೆ. ಕಬಿನಿ ಫಾರೆಸ್ಟ್ ಸುತ್ತಮುತ್ತ ಸುತ್ತಾಡಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ:‘ಸಿರಿ ಲಂಬೋದರ ವಿವಾಹ’ ಸೆಟ್ಟೇರಿತು ಹೊಸಬರ ಚಿತ್ರ
ಈ ನಡುವೆಯೇ ಗಣೇಶ್ ಮತ್ತೆ ಕಿರುತೆರೆಗೆ ವಾಪಾಸ್ ಆಗುತ್ತಿದ್ದು, ಖಾಸಗಿ ವಾಹಿನಿಯಲ್ಲಿ ಹೊಸ ರಿಯಾಲಿಟಿ ಶೋವೊಂದನ್ನು ನಡೆಸಿಕೊಡಲಿದ್ದಾರೆ.
#kabini #kabiniforest #funtimes #familytime #familytrip pic.twitter.com/CWPveyOSSh
— Ganesh (@Official_Ganesh) September 12, 2021
ಸದ್ಯ ಗಣೇಶ್ ನಟನೆಯ “ತ್ರಿಬಲ್ ರೈಡಿಂಗ್’ ಚಿತ್ರೀಕರಣ ಪೂರ್ಣಗೊಂಡಿದೆ. ಇದರ ನಡುವೆಯೇ ಅವರ “ಸಖತ್’ ಕೂಡಾ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಯೋಗರಾಜ್ ಭಟ್ ನಿರ್ದೇಶನದ “ಗಾಳಿಪಟ-2′ ಚಿತ್ರ ಕೂಡಾ ಚಿತ್ರೀಕರಣಕ್ಕೆ ಅಣಿಯಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಡಬ್ಬಿಂಗ್ ಮುಗಿಸಿದ ‘ಜಲಂಧರ’

Quick 5 with Nidhi Subbaiah; ಸಿನಿಮಾ ಬಿಟ್ಟು ಎಲ್ಲೂ ಹೊರಗೆ ಹೋಗಿರಲಿಲ್ಲ..

Tollywood: ದೇವರಕೊಂಡ – ಸಮಂತಾ ಅಭಿನಯದ ‘ಖುಷಿʼ ಸಿನಿಮಾದ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್

Kannada Cinema; ‘ಯಾವೋ ಇವೆಲ್ಲಾ’- ಇದು ಹೊಸಬರ ಕನಸು

Aditi Prabhudeva; ಬಾಲ್ಯದ ಕನಸು ಸಿನಿಮಾದಲ್ಲಿ ನನಸು:’ಅಲೆಕ್ಸ’ದಲ್ಲಿ ಅದಿತಿ ಖಡಕ್ಪೊಲೀಸ್